ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಎಎಸಿ ಬ್ಲಾಕ್‌ಗಳು ವರ್ಸಸ್ ಮಣ್ಣಿನ ಇಟ್ಟಿಗೆಗಳು

ಇಲ್ಲಿ, ಸರಿಯಾದ ಮತ್ತು ಮಾಹಿತಿಯುಕ್ತ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು ಎಎಸಿ ಬ್ಲಾಕ್‌ಗಳು ವರ್ಸಸ್ ಮಣ್ಣಿನ ಇಟ್ಟಿಗೆಗಳ ಸಂಕ್ಷಿಪ್ತ ಹೋಲಿಕೆಯನ್ನು ನೀಡುತ್ತೇವೆ. ಈ ದಿನಗಳಲ್ಲಿ, ಮನೆಗಳ ನಿರ್ಮಾಣಕ್ಕೆ ಎಎಸಿ ಬ್ಲಾಕ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

logo

Step No.1

ಎಎಸಿ ಬ್ಲಾಕ್‌ಗಳು ಹಗುರವಾಗಿರುತ್ತವೆ ಮತ್ತು ಮಣ್ಣಿನ ಇಟ್ಟಿಗೆಗಿಂತ ಹೆಚ್ಚು ದಕ್ಷವಾಗಿರುತ್ತವೆ

Step No.2

ಎಎಸಿ ಬ್ಲಾಕ್‌ಗಳು ಅಗ್ಗವಾಗಿರುವುದಷ್ಟೇ ಅಲ್ಲ ಪರಿಸರಕ್ಕೂ ಉತ್ತಮವಾಗಿವೆ.

Step No.3

ಎಎಸಿ ಬ್ಲಾಕ್‌ಗಳಲ್ಲಿ ಲಕ್ಷಾಂತರ ಸಣ್ಣ ಗಾಳಿ ಗುಳ್ಳೆಗಳಿದ್ದು ಅದು ಹಗುರವಾಗಿರುತ್ತದೆ. ಸರಿಯಾದ ಪ್ರಕ್ರಿಯೆಯೊಂದಿಗೆ, ಅದನ್ನು ಮಣ್ಣಿನ ಇಟ್ಟಿಗೆಗಿಂತ ಬಲಿಷ್ಠವಾಗಿಯೂ ಮಾಡಬಹುದು

Step No.4

ಎಎಸಿ ಬ್ಲಾಕ್‌ಗಳು ಗದ್ದಲ ಮತ್ತು ಶಾಖವನ್ನು ಕಡಿಮೆ ಮಾಡುತ್ತವೆ, ನಿಮ್ಮ ಮನೆಯನ್ನು ಗದ್ದಲ ಮುಕ್ತವಾಗಿಸುತ್ತವೆ ಮತ್ತು ಬೇಸಿಗೆಯಲ್ಲಿ ತಣ್ಣಗೆ ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಇರಿಸುತ್ತವೆ.

Step No.5

ಎಎಸಿ ಬ್ಲಾಕ್‌ಗಳಿಂದ ನಿರ್ಮಿಸಿದ ಕಟ್ಟಡಗಳ ಮೇಲೆ ಭೂಕಂಪದ ಪರಿಣಾಮ ಕಡಿಮೆ ಇರುತ್ತದೆ. ಕಟ್ಟಡದಾದ್ಯಂತ ಬೆಂಕಿ ಹರಡುವ ಅಪಾಯ ಕೂಡ ಕಡಿಮೆಯಾಗಿರುತ್ತದೆ.

 

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು
ಶಿಫಾರಸು ಮಾಡಿದ ವೀಡಿಯೊಗಳು
  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....