ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ನಿಮ್ಮ ಮನೆಯು ಸಾಕಷ್ಟು ಶಾಖ ಅಥವಾ ಶಬ್ಧ ನಿರೋಧಕವಾಗಿದೆಯೆ?

ಮನೆಯನ್ನು ಸಮರ್ಪಕ ರೀತಿಯಲ್ಲಿ ಶಾಖ ಅಥವಾ ಶಬ್ಧ ನಿರೋಧಕವಾಗಿಸುವುದರಿಂದ ಹೊರಗಿನ ಶಾಖ, ತಂಪು ಮತ್ತು ಶಬ್ಧಗಳಿಂದ ಸಂರಕ್ಷಿಸುತ್ತದೆ. ಇದು ವಿದ್ಯುಚ್ಛಕ್ತಿಯನ್ನು ಉಳಿತಾಯ ಮಾಡುತ್ತದೆ ಮತ್ತು ನಿಮ್ಮ ಮನೆಯ ಒಳಗೆ ಒಂದು ಆರಾಮದಾಯಕ ವಾತಾವರಣವನ್ನು ನಿರ್ಮಿಸುತ್ತದೆ. ನಿಮ್ಮ ಮನೆಯ ಒಳಗೆ ಸೂಕ್ತ ಉಷ್ಣತೆಯ ಮಟ್ಟಗಳನ್ನು ಕಾಪಾಡಲು ನೀವು ಈ ನಾಲ್ಕು ಬಗೆಯ ಶಾಖ ನಿರೋಧಕ ವಿಧಾನವನ್ನು ಅನುಸರಿಸಬೇಕು.

logo

Step No.1

ಸಂಯೋಜಿಸುವಿಕೆ: ಕಡಿಮೆ ಇದ್ದಷ್ಟು ಹೆಚ್ಚು ಒಳ್ಳೆಯದು

ಬಹಳಷ್ಟು ಬಣ್ಣಗಳನ್ನು ಬಳಸಿದರೆ ನೋಡಲು ಗೊಂದಲ ಹುಟ್ಟಿಸುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಆದ್ದರಿಂದ ಬಣ್ಣಗಳನ್ನು ಆದಷ್ಟು ಸರಳವಾಗಿರಿಸಿ ಮತ್ತು ನಿಮ್ಮ ಮನೆಯ ಹೊರಗೋಡೆಗಳಿಗೆ ಒಂದು ಅಥವಾ ಎರಡು ಬಣ್ಣಗಳನ್ನು ಬಳಸಿ. ನಿಮಗೆ ಬಣ್ಣಗಳು ಬಹಳ ಸಾಮಾನ್ಯವಾಗಿದೆ ಎಂದೆನಿಸಿದರೆ, ನಿಮಗಿಷ್ಟವಾದ ಬಣ್ಣದ ವಿವಿಧ ಶೇಡ್‌ಗಳಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

well-5

Step No.2

ಬಣ್ಣಗಳ ಆಯ್ಕೆ

ಬಣ್ಣಗಳ ಆಯ್ಕೆಯ ವಿಷಯಕ್ಕೆ ಬಂದಾಗ, ನೀವು ಅನೇಕ ಆಯ್ಕೆಗಳನ್ನು ಪರಿಶೀಲಿಸಬಹುದು. ನೀವು ಯಾವ ಬಣ್ಣಗಳು ಇಷ್ಟವಾಗುತ್ತದೆ ಎಂಬುದನ್ನು ನೋಡಲು,  ಎಲ್ಲಾದರೂ ಪ್ರೇರಣೆ ಅಥವಾ ಯಾರಿಂದಲಾದರೂ ಸಲಹೆ ಸಿಗಬಹುದೆ ಎಂದು ನೋಡಿ,  ನಂತರ ಎಲ್ಲಾ ಆಯ್ಕೆಗಳ ಸಂಯೋಜನೆಗಳನ್ನು ಆರಿಸಿಕೊಳ್ಳಿ. ಸುಲಭವಾಗಿ ಧೂಳು ಅಂಟಿಕೊಳ್ಳುವಂತಹ ಕಪ್ಪು ಮತ್ತು ಗಾಢ ಬಣ್ಣಗಳನ್ನು ತಪ್ಪಿಸಿ

Step No.3

ಬೆಳಕಿನ ಪಾತ್ರ

ನೀವು ಶೇಡ್‌-ಕಾರ್ಡ್‌ನಲ್ಲಿ ಆಯ್ಕೆ ಮಾಡಿಕೊಳ್ಳುವ ಬಣ್ಣ ಮತ್ತು ಶೇಡ್‌ ಅನ್ನು ನಿಮ್ಮ ಮನೆಯ ಹೊರಗೋಡೆಗೆ ಹಚ್ಚಿದಾಗ ಬೇರೆಯ ರೀತಿಯೇ ಕಾಣುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಆ ಗೋಡೆಯ ಮೇಲೆ ಬೀಳುವ ಬೆಳಕಿನ ಗುಣಮಟ್ಟ ಮತ್ತು ಅದರ ಬಗೆ ಆಗಿರುತ್ತದೆ. ಗೋಡೆಗಳ ಮೇಲೆ ಕೆಲವು ಬಣ್ಣಗಳು ಮತ್ತು ಶೇಡ್‌ಗಳ ಒಂದು ಸ್ಯಾಂಪಲ್‌ ಅನ್ನು ಹಚ್ಚಿ ನೋಡುವುದು ಉತ್ತಮ. ಇದರಿಂದ ನಿಮಗೆ ಇದು ಅಂತಿಮವಾಗಿ ಹೇಗೆ ಕಾಣಿಸುತ್ತದೆ ಎಂಬ ಒಂದು ಉತ್ತಮ ಅಂದಾಜು ದೊರೆಯುತ್ತದೆ.

Step No.4

ಸುತ್ತಮುತ್ತಲಿನ ವಿಷಯ

ಮನೆಯ ಹೊರಗೋಡೆಗಳಿಗೆ ಬಣ್ಣವನ್ನು ಆಯ್ಕೆ ಮಾಡುವಾಗ ಮನೆಯ ಇರುವ ಸ್ಥಳ ಮತ್ತು ಅದರ ಸುತ್ತಮುತ್ತ ಏನಿದೆ ಎಂಬುದನ್ನು ಪರಿಗಣಿಸಿಬೇಕು. ನಿಮ್ಮ ಮನೆಯು ಎದ್ದು ಕಾಣಿಸಬೇಕು ಎಂದು ನೀವು ಯೋಚಿಸುವುದರ ಜೊತೆಗೆ, ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಮತ್ತು ಹಿನ್ನಲೆಯ ಲಹರಿ ಹಾಗೂ ಹವಾಮಾನಕ್ಕೆ ಒಗ್ಗಿಕೊಳ್ಳುವ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು
ಶಿಫಾರಸು ಮಾಡಿದ ವೀಡಿಯೊಗಳು
  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....