ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ನಾನು ನನ್ನ ಮನೆಯನ್ನು ನಿರ್ಮಿಸುತ್ತಿದ್ದೇನೆ

ಹೋಮ್ ಬಿಲ್ಡರ್

ಉತ್ಪನ್ನ ಮುನ್ಸೂಚಕ

metadata

ನಾನು ಯೋಜನೆಯ ಆರಂಭಿಕ ಹಂತದಲ್ಲಿದ್ದೇನೆ

coin

Do not remove

ನಮ್ಮ ವೆಚ್ಚದ ಕ್ಯಾಲ್ಕುಲೇಟರ್ ಪ್ರಯತ್ನಿಸಿ

ನಮ್ಮ ವೆಚ್ಚದ ಕ್ಯಾಲ್ಕುಲೇಟರ್ ಇವುಗಳನ್ನು ಕಂಡುಹಿಡಿಯಲು ನಿಮಗೆ ನೆರವಾಗುತ್ತದೆ -
1) ನಿಮ್ಮಹೊಸ ಮನೆಯ ಅಂದಾಜು ವೆಚ್ಚ
2) ನಿಮ್ಮ ಹೊಸ ಮನೆಗೆ ಅಗತ್ಯವಿರುವ ಸಾಮಗ್ರಿಗಳ ವೆಚ್ಚ
3) ನಿರ್ಮಾಣದ ವಿವಿಧ ಹಂತಗಳಲ್ಲಿ ಅಗತ್ಯವಿರುವ ಬಜೆಟ್

logo

ಸ್ಟೋರ್ ಲೊಕೇಟರ್

ನಿಮ್ಮ ಸಮೀಪದ ಯುಬಿಎಸ್ ಅಂಗಡಿಗಳನ್ನು ಪತ್ತೆ ಮಾಡಲು ಸ್ಟೋರ್ ಲೊಕೇಟರ್ ಅನ್ನು ಪ್ರಯತ್ನಿಸಿ.

logo

ಇಎಂಐ ಕ್ಯಾಲ್ಕುಲೇಟರ್

ನಿಮ್ಮ ಮನೆ ಸಾಲದ ಸಮಾನ ಮಾಸಿಕ ಕಂತುಗಳ ಲೆಕ್ಕಾಚಾರ ಮಾಡಲು ನಿಮಗೆ ನೆರವಾಗುವ ನಮ್ಮ ಇಎಂಐ ಕ್ಯಾಲ್ಕುಲೇಟರ್ ಅನ್ನು ಪ್ರಯತ್ನಿಸಿ

logo

ಪರಿಣಿತರಲ್ಲಿ ಕೇಳಿ

ನಿಮ್ಮ ಮನೆ ನಿರ್ಮಾಣದ ಪಯಣದಲ್ಲಿ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಪರಿಣಿತರು ಕೇವಲ ಒಂದು ಕರೆಯ ದೂರದಲ್ಲಿದ್ದಾರೆ. ನಮ್ಮ ಶುಲ್ಕ ರಹಿತ ಸಂಖ್ಯೆ 1800 210 3311 ಗೆ ಕರೆ ಮಾಡಿ ಮತ್ತು ನಮ್ಮ ತಾಂತ್ರಿಕ ಪರಿಣಿತರೊಂದಿಗೆ ಸಂಪರ್ಕಿತರಾಗಿ.

ನಾನು ನನ್ನ ಮನೆ ನಿರ್ಮಾಣವನ್ನು ಆರಂಭಿಸಿದ್ದೇನೆ

  dfs

Dummy one

ಮೊಬೈಲ್ ಕಾಂಕ್ರೀಟ್ ಲ್ಯಾಬ್ ಸರ್ವೀಸ್

ಸಂಚಾರಿ ಪರೀಕ್ಷಾ ವ್ಯಾನ್ ಎನ್ನುವುದು ಎಲ್ಲ ಮನೆ ನಿರ್ಮಿಸುವವರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಒದಗಿಸುವ ಮೌಲ್ಯವರ್ಧಿತ ಸೇವೆಯಾಗಿದೆ. ಸಂಚಾರಿ ಕಾಂಕ್ರೀಟ್ ಲ್ಯಾಬ್ ಅಗತ್ಯವಿರುವ ಪರೀಕ್ಷಾ ಸೌಲಭ್ಯಗಳನ್ನು ಮತ್ತು ಸೈಟ್‌ನಲ್ಲಿ ನಿರ್ಮಾಣ ಕಾಮಗಾರಿಗೆ ಬಳಸುವ ಕಚ್ಚಾ ಸಾಮಗ್ರಿಗಳ ಪರೀಕ್ಷೆಗಾಗಿ ಅಗತ್ಯ ವಿಧದ ಸಲಕರಣೆಗಳನ್ನು ಹೊಂದಿದೆ.

ಅಲ್ಟ್ರಾಟೆಕ್ - ಭಾರತದ ನಂ. 1 ಸಿಮೆಂಟ್

ನಿರ್ಮಾಣದ ವಿವಿಧ ಆಯಾಮಗಳನ್ನು ಪೂರೈಸಲು ಅಲ್ಟ್ರಾಟೆಕ್ ವಿಶಾಲ ಶ್ರೇಣಿಯ ಸಿಮೆಂಟ್ ಉತ್ಪನ್ನಗಳನ್ನು ಹೊಂದಿದೆ. ನಿಮಗೆ ಅತ್ಯುತ್ತಮ ಸಿಮೆಂಟ್ ಯಾವುದು ಎನ್ನುವುದನ್ನು ನಿರ್ಧರಿಸಲು ಅಪ್ಲಿಕೇಶನ್ ಮತ್ತು ಬಳಕೆಯೊಂದಿಗೆ ನಮ್ಮ ಆಫರ್‌ಗಳ ಪಟ್ಟಿ ಇಲ್ಲಿದೆ

Step No.4

மின்சாரம் பாய்ந்து கொண்டிருக்கும் வயர்களைத் திறந்து வைக்காதீர்கள் மற்றும் அனைத்து மின்சார உபகரணங்களையும் தண்ணீர் படாத இடத்தில் வைக்கவும்

ನನಗೆ ಸ್ಟೀಲ್ ಬಾರ್‌ಗಳು ಬೇಕು

ಸ್ಟೀಲ್ ಬಾರ್‌ಗಳು ಮನೆ ನಿರ್ಮಾಣದಲ್ಲಿ ಪ್ರಮುಖ ಅಂಶವಾಗಿದೆ ಏಕೆಂದರೆ ಅದು ನಿಮ್ಮ ಮನೆಗೆ ಶಕ್ತಿಯನ್ನು ನೀಡುತ್ತದೆ. ನಮ್ಮಲ್ಲಿ ವಿವಿಧ ಸ್ಟೀಲ್ ಬಾರ್ ಗಳಿವೆ.

ಟಾಟಾ ವೈರಾನ್ ಮತ್ತು ಸ್ಥಳೀಯ ಬೈಂಡಿಂಗ್ ವೈರ್‌ಗಳು

ಸೂಕ್ತ ವೈರಿಂಗ್ ಕಾರ್ಯವನ್ನು ಖಚಿತಪಡಿಸಿಕೊಳ್ಳಬೇಕು ಏಕೆಂದರೆ ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗೆ ಸಂಬಂಧಿಸಿದೆ. ನಾವು ಬ್ರ್ಯಾಂಡೆಂಡ್ ವೈರಿಂಗ್ ಪರಿಹಾರಗಳ ಶ್ರೇಣಿಯನ್ನು ಹೊಂದಿದ್ದು ಅದನ್ನು ನೀವು ನಿಮ್ಮ ಮನೆ ನಿರ್ಮಾಣಕ್ಕೆ ಬಳಸಬಹುದು.

ಅಲ್ಟ್ರಾಟೆಕ್ ವೆದರ್ ಪ್ರೊ WP+200 - ವಾಟರ್ ಫ್ರೂಫಿಂಗ್

ವಿಶೇಷವಾಗಿ ರೂಪಿಸಲಾದ ವಾಟರ್ ಫ್ರೂಫಿಂಗ್ ನಿಂದ ಸಿಮೆಂಟ್, ಕಾಂಕ್ರೀಟ್ ಮತ್ತು ಗಾರೆಗಳ ಕಾರ್ಯಕ್ಷಮತೆಯ ಗುಣಲಕ್ಷಣಗಳನ್ನು ಸುಧಾರಿಸುತ್ತದೆ. ಇದು ನೀರಿನ ಪ್ರವೇಶ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಂಕುಚಿತ ಶಕ್ತಿಯನ್ನು ಹೆಚ್ಚಿಸುತ್ತದೆ.

waterproof

PCI ಸೇವೆಗಳು

ನಾವು ಪೆಸ್ಟ್ ಕಂಟ್ರೋಲ್ ಆಫ್ ಇಂಡಿಯಾ ಜೊತೆ ಸಹಭಾಗಿತ್ವ ಹೊಂದಿದ್ದು ಅವರು ಮನೆ ನಿರ್ಮಾಣಕ್ಕೆ ಮುಂಚೆ ಗೆದ್ದಲು ನಿಯಂತ್ರಣ ಮಾಡಬಲ್ಲರು.

pci

RMC- ರೆಡಿ ಮಿಕ್ಸ್ ಕಾಂಕ್ರೀಟ್

pci

ಅಲ್ಟ್ರಾಟೆಕ್ - ಭಾರತದ ನಂ. 1 ಸಿಮೆಂಟ್

ನಿರ್ಮಾಣದ ವಿವಿಧ ಆಯಾಮಗಳನ್ನು ಪೂರೈಸಲು ಅಲ್ಟ್ರಾಟೆಕ್ ವಿಶಾಲ ಶ್ರೇಣಿಯ ಸಿಮೆಂಟ್ ಉತ್ಪನ್ನಗಳನ್ನು ಹೊಂದಿದೆ. ನಿಮಗೆ ಅತ್ಯುತ್ತಮ ಸಿಮೆಂಟ್ ಯಾವುದು ಎನ್ನುವುದನ್ನು ನಿರ್ಧರಿಸಲು ಅಪ್ಲಿಕೇಶನ್ ಮತ್ತು ಬಳಕೆಯೊಂದಿಗೆ ನಮ್ಮ ಆಫರ್‌ಗಳ ಪಟ್ಟಿ ಇಲ್ಲಿದೆ

coin

ಉಕ್ಕಿನ ಕಂಬಿ

ಸ್ಟೀಲ್ ಬಾರ್‌ಗಳು ಮನೆ ನಿರ್ಮಾಣದಲ್ಲಿ ಪ್ರಮುಖ ಅಂಶವಾಗಿದೆ ಏಕೆಂದರೆ ಅದು ನಿಮ್ಮ ಮನೆಗೆ ಶಕ್ತಿಯನ್ನು ನೀಡುತ್ತದೆ. ನಮ್ಮಲ್ಲಿ ವಿವಿಧ ಸ್ಟೀಲ್ ಬಾರ್ ಗಳಿವೆ

coin

RMC

ಯೋಜನೆಯಿಂದ ಸೈಟ್ ಆಯ್ಕೆ ಮಾಡುವವರೆಗೆ, ಸಾಮಗ್ರಿಗಳ ಆಯ್ಕೆಯಿಂದ ಮನೆಗೆ ಪ್ರವೇಶಿಸುವವರೆಗೆ. ಮನೆ ನಿರ್ಮಾಣದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಸಲಹೆಗಳು ಮತ್ತು ಮಾಹಿತಿಗಾಗಿ #BaatGharKi ಸರಣಿಯನ್ನು ಪರಿಶೀಲಿಸಿ

coin

ಅಲ್ಟ್ರಾಟೆಕ್ ಎಕ್ಸ್‌ಟ್ರಾಲೈಟ್, ಅಲ್ಟ್ರಾಟೆಕ್ ಫಿಕ್ಸೊಬ್ಲಾಕ್

ಅಲ್ಟ್ರಾಟೆಕ್ ಎಕ್ಸ್‌ಟ್ರಾಲೈಟ್, ಹಗುರವಾದ ಆಟೊಕ್ಲೇವ್ಸ್ ಏರೇಟೆಡ್ ಕಾಂಕ್ರೀಟ್ ಬ್ಲಾಕ್ ಆಗಿದೆ.
ಸುಣ್ಣದ ಕಲ್ಲು, ಸಿಮೆಂಟ್ ಮತ್ತು ಫ್ಲೈ ಆ್ಯಶ್ ಪ್ರತಿಕ್ರಿಯೆ ಮಿಶ್ರಣದ ಮೂಲಕ ಇದನ್ನು ತಯಾರಿಸಲಾಗುತ್ತದೆ. ಅಲ್ಟ್ರಾಟೆಕ್ ಫಿಕ್ಸೊಬ್ಲಾಕ್ 3 ಮಿಮೀ ಗಾತ್ರದ ತೆಳುವಾದ ಬೆಡ್ ಅಪ್ಲಿಕೇಶನ್‌ಗಳಿಗಾಗಿ ಬಹುಮುಖಿ ತೆಳುವಾದ ಜಾಯಿಂಟ್ ಮಾಡುವ ಸಾಮಗ್ರಿಯಾಗಿದೆ.

coin

ಅಲ್ಟ್ರಾಟೆಕ್ ಸೂಪರ್ ಗಾರೆ

ಅಲ್ಟ್ರಾಟೆಕ್ ಸೂಪರ್ ಸ್ಟಕ್ಕೊ ರೆಡಿ ಮಿಕ್ಸ್ ಸಿಮೆಂಟ್ ಆಧರಿತವಾದ, ಪಾಲಿಮರ್ ಸಮೃದ್ಧವಾದ ಪ್ಲಾಸ್ಟರ್ ಆಗಿದ್ದು ನಯವಾದ ಕಾಂಕ್ರೀಟ್ ಮೇಲ್ಮೈಗಳ ಮೇಲೆ ಅನ್ವಯಿಸುವುದಕ್ಕೆ ಸೂಕ್ತವಾಗಿದೆ. ಇದನ್ನು ಹಾಕಿದ ಬಳಿಕ ಕ್ಯೂರಿಂಗ್ ಅಗತ್ಯವಿಲ್ಲ.

coin

ಅಲ್ಟ್ರಾಟೆಕ್ ರೆಡಿಪ್ಲಾಸ್ಟ್

ಅಲ್ಟ್ರಾಟೆಕ್ ರೆಡಿಪ್ಲಾಸ್ಟ್ ರೆಡಿಮಿಕ್ಸ್ ಸಿಮೆಂಟ್ ಪ್ಲಾಸ್ಟರ್/ರೆಂಡರ್ ಆಗಿದ್ದು ಅಧಿಕ ಗುಣಮಟ್ಟದ ಪಾಲಿಮರ್ ಆ್ಯಡಿಟಿವ್‌ಗಳು, ಉತ್ತಮ ದರ್ಜೆಯ ಮರಳು ಮತ್ತು ಫಿಲ್ಲರ್‌ಗಳಿಂದ ಕೂಡಿದೆ, ಇದನ್ನು ಮ್ಯಾನ್ಯುವಲ್ ಪ್ಲಾಸ್ಟರಿಂಗ್ ಅಪ್ಲಿಕೇಶನ್‌ಗಳಿಗೆ ಬಳಸಲಾಗುತ್ತದೆ.

coin

ಭಾರೀ ಒತ್ತಡದ ಪ್ಲಂಬಿಂಗ್ ಪೈಪ್‌ಗಳು

ಸ್ವಚ್ಛ ನೀರಿನ ವಿತರಣೆಗಾಗಿ ಭಾರೀ ಒತ್ತಡದ ಪೈಪ್‌ಗಳು ಬೇಕಾಗುತ್ತವೆ. ಈ ಬ್ರ್ಯಾಂಡೆಡ್ ಪರಿಹಾರಗಳಿಂದ ನೀವು ಪೈಪ್‌ಗಳನ್ನು ಆಯ್ಕೆ ಮಾಡಬಹುದು.

cgfd

ಸಿವಿಪಿಸಿ ಪೈಪ್‌ಗಳು

ಸಿವಿಪಿಸಿ ಪೈಪ್‌ ಅನ್ನುವುದು ಪಾಲಿವಿನೈಲ್ ಕ್ಲೋರೈಡ್ ರೆಸಿನ್‌ನ ಕ್ಲೋರಿನೇಷನ್‌ನಿಂದ ತಯಾರಿಸಿದ ಥರ್ಮೊಪ್ಲಾಸ್ಟಿಕ್ ಆಗಿದ್ದು ಗಮನಾರ್ಹವಾಗಿ ಹೆಚ್ಚು ನಮ್ಯತೆಯನ್ನು ಹೊಂದಿದೆ ಮತ್ತು ಪ್ರಮಾಣಿತ ಪಿವಿಸಿ ಪೈಪ್‌ಗಳಿಗಿಂತ ಹೆಚ್ಚು ತಾಪಮಾನವನ್ನು ತಾಳಿಕೊಳ್ಳುತ್ತದೆ

cgfd

ಫೋಮ್ ಕೋರ್ ಮತ್ತು ನೆಲದಡಿಯ ಚರಂಡಿ ಪೈಪ್‌ಗಳು

ಫೋಮ್‌ಕೋರ್ ಪೈಪ್‌ಗಳು ಮೂಲತಃ ಬಹುಲೇಯರ್‌ ಪೈಪ್‌ಗಳಾಗಿದ್ದು ಸಾಂಪ್ರದಾಯಿಕ ಪಿವಿಸಿಯ ಹೊರ ಮತ್ತು ಒಳ ಪದರವನ್ನು ಹಾಗೂ ಫೋಮ್ಡ್ ಪಿವಿಸಿಯ ಮಧ್ಯದ ಪದರವನ್ನು ಹೊಂದಿದೆ. ಫೋಮ್‌ಕೋರ್ ಪೈಪ್‌ಗಳು ನೆಲದಡಿಯ ಚರಂಡಿಗೆ ಸೂಕ್ತವಾಗಿವೆ.

cgfd

ಹೇಗೆ ಎಂದು ತಿಳಿದುಕೊಳ್ಳಿ ವೀಡಿಯೋಗಳು

ಯೋಜನೆಯಿಂದ ಸೈಟ್ ಆಯ್ಕೆ ಮಾಡುವವರೆಗೆ, ಸಾಮಗ್ರಿಗಳ ಆಯ್ಕೆಯಿಂದ ಮನೆಗೆ ಪ್ರವೇಶಿಸುವವರೆಗೆ. ಮನೆ ನಿರ್ಮಾಣದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಸಲಹೆಗಳು ಮತ್ತು ಮಾಹಿತಿಗಾಗಿ #BaatGharKi ಸರಣಿಯನ್ನು ಪರಿಶೀಲಿಸಿ

coin

RMC- ರೆಡಿ ಮಿಕ್ಸ್ ಕಾಂಕ್ರೀಟ್

coin

ನಾನು ನನ್ನ ಮನೆಯನ್ನು ಮುಗಿಸುವ ಹಂತಕ್ಕೆ ಬಂದಿದ್ದೇನೆ

fhgthgh

do not delete dummy

ಅಲ್ಟ್ರಾಟೆಕ್ ಸೀಲ್ & ಡ್ರೈ ಹೈ ಫ್ಲೆಕ್

ಪಾಲಿಮರ್-ಆಧಾರಿತ ವಾಟರ್ ಪ್ರೂಫಿಂಗ್ ಲೇಪನವು ದೀರ್ಘಕಾಲದವರೆಗೆ ಬಾಹ್ಯ ಗೋಡೆಗಳು, ಛಾವಣಿಗಳು ಮತ್ತು ಟೆರೇಸ್‌ಗಳಿಗೆ ಅಪಾಯವಾಗದಂತೆ ಡಬಲ್ ರಕ್ಷಣೆಯನ್ನು 100% ನೀಡುತ್ತದೆ. ಇದು ಗೋಡೆಗಳಲ್ಲಿ ಛಾವಣಿಗಳು ತೇವವಾಗುವುದನ್ನ ತಡೆದು ಡಬಲ್ ರಕ್ಷಣೆ ನೀಡುತ್ತದೆ.

AV - 2_BPD_2

ಅಲ್ಟ್ರಾಟೆಕ್ ಸೀಲ್ & ಡ್ರೈ ಫ್ಲೆಕ್ಸ್

ಪಾಲಿಮರ್-ಆಧಾರಿತ ವಾಟರ್ ಪ್ರೂಫಿಂಗ್ ಲೇಪನವು ದೀರ್ಘಕಾಲದವರೆಗೆ ಬಾಹ್ಯ ಗೋಡೆಗಳು, ಛಾವಣಿಗಳು ಮತ್ತು ಟೆರೇಸ್‌ಗಳಿಗೆ ಅಪಾಯವಾಗದಂತೆ ಡಬಲ್ ರಕ್ಷಣೆಯನ್ನು 50% ನೀಡುತ್ತದೆ. ಇದು ಗೋಡೆಗಳಲ್ಲಿ ಛಾವಣಿಗಳು ತೇವವಾಗುವುದನ್ನ ತಡೆದು ಡಬಲ್ ರಕ್ಷಣೆ ನೀಡುತ್ತದೆ.

AV - 2_BPD_2

ಅಲ್ಟ್ರಾಟೆಕ್ ಸೀಲ್ & ಡ್ರೈ ಸಿಂಗಲ್ ಕಾಂಪೊನೆಂಟ್

ಸಿಂಗಲ್ ಕಾಂಪೊನೆಂಟ್ ವಾಟರ್ ಪ್ರೂಫಿಂಗ್ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ವಿಶೇಷ ವಾಟರ್ ಪ್ರೂಫಿಂಗ್ ಉತ್ಪನ್ನವಾಗಿದೆ. ಇದು CFTRI (ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ನಿಂದ ಅನುಮೋದಿಸಲ್ಪಟ್ಟ ಉತ್ತಮ ದರ್ಜೆಯದಾಗಿದ್ದು, ಕುಡಿಯುವ ನೀರನ್ನು ಸಂಗ್ರಹಿಸುವ ಟ್ಯಾಂಕ್‌ಗಳಿಗೆ ಸುರಕ್ಷಿತವಾದುದಾಗಿದೆ.

ghg

ಅಲ್ಟ್ರಾಟೆಕ್ ಸೀಲ್ & ಡ್ರೈ ಎಸ್‌ಬಿಆರ್ ಸೀಲ್ & ಡ್ರೈ ಫ್ಲೆಕ್ಸ್

ಅಲ್ಟ್ರಾಟೆಕ್ ಸೀಲ್ ಆ್ಯಂಡ್ ಡ್ರೈ ಎಸ್‌ಬಿಆರ್ ಸ್ಟೈರೀನ್ ಬ್ಯುಟಾಡೀನ್ ಲ್ಯಾಟೆಕ್ಸ್ ಕೋ--ಪಾಲಿಮರ್, ಬಹುಉದ್ದೇಶದ ಬಾಂಡಿಂಗ್ ಏಜೆಂಟ್ ಆಗಿದ್ದು ನಿರ್ಮಿತಿ/ಕಾಂಕ್ರೀಟ್‌ನ ದುರಸ್ತಿ ಮತ್ತು ವಾಟರ್‌ಪ್ರೂಫಿಂಗ್ ಮತ್ತು ಬಾಂಡಿಂಗ್ ಸ್ಲರಿಗೆ ಬಳಸಲಾಗುತ್ತದೆ. ಫ್ಲೆಕ್ಸ್ ಸೀಲ್ ಆ್ಯಂಡ್ ಡ್ರೈ ಫ್ಲೆಸ್ ಅನ್ನು ಟೆರೇಸ್, ಸ್ಲೋಪಿಂಗ್, ಛಾವಣಿಗಳು, ಆರ್‌ಸಿಸಿ ವಾಟರ್ ಟ್ಯಾಂಕ್‌ಗಳು, 10000 ಚದರಡಿಗಿಂತ ಕಡಿಮೆ ಪ್ರದೇಶದ ಬಾಲ್ಕನಿ ಡೋಮ್‌ಗಳ ಪಾಸಿಟಿವ್ ಸೈಡ್ ವಾಟರ್‌ಪ್ರೂಫಿಂಗ್‌ಗೆ ಬಳಸಲಾಗುತ್ತದೆ.

vbcb

ಬಾತ್ರೂಮ್ ಟೈಲ್ಸ್

ನಿಮ್ಮ ಬಾತ್‌ರೂಂಗಾಗಿ ನೀವು ಡಿಸೈನರ್ ಮತ್ತು ಆಕರ್ಷಕ ಟೈಲ್ಸ್‌ಗಳನ್ನು ಆಯ್ಕೆಮಾಡಬಹುದು. ನಾವು ಬ್ರ್ಯಾಂಡೆಡ್ ಟೈಲ್ ಪರಿಹಾರಗಳನ್ನು ಹೊಂದಿದ್ದು ಇವು ವಿಶಾಲ ಶ್ರೇಣಿಯ ಬಣ್ಣ ಮತ್ತು ಆಕಾರಗಳನ್ನು ಒದಗಿಸುತ್ತವೆ.

ಸ್ಯಾನಿಟರಿ ವೇರ್ ಮತ್ತು ಫಿಕ್ಷರ್‌ಗಳು

ನಾವು ವಿಶಾಲ ಶ್ರೇಣಿಯ ಸ್ಯಾನಿಟರಿ ವೇರ್ ಮತ್ತು ನಲ್ಲಿಗಳನ್ನು ಹೊಂದಿದ್ದೇವೆ.

cgfd

ಅಲ್ಟ್ರಾಟೆಕ್ ಲೈಟ್‌ಕಾಯಿನ್

ಅಲ್ಟ್ರಾಟೆಕ್ ಲೈಟ್‌ಕಾಯಿನ್ ಒಂದು ಹಗುರವಾದ ಸ್ಮಾರ್ಟ್‌ ಫಿಲ್ಲರ್ ಕಾಂಕ್ರೀಟ್ ಆಗಿದ್ದು ಇದರ ಸಾಂದ್ರತೆ 600-1500 Kg/m3 ನಷ್ಟಿದೆ ಇದನ್ನು ಫಿಲ್ಲಿಂಗ್ ಮತ್ತು ಲೆವೆಲಿಂಗ್ ಸಾಮಗ್ರಿಯಂತೆ ಬಳಸಲಾಗುತ್ತದೆ, ಈ ಮೂಲಕ ನಿರ್ಮಿತಿಯ ಮೇಲಿನ ಡೆಡ್‌ಲೋಡ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಸುಲಭವಾಗಿ ಪ್ಲೇಸ್‌ಮೆಂಟ್ ಅನ್ನು ಒದಗಿಸುತ್ತದೆ.

cgfd

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಸಿಟಿ

ಕಾಂಕ್ರೀಟ್ ಸಬ್‌ಸ್ಟ್ರೇಟ್ ಮೇಲೆ ಸಾಮೂಹಿಕ ಫ್ಲೋರಿಂಗ್‌ಗಾಗಿ ಮತ್ತು ಸಣ್ಣದರಿಂದ ಮಧ್ಯಮ ಗಾತ್ರದ ಲಂಬವಾದ ಅಪ್ಲಿಕೇಶನ್‌ಗಳಿಗೆ ಶಿಫಾರಸು ಮಾಡಲಾಗಿರುವ ಉತ್ಕೃಷ್ಟ ಸಾಮಾನ್ಯ ಉದ್ದೇಶದ ಸಿಮೆಂಟಿನ ಟೈಲ್ ಅಂಟು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ವಿಟಿ

ನೆಲ ಮತ್ತು ಗೋಡೆಗೆ ಹಚ್ಚಬಹುದಾದ ದೊಡ್ಡ ಗಾತ್ರದ ವಿಟ್ರಿಫೈಡ್ ಮತ್ತು ಪೊರ್ಸೆಲೈನ್ ಟೈಲ್ ಗಳಿಗಾಗಿ ಪ್ರಿಮಿಯಂ ಪಾಲಿಮರ್ ಬದಲಾಯಿಸಿದ ಟೈಲ್ ಅಡೆಸಿವ್. ಇದನ್ನು ಕಾಂಕ್ರೀಟ್ ಮೇಲೂ ಹಚ್ಚಬಹುದು ಮತ್ತು ಟೈಲ್ ಮೇಲೆ ಟೈಲ್ ಹಚ್ಚಲು ಇದನ್ನು ಬಳಸಬಹುದು ಅಂದರೆ ಸೆರಾಮಿಕ್, ವಿಟ್ರಿಫೈಡ್, ಮೊಸಾಯಿಕ್ ಮತ್ತು ನೈಸರ್ಗಿಕ ಕಲ್ಲು ಮುಂತಾದವುಗಳಿಗೂ ಇದನ್ನು ಬಳಸಬಹುದು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಎನ್‌ಟಿ

ಲಂಬ ಅಪ್ಲಿಕೇಶನ್‌ಗಾಗಿ ಕಾಂಕ್ರೀಟ್ ಮತ್ತು ಪ್ಪಾಸ್ಟರ್ ಮಾಡಿದ ಮೇಲ್ಮೈಗಳ ಮೇಲೆ ಲಂಬ ಮತ್ತು ಸಮತಲ ಅಪ್ಲಿಕೇಶನ್‌ಗಾಗಿ ಗ್ರಾನೈಟ್ ಮತ್ತು ಇತರ ಶಿಲೆಗಳಂಥ ದೊಡ್ಡ ಗಾತ್ರದ ನೈಸರ್ಗಿಕ ಶಿಲೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟೈಲ್ ಅಂಟು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ವೈಟಿ

ಸಬ್‌ಸ್ಟ್ರೇಟ್ ಆನ್ ಕಾಂಕ್ರೀಟ್ ಮತ್ತು ಓವರ್ ಸ್ಟೋನ್ ಫ್ಲೋರಿಂಗ್‌ಗಾಗಿ ಇಟಾಲಿಯನ್ ಮತ್ತು ಭಾರತೀಯ ಮಾರ್ಬಲ್ ಸ್ಟೋನ್‌ಗಾಗಿ ಪ್ರೀಮಿಯಂ ಬಿಳಿ ಸಿಮೆಂಟ್ ಆಧರಿತ ಪಾಲಿಮರ್ ಮಾರ್ಪಾಡು ಮಾಡಿದ ಸಿಮೆಂಟಿನ ಟೈಲ್ ಅಂಟು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಎಕ್ಸ್‌ಟ್ರಾಪ್ಲಸ್

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಎಕ್ಸ್‌ಟ್ರಾ ಪ್ಲಸ್ ಟೈಲ್‌ಫಿಕ್ಸೊ ಎಕ್ಸ್‌ಟ್ರಾಪ್ಲಸ್ ಅನ್ನು ದೊಡ್ಡ ಗಾತ್ರದ ಟೈಲ್‌ಗಳು, ಗ್ಲಾಸ್ ಮೊಸಾಯಿಕ್ ಟೈಲ್‌ಗಳು, ನೈಸರ್ಗಿಕ ಶಿಲೆಗಳು ಮತ್ತು ತೆಳುವಾದ ಟೈಲ್‌ಗಳನ್ನು ಎಲ್ಲ ಗೋಡೆಗಳು ಮತ್ತು ನೆಲಗಳಿಗೆ ಅಳವಡಿಸಲು ಬಳಸಲಾಗುತ್ತದೆ. ಟೈಲ್ ಮೇಲೆ ಟೈಲ್ ಮತ್ತು ಒಣಗಿದ ಗೋಡೆಗಳ ಮೇಲೆ.

cdv

ನೀರು ಸಂಗ್ರಗಣೆ ಟ್ಯಾಂಕ್‌ಗಳು

ವಾಟರ್‌ ಟ್ಯಾಂಕ್‌ಗಳನ್ನು ಅನೇಕ ಅಪ್ಲಿಕೇಶನ್‌ಗಳಲ್ಲಿ ನೀರಿನ ಸಂಗ್ರಹಣೆಗಾಗಿ ಬಳಸಲಾಗುತ್ತದೆ. ನಮ್ಮ ಬಳಿ ಬ್ರ್ಯಾಂಡೆಡ್ ವಾಟರ್ ಟ್ಯಾಂಕ್ ಪರಿಹಾರವಿದೆ.

cgfd

ಚಾರ್ಮಿನಾರ್ ಮತ್ತು ಎವರೆಸ್ಟ್

ಕ್ರಿಯಾತ್ಮಕತೆ ಮತ್ತು ಸೌಂದರ್ಯದ ಆಧಾರದ ಮೇಲೆ ರೂಫಿಂಗ್ ಶೀಟ್‌ಗಳ ಸಂಗ್ರಹವನ್ನು ಪರಿಶೀಲಿಸಿ

cgfd

ಪೇಂಟ್ ಲೆಕ್ಕಾಚಾರದ ಕ್ಯಾಲ್ಕುಲೇಟರ್

ಇದು ನಿಮ್ಮ ಮನೆಯ ಪೇಂಟಿಂಗ್‌ನ ಲೆಕ್ಕಾಚಾರಕ್ಕೆ ನಿಮಗೆ ಸಹಾಯ ಮಾಡುತ್ತದೆ.

cgfd

ಬಿರ್ಲಾ ವೈಟ್ ಪುಟ್ಟಿ/ ಪ್ರೈಮರ್

ಪುಟ್ಟಿ/ ಪ್ರೈಮರ್ ಅನ್ನು ತೇವಾಂಶ/ಒದ್ದೆ ಮೇಲ್ಮೈ ಅನ್ನು ನುಣುಪಾಗಿಸಲು ಹಚ್ಚಬಹುದು. ನಿಮ್ಮ ಮನೆ ನಿರ್ಮಾಣಕ್ಕಾಗಿ ನಮ್ಮ ಬಳಿ ಬಿರ್ಲಾ ವೈಟ್ ಬ್ರ್ಯಾಂಡೆಡ್ ವೈಟ್ ಸಿಮೆಂಟ್ ಮತ್ತು ಪುಟ್ಟಿ ಇದೆ

cgfd

ಎಮಲ್ಶನ್

ಹೊಳೆಯುವ ಮೇಲ್ಮೈ ಇಲ್ಲದೆ ಒಣಗುವ ಗೋಡೆಗಳು ಮತ್ತು ಛಾವಣಿಗಳಿಗೆ ಬಳಸಲಾಗುವ ಒಂದು ಬಗೆಯ ಪೇಂಟ್

cgfd

ಎನಾಮೆಲ್

ಎನಾಮೆಲ್ ಅನ್ನುವುದು ಹಾರ್ಡ್, ಗ್ಲಾಸಿ, ನಯವಾದ ಫಿನಿಶ್‌ನೊಂದಿಗಿನ ಬಣ್ಣದ ಉಲ್ಲೇಖಕ್ಕಾಗಿ ಬಳಸಲಾಗುವ ಪದವಾಗಿದೆ.

cgfd

ಎನಾಮೆಲ್

ಎನಾಮೆಲ್ ಅನ್ನುವುದು ಹಾರ್ಡ್, ಗ್ಲಾಸಿ, ನಯವಾದ ಫಿನಿಶ್‌ನೊಂದಿಗಿನ ಬಣ್ಣದ ಉಲ್ಲೇಖಕ್ಕಾಗಿ ಬಳಸಲಾಗುವ ಪದವಾಗಿದೆ.

cgfd

ಪೇಂಟ್ ಲೆಕ್ಕಾಚಾರದ ಕ್ಯಾಲ್ಕುಲೇಟರ್

ಇದು ನಿಮ್ಮ ಮನೆಯ ಪೇಂಟಿಂಗ್‌ನ ಲೆಕ್ಕಾಚಾರಕ್ಕೆ ನಿಮಗೆ ಸಹಾಯ ಮಾಡುತ್ತದೆ.

cgfd

ಪುಟ್ಟಿ/ ಪ್ರೈಮರ್

ಪುಟ್ಟಿ/ ಪ್ರೈಮರ್ ಅನ್ನು ತೇವಾಂಶ/ಒದ್ದೆ ಮೇಲ್ಮೈ ಅನ್ನು ನುಣುಪಾಗಿಸಲು ಹಚ್ಚಬಹುದು. ನಿಮ್ಮ ಮನೆ ನಿರ್ಮಾಣಕ್ಕಾಗಿ ನಮ್ಮ ಬಳಿ ಬಿರ್ಲಾ ವೈಟ್ ಬ್ರ್ಯಾಂಡೆಡ್ ವೈಟ್ ಸಿಮೆಂಟ್ ಮತ್ತು ಪುಟ್ಟಿ ಇದೆ

cgfd

ಎಮಲ್ಶನ್

ಹೊಳೆಯುವ ಮೇಲ್ಮೈ ಇಲ್ಲದೆ ಒಣಗುವ ಗೋಡೆಗಳು ಮತ್ತು ಛಾವಣಿಗಳಿಗೆ ಬಳಸಲಾಗುವ ಒಂದು ಬಗೆಯ ಪೇಂಟ್

cgfd

ಮರದ ಫ್ಲೋರಿಂಗ್, ವಿಟ್ರಿಫೈಡ್ ಟೈಲ್‌ಗಳು, ಮಾರ್ಬಲ್, ಗ್ರಾನೈಟ್ ಅಥವಾ ಸ್ಲೇಟ್

ಎಲ್ಲ ಬಗೆಯ ಅಗತ್ಯಗಳಿಗಾಗಿ ನೀವು ಡಿಸೈನರ್ ಮತ್ತು ಆಕರ್ಷಕ ಟೈಲ್‌ಗಳನ್ನು ಆಯ್ಕೆ ಮಾಡಬಹುದು. ನಾವು ಬ್ರ್ಯಾಂಡೆಡ್ ಟೈಲ್ ಪರಿಹಾರಗಳನ್ನು ಹೊಂದಿದ್ದು ಇವು ವಿಶಾಲ ಶ್ರೇಣಿಯ ಬಣ್ಣ ಮತ್ತು ಆಕಾರಗಳನ್ನು ಒದಗಿಸುತ್ತವೆ.

ಅಲ್ಟ್ರಾಟೆಕ್ ಮ್ಯಾಕ್ಸ್ ಶೀನ್

ಪ್ರೀಮಿಯಂ ಫ್ಲೋರಿಂಗ್ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಪ್ರಸ್ತುತ ಪರಿಹಾರಗಳು, ದುರದೃಷ್ಟವಶಾತ್ ದುರ್ಬಲವಾಗಿರುತ್ತವೆ ಮತ್ತು ದುಬಾರಿ ದುರಸ್ತಿ ಅಗತ್ಯವಿರುತ್ತದೆ. ಇದು ಸಮಾಜದಲ್ಲಿ ನಿಮ್ಮ ಇಮೇಜ್ ಗೆ ದಕ್ಕೆಯುಂಟು ಮಾಡುತ್ತದೆ ಅಲ್ಲದೆ ಹೆಚ್ಚು ಆರ್ಥಿಕ ವ್ಯಯ ಕೂಡಾ. UltraTech MaxSheen ಕಾಂಕ್ರೀಟ್ ಪರಿಹಾರವಾಗಿದ್ದು, ಕಾಂಕ್ರೀಟ್‌ನ ಬಾಳಿಕೆಯೊಂದಿಗೆ ಮಾರ್ಬಲ್ ತರಹದ ಮುಕ್ತಾಯದ ಭವ್ಯತೆಯನ್ನು ಒದಗಿಸುವ ವಿವಿಧ ವಿನ್ಯಾಸಗಳು, ಬಣ್ಣಗಳು ಮತ್ತು ವಿನ್ಯಾಸದೊಂದಿಗೆ ಕಾಂಕ್ರೀಟ್ ಪರಿಹಾರವಾಗಿದೆ.

cgfd

पेंट लागत कैलकुलेटर

यह आपको अपने घर की पेंटिंग की लागत की गणना करने में मदद करता है।

cgfd

बिरला व्हाइट पुट्टी/प्राइमर

पुट्टी/प्राइमर का उपयोग नम/आर्द्र सतह कद चिकना बनाने के लिए किया जा सकता है। आपके घर के निर्माण के लिए हमारे पास बिरला सफेद ब्रांडेड सफेद सीमेंट और पुट्टी है

cgfd

ವಿಟ್ರಿಫೈಡ್ ಟೈಲ್‌ಗಳು, ಮಾರ್ಬಲ್, ಗ್ರಾನೈಟ್ ಅಥವಾ ಸ್ಲೇಟ್

ಎಲ್ಲ ಬಗೆಯ ಅಗತ್ಯಗಳಿಗಾಗಿ ನೀವು ಡಿಸೈನರ್ ಮತ್ತು ಆಕರ್ಷಕ ಟೈಲ್‌ಗಳನ್ನು ಆಯ್ಕೆ ಮಾಡಬಹುದು. ನಾವು ಬ್ರ್ಯಾಂಡೆಡ್ ಟೈಲ್ ಪರಿಹಾರಗಳನ್ನು ಹೊಂದಿದ್ದು ಇವು ವಿಶಾಲ ಶ್ರೇಣಿಯ ಬಣ್ಣ ಮತ್ತು ಆಕಾರಗಳನ್ನು ಒದಗಿಸುತ್ತವೆ.

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಸಿಟಿ

ಕಾಂಕ್ರೀಟ್ ಸಬ್‌ಸ್ಟ್ರೇಟ್ ಮೇಲೆ ಸಾಮೂಹಿಕ ಫ್ಲೋರಿಂಗ್‌ಗಾಗಿ ಮತ್ತು ಸಣ್ಣದರಿಂದ ಮಧ್ಯಮ ಗಾತ್ರದ ಲಂಬವಾದ ಅಪ್ಲಿಕೇಶನ್‌ಗಳಿಗೆ ಶಿಫಾರಸು ಮಾಡಲಾಗಿರುವ ಉತ್ಕೃಷ್ಟ ಸಾಮಾನ್ಯ ಉದ್ದೇಶದ ಸಿಮೆಂಟಿನ ಟೈಲ್ ಅಂಟು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ವಿಟಿ

ನೆಲ ಮತ್ತು ಗೋಡೆಗೆ ಹಚ್ಚಬಹುದಾದ ದೊಡ್ಡ ಗಾತ್ರದ ವಿಟ್ರಿಫೈಡ್ ಮತ್ತು ಪೊರ್ಸೆಲೈನ್ ಟೈಲ್ ಗಳಿಗಾಗಿ ಪ್ರಿಮಿಯಂ ಪಾಲಿಮರ್ ಬದಲಾಯಿಸಿದ ಟೈಲ್ ಅಡೆಸಿವ್. ಇದನ್ನು ಕಾಂಕ್ರೀಟ್ ಮೇಲೂ ಹಚ್ಚಬಹುದು ಮತ್ತು ಟೈಲ್ ಮೇಲೆ ಟೈಲ್ ಹಚ್ಚಲು ಇದನ್ನು ಬಳಸಬಹುದು ಅಂದರೆ ಸೆರಾಮಿಕ್, ವಿಟ್ರಿಫೈಡ್, ಮೊಸಾಯಿಕ್ ಮತ್ತು ನೈಸರ್ಗಿಕ ಕಲ್ಲು ಮುಂತಾದವುಗಳಿಗೂ ಇದನ್ನು ಬಳಸಬಹುದು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಎನ್‌ಟಿ

ಲಂಬ ಅಪ್ಲಿಕೇಶನ್‌ಗಾಗಿ ಕಾಂಕ್ರೀಟ್ ಮತ್ತು ಪ್ಪಾಸ್ಟರ್ ಮಾಡಿದ ಮೇಲ್ಮೈಗಳ ಮೇಲೆ ಲಂಬ ಮತ್ತು ಸಮತಲ ಅಪ್ಲಿಕೇಶನ್‌ಗಾಗಿ ಗ್ರಾನೈಟ್ ಮತ್ತು ಇತರ ಶಿಲೆಗಳಂಥ ದೊಡ್ಡ ಗಾತ್ರದ ನೈಸರ್ಗಿಕ ಶಿಲೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟೈಲ್ ಅಂಟು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ವೈಟಿ

ಸಬ್‌ಸ್ಟ್ರೇಟ್ ಆನ್ ಕಾಂಕ್ರೀಟ್ ಮತ್ತು ಓವರ್ ಸ್ಟೋನ್ ಫ್ಲೋರಿಂಗ್‌ಗಾಗಿ ಇಟಾಲಿಯನ್ ಮತ್ತು ಭಾರತೀಯ ಮಾರ್ಬಲ್ ಸ್ಟೋನ್‌ಗಾಗಿ ಪ್ರೀಮಿಯಂ ಬಿಳಿ ಸಿಮೆಂಟ್ ಆಧರಿತ ಪಾಲಿಮರ್ ಮಾರ್ಪಾಡು ಮಾಡಿದ ಸಿಮೆಂಟಿನ ಟೈಲ್ ಅಂಟು

cdv

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಎಕ್ಸ್‌ಟ್ರಾಪ್ಲಸ್

ಟೈಲ್‌ಫಿಕ್ಸೊ ಎಕ್ಸ್‌ಟ್ರಾಪ್ಲಸ್ ಅನ್ನು ಎಲ್ಲ ಗೋಡೆ ಮತ್ತು ಫ್ಲೋರ್ ಅಪ್ಲಿಕೇಶನ್‌ಗಾಗಿ ದೊಡ್ಡ ಫಾರ್ಮ್ಯಾಟ್‌ನ ಟೈಲ್‌ಗಳು, ಗ್ಲಾಸ್ ಮೊಸಾಯಿಕ್ ಟೈಲ್‌ಗಳು, ನೈಸರ್ಗಿಕ ಸ್ಟೋನ್‌ಗಳು ಮತ್ತು ತೆಳುವಾದ ಟೈಲ್‌ಗಳಿಗಾಗಿ ಬಳಸಲಾಗುತ್ತದೆ. ಟೈಲ್ ಆನ್ ಟೈಲ್ ಮತ್ತು ಓವರ್ ಡ್ರೈ ಗೋಡೆಗಳು.

cdv

ಅಲ್ಟ್ರಾಟೆಕ್ ಲೈಟ್‌ಕಾಯಿನ್

ಮರಳಿನಂತಹ ಸಾಂಪ್ರದಾಯಿಕ ಫಿಲ್ಲರ್ ವಸ್ತುಗಳನ್ನು ಪಡೆಯುವುದು ಕಷ್ಟ ಮತ್ತು ಅದರ ಗುಣಮಟ್ಟ ಯಾವಾಗಲೂ ಪ್ರಶ್ನಾರ್ಹವಾಗಿರುತ್ತದೆ. ಇದು ಮೇಲ್ಭಾಗದಲ್ಲಿ ಬಳಸಿದ ನೆಲಹಾಸು ಮತ್ತು ಟೈಲ್ಸ್ ಗೆ ಹಾನಿಯುಂಟುಮಾಡಬಹುದು
ಅಲ್ಟ್ರಾಟೆಕ್ ಲೈಟ್‌ಕಾನ್ ಇದು ಫಿಲ್ಲರ್ ಮತ್ತು ಲೆವೆಲಿಂಗ್ ವಸ್ತುವಾಗಿ ವಿನ್ಯಾಸಗೊಳಿಸಲಾದ ಹಗುರವಾದ ಕಾಂಕ್ರೀಟ್ ಆಗಿದೆ. ಇದರ ಸ್ಥಿರವಾದ ಗುಣಮಟ್ಟವು ನಿಮ್ಮ ನೆಲದ ದೀರ್ಘಾವಧಿಯ ಜೀವನವನ್ನು ನಿಮಗೆ ನೀಡುವುದರ ಜೊತೆಗೆ ಮುಜುಗರದ ಅಪಾಯವನ್ನು ಕೂಡಾ ತಪ್ಪಿಸುತ್ತದೆ.

fdd

ಸ್ಟೋರ್ ಲೊಕೇಟರ್

bcvb

ಅಲ್ಟ್ರಾಟೆಕ್ ಡೆಕೋರ್

ಸುಂದರವಾದ ಭೂದೃಶ್ಯಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ. ಆದರೆ ಪ್ರಸ್ತುತ ಲಭ್ಯವಿರುವ ಪೇವರ್ಸ್ (ಕಾಲುದಾರಿ) ಮತ್ತು ಟೈಲ್‌ಗಳಂಥ ಪರಿಹಾರಗಳು ಹಾಳಾಗುತ್ತವೆ ಹಾಗೂ ನಿಯಮಿತವಾಗಿ ದುರಸ್ತಿ ಮತ್ತು ನಿರ್ವಹಣೆ ಅಗತ್ಯವಿದೆ.
ಅಲ್ಟ್ರಾಟೆಕ್ ಡೆಕೋರ್ ವಿಶಾಲ ಶ್ರೇಣಿಯ ವಿನ್ಯಾಸ, ಬಣ್ಣ ಮತ್ತು ಟೆಕ್ಶರ್‌ನ ಆಯ್ಕೆಗಳೊಂದಿಗೆ ಎಂಡ್‌ ಟು ಎಂಡ್ ಬಾಳಿಕೆ ಬರುವ ಕಾಂಕ್ರೀಟ್ ಪರಿಹಾರವಾಗಿದೆ. ಈ ಮೂಲಕ ನಿಮ್ಮ ಮನೆಗೆ ದೀರ್ಘಕಾಲದ ಸೌಂದರ್ಯವನ್ನು ಒದಗಿಸುತ್ತದೆ.

bcvb

ಎಲೆಕ್ಟ್ರಿಕಲ್ಸ್

ಹೆಚ್ಚುವರಿ ಸುರಕ್ಷತೆಯೊಂದಿಗೆ ವಿದ್ಯುಚ್ಛಕ್ತಿಯನ್ನು ನಿರ್ವಹಿಸಲು ಎಲೆಕ್ಟ್ರಿಕಲ್ಸ್ ಉತ್ಪನ್ನಗಳು

cgfd

ಕೈ ಮತ್ತು ವಿದ್ಯುತ್ ಉಪಕರಣಗಳು

ಮನೆಯ ಚಟುವಟಿಕೆಗಳಿಗೆ ಪರಿಕರಗಳು

cgfd

ಪ್ಲೈವುಡ್

ನಿಮ್ಮ ಪ್ರತ್ಯೇಕತೆಯನ್ನು ವ್ಯಕ್ತಪಡಿಸುವ ಬಾಳಿಕೆ ಬರುವ ಮತ್ತು ಸುರಕ್ಷಿತ ಪ್ಲೈವುಡ್ ಶ್ರೇಣಿಯಿಂದ ಅನ್ವೇಷಿಸಿ

cgfd

ಮಳೆನೀರು ಕೊಯ್ಲು

ಆಧುನಿಕ ದಿನದ ಮಳೆನೀರು ಕೊಯ್ಲು ವ್ಯವಸ್ಥೆಗಳು ವೆಚ್ಚ ಪರಿಣಾಮಕಾರಿ ಮತ್ತು ನಿರ್ವಹಿಸಲು ಸುಲಭವಾಗಿದೆ

cgfd

ಅಲ್ಟ್ರಾಟೆಕ್ ಬೇಸ್‌ಕ್ರೀಟ್‌ ಎಚ್‌ಎಚ್‌2

ಅಲ್ಟ್ರಾಟೆಕ್ ಬೇಸ್‌ಕ್ರೀಟ್, ಪ್ಲಾಸ್ಟರಿಂಗ್, ಇಟ್ಟಿಗೆ ಜೋಡಿಸುವಿಕೆ ಮತ್ತು ದುರಸ್ತಿಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಬಹುಉದ್ದೇಶದ ಗಾರೆ ಆಧರಿತ ಪಾಲಿಮರ್ ಸಮೃದ್ಧವಾದ, ಪೂರ್ವ-ಮಿಶ್ರಿತ, ಅಧಿಕ ಸಾಮರ್ಥ್ಯದ ಸಿಮೆಂಟ್ ಆಗಿದೆ.

dfd

ಅಲ್ಟ್ರಾಟೆಕ್ ಸೀಲ್ ಆ್ಯಂಡ್ ಡ್ರೈ ಎಸ್‌ಬಿಆರ್

ಅಲ್ಟ್ರಾಟೆಕ್ ಸೀಲ್ & ಡ್ರೈ ಎಸ್‌ಬಿಆರ್, ಕೋ-ಪಾಲಿಮರ್ ಬಹುಉದ್ದೇಶದ ಜೋಡಿಸುವಿಕೆ ಪದಾರ್ಥವಾಗಿದ್ದು ಇದನ್ನು ವಾಟರ್‌ಪ್ರೂಫಿಂಗ್ ಏಜೆಂಟ್, ಬೈಂಡರ್ ಮತ್ತು ಪ್ಲಾಸ್ಟರ್, ಮಾರ್ಟರ್ ಹಾಗೂ ಕಾಂಕ್ರೀಟ್‌ಗೆ ಮಾಡಿಫೈಯರ್ ಆಗಿ ಬಳಸಬಹುದು.

dfd

UltraTech ZIP

ಸಣ್ಣ ಆದರೆ ಅತಿಮುಖ್ಯವಾದ ಕಾಂಕ್ರೀಟ್ ದುರಸ್ತಿಗಳು ಯಾವಾಗಲೂ ಕಷ್ಟಕರವಾಗಿರುತ್ತವೆ, ಕೊಳೆಯಿಂದ ಕೂಡಿರುತ್ತವೆ ಮತ್ತು ಸಾಮಾನ್ಯವಾಗಿ ಬಾಳಿಕೆ ಬರುವುದಿಲ್ಲ.​
ಅಲ್ಟ್ರಾಟೆಕ್ ಜಿಪ್ ನಿಮ್ಮ ಅಗತ್ಯಕ್ಕೆ ಅನುಸಾರ 12 ಲೀಟರ್‌ಗಳ ಪ್ಯಾಕ್‌ನಲ್ಲಿ ಅಲ್ಟ್ರಾಟೆಕ್ ಕಾಂಕ್ರೀಟ್ ಬಳಸಲು ನಿಮಗೆ ಅವಕಾಶ ಕಲ್ಪಿಸುತ್ತದೆ. ಇದರಿಂದ ನಿಮ್ಮ ಕಾಂಕ್ರೀಟ್‌ ನಿರ್ಮಿತಿಗಳ ಸಣ್ಣ ಆದರೆ ಬಾಳಿಕೆ ಬರುವ ದುರಸ್ತಿ ಸಾಧ್ಯವಾಗುತ್ತದೆ​

dfd

do not delete dummy

ಅಲ್ಟ್ರಾಟೆಕ್ ಸೀಲ್ & ಡ್ರೈ ಹೈ ಫ್ಲೆಕ್

ಪಾಲಿಮರ್-ಆಧಾರಿತ ವಾಟರ್ ಪ್ರೂಫಿಂಗ್ ಲೇಪನವು ದೀರ್ಘಕಾಲದವರೆಗೆ ಬಾಹ್ಯ ಗೋಡೆಗಳು, ಛಾವಣಿಗಳು ಮತ್ತು ಟೆರೇಸ್‌ಗಳಿಗೆ ಅಪಾಯವಾಗದಂತೆ ಡಬಲ್ ರಕ್ಷಣೆಯನ್ನು 100% ನೀಡುತ್ತದೆ. ಇದು ಗೋಡೆಗಳಲ್ಲಿ ಛಾವಣಿಗಳು ತೇವವಾಗುವುದನ್ನ ತಡೆದು ಡಬಲ್ ರಕ್ಷಣೆ ನೀಡುತ್ತದೆ.

AV - 2_BPD_2

ಅಲ್ಟ್ರಾಟೆಕ್ ಸೀಲ್ & ಡ್ರೈ ಫ್ಲೆಕ್ಸ್

ಪಾಲಿಮರ್-ಆಧಾರಿತ ವಾಟರ್ ಪ್ರೂಫಿಂಗ್ ಲೇಪನವು ದೀರ್ಘಕಾಲದವರೆಗೆ ಬಾಹ್ಯ ಗೋಡೆಗಳು, ಛಾವಣಿಗಳು ಮತ್ತು ಟೆರೇಸ್‌ಗಳಿಗೆ ಅಪಾಯವಾಗದಂತೆ ಡಬಲ್ ರಕ್ಷಣೆಯನ್ನು 50% ನೀಡುತ್ತದೆ. ಇದು ಗೋಡೆಗಳಲ್ಲಿ ಛಾವಣಿಗಳು ತೇವವಾಗುವುದನ್ನ ತಡೆದು ಡಬಲ್ ರಕ್ಷಣೆ ನೀಡುತ್ತದೆ.

AV - 2_BPD_2

ಅಲ್ಟ್ರಾಟೆಕ್ ಸೀಲ್ & ಡ್ರೈ ಸಿಂಗಲ್ ಕಾಂಪೊನೆಂಟ್

ಸಿಂಗಲ್ ಕಾಂಪೊನೆಂಟ್ ವಾಟರ್ ಪ್ರೂಫಿಂಗ್ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ವಿಶೇಷ ವಾಟರ್ ಪ್ರೂಫಿಂಗ್ ಉತ್ಪನ್ನವಾಗಿದೆ. ಇದು CFTRI (ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ನಿಂದ ಅನುಮೋದಿಸಲ್ಪಟ್ಟ ಉತ್ತಮ ದರ್ಜೆಯದಾಗಿದ್ದು, ಕುಡಿಯುವ ನೀರನ್ನು ಸಂಗ್ರಹಿಸುವ ಟ್ಯಾಂಕ್‌ಗಳಿಗೆ ಸುರಕ್ಷಿತವಾದುದಾಗಿದೆ.

ghg

ಅಲ್ಟ್ರಾಟೆಕ್ ವೆದರ್ ಪ್ರೊ ಹೈ-ಫ್ಲೆಕ್ಸ್

ಪಾಲಿಮರ್-ಆಧಾರಿತ ವಾಟರ್ ಪ್ರೂಫಿಂಗ್ ಲೇಪನವು ದೀರ್ಘಕಾಲದವರೆಗೆ ಬಾಹ್ಯ ಗೋಡೆಗಳು, ಛಾವಣಿಗಳು ಮತ್ತು ಟೆರೇಸ್‌ಗಳಿಗೆ ಅಪಾಯವಾಗದಂತೆ ಡಬಲ್ ರಕ್ಷಣೆಯನ್ನು 100% ನೀಡುತ್ತದೆ. ಇದು ಗೋಡೆಗಳಲ್ಲಿ ಛಾವಣಿಗಳು ತೇವವಾಗುವುದನ್ನ ತಡೆದು ಡಬಲ್ ರಕ್ಷಣೆ ನೀಡುತ್ತದೆ.

AV - 2_BPD_2

ಅಲ್ಟ್ರಾಟೆಕ್ ಸೀಲ್ ಆ್ಯಂಡ್ ಡ್ರೈ ಫ್ಲೆಕ್ಸ್ ಎಸ್‌ಬಿಆರ್/ಸೀಲ್ ಆ್ಯಂಡ್ ಡ್ರೈ ಫ್ಲೆಕ್ಸ್

ಅಲ್ಟ್ರಾಟೆಕ್ ಸೀಲ್ ಆ್ಯಂಡ್ ಡ್ರೈ ಎಸ್‌ಬಿಆರ್ ಸ್ಟೈರೀನ್ ಬ್ಯುಟಾಡೀನ್ ಲ್ಯಾಟೆಕ್ಸ್ ಕೋ-ಪಾಲಿಮರ್, ಬಹುಉದ್ದೇಶದ ಬಾಂಡಿಂಗ್ ಏಜೆಂಟ್ ಆಗಿದ್ದು ನಿರ್ಮಿತಿ/ಕಾಂಕ್ರೀಟ್‌ನ ದುರಸ್ತಿ ಮತ್ತು ವಾಟರ್‌ಪ್ರೂಫಿಂಗ್ ಮತ್ತು ಬಾಂಡಿಂಗ್ ಸ್ಲರಿಗೆ ಬಳಸಲಾಗುತ್ತದೆ. ಫ್ಲೆಕ್ಸ್ ಸೀಲ್ ಆ್ಯಂಡ್ ಡ್ರೈ ಫ್ಲೆಸ್ ಅನ್ನು ಟೆರೇಸ್, ಸ್ಲೋಪಿಂಗ್, ಛಾವಣಿಗಳು, ಆರ್‌ಸಿಸಿ ವಾಟರ್ ಟ್ಯಾಂಕ್‌ಗಳು, 10000 ಚದರಡಿಗಿಂತ ಕಡಿಮೆ ಪ್ರದೇಶದ ಬಾಲ್ಕನಿ ಡೋಮ್‌ಗಳ ಪಾಸಿಟಿವ್ ಸೈಡ್ ವಾಟರ್‌ಪ್ರೂಫಿಂಗ್‌ಗೆ ಬಳಸಲಾಗುತ್ತದೆ.

vbcb

Loading....