ಬಲಿಷ್ಠ ಮನೆಯನ್ನು ನಿರ್ಮಿಸಲು ಸರಿಯಾದ ಕಾಂಕ್ರೀಟ್ ಮಿಶ್ರಣ ಅತ್ಯಂತ ಮುಖ್ಯ. ಆದ ಕಾರಣ, ನಿಮ್ಮ ಕಾಂಕ್ರೀಟ್ ಮಿಶ್ರಣ ಬಳಸುವ ಮೊದಲು ಅದನ್ನು ಪರೀಕ್ಷಿಸುವುದು ಮುಖ್ಯ. ಆದ ಕಾರಣ, ಕಾಂಕ್ರೀಟ್ ಪರೀಕ್ಷೆಯನ್ನು ಮಾಡಬೇಕು. ಕಾಂಕ್ರೀಟ್ ಪರೀಕ್ಷೆಯಲ್ಲಿ 2 ವಿಧಗಳಿವೆ - ಕಾಸ್ಟಿಂಗ್ಗೆ ಮೊದಲು ಮತ್ತು ಸೆಟ್ಟಿಂಗ್ನ ಬಳಿಕ. ಕಾಂಕ್ರೀಟ್ನ ಸಮಗ್ರ ಸಾಮರ್ಥ್ಯವನ್ನು ಹೇಗೆ ಪರೀಕ್ಷಿಸಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.
ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಾಂಕ್ರೀಟ್ ಅನ್ನು ಡ್ರಮ್ ಮಿಕ್ಸರ್ ಸಹಾಯದಿಂದ ಅಥವಾ ಕೈಯಾರೆ ಮಿಶ್ರಣ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ, ಕಾಂಕ್ರೀಟ್ ಮಿಶ್ರಣವನ್ನು ಕೈಗಳಿಂದಲೇ ಸಿದ್ಧಪಡಿಸಬಹುದು.
ಮಳೆಗಾಲದಲ್ಲಿ ನಿಮ್ಮ ಮನೆ ನಿರ್ಮಾಣ ನಡೆಯುತ್ತಿದ್ದರೆ, ಟಾರ್ಪಾಲಿನ್ ಅಥವಾ ಪ್ಲಾಸ್ಟಿಕ್ ಕವರಿಂಗ್ ಮೂಲಕ ನಿಮ್ಮ ಸಿಮೆಂಟ್ ಸಂಗ್ರಹವನ್ನು ಮುಚ್ಚಿ.
ನಿಮ್ಮ ಮನೆಯನ್ನು ನಿರ್ಮಿಸುವ ಪ್ರಯಾಣದಲ್ಲಿನ ಅತ್ಯಂತ ರೋಚಕ ಘಟ್ಟವೆಂದರೆ ನಿಮ್ಮ ಮನೆಗೆ ಸೂಕ್ತವಾದ ಬಣ್ಣಗಳ ಆಯ್ಕೆಯನ್ನು ಮಾಡುವುದು. ನೀವು ಆಯ್ಕೆ ಮಾಡುವ ಬಣ್ಣಗಳು ಹೆಚ್ಚಿನ ಮಟ್ಟಿಗೆ ನಿಮ್ಮ ಮನೆಯ ಆಕರ್ಷಕ ನೋಟವನ್ನು ನಿರ್ಧರಿಸುತ್ತವೆ. ಮತ್ತು ಮನೆಯ ಹೊರಭಾಗದ ಪೈಂಟ್ ಬಣ್ಣಗಳ
ನಿಮ್ಮ ಮನೆಯ ಕಾಮಗಾರಿಗಾಗಿ ನೀವು ಅತ್ಯುತ್ತಮವಾದ ಇಟ್ಟಿಗೆಗಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದೀರಾ? ಬಲವಾದ ಇಟ್ಟಿಗೆಗಳು ಬಲವಾದ ಗೋಡೆಗಳನ್ನುನಿರ್ಮಾಣ ಮಾಡುತ್ತವೆ, ಇದರ ಪರಿಣಾಮವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಸಮಯದಲ್ಲಿ ಉತ್ತಮ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕಾಗಿ ಬೇಕಾದ ಇಟ್ಟಿಗೆಗಳ ಗುಣಮಟ್ಟವನ್ನು ಪರೀಕ್ಷಿಸುವ ನಾಲ್ಕು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.
ನೀವು ಮನೆಯನ್ನು ನಿರ್ಮಿಸುವಾಗ ಮೂಲ ರಚನೆಯು ಪೂರ್ಣಗೊಂಡ ನಂತರವೇ, ನಿಮ್ಮ ತಂಡವು ಗೋಡೆಗಳು, ನೆಲಹಾಸು ಮತ್ತು ಛಾವಣಿಗಳಿಗೆ ಸಂಬಂಧಿಸಿದ ಕೆಲಸವನ್ನು ಪ್ರಾರಂಭ ಮಾಡುವುದು ಸೂಕ್ತವಾಗುತ್ತದೆ.
ಸೂಕ್ತವಾದ ಗುಣಮಟ್ಟದ ಕಬ್ಬಿಣವನ್ನು ಬಳಸುವುದರಿಂದ ನಿರ್ಮಾಣದ ಗುಣಮಟ್ಟವು ಸುಧಾರಿಸುತ್ತದೆ ಹಾಗೂ ನಿಮ್ಮ ಮನೆಯು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. ನೀವು ಮನೆಯನ್ನು ನಿರ್ಮಿಸುವಾಗ ಸರಿಯಾದ ಕಬ್ಬಿಣವನ್ನು ಖರೀದಿಸುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಕೆಲವು ಕ್ರಮಗಳು ಇಲ್ಲಿವೆ.
ಮನೆಯ ನಿರ್ಮಾಣಕ್ಕಾಗಿ ನದಿಯಲ್ಲಿ ದೊರಕುವ ಮರಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ರೀತಿಯ ಮರಳನ್ನು ನದಿಯ ಬದಿಗಳಲ್ಲಿ ಮತ್ತು ನದಿಯ ಕೆಳಮಟ್ಟದಲ್ಲಿ ಕಾಣಬಹುದು. ತಯಾರಿಸಿದ ಮರಳು, ಮನೆ ನಿರ್ಮಾಣಕ್ಕಾಗಿ ಜನಪ್ರಿಯತೆಯನ್ನು ಪಡೆಯುತ್ತಿರುವ ಮತ್ತೊಂದು ವಿಧದ ಮರಳು. ನದಿ ಮರಳಿಗೆ ಹೋಲಿಸಿದಾಗ, ತಯಾರಿಸಿದ ಮರಳು ಹೆಚ್ಚಿನ ಬಾಳಿಕೆ ನೀಡುತ್ತದೆ, ಕಡಿಮೆ ಕಲ್ಮಶಗಳನ್ನು ಹೊಂದಿರುತ್ತದೆ ಮತ್ತು ಪರಿಸರಕ್ಕೆ ಉತ್ತಮವಾಗಿರುತ್ತದೆ.
ಮನೆ ನಿರ್ಮಿಸುವ ಪ್ರಕ್ರಿಯೆಯು ಸಾಮಾನ್ಯವಾಗಿ ಅನೇಕ ಘಟ್ಟಗಳನ್ನು ಒಳಗೊಂಡಿರುತ್ತದೆ ಮತ್ತು ಈ ಹೆಚ್ಚಿನ ಘಟ್ಟಗಳಲ್ಲಿ, ನಿಮ್ಮ ಸಿಮೆಂಟ್ ಆಯ್ಕೆಯು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ
ನಿಮ್ಮ ಮನೆಗಾಗಿ ಎಂದಿಗೂ ಸಮುದ್ರ ಅಥವಾ ಮರುಭೂಮಿಯ ಮರಳು ಬಳಸಬೇಡಿ. ಈ ಮರಳು ಮೆರುಗು ಮತ್ತು ಹೊಳಪಿನ ನೋಟ ಹೊಂದಿದೆ ಅದರೆ ಅದು ಬಹಳ ನಯ ಮತ್ತು ವೃತ್ತಾಕಾರವಾಗಿರುತ್ತದೆ. ಈ ರೀತಿಯ ಮರಳು ಬಳಸುವುದರಿಂದ ನಿರ್ಮಿತಿ ದುರ್ಬಲವಾಗಬಹುದು.
ನೆಲವು ನಿಮ್ಮ ಮನೆಯ ಒಳಾಂಗಣದ ಅತ್ಯವಶ್ಯಕ ಭಾಗವಾಗಿರುತ್ತದೆ. ನಿಮ್ಮ ಫ್ಲೋರಿಂಗ್ ಅನ್ನು ಸರಿಯಾಗಿ ಅಳವಡಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
ಬಾಗಿಲುಗಳು ಮತ್ತು ಕಿಟಕಿಗಳು ನಿಮ್ಮ ಮನೆಯ ಒಟ್ಟಾರೆ ರಚನೆಗೆ ಅಂತಿಮ ಸ್ಪರ್ಶವನ್ನು ನೀಡುತ್ತವೆ. ಒಮ್ಮೆ ನೀವು ಈ ಹಂತವನ್ನು ತಲುಪಿದಲ್ಲಿ, ನಿಮ್ಮ ಮನೆಯನ್ನು ನಿರ್ಮಾಣವನ್ನು ಬಹುತೇಕ ಮುಗಿಸಿದ್ದೀರಿ ಎಂದರ್ಥ. ಆದ್ದರಿಂದ ಈ ಕೆಳಗಿನವುಗಳನ್ನು ನೆನಪಿಟ್ಟುಕೊಳ್ಳಿ
ನಿಮ್ಮ ಮನೆಯು ಮುಂದಿನ ಹಲವಾರು ವರ್ಷಗಳವರೆಗೆ ಕೂಡಾ ಗಟ್ಟಿಮುಟ್ಟಾಗಿರಬೇಕಾಗುತ್ತದೆ, ಏಕೆಂದರೆ ಅದು ನಿಮ್ಮ ಮುಂದಿನ ಪೀಳಿಗೆಗೂ ಸಹ ಒಂದು ನೆಲೆಯಾಗುತ್ತದೆ. ಇದನ್ನು ಸಾಧಿಸುವ ಸಲುವಾಗಿ, ಅದಕ್ಕೆ ಬಲವಾದ ಅಡಿಪಾಯ ಬೇಕು ಮತ್ತು ಅಡಿಪಾಯವನ್ನು ಬಲಪಡಿಸುವ ಅತ್ಯುತ್ತಮ ಮಾರ್ಗವೆಂದರೆ ಆರ್ಸಿಸಿ ಆಧಾರಗಳು (ಫುಟಿಂಗ್ ಗಳು).
ನಿಮ್ಮ ಗುತ್ತಿಗೆದಾರರಿಂದ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳುವ ಒಂದು ಉತ್ತಮ ವಿಧಾನವೆಂದರೆ, ಆತನಿಂದ ಒಪ್ಪಂದಕ್ಕೆ ಸಹಿ ಮಾಡಿಸುವುದು. ಗುತ್ತಿಗೆದಾರನು ತನ್ನ ಸಮಯಸೂಚಿಗೆ ಅನುಗುಣವಾಗಿ ಕಾಮಗಾರಿಯನ್ನು ಮುಗಿಸಿದರೆ, ನೀವು ನಿಮ್ಮ ಬಜೆಟ್ನಲ್ಲಿ ಉಳಿತಾಯವನ್ನು ಕಾಣಬಹುದು. ಇದಲ್ಲದೆ, ಇದು ಭವಿಷ್ಯದಲ್ಲಿ ಯಾವುದೇ ವಿವಾದಗಳನ್ನು ತಪ್ಪಿಸಲು ಕೂಡಾ ಸಹಾಯ ಮಾಡುತ್ತದೆ.
ಯಾವುದೇ ನಿರ್ಮಾಣದ ಯೋಜನೆಗೆ ನಿವೇಶನದ ಜಾಗದಲ್ಲಿ ಸಾಕಷ್ಟು ಗಾರೆ ಕೆಲಸದವರ ಅಗತ್ಯತೆ ಇರುತ್ತದೆ ಹಾಗೆಯೇ ನಿಮ್ಮ ಮನೆಯ ನಿರ್ಮಾಣವನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಅವರುಗಳ ಕಾರ್ಯಕ್ಷಮತೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ