ನಿರ್ಮಾಣಕ್ಕಾಗಿ ಅತ್ಯುತ್ತಮ ಸಿಮೆಂಟ್ ಅನ್ನು ಆಯ್ಕೆ ಮಾಡುವುದು ಹೇಗೆ?
ನಿಮ್ಮ ನಿರ್ಮಾಣ ಯೋಜನೆಗೆ ಅತ್ಯುತ್ತಮ ಸಿಮೆಂಟ್ ಅನ್ನು ಆಯ್ಕೆ ಮಾಡಲು, ಈ ಕೆಳಗಿನ ಅಂಶಗಳನ್ನು ಅರಿತುಕೊಂಡು ಗಮನದಲ್ಲಿ ಇರಿಸಿಕೊಳ್ಳಬೇಕು:
35 ನಗರಗಳಲ್ಲಿನ 100 ಕ್ಕೂ ಹೆಚ್ಚಿನ ರೆಡಿ ಮಿಕ್ಸ್ ಕಾಂಕ್ರೀಟ್ (RMC) ಘಟಕಗಳಿಂದಾಗಿ, ಅಲ್ಟ್ರಾಟೆಕ್ ದೇಶದ ಅತಿದೊಡ್ಡ ಸಿಮೆಂಟ್ ಮತ್ತು ಕಾಂಕ್ರೀಟ್ ತಯಾರಕವಾಗಿದೆ. ಇಷ್ಟೇ ಅಲ್ಲದೆ, ನಾವು ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ತಯಾರಿಸಲಾದ ವಿಶೇಷ ಕಾಂಕ್ರೀಟ್ ಉತ್ಪನ್ನಗಳನ್ನೂ ಸಹ ಒದಗಿಸುತ್ತೇವೆ. ನ ಮ್ಮ ಉತ್ಪನ್ನಗಳು ಈ ಕೆಳಗಿನ ಸಿಮೆಂಟ್‌ಗಳನ್ನು ಒಳಗೊಂಡಿವೆ – ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್, ಪೋರ್ಟ್‌ಲ್ಯಾಂಡ್ ಪೊಜ್ಜೊಲಾನ ಸಿಮೆಂಟ್ ಮತ್ತು ಪೋರ್ಟ್‌ಲ್ಯಾಂಡ್ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ ಸಿಮೆಂಟ್.