ಲೇಖನಗಳನ್ನು

ಹೊರಗಿನ ಗೋಡೆಗೆ ಬಣ್ಣವನ್ನು ಆಯ್ಕೆ ಮಾಡುವುದು ಹೇಗೆ?

ನಿಮ್ಮ ಮನೆಯ ಹೊರಗೋಡೆಗೆ ಬಣ್ಣ ಆಯ್ಕೆ ಮಾಡುವುದು ಹೇಗೆ ಎನ್ನುವ ಕುರಿತು ನೀವು ಗೊಂದಲಕ್ಕೊಳಗಾಗಿದ್ದರೆ, ಈ ಲೇಖನ ಬಣ್ಣದ ಆಯ್ಕೆಯನ್ನು ಸುಲಭ ಮತ್ತು ವೇಗವಾಗಿಸುತ್ತದೆ.


ನಿಮ್ಮ ಮನೆಯನ್ನು ಅದ್ಭುತವಾಗಿ ಪೇಂಟಿಂಗ್ ಮಾಡಲು ಸಲಹೆಗಳು ಮತ್ತು ತಂತ್ರಗಳು

ಕಡೆಯದಾಗಿ ಪರಿಗಣಿಸಬೇಕಾದ ಸಂಗತಿಯಾಗಿದ್ದರೂ ಸಹ ಮನೆಯ ಪೇಂಟಿಂಗ್, ಒಟ್ಟಾರೆ ಮನೆ ನಿರ್ಮಾಣದ ಅವಶ್ಯಕ ಭಾಗವಾಗಿದೆ. ಈ ಮನೆಯ ಪೇಂಟಿಂಗ್ ಸಲಹೆಗಳು ನಿಮ್ಮ ಮನೆಯನ್ನು ದಕ್ಷವಾಗಿ ಪೇಂಟಿಂಗ್ ಮಾಡಲು ಮಾರ್ಗದರ್ಶಿಯಾಗಿದೆ.


ವಾಸ್ತು ಅನುಸರಣೆಯ ಅಡುಗೆಮನೆ ವಿನ್ಯಾಸಕ್ಕೆ ಸುಲಭ ಸಲಹೆಗಳು

રસોડું એ એક એવી જગ્યા છે જ્યાં પ્રકૃતિના 5 તત્વોમાંથી એક અગ્નિ તત્વ રહેલું હોય છે. વાસ્તુ મુજબ રસોડાની યોગ્ય ગોઠવણ એ આ તત્વના લાભ મેળવવા માટે સૌથી મહત્વપૂર્ણ છે, અન્યથા રસોડામાં અકસ્માતો થવાની સંભાવના રહેલી હોય છે.


ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು 6 ವಿಧಾನಗಳು

ವಾಸ್ತು ಶಾಸ್ತ್ರ ಎನ್ನುವುದು ಸಂಸ್ಕೃತ ಪದವಾಗಿದ್ದು 'ನಿರ್ಮಾಣದ ವಿಜ್ಞಾನವನ್ನು' ಉಲ್ಲೇಖಿಸುತ್ತದೆ. ಇದು ಸ್ಥಳ, ಹೊಂದಿಸುವಿಕೆ, ರೂಪುರೇಷೆ, ಅಳತೆ ಮುಂತಾದ ಎಲ್ಲ ವಿಧದ ವಾಸ್ತು ಮತ್ತು ವಿನ್ಯಾಸದ ವಿಚಾರಗಳನ್ನು ಒಳಗೊಂಡಿದೆ. ಸಕಾರಾತ್ಮಕ ಶಕ್ತಿಯನ್ನು ತರಲು ಮನೆಯ ವಾಸ್ತು ಗಮನಾರ್ಹ ಪಾತ್ರ ವಹಿಸುತ್ತದೆ.


ಬಾವಿ ನಿರ್ಮಾಣ ಮಾಡುವುದು ಹೇಗೆ

ನಮ್ಮ ದೇಶದಲ್ಲಿ ಹಲವು ಪ್ರದೇಶಗಳು ನೀರಿಗಾಗಿ ಬಾವಿಗಳನ್ನು ಅವಲಂಬಿಸಿವೆ. ಇಂದಿಗೂ ಕೆಲವು ಹಳ್ಳಿಗಳಲ್ಲಿ, ಜನರು ನೀರಿನ ಮೂಲಕ್ಕೆ ಬಾವಿಯನ್ನೇ ಅವಲಂಬಿಸಿವೆ. ಇಂತಹ ಸ್ಥಳದಲ್ಲಿ ನೀವು ಮನೆ ನಿರ್ಮಾಣ ಮಾಡುತ್ತಿದ್ದರೆ, ಮೊದಲು ನೀರಿಗೆ ಸೌಲಭ್ಯ ಮಾಡಿಕೊಳ್ಳಿ.


Construction Care in Monsoon: Cover Concrete Mix by Tarpaulin Sheets

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ವಹಿಸಬೇಕಿರುವ ಕಾಳಜಿ.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿ ಸವಾಲಿನದಾಗಿರುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಮನೆ ನಿರ್ಮಾಣ ಯೋಜನೆ ಮಾಡುವಾಗ, ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳೋಣ


ಬ್ರಿಕ್ ಕಟ್ಟುವ ವೇಳೆ ಮಾಡುವ ತಪ್ಪುಗಳು

ಬ್ರಿಕ್ ಕಟ್ಟುವುದು ಎಂದರೆ, ಬಾಹ್ಯ ಒತ್ತಡವನ್ನು ತಡೆದುಕೊಳ್ಳುವ ಗೋಡೆ ನಿರ್ಮಾಣಕ್ಕಾಗಿ ವ್ಯವಸ್ಥಿತವಾದ ರೂಪದಲ್ಲಿ ಮಾರ್ಟರ್‌ ಬಳಸಿ ಬ್ರಿಕ್‌ಗಳನ್ನು ಇಡುವ ಪ್ರಕ್ರಿಯೆಯಾಗಿದೆ. ನಿಮ್ಮ ಮನೆಯ ಗೋಡೆಗಳು ಬಲಿಷ್ಠವಾಗಿರುವುದಕ್ಕೆ ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಮಾಡುವುದು ಅತ್ಯಂತ ಅಗತ್ಯ. ಹೀಗಾಗಿ, ನಿಮ್ಮ ಮನೆಯ ಬಾಳಿಕೆಗೆ, ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಅತ್ಯಂತ ಪ್ರಮುಖ. ಸಾಮಾನ್ಯವಾಗಿ, ಅನುಭವ ಇಲ್ಲದ ಕೆಲಸಗಾರರಿಂದ ಬ್ರಿಕ್‌ ಕಟ್ಟುವ ಪ್ರಕ್ರಿಯೆ ದೋಷಯುಕ್ತವಾಗಿರುತ್ತದೆ.


ನಿಮ್ಮ ಮನೆಗಾಗಿ 15 ವಿಧಗಳ ವಾಲ್ ಫಿನಿಷಿಂಗ್ ಮತ್ತು ಟೆಕ್ಸ್ಚರ್‌ಗಳು | ಅಲ್ಟ್ರಾಟೆಕ್

ಗೋಡೆಯ ಫಿನಿಶ್ ನಿಮ್ಮ ಮನೆಗೆ ವಿಶಿಷ್ಟ ನೋಟ ಒದಗಿಸುತ್ತದೆ ಮತ್ತು ಅದನ್ನು ರಕ್ಷಿಸುತ್ತದೆ. ಗೋಡೆಗೆ ಸಾಮಾನ್ಯ ಪ್ಲಾಸ್ಟರಿಂಗ್ ಮಾಡುವ ಕ್ರಮ ಹಳೆಯದಾಗಿದೆ.


ಕೊಟ್ಟಿಗೆ ನಿರ್ಮಾಣ ಮಾಡಲು ಸರಿಯಾದ ವಿಧಾನ

ಕೊಟ್ಟಿಗೆಯು ಆಕಳು ಮತ್ತು ಎಮ್ಮೆಗಳಂತಹ ಜಾನುವಾರುಗಳಿಗೆ ಅತ್ಯಂತ ಪ್ರಮುಖ ವಸತಿ ವ್ಯವಸ್ಥೆಯಾಗಿದೆ. ಇಂತಹ ಕಟ್ಟಡದ ನಿರ್ಮಾಣ ಮಾಡುವುದಕ್ಕೂ ಮೊದಲು, ಕೆಲವು ಪ್ರಮುಖ ಸಂಗತಿಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳೆಂದರೆ, ವಾತಾಯನ ವ್ಯವಸ್ಥೆ, ಕಟ್ಟಡದ ಗೋಡೆ ಎತ್ತರ, ತೇವಾಂಶವನ್ನು ತಡೆಯಲು ವಾಟರ್‌ಪ್ರೂಫಿಂಗ್‌ ಏಜೆಂಟ್‌ಗಳ ಬಳಕೆ ಮತ್ತು ಇತರೆ. ಇದರೊಂದಿಗೆ, ಸಾಮಾನ್ಯ ತಪ್ಪುಗಳನ್ನು ನೀವು ದೂರವಿಡಬಹುದು ಮತ್ತು ಬಲಶಾಲಿಯಾದ ಪ್ರಾಥಮಿಕ ಸೆಟಪ್‌ ಹೊಂದಿರಬಹುದು.


ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲುಗಳು ಹೇರಳವಾಗಿ ಲಭ್ಯವಿರುವ ಕಡೆಗಳಲ್ಲಿ ಕಲ್ಲನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕಲ್ಲುಗಳು ಸಿಗುತ್ತವೆ. ಆದರೆ, ಕಲ್ಲು ಕಟ್ಟುವ ಕೆಲಸವನ್ನು ಹೇಗೆ ಮಾಡಲಾಗುತ್ತದೆ ಮತ್ತು ಯಾವ ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಕಂಡುಕೊಳ್ಳೋಣ ಬನ್ನಿ!


ವಿಭಿನ್ನ ಹವಾಮಾನದಲ್ಲಿ ಮನೆ ನಿರ್ಮಾಣ ಮಾಡುವುದು

ಮನೆ ನಿರ್ಮಾಣ ಮಾಡಲು ಯೋಜಿಸುತ್ತಿದ್ದೀರಾ? ನಿಮ್ಮ ಪ್ರದೇಶದಲ್ಲಿನ ಹವಾಮಾನವನ್ನು ಪರಿಗಣಿಸಿದ್ದೀರಾ? ಇಲ್ಲವಾದರೆ, ದಯವಿಟ್ಟು ಅದನ್ನೂ ಗಮನದಲ್ಲಿಟ್ಟುಕೊಳ್ಳಿ! ಯಾಕೆಂದರೆ, ಸುರಕ್ಷಿತ ಮತ್ತು ಸುಸ್ಥಿರ ನಿರ್ಮಾಣಕ್ಕೆ ಹವಾಮಾನದ ಸ್ಥಿತಿಗಳೂ ಪ್ರಮುಖ ಅಂಶವಾಗುತ್ತದೆ. ನಮ್ಮ ದೇಶಾದ್ಯಂತ ವಿಭಿನ್ನ ಹವಾಮಾನ ವಲಯಗಳಿವೆ. ಪ್ರತಿಯೊಂದೂ ತನ್ನದೇ ಆದ ಹವಾಮಾನಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಹೊಂದಿರುತ್ತವೆ. ಹೀಗಾಗಿ, ಚಳಿ ಇರುವ ವಲಯದಲ್ಲಿ ಬಿಸಿಲಿನ ವಾತಾವರಣಕ್ಕೆ ಹೊಂದುವ ನಿರ್ಮಾಣ ಯೋಜನೆಯನ್ನು ನೀವು ಮಾಡಲು ಸಾಧ್ಯವಿಲ್ಲ.


ಸರಿಯಾದ ಮನೆ ನಿರ್ಮಾಣ ತಂಡ ಆಯ್ಕೆ ಮಾಡುತ್ತಿದ್ದೀರಾ? | ಅಲ್ಟ್ರಾಟೆಕ್ ಸಿಮೆಂಟ್

ನೀವು ಒಬ್ಬಂಟಿಯಾಗಿ ಮನೆ ನಿರ್ಮಿಸಲು ಸಾಧ್ಯವಿಲ್ಲ. ನಿಮಗೆ ಸಹಾಯ ಮಾಡಲು ಸಮರ್ಥ ತಜ್ಞರ ತಂಡದ ಅಗತ್ಯವಿರುತ್ತದೆ - ಆರ್ಕಿಟೆಕ್ಟ್, ಎಂಜಿನಿಯರ್, ಗುತ್ತಿಗೆದಾರ ಮತ್ತು ಮೇಸ್ತ್ರಿ. ನಿಮ್ಮ ಮನೆ ಎಷ್ಟು ಚೆನ್ನಾಗಿ ನಿರ್ಮಾಣವಾಗುತ್ತದೆ ಎನ್ನುವುದು ನೀವು ಎಷ್ಟು ಉತ್ತಮ ತಂಡವನ್ನು ಆಯ್ಕೆ ಮಾಡಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ.


ಸಿಮೆಂಟ್ ಸಂಗ್ರಹ ವಿವರಿಸಲಾಗಿದೆ -ಸಿಮೆಂಟ್ ಅನ್ನು ಹೇಗೆ ಸಂಗ್ರಹಿಸುವುದು? |ಅಲ್ಟ್ರಾಟೆಕ್

ಮನೆ ನಿರ್ಮಾಣದ ಅತ್ಯಂತ ಮುಖ್ಯವಾದ ಸಾಮಗ್ರಿಗಳಲ್ಲಿ ಸಿಮೆಂಟ್ ಕೂಡ ಒಂದು. ಅದನ್ನು ಒಣಗಿರುವ ಜಾಗದಲ್ಲಿ ಜಾಗರೂಕತೆಯಿಂದ ಶೇಖರಿಸಿ ಇಡಬೇಕು, ಏಕೆಂದರೆ ತೇವಾಂಶಕ್ಕೆ ಒಡ್ಡಿಕೊಂಡರೆ ಅದು ಹಾಳಾಗುತ್ತದೆ. ಸಿಮೆಂಟ್ ಅನ್ನು ಸರಿಯಾಗಿ ಶೇಖರಣೆ ಮಾಡಿ ಇರಿಸುವ ವಿಧಾನ ಇಲ್ಲಿದೆ.


ಚಳಿಗಾಲದಲ್ಲಿ ನಿರ್ಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು

ನಿಮ್ಮ ಮನೆ ನಿರ್ಮಾಣ ಯೋಜನೆ ಮಾಡುವಾಗ, ಬದಲಾಗುವ ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮನೆ ಕಟ್ಟಲು ಚಳಿಗಾಲ ಅತ್ಯಂತ ಉತ್ತಮ ಹವಾಮಾನವಾದರೂ, ಚಳಿಗಾಲದಲ್ಲಿ ನಿರ್ಮಾಣ ಮಾಡುವ ಕುರಿತು ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.


ನಿಮ್ಮ ಮನೆಯ ಅಂದಾಜಿಗಾಗಿ ಮಾರ್ಗಸೂಚಿ

ನಿರ್ಮಾಣಕ್ಕೆ ಮುನ್ನ ಮನೆ ಕಟ್ಟುವ ವೆಚ್ಚಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದು ನಿರ್ಮಾಣದ ಹಂತಗಳು, ಅವುಗಳ ಟೈಮ್‌ಲೈನ್‌ಗಳು ಮತ್ತು ವೆಚ್ಚಗಳ ವಿಭಾಗೀಕರಣವನ್ನು ಒಳಗೊಂಡಿದ್ದು, ಇವು ನಿಮ್ಮ ಅಗತ್ಯಕ್ಕೆ ಅನುಸಾರ ಬದಲಾಗುತ್ತವೆ.


ಮನೆಯ ಛಾವಣಿಯನ್ನು ಹೇಗೆ ನಿರ್ಮಿಸುವುದು? [6 ಸುಲಭ ಹಂತಗಳು] | ಅಲ್ಟ್ರಾಟೆಕ್

ಛಾವಣಿಯು ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು, ಮನೆಯನ್ನು ಹೊರಗಿನ ಗಾಳಿ, ನೀರು ಮತ್ತು ಸೂರ್ಯನ ಶಾಖದಿಂದ ರಕ್ಷಿಸುತ್ತದೆ. ಆದ ಕಾರಣ ಈ ಅಂಶಗಳನ್ನು ತಡೆದುಕೊಳ್ಳಬಲ್ಲ ಸದೃಢವಾದ ಛಾವಣಿ ನಿರ್ಮಿಸುವುದು ಅಗತ್ಯವಾಗಿದೆ. ಅನೇಕ ಬಗೆಯ ಛಾವಣಿಗಳಿದ್ದರೂ, ಆರ್‌ಸಿಸಿ ಛಾವಣಿಯನ್ನು ಸಾಮಾನ್ಯವಾಗಿ ದೇಶದಲ್ಲಿ ಬಳಸಲಾಗುತ್ತದೆ. ಈ ವಿಧದ ಛಾವಣಿ ನಿರ್ಮಾಣದ ಹಂತಗಳು ಈ ಕೆಳಗಿನಂತಿವೆ.


ವಾಟರ್‌ಪ್ರೂಫ್‌ ಮಾಡುವಾಗಿನ ಸಾಮಾನ್ಯ ತಪ್ಪುಗಳು

ನಿಮ್ಮ ಮನೆಯನ್ನು ವಾಟರ್‌ಪ್ರೂಫ್‌ ಮಾಡಲು, ಛಾವಣಿ, ಗೋಡೆಗಳು ಮತ್ತು ಕಿಟಕಿಗಳನ್ನು ಸೀಲ್‌ ಮಾಡಲಾಗಿದೆ ಮತ್ತು ಯಾವುದೇ ಕೋನದಿಂದಲೂ ನೀರು ಒಳಗೆ ಸೇರುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಾಟರ್ ಪ್ರೂಫ್‌ ಸರಿಯಾಗಿ ಮಾಡಿಲ್ಲದಿದ್ದರೆ, ತೇವಾಂಶವು ಮನೆಯ ಒಳಗೆ ಬರಬಹುದು ಮತ್ತು ನಿಮ್ಮ ಮನೆಯ ಗಟ್ಟಿತನಕ್ಕೆ ಬೇಗ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ನಿರ್ಮಾಣ ಸಮಯದಲ್ಲಿ ಕೆಲವು ಸಾಮಾನ್ಯ ವಾಟರ್‌ಪ್ರೂಫ್‌ ತಪ್ಪುಗಳನ್ನು ನಾವು ಅರ್ಥ ಮಾಡಿಕೊಳ್ಳೋಣ.


ಎಎಸಿ ಬ್ಲಾಕ್‌ಗಳು ವರ್ಸಸ್ ಮಣ್ಣಿನ ಇಟ್ಟಿಗೆಗಳು

ಇಲ್ಲಿ, ಸರಿಯಾದ ಮತ್ತು ಮಾಹಿತಿಯುಕ್ತ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು ಎಎಸಿ ಬ್ಲಾಕ್‌ಗಳು ವರ್ಸಸ್ ಮಣ್ಣಿನ ಇಟ್ಟಿಗೆಗಳ ಸಂಕ್ಷಿಪ್ತ ಹೋಲಿಕೆಯನ್ನು ನೀಡುತ್ತೇವೆ. ಈ ದಿನಗಳಲ್ಲಿ, ಮನೆಗಳ ನಿರ್ಮಾಣಕ್ಕೆ ಎಎಸಿ ಬ್ಲಾಕ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.


ಗೋಡೆಯ ಟೈಲ್ಸ್ ಇನ್ಸ್ಟಾಲ್ ಮಾಡುವುದು ಹೇಗೆ [ಪ್ರಮುಖ ಟಿಪ್ಸ್] |ಅಲ್ಟ್ರಾಟೆಕ್ ಸಿಮೆಂಟ್

ಟೈಲ್‌ಗಳು ನಿಮ್ಮ ಗೋಡೆಗಳನ್ನು ರಕ್ಷಿಸುವುದರಿಂದ ಮತ್ತು ಅವುಗಳಿಗೆ ಸುಂದರವಾದ ಫಿನಿಶ್ ನೀಡುವುದರಿಂದ ವಾಲ್ ಟೈಲ್ ಫಿಟ್ಟಿಂಗ್ ಪ್ರಕ್ರಿಯೆಯನ್ನು ಸೂಕ್ತವಾಗಿ ಮಾಡಬೇಕು. ಟೈಲ್‌ ಇರುವ ಗೋಡೆಗಳು ತೇವಾಂಶವನ್ನು ತಡೆಯುತ್ತವೆ ಮತ್ತು ಒಣ ಗೋಡೆ ಅಥವಾ ಇತರ ಸಾಮಗ್ರಿಗಳಿಗಿಂದ ಹೆಚ್ಚು ತ್ವರಿತವಾಗಿ ಉಜ್ಜುವಿಕೆಯನ್ನು ನಿಭಾಯಿಸುತ್ತವೆ.


ಕಾಂಕ್ರೀಟ್ ಅನ್ನು ಸರಿಯಾದ ವಿಧಾನದಲ್ಲಿ ಸಾಗಾಟ ಮಾಡುವುದು ಮತ್ತು ಇರಿಸುವುದು ಹೇಗೆ?

ಮಿಶ್ರಣ ಮಾಡಿದ ಬಳಿಕ, ಸಾಧ್ಯವಾದಷ್ಟು ಬೇಗ ಕಾಂಕ್ರೀಟ್ ಅನ್ನು ಸಾಗಾಟ ಮಾಡುವುದು ಮತ್ತು ಸೂಕ್ತ ಸ್ಥಳದಲ್ಲಿ ಇರಿಸುವುದು ಬಹಳ ಮುಖ್ಯ ಇದರಿಂದಾಗಿ ಮಿಶ್ರಣವು ಒಣಗುವುದಿಲ್ಲ ಅಥವಾ ಪ್ರತ್ಯೇಕಿಸಲ್ಪಡುವುದಿಲ್ಲ. ಹಾಗಾದರೆ, ಕಾಂಕ್ರೀಟ್ ಸಾಗಾಟ ಮತ್ತು ಇರಿಸುವಿಕೆಗೆ ಸಂಬಂಧಿಸಿದ ಕೆಲವು ಅತ್ಯುತ್ತಮ ಸಲಹೆಗಳನ್ನು ನೋಡೋಣ.


ವಿದ್ಯುತ್‌ ಕೆಲಸ ಮಾಡುವ ಮುನ್ನೆಚ್ಚರಿಕೆ | ಅಲ್ಟ್ರಾಟೆಕ್‌

ಮನೆಯಲ್ಲಿ ವಿದ್ಯುತ್‌ನೊಂದಿಗೆ ಕಾರ್ಯನಿರ್ವಹಿಸುವಾಗ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಿರ್ಣಾಯಕ. ವಿದ್ಯುತ್ ಅಪಘಾತಗಳು ಮಾರಣಾಂತಿಕವಾಗಬಹುದಾದ ಹಿನ್ನೆಲೆಯಲ್ಲಿ ವಿದ್ಯುತ್ ವೈರಿಂಗ್ ಕೆಲಸಗಳನ್ನು ಮಾಡುವಾಗ ಜಾಗರೂಕರಾಗಿ ಇರಬೇಕು. ಮನೆಯಲ್ಲಿ ವಿದ್ಯುತ್ ಕೆಲಸಗಳನ್ನು ಮಾಡುವಾಗ ನೀವು ಅನುಸರಿಸಲೇಬೇಕಾದ ಕೆಲವು ಪ್ರಮುಖ ಸುರಕ್ಷತಾ ಸಲಹೆಗಳು ಇಲ್ಲಿವೆ.


ಟೈಲ್‌ಫಿಕ್ಸೊನಿಂದ ನೆಲದ ಟೈಲ್ಸ್‌ಗಳನ್ನು ಅಳವಡಿಸುವುದು

ನಿಮ್ಮ ಟೈಲ್ ಸರಿಯಾಗಿ ಕೂರದಿದ್ದರೆ, ಟೈಲ್ ಮತ್ತು ಮೇಲ್ಮೈ ನಡುವೆ ಒಂದು ಟೊಳ್ಳಾದ ಪ್ರದೇಶ ಉಂಟಾಗುತ್ತದೆ. ಅಂಥ ಸಂದರ್ಭಗಳಲ್ಲಿ, ಟೈಲ್‌ಗಳು ಒತ್ತಡದಿಂದಾಗಿ ಬಿರುಕು ಬಿಡಬಹುದು ಮತ್ತು ಮುರಿಯಬಹುದು, ಇದರಿಂದಾಗಿ ನಿಮ್ಮ ಮನೆಯ ನೋಟ ಹಾಳಾಗಬಹುದು ಮತ್ತು ಸಮಸ್ಯೆಗಳು ಸೃಷ್ಟಿಯಾಗಬಹುದು. ಇದನ್ನು ತಡೆಯಲು, ನೀವು ಬಲಿಷ್ಟ ಬಾಂಡಿಂಗ್ ಒದಗಿಸುವ ಅಲ್ಟ್ರಾಟೆಕ್ ಟೈಲ್‌ಫಿಕ್ಸೋವನ್ನು ಬಳಸಬೇಕು. ಟೈಲ್‌ಫಿಕ್ಸೋದೊಂದಿಗೆ ಟೈಲ್ ಅಳವಡಿಸುವ ಸರಿಯಾದ ವಿಧಾನವನ್ನು ಅರ್ಥಮಾಡಿಕೊಳ್ಳೋಣ.


Uses of Birla White Putty

ಗೋಡೆ ಹೊಳೆಯಲು ಬಿರ್ಲಾ ವೈಟ್ ಪುಟ್ಟಿ 6 ಬಳಕೆ | ಅಲ್ಟ್ರಾಟೆಕ್

ನಿಮ್ಮ ಪೇಂಟ್ ಅದರ ನೈಜ ಬಣ್ಣಗಳನ್ನು ಉಳಿಸಿಕೊಳ್ಳಬೇಕು, ಇದರಿಂದ ಅದು ನಿಮ್ಮ ಮನೆಗೆ ಜೀವಂತಿಕೆ ತರಬಹುದು. ಇದನ್ನು ಬಿಳಿ ಸಿಮೆಂಟ್ ಆಧರಿತ, ನೀರು ನಿರೋಧಕ ಪುಟ್ಟಿಯಾದ ಒರಿಜಿನಲ್ ವೈಟ್‌ ಪುಟ್ಟಿಯಿಂದ ಸಾಧಿಸಬಹುದಾಗಿದೆ. ಅದರ ಗುಣಲಕ್ಷಣಗಳು ಮತ್ತು ಬಳಕೆಗಳನ್ನು ಗಮನಿಸೋಣ.


ಕನ್‌ಸ್ಟ್ರಕ್ಷನ್‌ನಲ್ಲಿ shuttering ಎಂದರೇನು? | ಅಲ್ಟ್ರಾಟೆಕ್ ಸಿಮೆಂಟ್

ಮನೆಯ ಸಾಮರ್ಥ್ಯ ಅದರ ಕಾಂಕ್ರೀಟ್‌ನಿಂದ ಬರುತ್ತದೆ. ಕಾಂಕ್ರೀಟ್‌ಗೆ ಆಕಾರ ಮತ್ತು ಬಲವನ್ನು ಒದಗಿಸಲು ಫಾರ್ಮ್‌‌ವರ್ಕ್ ಸಹಾಯ ಮಾಡುತ್ತದೆ. ಶಟರಿಂಗ್ ಅಥವಾ ಫಾರ್ಮ್‌ವರ್ಕ್‌ ಅನ್ನುವುದು ಕಾಂಕ್ರೀಟ್ ಗಟ್ಟಿಯಾಗುವುದಕ್ಕೆ ಮುನ್ನ ಅದಕ್ಕೆ ಬೆಂಬಲ ಮತ್ತು ಸ್ಥಿರತೆಯನ್ನು ನೀಡುವ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಮರ ಮತ್ತು ಸ್ಟೀಲ್ ಬಳಸಿಕೊಂಡು ಶಟರಿಂಗ್ ಮಾಡಲಾಗುತ್ತದೆ. ಶಟರಿಂಗ್ ಮಾಡುವ ಸರಿಯಾದ ವಿಧಾನವನ್ನು ಇಲ್ಲಿ ಹೇಳಲಾಗಿದೆ.


ಕಾಂಕ್ರೀಟ್‌ನ ಕಂಪ್ರೆಸಿವ್ ಸಾಮರ್ಥ್ಯ ಪರೀಕ್ಷೆಗೆ 10 ಹಂತಗಳು | ಅಲ್ಟ್ರಾಟೆಕ್‌

ಬಲಿಷ್ಠ ಮನೆಯನ್ನು ನಿರ್ಮಿಸಲು ಸರಿಯಾದ ಕಾಂಕ್ರೀಟ್ ಮಿಶ್ರಣ ಅತ್ಯಂತ ಮುಖ್ಯ. ಆದ ಕಾರಣ, ನಿಮ್ಮ ಕಾಂಕ್ರೀಟ್ ಮಿಶ್ರಣ ಬಳಸುವ ಮೊದಲು ಅದನ್ನು ಪರೀಕ್ಷಿಸುವುದು ಮುಖ್ಯ. ಆದ ಕಾರಣ, ಕಾಂಕ್ರೀಟ್ ಪರೀಕ್ಷೆಯನ್ನು ಮಾಡಬೇಕು. ಕಾಂಕ್ರೀಟ್ ಪರೀಕ್ಷೆಯಲ್ಲಿ 2 ವಿಧಗಳಿವೆ - ಕಾಸ್ಟಿಂಗ್‌ಗೆ ಮೊದಲು ಮತ್ತು ಸೆಟ್ಟಿಂಗ್‌ನ ಬಳಿಕ. ಕಾಂಕ್ರೀಟ್‌ನ ಸಮಗ್ರ ಸಾಮರ್ಥ್ಯವನ್ನು ಹೇಗೆ ಪರೀಕ್ಷಿಸಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.


ಕೈಯಿಂದ ಕಾಂಕ್ರೀಟ್ ಅನ್ನು ಮಿಕ್ಸ್ ಮಾಡುವುದು [ಕಂಪ್ಲೀಟ್ ಗೈಡ್] |ಅಲ್ಟ್ರಾಟೆಕ್ ಸಿಮೆಂಟ್

ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಾಂಕ್ರೀಟ್ ಅನ್ನು ಡ್ರಮ್ ಮಿಕ್ಸರ್ ಸಹಾಯದಿಂದ ಅಥವಾ ಕೈಯಾರೆ ಮಿಶ್ರಣ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ, ಕಾಂಕ್ರೀಟ್ ಮಿಶ್ರಣವನ್ನು ಕೈಗಳಿಂದಲೇ ಸಿದ್ಧಪಡಿಸಬಹುದು.


ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಹ ತಡೆ ಕನ್‌ಸ್ಟ್ರಕ್ಷನ್ ತಂತ್ರ | ಅಲ್ಟ್ರಾಟೆಕ್

ನಮ್ಮ ದೇಶದ ಅನೇಕ ಪ್ರದೇಶಗಳು ಪ್ರತಿ ವರ್ಷ ಪ್ರವಾಹದಿಂದ ಬಾಧಿತವಾಗುತ್ತವೆ. ಇದರಿಂದ ಮನೆಗಳಿಗೆ ತೀವ್ರ ಹಾನಿಯಾಗಬಹುದು. ಅಂಥ ಸನ್ನಿವೇಶಗಳಲ್ಲಿ, ಪ್ರವಾಹ ನಿರೋಧಕ ಮನೆಗಳ ಅಗತ್ಯವಿದೆ. ಪ್ರವಾಹ ನಿರೋಧಕ ನಿರ್ಮಾಣದ ಕುರಿತ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.


Budgeting for your home construction

ನಿಮ್ಮ ಮನೆಯ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಉಂಟಾಗಬಹುದಾದ ಅನಿರೀಕ್ಷಿತ ಬಜೆಟ್ ಅನ್ನು ತಪ್ಪಿಸಲು ಬಯಸುವಿರಾ?

ಜೀವನದಲ್ಲಿ ನೀವು ಮಾಡಿರಬಹುದಾದ ಉಳಿತಾಯದ ಬಹುಪಾಲು ಭಾಗವನ್ನು ನೀವು ಖರ್ಚು ಮಾಡಬೇಕಾಗುತ್ತದೆ, ಅದಕ್ಕಾಗಿಯೇ ನೀವು ಬಜೆಟ್ ಅನ್ನು ಮೊದಲೇ ಯೋಜಿಸುವುದು ಸರಿ ಎಂದು ತೋರುತ್ತದೆ, ಏಕೆಂದರೆ ನಿರ್ಮಾಣಕ್ಕೆ ಮುಂಚಿತವಾಗಿ ಬಜೆಟ್ ಮಾಡುವುದರಿಂದ ನಂತರ ಬಹಳಷ್ಟು ಹಣ ಉಳಿತಾಯ ಮಾಡುವಲ್ಲಿ ಅದು ಸಹಾಯ ಮಾಡುತ್ತದೆ.


ಭೂಮಿ ಖರೀದಿಸುವುದು ಹೇಗೆ? ಪ್ಲಾಟ್ ಖರೀದಿಯ 6 ಸಲಹೆಗಳು | ಅಲ್ಟ್ರಾಟೆಕ್

ನಿಮ್ಮ ಹೊಸ ಮನೆಯನ್ನು ನಿರ್ಮಾಣ ಮಾಡುವ ಪ್ರಯಾಣದಲ್ಲಿ, ನೀವು ಮುಂದಿಡುವ ಮೊದಲ ಹೆಜ್ಜೆಯು ನಿವೇಶನವನ್ನು ಆಯ್ಕೆ ಮಾಡುವುದು ಆಗಿರುತ್ತದೆ. ಈ ಒಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ನೀವು ಒಮ್ಮೆ ನಿವೇಶನವನ್ನು ಖರೀದಿಸಿದ ನಂತರ, ನಿಮ್ಮ ನಿರ್ಧಾರದಿಂದ ಹಿಂದೆ ಬರಲು ಸಾಧ್ಯವಾಗುವುದಿಲ್ಲ. ಮನೆಯನ್ನು ನಿರ್ಮಿಸಲು ಬೇಕಾದ ಹಾಗೂ ಸೂಕ್ತವಾದ ನಿವೇಶನವನ್ನು ಆಯ್ಕೆ ಮಾಡುವ ಸಲುವಾಗಿ ನಿಮಗೆ ಸಹಾಯ ಮಾಡಲು ನಾವು ಕೆಲವು ಸಲಹೆಗಳನ್ನು ರಚಿಸಿದ್ದೇವೆ.


ಗೋಡೆಗೆ ಪ್ಲಾಸ್ಟರ್ ಮಾಡುವುದು ಹೇಗೆ [4 plastering steps ] | ಅಲ್ಟ್ರಾಟೆಕ್ ಸಿಮೆಂಟ್

ನಿಮ್ಮ ಮನೆಯ ಗೋಡೆಗಳನ್ನು ಪ್ಲಾಸ್ಟರಿಂಗ್ ಮಾಡುವುದರಿಂದ ಸುಗಮ ಫಿನಿಶ್ ನೀಡುವ ಬಣ್ಣವನ್ನು ಸುಲಭವಾಗಿ ಬಳಿಯಬಹುದಾಗಿದೆ. ಇದು ಹವಾಮಾನದಲ್ಲಿ ಆಗಬಹುದಾದ ಬದಲಾವಣೆಗಳಿಂದಲೂ ಕೂಡಾ ನಿಮ್ಮ ಮನೆಯನ್ನು ರಕ್ಷಿಸುತ್ತದೆ. ನಿಮ್ಮ ಮನೆಯ ಪ್ಲಾಸ್ಟರಿಂಗ್ ಮಾಡುವಾಗ ಅನುಸರಿಸಬಹುದಾದ 4 ಪ್ರಮುಖ ಸಲಹೆಗಳು ಇಲ್ಲಿವೆ.


ಭೂಮಿ ಖರೀದಿಗೆ ಅಗತ್ಯವಾದ 5 ಪ್ರಮುಖ ದಾಖಲೆಗಳು | ಅಲ್ಟ್ರಾಟೆಕ್

ನಿವೇಶನವನ್ನು ಖರೀದಿಸುವುದು ನಿಮ್ಮ ಮನೆ ನಿರ್ಮಾಣದ ಮೊದಲ ದೊಡ್ಡ ಹೆಜ್ಜೆಯಾಗಿರುತ್ತದೆ. ನಂತರದಲ್ಲಿ ಕಾನೂನಿನ ತೊಡಕುಗಳಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ನಿಮ್ಮ ಮನೆಯ ನಿರ್ಮಾಣವನ್ನು ಪ್ರಾರಂಭಿಸುವ ಮೊದಲೇ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀವು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.


ನಿಮ್ಮ ಮನೆಗೆ ವಾಟರ್‌ಪ್ರೂಫಿಂಗ್‌ನಿಂದಾಗುವ 4 ಪ್ರಯೋಜನಗಳು | ಅಲ್ಟ್ರಾಟೆಕ್

ದೀರ್ಘಾವಧಿಯಲ್ಲಿ ನೀರಿನ ಸೋರಿಕೆಯಾಗದಂತೆ ನಿಮ್ಮ ಮನೆಯನ್ನು ರಕ್ಷಿಸಲು ಉತ್ತಮ ಪರಿಹಾರವೆಂದರೆ ಜಲನಿರೋಧಕ ಪ್ರಕ್ರಿಯೆಯನ್ನು ಮಾಡುವುದು. ಈ ಕೆಳಗೆ ನಮೂದಿಸಿರುವ ನಿಮ್ಮ ಮನೆಯ ಜಾಗಗಳಲ್ಲಿ ಜಲನಿರೋಧಕವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ:


ಸಿಮೆಂಟ್ ಸಂಗ್ರಹಣೆ: ಸೈಟಿನಲ್ಲಿ ಸಿಮೆಂಟ್ ಸಂಗ್ರಹಣೆಯನ್ನು ವಿವರಿಸಲಾಗಿದೆ |ಅಲ್ಟ್ರಾಟೆಕ್

ಮಳೆಗಾಲದಲ್ಲಿ ನಿಮ್ಮ ಮನೆ ನಿರ್ಮಾಣ ನಡೆಯುತ್ತಿದ್ದರೆ, ಟಾರ್ಪಾಲಿನ್ ಅಥವಾ ಪ್ಲಾಸ್ಟಿಕ್ ಕವರಿಂಗ್ ಮೂಲಕ ನಿಮ್ಮ ಸಿಮೆಂಟ್ ಸಂಗ್ರಹವನ್ನು ಮುಚ್ಚಿ.


ಮನೆಗಾಗಿ ಈ 3 ಅಗತ್ಯವಾದ Plumbing Tips ಅನ್ನು ಅನುಸರಿಸಿ | ಅಲ್ಟ್ರಾಟೆಕ್ ಸಿಮೆಂಟ್

ನಿಮ್ಮ ಅಡುಗೆಮನೆ, ಬೆಡ್‌ರೂಮ್‌, ಹುಲ್ಲುಹಾಸು ಇತ್ಯಾದಿಗಳಿಗೆ ಮತ್ತು ಅವುಗಳಿಂದ ನಿರಂತರವಾಗಿ ನೀರಿನ ಹರಿವನ್ನು ಖಾತ್ರಿಪಡಿಸುವುದರಿಂದ ಕೊಳಾಯಿ ಕಾಮಗಾರಿಯು ನಿಮ್ಮ ಮನೆಯ ನಿರ್ಮಾಣದಲ್ಲಿನ ಒಂದು ಪ್ರಮುಖ ಅಂಶವಾಗಿರುತ್ತದೆ. ಸೂಕ್ತವಾದ, ಬಾಳಿಕೆ ಬರುವ ಕೊಳಾಯಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಯೋಜನಾ ಹಂತದಿಂದಲೇ ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ.


ಮನೆಯ foundation ನಿರ್ಮಿಸುವಾಗ ಮಾಡಲೇಬೇಕಾದ 4 ಕೆಲಸಗಳು | ಅಲ್ಟ್ರಾಟೆಕ್

ನಿಮ್ಮ ಮನೆಯ ಗಟ್ಟಿಮುಟ್ಟಾಗಿರುವಿಕೆ ಅದರ ಅಡಿಪಾಯದ ಮೇಲೆ ಅವಲಂಬಿತವಾಗಿರುತ್ತದೆ. ಆದ ಕಾರಣ, ನೀವು ಮನೆ ನಿರ್ಮಿಸುವಾಗ, ಅಡಿಪಾಯದ ಕೆಲಸವನ್ನು ಸರಿಯಾಗಿ ಮಾಡಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಅದಕ್ಕೆ ಸಂಬಂಧಿಸಿ ಅತ್ಯುತ್ತಮ ಸಲಹೆಗಳು ಇಲ್ಲಿವೆ.


ಸ್ಟ್ರಕ್ಚರಲ್ ಇಂಜಿನಿಯರ್ ಯಾರು ಮತ್ತು ನಿಮಗೆ ಅವರು ಏಕೆ ಬೇಕು? | ಅಲ್ಟ್ರಾಟೆಕ್

ನೀವು ನಿರ್ಮಿಸುವ ಮನೆಯು ನಿಮ್ಮ ಜೀವನದ ಅತಿ ಮಹತ್ವವಾದ ಕಾರ್ಯಗಳಲ್ಲಿ ಒಂದಾಗಿರುತ್ತದೆ ಹಾಗೂ ಅದರ ದೀರ್ಘಾಯುಷ್ಯವನ್ನು ಅದರ ಬಾಳಿಕೆಯು ನಿರ್ಧರಿಸುತ್ತದೆ. ನೀವು ನಿರ್ಮಿಸುವ ಮನೆಯು ತಲೆತಲಾಂತರದವರೆಗೂ ಇರುತ್ತದೆ ಎನ್ನುವುದನ್ನು ಸ್ಟ್ರಕ್ಚರಲ್ ಎಂಜಿನಿಯರ್‌ರವರು ಖಚಿತಪಡಿಸಬಹುದು. ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳದೇ ಇರುವುದು, ನಿಮ್ಮ ಮನೆಯ ಸುದೀರ್ಘ ಬಾಳಿಕೆ ಸಾಧ್ಯತೆಯನ್ನು ಅಪಾಯಕ್ಕೆ ಒಡ್ಡಿದಂತೆ.


Use of Personal Protective Equipment in Construction Site Safety

ಕನ್‌ಸ್ಟ್ರಕ್ಷನ್‌ ಸೈಟ್ ಸುರಕ್ಷತೆಗಾಗಿ 5 ಅಭ್ಯಾಸಗಳು | ಅಲ್ಟ್ರಾಟೆಕ್ ಸಿಮೆಂಟ್

ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ವಿಷಯಕ್ಕೆ ಬಂದಲ್ಲಿ, ಯೋಜನೆಯ ಸಮಯದಿಂದ ಹಿಡಿದು ಅದನ್ನು ಮುಗಿಸುವವರೆಗಿನ ಬಗ್ಗೆ ಸಾಕಷ್ಟು ಯೋಚಿಸಬೇಕಾಗುತ್ತದೆ. ಆದರೆ ನೀವು ನಿರ್ಮಾಣದ ಕಾಮಗಾರಿಯ ಪ್ರಕ್ರಿಯೆಯಲ್ಲಿ ಸಾಗುತ್ತಿರುವಾಗ, ಸುರಕ್ಷತೆಯು ನೀವು ಯಾವುದೇ ರಾಜಿ ಮಾಡಿಕೊಳ್ಳಲು


ಕನ್‌ಸ್ಟ್ರಕ್ಷನ್‌ನಲ್ಲಿ ಗುತ್ತಿಗೆದಾರನ ಪಾತ್ರವೇನು? | ಅಲ್ಟ್ರಾಟೆಕ್

ನಿಮ್ಮ ಮನೆಯ ನಿರ್ಮಾಣ ಕಾಮಗಾರಿಯಲ್ಲಿ ಅನೇಕ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಮಾಲೀಕರು - ನೀವು ಮತ್ತು ನಿಮ್ಮ ಕುಟುಂಬ, ಆರ್ಕಿಟೆಕ್ಟ್‌ - ಮನೆಯನ್ನು ವಿನ್ಯಾಸಗೊಳಿಸುವವರು, ಕಾರ್ಮಿಕರು ಮತ್ತು ಗಾರೆಯವರು - ನಿಮ್ಮ ಮನೆಯನ್ನು ನಿರ್ಮಿಸುವವರು ಮತ್ತು ಗುತ್ತಿಗೆದಾರ - ಹಾಗೂ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಯೋಜಿಸುವವರು ಮತ್ತು ಸಂಯೋಜಿಸುವವರು. ನಿಮ್ಮ ಮನೆಯ ಕಟ್ಟಡ ಕಾಮಗಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅವಿಭಾಜ್ಯ ಪಾತ್ರವನ್ನು ವಹಿಸುತ್ತಿರುತ್ತಾರೆ, ಅಂದಾಜು ಸಮಯ ಮತ್ತು ಬಜೆಟ್‌ನಲ್ಲಿ ಕಟ್ಟಡ ಯೋಜನೆಯು ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸುವಲ್ಲಿ ಗುತ್ತಿಗೆದಾರನ ಪಾತ್ರ ಬಹಳ ಮುಖ್ಯವಾಗಿರುತ್ತದೆ.


ನಿಮ್ಮ ಮನೆಯ ಹೊರಭಾಗಕ್ಕೆ ಬಣ್ಣವನ್ನು ಆಯ್ಕೆ ಮಾಡಲು ತಜ್ಞರ 6 ಸಲಹೆಗಳು | ಅಲ್ಟ್ರಾಟೆಕ್

ನಿಮ್ಮ ಮನೆಯನ್ನು ನಿರ್ಮಿಸುವ ಪ್ರಯಾಣದಲ್ಲಿನ ಅತ್ಯಂತ ರೋಚಕ ಘಟ್ಟವೆಂದರೆ ನಿಮ್ಮ ಮನೆಗೆ ಸೂಕ್ತವಾದ ಬಣ್ಣಗಳ ಆಯ್ಕೆಯನ್ನು ಮಾಡುವುದು. ನೀವು ಆಯ್ಕೆ ಮಾಡುವ ಬಣ್ಣಗಳು ಹೆಚ್ಚಿನ ಮಟ್ಟಿಗೆ ನಿಮ್ಮ ಮನೆಯ ಆಕರ್ಷಕ ನೋಟವನ್ನು ನಿರ್ಧರಿಸುತ್ತವೆ. ಮತ್ತು ಮನೆಯ ಹೊರಭಾಗದ ಪೈಂಟ್ ಬಣ್ಣಗಳ


ಹಂತ ಹಂತವಾಗಿ ಮನೆ ನಿರ್ಮಾಣದ ಪ್ರಕ್ರಿಯೆ | ಅಲ್ಟ್ರಾಟೆಕ್

ನಿಮ್ಮ ಮನೆಯ ನಿರ್ಮಾಣವನ್ನು ಸೂಕ್ತವಾಗಿ ಯೋಜಿಸುವುದು ನಿಮ್ಮ ಅಂದಾಜು ಲೆಕ್ಕಾಚಾರಕ್ಕೆ ಸಹಾಯ ಮಾಡುವುದಲ್ಲದೇ ದುಬಾರಿ ತಪ್ಪುಗಳನ್ನು ಮಾಡುವುದನ್ನು ತಡೆಯುತ್ತದೆ. ನಿಮ್ಮ ಮನೆಯ ನಿರ್ಮಾಣವನ್ನು ನೀವು ಸೂಕ್ತ ರೀತಿಯಲ್ಲಿ ಯೋಜಿಸಿದಾಗ, ನಿಮಗೆ ವಸ್ತುಗಳ ಗುಣಮಟ್ಟವನ್ನು, ಒಳಾಂಗಣಗಳ ಲೆಕ್ಕಾಚಾರವನ್ನು ನಿರ್ಧರಿಸಲು ಹಾಗೂ ಪ್ರತಿ ಘಟ್ಟದಲ್ಲೂ ಬೇಕಾದ ಅಗತ್ಯವಾದ ಹಣದ ಹರಿವನ್ನು ವ್ಯವಸ್ಥೆಗೊಳಿಸಲು ಅನುಕೂಲವಾಗುತ್ತದೆ.


ವಾಟರ್‌ಪ್ರೂಫಿಂಗ್ ಎಂದರೇನು, ಅದರ ವಿಧಗಳು ಹಾಗೂ ಅದರ 4 ಸುಲಭ ಹಂತಗಳು | ಅಲ್ಟ್ರಾಟೆಕ್

ನಿಮ್ಮ ಮನೆಯು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಇರುವ ಕೇವಲ ಒಂದು ಆಶ್ರಯತಾಣಕ್ಕೂ ಮೀರಿದ್ದಾಗಿರುತ್ತದೆ. ಇದು ನಿಮ್ಮ ಸುರಕ್ಷಿತ ತಾಣವಾಗಿರುತ್ತದೆ. ಇದು ಸೌಕರ್ಯ ನೀಡುವ ಮೃದುವಾದ ಕುಶನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊರಭಾಗದ ಅಂಶಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿಯೇ, ಮುಂದಿನ ಪೀಳಿಗೆಗೆ ಉಳಿಯುವಂತಹ ಮನೆಯನ್ನು ನಿರ್ಮಿಸಲು ನೀವು ಸಾಕಷ್ಟು ಸಮಯ, ಹಣ ಮತ್ತು ಶಕ್ತಿಯನ್ನು ಹೂಡಿಕೆ ಮಾಡಿರುತ್ತೀರಿ.


ಪ್ಲಾಟ್‌ ಖರೀದಿಗೂ ಮುನ್ನ ಗಮನಿಸಬೇಕಾದ ಪ್ರಮುಖ ಸಂಗತಿ | ಅಲ್ಟ್ರಾಟೆಕ್‌

ನಿಮ್ಮ ಮನೆಯನ್ನು ನಿರ್ಮಿಸುವ ಸಲುವಾಗಿ ಭೂಮಿಯನ್ನು ಖರೀದಿಸುವುದು ಒಂದು ಬದಲಾಯಿಸಲಾಗದ ನಿರ್ಧಾರವಾಗಿರುತ್ತದೆ. ಅಂದರೆ, ಒಮ್ಮೆ ನೀವು ಈ ಖರೀದಿಯನ್ನು ಮಾಡಿದ ನಂತರ, ಅದನ್ನು ನೀವು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ ಅಥವಾ ರದ್ದುಗೊಳಿಸುವ ಸಲುವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ


ಪ್ರೀ ಕನ್‌ಸ್ಟ್ರಕ್ಷನ್‌ ಟರ್ಮೈಟ್ ಟ್ರೀಟ್ಮೆಂಟ್ ಪ್ರಕ್ರಿಯೆ | ಅಲ್ಟ್ರಾಟೆಕ್

ಗೆದ್ದಲು ಹುಳುಗಳು ಬಹಳ ಉಪದ್ರವ ನೀಡುತ್ತವೆ. ಅವುಗಳು ನಿಮ್ಮ ಮನೆಯನ್ನು ಹೊಕ್ಕಲ್ಲಿ, ನಿಮ್ಮ ಪೀಠೋಪಕರಣಗಳು, ನೆಲೆವಸ್ತುಗಳು ಮತ್ತು ಮರದ ರಚನೆಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಇದನ್ನು ತಡೆಯುವ ಸಲುವಾಗಿ, ನೀವು ಮಾಡಬೇಕಾಗಿರುವುದು ಇಷ್ಟೇ, ನಿರ್ಮಾಣವನ್ನು ಪ್ರಾರಂಬಿಸುವ ಮೊದಲು, ಗೆದ್ದಲು-ವಿರೋಧಿ ಕ್ರಮಗಳನ್ನು ಅನುಸರಿಸಬೇಕು.


ಫ್ಲೋರ್ ಟೈಲ್ಸ್‌ಗಳನ್ನು ಫಿಕ್ಸ್ ಮಾಡಲು 6 ಸುಲಭ ಹಂತಗಳು | ಅಲ್ಟ್ರಾಟೆಕ್

ಕಾಲ ಕಳೆದಂತೆ, ನಿಮ್ಮ ಮನೆಯ ಟೈಲ್ಸ್‌ಗಳ ಅಡಿಲವಾಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಗೋಡೆಗಳು ಅಥವಾ ನೆಲದ ಮೇಲೆ ಟೈಲ್ಸ್‌ಗಳನ್ನು ಬಂಧಿಸಿಡುವ ಮಾರ್ಟರ್ ಅಥವಾ ಸಿಮೆಂಟ್ ದುರ್ಬಲವಾಗಿದೆ ಎನ್ನುವುದರ ಸೂಚನೆಯಾಗಿದೆ. ಅಂಥ ಟೈಲ್ಸ್‌ಗಳು ಗೋಡೆಗಳಿಂದ ಕಳಚಿ ಬೀಳಬಹುದು ಮತ್ತು ತೇವಾಂಶ ಹೀರಿಕೊಳ್ಳುವಿಕೆಗೆ ಈಡಾಗುತ್ತವೆ ಹಾಗೂ ಇದರಿಂದ ಮೌಲ್ಡ್ ಮತ್ತು ನೀರು ಸೋರಿಕೆಯಂಥ ನಂತರದ ಸಮಸ್ಯೆಗಳು ಉಂಟಾಗುತ್ತವೆ.


ಇಟ್ಟಿಗೆಗಳ ಪರೀಕ್ಷೆ: ಸೈಟಿನಲ್ಲಿ ಇಟ್ಟಿಗೆಯ ಕ್ವಾಲಿಟಿ ನೋಡುವುದು ಹೇಗೆ? | ಅಲ್ಟ್ರಾಟೆಕ್

ನಿಮ್ಮ ಮನೆಯ ಕಾಮಗಾರಿಗಾಗಿ ನೀವು ಅತ್ಯುತ್ತಮವಾದ ಇಟ್ಟಿಗೆಗಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದೀರಾ? ಬಲವಾದ ಇಟ್ಟಿಗೆಗಳು ಬಲವಾದ ಗೋಡೆಗಳನ್ನುನಿರ್ಮಾಣ ಮಾಡುತ್ತವೆ, ಇದರ ಪರಿಣಾಮವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಸಮಯದಲ್ಲಿ ಉತ್ತಮ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕಾಗಿ ಬೇಕಾದ ಇಟ್ಟಿಗೆಗಳ ಗುಣಮಟ್ಟವನ್ನು ಪರೀಕ್ಷಿಸುವ ನಾಲ್ಕು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.


ನಿಮ್ಮ ಗೋಡೆಗಳಿಗೆ ಪ್ಲಾಸ್ಟರಿಂಗ್ ಮಾಡುವುದರ 3 ಪ್ರಯೋಜನಗಳು | ಅಲ್ಟ್ರಾಟೆಕ್

ನೀವು ಮನೆಯನ್ನು ನಿರ್ಮಿಸುವಾಗ ಮೂಲ ರಚನೆಯು ಪೂರ್ಣಗೊಂಡ ನಂತರವೇ, ನಿಮ್ಮ ತಂಡವು ಗೋಡೆಗಳು, ನೆಲಹಾಸು ಮತ್ತು ಛಾವಣಿಗಳಿಗೆ ಸಂಬಂಧಿಸಿದ ಕೆಲಸವನ್ನು ಪ್ರಾರಂಭ ಮಾಡುವುದು ಸೂಕ್ತವಾಗುತ್ತದೆ.


ಕನ್‌ಸ್ಟ್ರಕ್ಷನ್ ವೆಚ್ಚ ಕಡಿಮೆ ಮಾಡುವುದು ಹೇಗೆ? ಬಜೆಟ್ ಸ್ನೇಹಿ ಸಲಹೆ | ಅಲ್ಟ್ರಾಟೆಕ್

ನಿಮ್ಮ ಮನೆಯ ನಿರ್ಮಾಣದ ಸಂದರ್ಭದಲ್ಲಿ. ತಾವು ತಮ್ಮ ಜೀವನದಲ್ಲಿ ಮಾಡಿರಬಹುದಾದ ಉಳಿತಾಯದ ಗಣನೀಯ ಭಾಗವನ್ನು ಖರ್ಚು ಮಾಡಬೇಕಾಗುತ್ತದೆ. ಅನಗತ್ಯವಾಗಿ ಮಾಡಬಹುದಾದ ಖರ್ಚುಗಳನ್ನು ಕಡಿಮೆಗೊಳಿಸುವ ಸಲುವಾಗಿ ನಿಮಗೆ ಸಹಾಯ ಮಾಡಬಹುದಾದ ಕೆಲವು ಸಲಹೆಗಳು ಇಲ್ಲಿವೆ


ಸ್ಟೀಲ್‌ ಬಾರ್‌: ನಿರ್ಮಾಣಕ್ಕೆ ಸ್ಟೀಲ್‌ ಕಂಬಿ ಖರೀದಿ ಹೇಗೆ | ಅಲ್ಟ್ರಾಟೆಕ್

ಸೂಕ್ತವಾದ ಗುಣಮಟ್ಟದ ಕಬ್ಬಿಣವನ್ನು ಬಳಸುವುದರಿಂದ ನಿರ್ಮಾಣದ ಗುಣಮಟ್ಟವು ಸುಧಾರಿಸುತ್ತದೆ ಹಾಗೂ ನಿಮ್ಮ ಮನೆಯು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. ನೀವು ಮನೆಯನ್ನು ನಿರ್ಮಿಸುವಾಗ ಸರಿಯಾದ ಕಬ್ಬಿಣವನ್ನು ಖರೀದಿಸುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಕೆಲವು ಕ್ರಮಗಳು ಇಲ್ಲಿವೆ.


What is Concrete Curing and Different Ways of Curing

ಕಾಂಕ್ರೀಟ್‌ ಕ್ಯೂರಿಂಗ್ ಮಾಡುವುದು ಹೇಗೆ? ಮತ್ತು ವಿವಿಧ ಕ್ಯೂರಿಂಗ್‌ ವಿಧಾನಗಳು | ಅಲ್ಟ್ರಾಟೆಕ್‌

ಹೊಸದಾಗಿ ನಿರ್ಮಾಣವಾದ ಅವರ ಮನೆಯಲ್ಲಿ ಯಾರೂ ಕೂಡಾ ಬಿರುಕುಗಳನ್ನು ನೋಡಲು ಬಯಸುವುದಿಲ್ಲ. ಕಾಂಕ್ರೀಟ್ ಸಂಪೂರ್ಣವಾಗಿ ದೃಢವಾದ ನಂತರ ಸಾಮಾನ್ಯವಾಗಿ ಸೀಳು ಬಿಡುವಿಕೆಯು ಕಾಣಿಸಲು ಪ್ರಾರಂಭಿಸುತ್ತದೆ.


ಒಂದು ಹೊಸ ಮನೆಯ ನಿರ್ಮಾಣದ ವಿವಿಧ ಘಟ್ಟಗಳು.

ತಮ್ಮ ಸ್ವಂತ ಮನೆಯನ್ನು ಕಟ್ಟುವುದು ಪ್ರತಿಯೊಬ್ಬರ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಹಾಗಾಗಿ, ಮನೆ ನಿರ್ಮಾಣದ ಎಲ್ಲಾ ಘಟ್ಟಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ, ಇದರಿಂದಾಗಿ ನಿಮ್ಮ ಹೊಸ ಮನೆಯ ನಿರ್ಮಿಸುವ ಕಾರ್ಯವನ್ನು ನೀವು ಪರಿಣಾಮಕಾರಿಯಾಗಿ ಯೋಜಿಸಬಹುದು ಮತ್ತು ಅದರ ಜಾಡನ್ನು ಇರಿಸಬಹುದು.


ನಿಮ್ಮ ಮನೆಯ ಹೊರಭಾಗದ ಪೇಂಟ್ ಕಲರ್ ಆಯ್ಕೆ ಹೇಗೆ | ಅಲ್ಟ್ರಾಟೆಕ್

ವಾಸ್ತುಶಿಲ್ಪಿ ಅಥವಾ ಆರ್ಕಿಟೆಕ್ಟ್‌ ಅಂದರೆ ಯಾರು? ಸರಳವಾಗಿ ಹೇಳುವುದಾದಲ್ಲಿ, ವಾಸ್ತುಶಿಲ್ಪಿಯು ನಿಮ್ಮ ಇಡೀ ಮನೆಯ ವಿನ್ಯಾಸದ ಉಸ್ತುವಾರಿಯನ್ನು ವಹಿಸಿರುತ್ತಾರೆ. ನಿರ್ಮಾಣದ ಪ್ರಕ್ರಿಯೆಯ ಉದ್ದಕ್ಕೂ ವಾಸ್ತುಶಿಲ್ಪಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ, ಆದರೆ ಅವರ ಕೆಲಸದ ನಾಲಕ್ಕರಲ್ಲಿ ಮೂರರಷ್ಟು ಭಾಗವು ಯೋಜನಾ ಹಂತದಲ್ಲಿರುತ್ತದೆ.


ನಿರ್ಮಾಣದಲ್ಲಿ ಬಳಸುವ ಮರಳಿನ ವಿಧಗಳು | ಅಲ್ಟ್ರಾಟೆಕ್

ಮನೆಯ ನಿರ್ಮಾಣಕ್ಕಾಗಿ ನದಿಯಲ್ಲಿ ದೊರಕುವ ಮರಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ರೀತಿಯ ಮರಳನ್ನು ನದಿಯ ಬದಿಗಳಲ್ಲಿ ಮತ್ತು ನದಿಯ ಕೆಳಮಟ್ಟದಲ್ಲಿ ಕಾಣಬಹುದು. ತಯಾರಿಸಿದ ಮರಳು, ಮನೆ ನಿರ್ಮಾಣಕ್ಕಾಗಿ ಜನಪ್ರಿಯತೆಯನ್ನು ಪಡೆಯುತ್ತಿರುವ ಮತ್ತೊಂದು ವಿಧದ ಮರಳು. ನದಿ ಮರಳಿಗೆ ಹೋಲಿಸಿದಾಗ, ತಯಾರಿಸಿದ ಮರಳು ಹೆಚ್ಚಿನ ಬಾಳಿಕೆ ನೀಡುತ್ತದೆ, ಕಡಿಮೆ ಕಲ್ಮಶಗಳನ್ನು ಹೊಂದಿರುತ್ತದೆ ಮತ್ತು ಪರಿಸರಕ್ಕೆ ಉತ್ತಮವಾಗಿರುತ್ತದೆ.


ಮನೆಯ ನಿರ್ಮಾಣಕ್ಕೆ ಉತ್ತಮವಾದ ಸಿಮೆಂಟ್‌ ಯಾವುದು? ಅಲ್ಟ್ರಾಟೆಕ್‌

ಮನೆ ನಿರ್ಮಿಸುವ ಪ್ರಕ್ರಿಯೆಯು ಸಾಮಾನ್ಯವಾಗಿ ಅನೇಕ ಘಟ್ಟಗಳನ್ನು ಒಳಗೊಂಡಿರುತ್ತದೆ ಮತ್ತು ಈ ಹೆಚ್ಚಿನ ಘಟ್ಟಗಳಲ್ಲಿ, ನಿಮ್ಮ ಸಿಮೆಂಟ್ ಆಯ್ಕೆಯು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ


ನಿಮ್ಮ ಮನೆ ನಿರ್ಮಿಸಲು ಸಮುದ್ರ ಮತ್ತು ಮರುಭೂಮಿ ಮರಳನ್ನು ಏಕೆ ಬಳಸಬಾರದು ಎಂಬುದು ಇಲ್ಲಿದೆ

ನಿಮ್ಮ ಮನೆ ನಿರ್ಮಿಸಲು ಎಂದಿಗೂ ಸಮುದ್ರ ಅಥವಾ ಮರುಭೂಮಿಯ ಮರಳನ್ನು ಬಳಸಬೇಡಿ. ಈ ಮರಳು ಗಾಜಿನ ರೀತಿಯ, ಹೊಳಪನ್ನು ಹೊಂದಿರುತ್ತವೆ ಆದರೆ ಅವು ತುಂಬಾ ಸೂಕ್ಷ್ಮ ಮತ್ತು ದುಂಡಗಿರುತ್ತವೆ.


ಕನ್‌ಸ್ಟ್ರಕ್ಷನ್‌ಗಾಗಿ ಸಮುದ್ರ ಮತ್ತು ಮರುಭೂಮಿಯ ಮರಳನ್ನು ಏಕೆ ಬಳಸುವುದಿಲ್ಲ | ಅಲ್ಟ್ರಾಟೆಕ್

ನಿಮ್ಮ ಮನೆಗಾಗಿ ಎಂದಿಗೂ ಸಮುದ್ರ ಅಥವಾ ಮರುಭೂಮಿಯ ಮರಳು ಬಳಸಬೇಡಿ. ಈ ಮರಳು ಮೆರುಗು ಮತ್ತು ಹೊಳಪಿನ ನೋಟ ಹೊಂದಿದೆ ಅದರೆ ಅದು ಬಹಳ ನಯ ಮತ್ತು ವೃತ್ತಾಕಾರವಾಗಿರುತ್ತದೆ. ಈ ರೀತಿಯ ಮರಳು ಬಳಸುವುದರಿಂದ ನಿರ್ಮಿತಿ ದುರ್ಬಲವಾಗಬಹುದು.


Tips To Select Floor Tiles For Your Home

ಮನೆಗೆ ಪ್ಲೋರ್‌ ಟೈಲ್ಸ್‌ ಆಯ್ಕೆ ಮಾಡುವುದು ಹೇಗೆ ಎಂದು ತಿಳಿಯಿರಿ | ಅಲ್ಟ್ರಾಟೆಕ್‌

ನೆಲವು ನಿಮ್ಮ ಮನೆಯ ಒಳಾಂಗಣದ ಅತ್ಯವಶ್ಯಕ ಭಾಗವಾಗಿರುತ್ತದೆ. ನಿಮ್ಮ ಫ್ಲೋರಿಂಗ್‌ ಅನ್ನು ಸರಿಯಾಗಿ ಅಳವಡಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.


ಮನೆ ಕನ್‌ಸ್ಟ್ರಕ್ಷನ್‌ಗಾಗಿ ವೆಚ್ಚವನ್ನು ಅಂದಾಜು ಮಾಡಲು ಕ್ವಿಕ್ ಕ್ವೈಡ್ | ಅಲ್ಟ್ರಾಟೆಕ್

ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು, ಹಣಕಾಸಿನ ಬಗ್ಗೆ ಯೋಜನೆ ಹಾಕುವುದು ಅತ್ಯಂತ ಮುಖ್ಯವಾಗಿರುತ್ತದೆ. ಹಣಕಾಸಿನ ತೊಂದರೆಯಿಂದಾಗಿ, ನಿಮ್ಮ ಮನೆಯನ್ನು ಅಪೂರ್ಣವಾಗಿರುವ ಪರಿಸ್ಥಿತಿಯಲ್ಲಿ ನೋಡಲು ನೀವು ಬಯಸುವುದಿಲ್ಲ.


ಮನೆ ನಿರ್ಮಾಣದಲ್ಲಿ ಹಣ ಉಳಿತಾಯ ಹೇಗೆ? | ಅಲ್ಟ್ರಾಟೆಕ್

ನಿಮ್ಮ ಮನೆಯನ್ನು ನಿರ್ಮಿಸುವ ಪ್ರಕ್ರಿಯೆ ಸಮಯದಲ್ಲಿ ವೆಚ್ಚವನ್ನು ಉಳಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಎಲ್ಲವನ್ನೂ ಮುಂಚಿತವಾಗಿಯೇ ಯೋಜಿಸುವುದು ಮೊದಲ ಮತ್ತು ಪ್ರಮುಖ ಸಲಹೆಯಾಗಿದೆ. ಯಾವಾಗಲೂ ಪೂರ್ವ ಅನುಮೋದಿತ ಗೃಹ ಸಾಲವನ್ನು ತೆಗೆದುಕೊಳ್ಳಿ. ವೈಯಕ್ತಿಕ ಸಾಲಗಳು ದುಬಾರಿಯಾಗಿರುತ್ತವೆ.


ಜಮೀನಿನ ಬಗ್ಗೆ ಉಂಟಾಗಬಹುದಾದ ಮೊಕದ್ದಮೆಗಳಿಂದ ಪಾರಾಗುವ ಕೆಲವು ಸಲಹೆಗಳು

ನಿಮ್ಮ ಮನೆಯ ನಿರ್ಮಾಣಕ್ಕೆ ಮೊದಲು ಮತ್ತು ಕಾಮಗಾರಿಯ ಸಮಯದಲ್ಲಿ ದೊಡ್ಡ ಬಜೆಟ್ ಅನ್ನು ನಿರ್ವಹಿಸುವುದು ನಿಮ್ಮ ಕಾಳಜಿಯಾಗಿರುತ್ತದೆ. ನಿಮ್ಮ ಬಜೆಟ್ ಅನ್ನು ತಹಬಂದಿಯಲ್ಲಿ ಇಟ್ಟುಕೊಳ್ಳಲು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ವಿಧಾನವೆಂದರೆ ಬಜೆಟ್ ಟ್ರ್ಯಾಕರ್ ಅನ್ನು ಬಳಸುವುದು.


ಭೂಮಿ ಖರೀದಿಗೆ ಅಗತ್ಯ 6 ದಾಖಲೆಗಳು | ಅಲ್ಟ್ರಾಟೆಕ್

ನೀವು ನಿವೇಶನವನ್ನು ಖರೀದಿಸಲು ನಿರ್ಧರಿಸಿದ ನಂತರ, ನಿಮ್ಮ ಬಳಿ ಎಲ್ಲಾ ದಾಖಲೆಗಳಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇವುಗಳಿಲ್ಲದಿದ್ದಲ್ಲಿ, ನಿಮ್ಮ ಖರೀದಿಯು ವಿಳಂಬವಾಗುತ್ತದೆ.


ನಿರ್ಮಾಣದ ವಿವಿಧ ಹಂತಗಳು

ಪ್ಲಾನಿಂಗ್ ಹಂತದಲ್ಲಿ, ನಿರ್ಮಾಣದ ಹಲವು ಹಂತಗಳ ಉತ್ತಮ ಐಡಿಯಾ ಹೊಂದಿರುವುದು ಅತ್ಯಂತ ಪ್ರಮುಖ. ಈ ಹಂತಗಳನ್ನು ಗಮನದಲ್ಲಿಟ್ಟುಕೊಂಡರೆ, ಮನೆ ಮತ್ತು ಹಣಕಾಸುಗಳನ್ನು ಬಿಲ್ಡರ್ ಉತ್ತಮವಾಗಿ ಯೋಜಿಸಲು ಸಹಾಯವಾಗುತ್ತದೆ.


ಮನೆಯ ಕಿಡಕಿ ಮತ್ತು ಬಾಗಿಲುಗಳ ಇನ್ಸ್ಟಾಲೇಶನ್ ಹೇಗೆ ಮಾಡುವುದು | ಅಲ್ಟ್ರಾಟೆಕ್

ಬಾಗಿಲುಗಳು ಮತ್ತು ಕಿಟಕಿಗಳು ನಿಮ್ಮ ಮನೆಯ ಒಟ್ಟಾರೆ ರಚನೆಗೆ ಅಂತಿಮ ಸ್ಪರ್ಶವನ್ನು ನೀಡುತ್ತವೆ. ಒಮ್ಮೆ ನೀವು ಈ ಹಂತವನ್ನು ತಲುಪಿದಲ್ಲಿ, ನಿಮ್ಮ ಮನೆಯನ್ನು ನಿರ್ಮಾಣವನ್ನು ಬಹುತೇಕ ಮುಗಿಸಿದ್ದೀರಿ ಎಂದರ್ಥ. ಆದ್ದರಿಂದ ಈ ಕೆಳಗಿನವುಗಳನ್ನು ನೆನಪಿಟ್ಟುಕೊಳ್ಳಿ


ವಿದ್ಯುತ್ ಕಾಮಗಾರಿಯ ಸಮಯದಲ್ಲಿ ಸುರಕ್ಷತೆಯ ವಿಷಯದಲ್ಲಿ ಬರಬಹುದಾದ ಅಪಾಯಗಳನ್ನು ತಪ್ಪಿಸಲು ಬಯಸುವಿರಾ?

ನಿಮ್ಮ ಮನೆಯ ನಿರ್ಮಾಣದ ಅಂತಿಮಘಟ್ಟಗಳಲ್ಲಿ, ವಿದ್ಯುತ್ ಕೆಲಸವೂ ಒಂದಾಗಿರುತ್ತದೆ. ಆದಾಗ್ಯೂ, ಈ ಹಂತದಲ್ಲಿ ನೀವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ, ಏಕೆಂದರೆ ಅಪಘಾತಗಳು ಸಂಭವಿಸಿದಲ್ಲಿ ಗಂಭೀರ ಸಮಸ್ಯೆಗಳು ಮತ್ತು ಸುರಕ್ಷತೆಯ ವಿಷಯದಲ್ಲಿ ಬರಬಹುದಾದ ಅಪಾಯಗಳಿಗೆ ಕಾರಣವಾಗಬಹುದು.


ಉತ್ತಮ ಫಲಿತಾಂಶಕ್ಕೆ ಮನೆ ಪೇಂಟಿಂಗ್‌ ಸಲಹೆ & ಟ್ರಿಕ್‌ | ಅಲ್ಟ್ರಾಟೆಕ್

ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿನ ಅಂತಿಮ ಘಟ್ಟವೆಂದರೆ ಪೈಂಟಿಂಗ್ ಹಂತ. ನೀವು ಆಯ್ಕೆ ಮಾಡಿದ ಪೈಂಟ್‌ನ ಬಣ್ಣವು ನಿಮ್ಮ ಮನೆಯ ಸೊಗಸು ಮತ್ತು ಸೌಂದರ್ಯವನ್ನು ಒದಗಿಸುತ್ತದೆ. ಪೇಂಟ್‌ ಅನ್ನು ಬದಲಾಯಿಸಬಹುದು ಹಾಗೂ ಮತ್ತೆ ಹಚ್ಚಬಹುದಾರೂ ಸಹ ಇದಕ್ಕಾಗಿ ಸಮಯ ಮತ್ತು ಹಣ ಎರಡೂ ಖರ್ಚಾಗುತ್ತದೆ; ಅದಕ್ಕಾಗಿಯೇ ಮೊ


ಫೌಂಡೇಶನ್‌ಗೆ ಆರ್‌ಸಿಸಿ ಕಾಲಮ್ ಫೂಟಿಂಗ್ ಇನ್ಸ್ಟಾಲ್ ಮಾಡಲು 5 ಸ್ಟೆಪ್ಸ್ | ಅಲ್ಟ್ರಾಟೆಕ್

ನಿಮ್ಮ ಮನೆಯು ಮುಂದಿನ ಹಲವಾರು ವರ್ಷಗಳವರೆಗೆ ಕೂಡಾ ಗಟ್ಟಿಮುಟ್ಟಾಗಿರಬೇಕಾಗುತ್ತದೆ, ಏಕೆಂದರೆ ಅದು ನಿಮ್ಮ ಮುಂದಿನ ಪೀಳಿಗೆಗೂ ಸಹ ಒಂದು ನೆಲೆಯಾಗುತ್ತದೆ. ಇದನ್ನು ಸಾಧಿಸುವ ಸಲುವಾಗಿ, ಅದಕ್ಕೆ ಬಲವಾದ ಅಡಿಪಾಯ ಬೇಕು ಮತ್ತು ಅಡಿಪಾಯವನ್ನು ಬಲಪಡಿಸುವ ಅತ್ಯುತ್ತಮ ಮಾರ್ಗವೆಂದರೆ ಆರ್‌ಸಿಸಿ ಆಧಾರಗಳು (ಫುಟಿಂಗ್ ಗಳು).


ಅಗೆತವು ಮನೆಯ ದೃಢತೆಯ ಮೇಲೆ ಪರಿಣಾಮ ಬೀರಬಹುದೇ?

ಮನೆಯೊಂದಕ್ಕೆ ಅಡಿಪಾಯ ಹಾಕುವ ಮೊದಲು ನಿವೇಶನದಲ್ಲಿ ಅಗೆತವನ್ನು ಮಾಡಲಾಗುತ್ತದೆ. ಅಡಿಪಾಯವು ನಿಮ್ಮ ಮನೆಯ ರಚನೆಯ ತೂಕವನ್ನು ಅಡಿಪಾಯದ ಕೆಳಗಿನ ಬಲವಾದ ಮಣ್ಣಿನ ಮೇಲೆ ಹೇರುತ್ತದೆ. ಅಗೆತವನ್ನು ಸರಿಯಾದ ರೀತಿಯಲ್ಲಿ ಮಾಡದಿದ್ದಲ್ಲಿ, ಅಡಿಪಾಯವು ದುರ್ಬಲಗೊಳ್ಳುತ್ತದೆ, ಇದು ಗೋಡೆಗಳು ಮತ್ತು ಸ್ತಂಭಗಳಲ್ಲಿ ಬಿರುಕುಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.


ಗೋಡೆ ಪ್ಲ್ಯಾಸ್ಟರಿಂಗ್ ಮಾಡಲು Plastering Tips: ಆರಂಭದಿಂದ ಕೊನೆವರೆಗೆ | ಅಲ್ಟ್ರಾಟೆಕ್

ಪ್ಲ್ಯಾಸ್ಟರಿಂಗ್ ಸಮಸ್ಯೆಗಳನ್ನು ತಪ್ಪಿಸಲು ಈ 5 ಕೆಲಸಗಳನ್ನು ಮಾಡಿ. ಪ್ಲ್ಯಾಸ್ಟರಿಂಗ್ ನಂತರ ಗೋಡೆಯ ಮೇಲ್ಮೈಯಲ್ಲಿ ಕೆಲವು ಸಮಸ್ಯೆಗಳು ಕಾಣಬಹುದು: ಬಿರುಕುಗಳು ಮತ್ತು ಹೂವಿನ ರೀತಿ ಅಥವಾ ಬಿಳಿ ತೇಪೆಗಳು.


ಕಾಂಕ್ರೀಟ್ ಫಿನಿಶಿಂಗ್ ನಯವಾಗಿ ಹಾಗೂ ಸುಲಭವಾಗಿ ಆಗುವಂತೆ ಮಾಡುವ ಮೂರು ಹಂತಗಳು

ಪರಿಪೂರ್ಣ ಕಾಂಕ್ರೀಟ್ ಫಿನಿಶ್‌ಗಾಗಿ ನೀವು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಿರಾ? ಪರಿಪೂರ್ಣ ಕಾಂಕ್ರೀಟ್ ಫಿನಿಶ್‌ ಅನ್ನು ಖಚಿತಪಡಿಸಿಕೊಳ್ಳಲು ಬೇಕಾದ 3 ಹಂತಗಳು.


ಇದಕ್ಕಾಗಿಯೇ, ಅಡಿಪಾಯ ಹಾಕುವಾಗ ಮೇಲ್ವಿಚಾರಣೆ ಅತ್ಯಗತ್ಯ ಎನ್ನುವುದು

ಬಲವಾದ ಮನೆಯ ರಹಸ್ಯವು ಅದರ ಬಲವಾದ ಅಡಿಪಾಯದಲ್ಲಿರುತ್ತದೆ. ಆದ್ದರಿಂದ, ಅಡಿಪಾಯ ಹಾಕುವ ಸಮಯದಲ್ಲಿ ಮೇಲ್ವಿಚಾರಣೆ ಮಾಡುವಾಗ ನೀವು ಜಾಗರೂಕರಾಗಿರುವುದು ಅತ್ಯಗತ್ಯವಾಗಿರುತ್ತದೆ. ಒಳಾಂಗಣಕ್ಕೆ ಹೋಲಿಸಿದಲ್ಲಿ, ಒಮ್ಮೆ ಹಾಕಿದ ಅಡಿಪಾಯವನ್ನು ಮತ್ತೆ ಬದಲಾಯಿಸಲು ಆಗುವುದಿಲ್ಲ.


ನಿರ್ಮಾಣ ನಿವೇಶನದ ಸುರಕ್ಷತೆಗೆ ಅನುಸರಿಸಬೇಕಾದ ಮಹತ್ವದ ಸಲಹೆಗಳು | ಅಲ್ಟ್ರಾಟೆಕ್

ಮನೆ ನಿರ್ಮಾಣದ ಸಮಯದಲ್ಲಿ, ನಿವೇಶನದ ಜಾಗದಲ್ಲಿ ಇರುವ ಕಾರ್ಮಿಕರ ಯೋಗಕ್ಷೇಮವನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯು ನಿಮ್ಮ ಮೇಲಿರುತ್ತದೆ. ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಗುತ್ತಿಗೆದಾರರೊಂದಿಗೆ ನೀವು ಸುರಕ್ಷತಾ ಕ್ರಮಗಳನ್ನು ಚರ್ಚಿಸಬೇಕು ಮತ್ತು ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು.


ಕಾಂಕ್ರೀಟ್ ಕ್ಯೂರಿಂಗ್ (Concrete Curing) ಟೆಕ್ನಿಕ್‌ಗಳ ಪ್ರಾಮುಖ್ಯತೆ | ಅಲ್ಟ್ರಾಟೆಕ್

ನೀವು ನಿರ್ಮಿಸುವ ಮನೆಯು ಸಾಕಷ್ಟು ಬಾಳಿಕೆ ಬರುವಂತಿರಬೇಕು. ಇಲ್ಲದಿದ್ದಲ್ಲಿ ನೀವು ರಿಪೇರಿ ಮತ್ತು ನವೀಕರಣಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ವ್ಯರ್ಥ ಮಾಡಬೇಕಾಗುತ್ತದೆ.


ಹೊಸ ಕನ್‌ಸ್ಟ್ರಕ್ಷನ್‌ನ ಸಮಯದಲ್ಲಿ ಆಂಟಿ ಟರ್ಮೈಟ್ ಟ್ರೀಟ್ಮೆಂಟ್ | ಅಲ್ಟ್ರಾಟೆಕ್

ಗೆದ್ದಲುಗಳ ಭೀತಿಯನ್ನು ಎದುರಿಸಲು, ನಿರ್ಮಾಣದ ವಿವಿಧ ಹಂತಗಳಲ್ಲಿ ಗೆದ್ದಲು-ವಿರೋಧಿ ರಾಸಾಯನಿಕಗಳನ್ನು ಸಿಂಪಡಿಸಲು ನೀವು ತಜ್ಞರ ನೆರವನ್ನು ಪಡೆದುಕೊಳ್ಳಬೇಕು. ನೆನಪಿಡಿ, ಸಿಂಪಡಿಸುವಿಕೆಯು ಅಡಿಪಾಯದಿಂದ ಪ್ರಾರಂಭವಾಗಬೇಕು ಮತ್ತು ಮನೆಯು ಪೂರ್ಣಗೊಳ್ಳುವವರೆಗೆ ಮುಂದುವರಿಯಬೇಕು.


ನಿಮ್ಮ ಮನೆಗೆ ಸರಿಯಾದ ಕಬ್ಬಿಣವನ್ನು ಆರಿಸಲು ತ್ವರಿತ ಮಾರ್ಗ

ಸಿಮೆಂಟ್, ಮರಳು ಮತ್ತು ಕಾಂಕ್ರೀಟ್‌ನಂತೆಯೇ, ನಿಮ್ಮ ಮನೆಯನ್ನು ನಿರ್ಮಿಸುವಲ್ಲಿ ಕಬ್ಬಿಣವು ಒಂದು ಪ್ರಮುಖ ಅಂಶವಾಗಿದೆ. ಕಬ್ಬಿಣವನ್ನು ಆರಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ.


ಆರ್ಕಿಟೆಕ್ಟ್‌ ಮತ್ತು ಸಿವಿಲ್ ಇಂಜಿನಿಯರ್ ಮಧ್ಯೆ ವ್ಯತ್ಯಾಸ | ಅಲ್ಟ್ರಾಟೆಕ್

ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್‌ಗಳು ವಿಭಿನ್ನ ಪಾತ್ರಗಳನ್ನು ಹೊಂದಿದ್ದರೂ, ಇಬ್ಬರೂ ಸಮಾನವಾಗಿ ಪ್ರಮುಖವಾಗಿರುತ್ತಾರೆ. ವಿಶೇಷವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಯೋಜನೆ ಮತ್ತು ಮೇಲ್ವಿಚಾರಣೆಯ ಹಂತದಲ್ಲಿ. ಅವರು ಯಾವ ಪ್ರಯೋಜನವನ್ನು ಒದಗಿಸುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.


ನಿಮ್ಮ ಗುತ್ತಿಗೆದಾರರೊಂದಿಗೆ ಸಹಿ ಮಾಡಿದ ಒಪ್ಪಂದದ ಮಹತ್ವ

ನಿಮ್ಮ ಗುತ್ತಿಗೆದಾರರಿಂದ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳುವ ಒಂದು ಉತ್ತಮ ವಿಧಾನವೆಂದರೆ, ಆತನಿಂದ ಒಪ್ಪಂದಕ್ಕೆ ಸಹಿ ಮಾಡಿಸುವುದು. ಗುತ್ತಿಗೆದಾರನು ತನ್ನ ಸಮಯಸೂಚಿಗೆ ಅನುಗುಣವಾಗಿ ಕಾಮಗಾರಿಯನ್ನು ಮುಗಿಸಿದರೆ, ನೀವು ನಿಮ್ಮ ಬಜೆಟ್‌ನಲ್ಲಿ ಉಳಿತಾಯವನ್ನು ಕಾಣಬಹುದು. ಇದಲ್ಲದೆ, ಇದು ಭವಿಷ್ಯದಲ್ಲಿ ಯಾವುದೇ ವಿವಾದಗಳನ್ನು ತಪ್ಪಿಸಲು ಕೂಡಾ ಸಹಾಯ ಮಾಡುತ್ತದೆ.


ವಿವಿಧ ರೀತಿಯ ಗಾರೆ ಕೆಲಸದವರ ಬಗ್ಗೆ ತ್ವರಿತ ಮಾರ್ಗದರ್ಶಿ

ಯಾವುದೇ ನಿರ್ಮಾಣದ ಯೋಜನೆಗೆ ನಿವೇಶನದ ಜಾಗದಲ್ಲಿ ಸಾಕಷ್ಟು ಗಾರೆ ಕೆಲಸದವರ ಅಗತ್ಯತೆ ಇರುತ್ತದೆ ಹಾಗೆಯೇ ನಿಮ್ಮ ಮನೆಯ ನಿರ್ಮಾಣವನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಅವರುಗಳ ಕಾರ್ಯಕ್ಷಮತೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ.


ಅಡಿಪಾಯದಲ್ಲಿ ಆಂಟಿ ಟರ್ಮೈಟ್ ವ್ಯವಸ್ಥೆಯ ಪ್ರಾಮುಖ್ಯತೆ | ಅಲ್ಟ್ರಾಟೆಕ್

ಗೆದ್ದಲು-ವಿರೋಧಿ ಕ್ರಮಗಳನ್ನು ಮಾಡುವ ಸಮಯದಲ್ಲಿ, ಮನೆಯ ಅಡಿಭಾಗ ಹಾಗೂ ತಳಪಾಯದ ಸುತ್ತಮುತ್ತಲಿನ ಮಣ್ಣನ್ನು ಗೆದ್ದಲು-ವಿರೋಧಿ ರಾಸಾಯನಿಕ ಅಥವಾ ಕೀಟನಾಶಕದಿಂದ ಸಂಸ್ಕರಿಸಲಾಗುತ್ತದೆ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ