ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ




ಅವಲೋಕನ

ಒಂದು ಸಂಸ್ಥೆಯ ಯಶಸ್ಸು ಅದರಲ್ಲಿರುವ ಉದ್ಯೋಗಿಗಳೆಲ್ಲರ ಸಂಯೋಜಿತ ಪ್ರಯತ್ನಗಳಾಗಿರುತ್ತವೆ. 

 

ಅಲ್ಟ್ರಾಟೆಕ್ ಸಿಮೆಂಟ್ ನ ಸಾಧನೆಗಳ ಹಿಂದೆ 5 ದೇಶಗಳಾದ್ಯಂತದ 22 ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳ ಒಂದು ಅತ್ಯಂತ ಪ್ರೇರಿತವಾಗಿರುವ ಮತ್ತು ಡೈನಾಮಿಕ್ ತಂಡವಾಗಿದೆ ಮತ್ತು ಇದು ಬೆಳೆಯತ್ತಲೇ ಇದೆ. ವಾರ್ಷಿಕ 116.75 ಮಿಲಿಯನ್ ಟನ್ಗಳ ಸಾಮರ್ಥ್ಯದೊಂದಿಗೆ, ಅಲ್ಟ್ರಾಟೆಕ್ ಸಿಮೆಂಟ್ ಜಾಗತಿಕವಾಗಿ ಅಗ್ರ ಮೂರು ಸಿಮೆಂಟ್ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ವೈಟ್ ಸಿಮೆಂಟ್, ಪೂರ್ವಮಿಶ್ರಿತ ಸಿಮೆಂಟ್ ಮತ್ತು ಬೂದು ಬಣ್ಣದ ನಂಬರ್ ಒನ್ ಉತ್ಪಾದಕನಾಗಿದೆ.  

site


ಅಲ್ಟ್ರಾಟೆಕ್ ಸಿಮೆಂಟ್ ನಲ್ಲಿ ಜನರು ಅತ್ಯಂತ ಮೌಲ್ಯಯುತ ಸಂಪನ್ಮೂಲವಾಗಿದ್ದಾರೆ. ಈ ವಿಶಾಲವಾದ ‘ಪ್ರತಿಭಾ ಪೂಲ್’ ಅನ್ನು ಸಿಮೆಂಟ್ ಜೋಡಿಸುತ್ತದೆ, ಅಲ್ಟ್ರಾಟೆಕ್ ಪೋಷಣೆ ಮತ್ತು ಸಬಲೀಕರಣಗೊಳಿಸುವ ಪರಿಸರದಲ್ಲಿ ಅವರಿಗೆ ಅವಕಾಶಗಳನ್ನು ಒದಗಿಸುವುದರಲ್ಲಿ ನಂಬಿಕೆ ಇರಿಸುತ್ತದೆ.

 

ಅಲ್ಟ್ರಾಟೆಕ್ ನಲ್ಲಿ ನೀವು ನಿಮ್ಮ ಯಶಸ್ಸಿನ ವೇಳಾಪಟ್ಟಿಯನ್ನು ಪ್ರಾರಂಭಿಸುತ್ತೀರಿ…




ಉದ್ಯೋಗಿ ಮೌಲ್ಯ ಪ್ರಸ್ತಾಪ


ನಮ್ಮ ಉದ್ಯೋಗಿಗಳು ಅಲ್ಟ್ರಾಟೆಕ್ ಸಿಮೆಂಟ್ ನಲ್ಲಿ ಭರವಸೆಯ ವೃತ್ತಿಜೀವನವನ್ನು ಖಾತ್ರಿಸಪಡಿಸುವುದರ ಮೂಲಕ ನಾವು ‘ಅವಕಾಶಗಳ ಜಗತ್ತು’ ರಚಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ.

 

ಜಾಗತಿಕ ಸಂಘಟನೆಯಾಗಿ ನಾವು ವಿಭಿನ್ನ ಕ್ಷೇತ್ರಗಳು, ಪ್ರದೇಶಗಳು ಮತ್ತು ಕಾರ್ಯಗಳಾದ್ಯಂತ ಹಲವು ಉದ್ಯೋಗಾವಕಾಶಗಳನ್ನು ಒದಗಿಸುತ್ತೇವೆ.



ಉದ್ಯೋಗಿಯ ಪ್ರಶಂಸೆ ಮಾತುಗಳು

ಅಲ್ಟ್ರಾಟೆಕ್ ನಲ್ಲಿ ನಮ್ಮ ಜನರು ಅವಕಾಶಗಳ ಜಗತ್ತಿನ ಹೆಮ್ಮೆ ಪಡುತ್ತಾರೆ.

 

ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿ....



Featured Job



ಸಾರ್ವಜನಿಕ ಹಿತಾಸಕ್ತಿಯ ಎಚ್ಚರಿಕೆ

  • ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಮತ್ತು ಅದರ ಸಹಯೋಗಿ/ ಸದಸ್ಯ ಕಂಪನಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರಿಂದ ಹಣಕ್ಕೆ ಬೇಡಿಕೆ ಇರಿಸುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ.
  • ಮರುಪಾವತಿ ಮಾಡಬಹುದಾದ ಅಥವಾ ಮಾಡಲಾಗದ, ಯಾವುದೇ ಸೇವಾ ಶುಲ್ಕ ಅಥವಾ ಭದ್ರತಾ ಠೇವಣಿ ಅಥವಾ ಪ್ರಕ್ರಿಯೆಗೊಳಿಸುವಿಕೆ ಶುಲ್ಕಗಳು ಅಥವಾ ಹಿನ್ನೆಲೆ ಪರಿಶೀಲನೆ ವೆಚ್ಚಗಳು ಅಥವಾ ಇತರ ಯಾವುದೇ ಷರತ್ತಿಗೆ ಪ್ರತಿಯಾಗಿ ಮಾಡಲಾದ ಉದ್ಯೋಗದ ಆಫರ್‌ಗಳನ್ನು ನಕಲಿ ಎಂದು ಪರಿಗಣಿಸಬೇಕು.
  • ನಮ್ಮಿಂದ ಅಧಿಕೃತ ಉದ್ಯೋಗದ ಆಫರ್ ಮೇಲ್ ನಮ್ಮ ಡೊಮೇನ್ ಹೆಸರನ್ನು ಹೊಂದಿರುತ್ತದೆ, ಉದಾ. @adityabirla.com. ಖ್ಯಾತ ಸಂಸ್ಥೆಗಳವರು ಎಂದು ಸೋಗು ಹಾಕಲು ನಕಲಿ URL ಗಳನ್ನು ಬಳಸುವ ವಂಚಕರ ಬಗ್ಗೆ ದಯವಿಟ್ಟು ಜಾಗರೂಕರಾಗಿರಿ. ಆದ್ದರಿಂದ ಯಾವಾಗಲೂ ಇಮೇಲ್ ಐಡಿಯನ್ನು ಪರೀಕ್ಷಿಸಿ ಮತ್ತು ಪರಿಶೀಲಿಸಿ.
  • ಉದ್ಯೋಗ, ಸಂದರ್ಶನದ ದಿನಾಂಕವನ್ನು ಪ್ರಸ್ತಾಪ ಮಾಡುವ ಮತ್ತು ವೈಯಕ್ತಿಕ ವಿವರಗಳನ್ನು ಕೇಳುವ ಯಾವುದೇ ಮೇಲ್ ಅನ್ನು, ವಿಶೇಷವಾಗಿ ಜಿಮೇಲ್/ಯಾಹೂ/ಹಾಟ್‌ಮೇಲ್/ಲೈವ್ ಡೊಮೇನ್‌ನೊಂದಿಗೆ ಕೊನೆಗೊಳ್ಳುವ ಇಮೇಲ್ ಐಡಿಗಳೊಂದಿಗೆ ನಕಲಿಸಿದ್ದರೆ ಅವುಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು. 
  • ಯಾವುದೇ ಸ್ವರೂಪದ ಪಾವತಿಗೆ ಪ್ರತಿಯಾಗಿ ಅರ್ಜಿದಾರರಿಗೆ ಉದ್ಯೋಗದ ಆಫರ್ ಮಾಡಿದ್ದರೆ; ಅಥವಾ ವಂಚಕರಿಂದ ಉದ್ಯೋಗವನ್ನು ಸ್ವೀಕರಿಸಿದ್ದರೆ, ಅದರಿಂದ ಉಂಟಾದ ಯಾವುದೇ ಪರಿಣಾಮಗಳಿಗೆ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಅನ್ನು ಹೊಣೆಗಾರರನ್ನಾಗಿ ಮತ್ತು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ.
  • ದಯವಿಟ್ಟು ಅಂಥ ಆಫರ್‌ಗಳ ಬಗ್ಗೆ ಜಾಗರೂಕರಾಗಿರಿ, ನಮ್ಮ ವೆಬ್‌ಸೈಟ್ www.ultratechcement.com ಮೂಲಕ ನಮಗೆ ತಿಳಿಸಿ ಮತ್ತು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರನ್ನೂ ದಾಖಲಿಸಬಹುದು.
  • ನಮಗೆ ಸರಿ ಅನಿಸುವ ರೀತಿಯಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

ಮಾನವ ಸಂಪನ್ಮೂಲ ವಿಭಾಗ
ಅಲ್ಟ್ರಾಟೆಕ್ ಸಿಮೆಂಟ್ ಲಿ., ಮುಂಬೈ

Loading....