ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಅಲ್ಟ್ರಾಟೆಕ್‌ ಕ್ರ್ಯಾಕ್‌ ಫಿಲ್ಲರ್‌ ಫೇಸ್ಟ್‌

ಮೇಲ್ಮೈ ಬಿರುಕುಗಳು ಹೆಚ್ಚಿನ ಮನೆಗಳಲ್ಲಿ ಕಂಡುಬರುವ ಅನಗತ್ಯ ಮತ್ತು ಪದೇಪದೇ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಉಂಟುಮಾಡುತ್ತವೆ. ಅವು ಪೇಂಟ್‌ ಮಾಡಿದ ಮೇಲ್ಮೈಗಳು, ಕಿಟಕಿಗಳ ಬಳಿ, ಇಲೆಕ್ಟ್ರಿಕಲ್‌ ಸ್ವಿಚ್‌ ಬೋರ್ಡ್‌ಗಳು ಮತ್ತು ಛಾವಣಿಯಲ್ಲಿ ಕಾಣಿಸಿಕೊಳ್ಳಬಹುದು. ಅವು ವೇಗವಾಗಿ ದೊಡ್ಡದಾಗಬಹುದು ಮತ್ತು ಒಂದು ದುಬಾರಿ ಸಮಸ್ಯೆಯಾಗಬಹುದು.

 

ಅಲ್ಟ್ರಾಟೆಕ್‌ ಕ್ರ್ಯಾಕ್‌ ಫಿಲ್ಲರ್‌ನೊಂದಿಗೆ ನಿಮ್ಮ ಕಟ್ಟಡದ ಮೇಲ್ಮೈ ಬಿರುಕುಗಳನ್ನು ತುಂಬಲು ನೀವು ನವೀನ, ಸುಲಭವಾದ ಮತ್ತು ಕೈಗೆಟುಕುವ ಬೆಲೆಯಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. 4 ಬಣ್ಣಗಳಲ್ಲಿ ಲಭ್ಯವಿರುವ ಈ ನೀವೇ ತಯಾರಿಸಬಹುದಾದ ದ್ರಾವಣವು ಜಲ ನಿರೋಧಕವಾಗಿದ್ದು ಮತ್ತು ತ್ವರಿತವಾಗಿ, ಯಾವುದೇ ಕಿರಿಕಿರಿ ಇಲ್ಲದೆ ಬಳಸಬಹುದಾಗಿದೆ.



ಕ್ರ್ಯಾಕ್‌ ಫಿಲ್ಲರ್‌ ಫೇಸ್ಟ್‌ 4 ಜನಪ್ರಿಯ ಶೇಡ್‌ಗಳಲ್ಲಿ ಮತ್ತು ಪಾರದರ್ಶಕ ಬಣ್ಣಗಳಲ್ಲಿ ಲಭ್ಯವಿದೆ

ಕ್ರ್ಯಾಕ್‌ ಫಿಲ್ಲರ್‌ ಬಿಳಿ, ಕ್ರೀಮ್‌, ತಿಳಿ ನೀಲಿ ಮತ್ತು ಪಾರದರ್ಶಕ 4 ಎಂಬ ಜನಪ್ರಿಯ ಬಣ್ಣಗಳಲ್ಲಿ ಲಭ್ಯವಿದೆ. 
ಸಿಮೆಂಟ್‌ ಆಧಾರಿತ, ಬಹು-ಉದ್ಧೇಶದ ಮತ್ತು ಸಿಪ್ಪೆ ಏಳದ, ಅಲ್ಟ್ರಾಟೆಕ್‌ನ ಕ್ರ್ಯಾಕ್‌ ಫಿಲ್ಲರ್‌ ನಿಮ್ಮ ಅಗತ್ಯಗಳಿಗೆ ತಕ್ಕಂತೆ ವಿವಿಧ ಗಾತ್ರಗಳಲ್ಲಿ ಲಭ್ಯವಿದೆ.


ಕ್ರ್ಯಾಕ್‌ ಫಿಲ್ಲರ್‌ ಫೇಸ್ಟ್‌ 4 ಜನಪ್ರಿಯ ಶೇಡ್‌ಗಳಲ್ಲಿ ಮತ್ತು ಪಾರದರ್ಶಕ ಬಣ್ಣಗಳಲ್ಲಿ ಲಭ್ಯವಿದೆ


ಕ್ರ್ಯಾಕ್‌ ಫಿಲ್ಲರ್‌ ಬಿಳಿ, ಕ್ರೀಮ್‌, ತಿಳಿ ನೀಲಿ ಮತ್ತು ಪಾರದರ್ಶಕ 4 ಎಂಬ ಜನಪ್ರಿಯ ಬಣ್ಣಗಳಲ್ಲಿ ಲಭ್ಯವಿದೆ.

ಸಿಮೆಂಟ್‌ ಆಧಾರಿತ, ಬಹು-ಉದ್ಧೇಶದ ಮತ್ತು ಸಿಪ್ಪೆ ಏಳದ, ಅಲ್ಟ್ರಾಟೆಕ್‌ನ ಕ್ರ್ಯಾಕ್‌ ಫಿಲ್ಲರ್‌ ನಿಮ್ಮ ಅಗತ್ಯಗಳಿಗೆ ತಕ್ಕಂತೆ ವಿವಿಧ ಗಾತ್ರಗಳಲ್ಲಿ ಲಭ್ಯವಿದೆ.


50 ಗ್ರಾಮ್ ಮತ್ತು 90 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

70 ಗ್ರಾಮ್ ಮತ್ತು 100 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

80 ಗ್ರಾಮ್ ಮತ್ತು 90 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

120 ಗ್ರಾಮ್ ಮತ್ತು 90 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

130 ಗ್ರಾಮ್ ಮತ್ತು 90 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

ಬಿಳಿ



ಬಹು-ಉದ್ಧೇಶದ ಕ್ರ್ಯಾಕ್‌ ಫಿಲ್ಲರ್‌ ಅನ್ನು ನೀವು ಎಲ್ಲಿ ಬಳಸಬಹುದು?



ಕೇವಲ 4 ಸುಲಭ ಹಂತಗಳಲ್ಲಿ ಕ್ರ್ಯಾಕ್‌ ಫಿಲ್ಲರ್‌ ಬಳಸಿ

ಇದನ್ನು 4 ಸುಲಭ ಹಂತಗಳಲ್ಲಿ ನೀವೇ ಮಾಡಿ!

 

 



ಬಿರುಕು ತುಂಬುವಾಗಿ ಎಚ್ಚರಿಕೆಯಿಂದ ಮಾಡಬೇಕಿರುವ ವಿಧಾನಗಳು

  • ಬದಿಗಳಲ್ಲಿರುವ ಹೆಚ್ಚುವರಿ ಪೇಸ್ಟನ್ನು ಅಪ್ಲಿಕೇಟರ್ ಅಥವಾ ಒದ್ದೆಯಾದ ಬಟ್ಟೆಯಿಂದ ನಿಧಾನವಾಗಿ ಒರೆಸಿ. 
  • ಮುಚ್ಚುಳವನ್ನು ಬಿಗಿಯಾಗಿ ಹಾಕಿ ಮತ್ತು ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಇರಿಸಿ 

 

  • ಬಳಸಿದ ನಂತರ ನೀವು ಅಪ್ಲಿಕೇಟರ್ ಕ್ಯಾಪ್ ಅನ್ನು ನೀರು ಅಥವಾ ಬಟ್ಟೆಯಿಂದ ಸ್ವಚ್ಛಗೊಳಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ. 

 

  • ಹಚ್ಚಿದ ನಂತರ ಮೇಲ್ಮೈಯನ್ನು 24 ಗಂಟೆಗಳ ಕಾಲ ಒಣಗಲು ಬಿಡಿ


ಕ್ರ್ಯಾಕ್‌ ಫಿಲ್ಲರ್‌ ಪೇಸ್ಟ್‌ ಹಚ್ಚುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

  • 4 ಮಿಮೀ ಅಗಲದವರೆಗಿನ ಕಿರಿದಾದ ಮೇಲ್ಮೈ ಬಿರುಕುಗಳನ್ನು  ತುಂಬಲು ಮಾತ್ರ ಇದು ಸೂಕ್ತವಾಗಿದೆ. ಒಳಾಂಗಣ ಬಳಕೆಗೆ ಮಾತ್ರ 

 

  • ದೊಡ್ಡದಾದ ಮತ್ತು ರಚನಾತ್ಮಕ ಬಿರುಕುಗಳಿಗೆ ಅಥವಾ ಭಾರ ಬೀಳುವ ಜಾಗದಲ್ಲಿರುವ ಬಿರುಕುಗಳು / ಅಪ್ಲಿಕೇಶನ್ಗಳ ಮೇಲೆ ಇದನ್ನು ಎಂದಿಗೂ ಬಳಸಬೇಡಿ. 

 

  • ಹಚ್ಚಿದ 2 ದಿನಗಳ ನಂತರ ಪಾರದರ್ಶಕ ವೇರಿಯಂಟ್ ಪಾರದರ್ಶಕವಾಗ ಬದಲಾಗುತ್ತದೆ.

 

  • ಅಂತಿಮ ಬಾರಿ ಹಚ್ಚುವ ಮೊದಲು ಒಂದು ಸಣ್ಣ ಪ್ರದೇಶದಲ್ಲಿ ಪರೀಕ್ಷಿಸಿಕೊಳ್ಳಿ. 

  • ತಯಾರಿಸಿದ ದಿನಾಂಕದಿಂದ 24 ತಿಂಗಳ ಒಳಗೆ ಬಳಕೆಗೆ ಉತ್ತಮ ತೆರೆದ ನಂತರ ಉತ್ತಮ ಫಲಿತಾಂಶಗಳಿಗಾಗಿ ಇದನ್ನು 6 ತಿಂಗಳ ಕಾಲ ಬಳಸಿ.




ಅಲ್ರ್ಟಾ ಟೆಕ್‌ ಕ್ರ್ಯಾಕ್‌ ಫಿಲ್ಲರ್‌ ಬಳಸುವುದರಿಂದ ಆಗುವ ಪ್ರಯೋಜನಗಳು


ಹೊರನೋಟವನ್ನು ಉತ್ತಮಗೊಳಿಸುತ್ತದೆ

ನೀರಿನ ನುಗ್ಗುವಿಕೆಯನ್ನು ತಡೆಯುತ್ತದೆ

ಕಲ್ಲುಹಾಸಿನ ಬಾಳಕೆಯನ್ನು ಸುದೀರ್ಘಗೊಳಿಸುತ್ತದೆ


ಕಡಿಮೆ ವೆಚ್ಚ

ಅತ್ಯುತ್ತಮವಾಗಿ ಅಡಗಿಸುತ್ತದೆ

ಹಚ್ಚುವುದು ಸುಲಭ


ಉತ್ತಮವಾದ ವರ್ಕೆಬಿಲಿಟಿ

ತ್ವರಿತವಾಗಿ ಒಣಗುವುದು

ಸಮಯದ ಉಳಿತಾಯ


ಸುಲಭವಾಗಿ ಹೊಂದಿಕೆಯಾಗುತ್ತದೆ


: ಅಲ್ರ್ಟಾ ಟೆಕ್‌ ಕ್ರ್ಯಾಕ್‌ ಫಿಲ್ಲರ್‌ ಬಳಸುವುದರಿಂದ ಆಗುವ ಪ್ರಯೋಜನಗಳು




ಸಾರಾಂಶ

ನಿಮ್ಮ ಹತ್ತಿರದ ಅಲ್ಟ್ರಾಟೆಕ್‌ ಹೋಮ್‌ ಎಕ್ಸ್‌ಪರ್ಟ್‌ ಸ್ಟೋರ್‌ನಲ್ಲಿ ನೀವು ಅಲ್ಟ್ರಾಟೆಕ್‌ ಕ್ರ್ಯಾಕ್‌ ಫಿಲ್ಲರ್‌ ಖರೀದಿಸಬಹುದು.



ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಮೇಲ್ಮೈ ಬಿರುಕುಗಳು ವೇಗವಾಗಿ ದೊಡ್ಡದಾಗುತ್ತಾ ಹೋಗುತ್ತವೆ ಹಾಗೂ ಕೊನೆಗೆ ಇದು ಒಂದು ದುಬಾರಿ ಸಮಸ್ಯೆಯಾಗಬಹುದು. ಅವು ಎಲ್ಲರಿಗೂ ಗೋಚರಿಸುವುದರಿಂದ, ನೀವು ಮನೆಯನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಿರುವ ರೀತಿಯನ್ನು ಪ್ರತಿಬಿಂಬಿಸುತ್ತವೆ.

ರಿಪೇಂಟಿಂಗ್‌ ಅಥವಾ ಟಚ್‌ ಅಪ್‌ಗಳು ತ್ರಾಸದಾಯಕವಾಗಿರುತ್ತವೆ, ಸಮಯ ತೆಗೆದುಕೊಳ್ಳುತ್ತವೆ ಮತ್ತು ದುಬಾರಿಯಾಗಿರುತ್ತವೆ. ಮತ್ತು ಈ ಎಲ್ಲಾ ದುರಸ್ತಿಗಳ ನಂತರವೂ ಮೇಲ್ಮೈ ಬಿರುಕುಗಳು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ರ್ಟಾ ಟೆಕ್‌ ಕ್ರ್ಯಾಕ್‌ ಫಿಲ್ಲರ್‌ ಒಂದು ನವೀನವಾದ, ಸುಲಭವಾದ ಮತ್ತು ಕೈಗೆಟುಕುವ ಬೆಲೆಯ ಪರಿಹಾರವಾಗಿದ್ದು, ಇದು ಮೇಲ್ಮೈ ಬಿರುಕುಗಳು, ಜಾಯಿಂಟ್‌ಗಳು, ಸಂದುಗಳು ಮತ್ತು ರಂದ್ರಗಳನ್ನು ಬೇಗನೆ ಭರ್ತಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

ಮೇಲ್ಮೈ ಬಿರುಕುಗಳು ಕ್ರಮೇಣ ಮತ್ತೆ ಕಾಣಿಸಿಕೊಳ್ಳಬಹುದು. ಅಗತ್ಯವಿದ್ದರೆ ಅಲ್ರ್ಟಾ ಟೆಕ್‌ ಕ್ರ್ಯಾಕ್‌ ಫಿಲ್ಲರ್ ಅನ್ನು ಮತ್ತೆ ಹಚ್ಚಿ.

ಬಿಸಿಯಾದ ಮತ್ತು ಶುಷ್ಕ ವಾತಾವರಣದಲ್ಲಿ ಅಲ್ರ್ಟಾ ಟೆಕ್‌ ಕ್ರ್ಯಾಕ್‌ ಫಿಲ್ಲರ್ ಮುಟ್ಟಿದಾಗ ಕೈಗೆ ಅಂಟದೇ ಇರುವಷ್ಟು ಒಣಗಲು ಕೇವಲ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ತೇವ ಮತ್ತ ಆರ್ದ್ರ ಹವಾಮಾನದಲ್ಲಿ,  ಮುಟ್ಟಿದಾಗ ಕೈಗೆ ಅಂಟದೇ ಇರುವಷ್ಟು ಒಣಗಲು ಇದು 24 ಗಂಟೆಗಳವರೆಗೆ ತೆಗೆದುಕೊಳ್ಳಬಹುದು. ಹಚ್ಚಿದ ನಂತರ ಪ್ರಾಡಕ್ಟ್‌ ಅನ್ನು 24 ಗಂಟೆಗಳ ಕಾಲ ಒಣಗಲು ಬಿಡುವಂತೆ ನಾವು ಶಿಫಾರಸು ಮಾಡುತ್ತೇವೆ.

 ಅಲ್ರ್ಟಾ ಟೆಕ್‌ ಕ್ರ್ಯಾಕ್‌ ಫಿಲ್ಲರ್  ನಿಮ್ಮ ಹತ್ತಿರದ ಸಿಮೆಂಟ್‌ ಅಥವಾ ಹಾರ್ಡ್ ವೇರ್‌ ಅಂಗಡಿಗಳಲ್ಲಿ ಲಭ್ಯವಿದೆ. ನೀವು ಇದನ್ನು ಆನ್ಲೈನ್‌ನಲ್ಲಿ ಅಮೆಜಾನ್‌ನಲ್ಲಿಯೂ ಸಹ ಖರೀದಿಸಬಹುದು. 

Loading....