ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಟೈಲ್‌ಫಿಕ್ಸೊನಿಂದ ನೆಲದ ಟೈಲ್ಸ್‌ಗಳನ್ನು ಅಳವಡಿಸುವುದು

ನಿಮ್ಮ ಟೈಲ್ ಸರಿಯಾಗಿ ಕೂರದಿದ್ದರೆ, ಟೈಲ್ ಮತ್ತು ಮೇಲ್ಮೈ ನಡುವೆ ಒಂದು ಟೊಳ್ಳಾದ ಪ್ರದೇಶ ಉಂಟಾಗುತ್ತದೆ. ಅಂಥ ಸಂದರ್ಭಗಳಲ್ಲಿ, ಟೈಲ್‌ಗಳು ಒತ್ತಡದಿಂದಾಗಿ ಬಿರುಕು ಬಿಡಬಹುದು ಮತ್ತು ಮುರಿಯಬಹುದು, ಇದರಿಂದಾಗಿ ನಿಮ್ಮ ಮನೆಯ ನೋಟ ಹಾಳಾಗಬಹುದು ಮತ್ತು ಸಮಸ್ಯೆಗಳು ಸೃಷ್ಟಿಯಾಗಬಹುದು. ಇದನ್ನು ತಡೆಯಲು, ನೀವು ಬಲಿಷ್ಟ ಬಾಂಡಿಂಗ್ ಒದಗಿಸುವ ಅಲ್ಟ್ರಾಟೆಕ್ ಟೈಲ್‌ಫಿಕ್ಸೋವನ್ನು ಬಳಸಬೇಕು. ಟೈಲ್‌ಫಿಕ್ಸೋದೊಂದಿಗೆ ಟೈಲ್ ಅಳವಡಿಸುವ ಸರಿಯಾದ ವಿಧಾನವನ್ನು ಅರ್ಥಮಾಡಿಕೊಳ್ಳೋಣ.

logo

Step No.1

ನೀವು ಟೈಲ್ ಅಳವಡಿಸುವ ಮೇಲ್ಮೈ ಸ್ವಚ್ಛಗೊಳಿಸುವ ಮೂಲಕ ಆರಂಭಿಸಿ ಮತ್ತು ಅದನ್ನು ಒದ್ದೆಯಾಗಿಸಿ.

Step No.2

ಶುದ್ಧವಾದ ಪಾತ್ರೆಯಲ್ಲಿ ಕುಡಿಯುವ ನೀರನ್ನು ತೆಗೆದುಕೊಂಡು ಟೈಲಿಫಿಕ್ಸೊ ಮಿಶ್ರಣ ಮಾಡಿ 1:4 ಅನುಪಾತ

 

Step No.3

ಮೇಲ್ಮೈ ಮೇಲೆ 3-6 ಮಿಮೀ ದಪ್ಪನೆಯ ಲೇಯರ್ ಹಚ್ಚಿ.

Step No.4

 

ಬಲಿಷ್ಠ ಬಾಂಡ್‌ಗಾಗಿ ಟೈಲ್‌ಗಳನ್ನು ಅಳವಡಿಸಲು ಮಿಶ್ರಣವನ್ನು 30 ನಿಮಿಷಗಳ ಒಳಗೆ ಬಳಸಿ.

 

Step No.5

ವಾಲ್ ಟೈಲ್‌ಗಳನ್ನು ಫಿಕ್ಸ್ ಮಾಡುವಾಗ, ಕೆಳಗಿನಿಂದ ಆರಂಭಿಸಿ ಮತ್ತು ಮೇಲಕ್ಕೆ ಚಲಿಸಿ. ಗೋಡೆ ಮತ್ತು ಟೈಲ್‌ಗಳ ನಡುವೆ ಟೊಳ್ಳಾದ ಅಂತರಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Step No.6

ಟೈಲ್‌ಫಿಕ್ಸೋದೊಂದಿಗೆ ನೀವು ಸಿರಾಮಿಕ್, ಮಾರ್ಬಲ್ ಮತ್ತು ಗ್ರಾನೈಟ್ ಶಿಲೆಗಳಂತಹ ದೊಡ್ಡ ನೈಸರ್ಗಿಕ ಟೈಲ್‌ಗಳನ್ನೂ ಯಾವುದೇ ಕಿರಿಕಿರಿಯಿಲ್ಲದೆ ಅಳವಡಿಸಬಹುದು.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು



  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....