ನಿಮ್ಮ ಸಂಗಾತಿಗಾಗಿ
ಕಸ್ಟಮೈಸ್ ಮಾಡಿದ ನೆಲಹಾಸು!
ವ್ಯವಹಾರದ ವಾತಾವರಣ ತೀವ್ರ ಸ್ಪರ್ಧಾತ್ಮಕವಾಗಿದೆ ಮತ್ತು ನಮ್ಮ ಗ್ರಾಹಕರು ಇನ್ನಷ್ಟು ಬೇಡಿಕೆ ಇರಿಸುತ್ತಿದ್ದಾರೆ. ಹೆಚ್ಚಿನ ಗ್ರಾಹಕರ ಸಂತೃಪ್ತಿಯನ್ನು ಒದಗಿಸಲು ಮತ್ತು ಯಶಸ್ವಿ ವ್ಯವಹಾರ, ಕಾರ್ಖಾನೆಗಳು ಮತ್ತು ಗೋದಾಮುಗಳನ್ನು ನಿರ್ಮಾಣ ಮಾಡಲು ಯಾವುದೇ ಅಡಚಣೆಯಿಲ್ಲದೆ ಕಾರ್ಯಾಚರಣೆ ಮಾಡಬೇಕಾಗುತ್ತದೆ.
ಇನ್ನಷ್ಟು ದಕ್ಷವಾಗಿಸಲು ಕಾರ್ಖಾನೆಗಳು ಮತ್ತು ಗೋದಾಮುಗಳು ತ್ವರಿತವಾಗಿ ಯಾಂತ್ರೀಕರಣಗೊಳ್ಳುತ್ತಿರುವಂತೆ, ಸಾಮಾನ್ಯವಾಗಿ ಫ್ಲೋರಿಂಗ್ ಅನ್ನು ನಿರ್ಲಕ್ಷಿಸಲಾಗುತ್ತದೆ. ಸಾಂಪ್ರದಾಯಿಕ ಫ್ಲೋರಿಂಗ್ ಕಾರ್ಯಾಚರಣೆಗಳಿಗೆ ಅಡಚಣೆ ಉಂಟುಮಾಡುತ್ತದೆ ಇದರಿಂದ ಆಗಾಗ ಮತ್ತು ದುಬಾರಿ ಡೌನ್‌ಟೈಮ್ ಆಗಿ ವ್ಯವಹಾರ ಮತ್ತು ಖ್ಯಾತಿ ನಷ್ಟವಾಗುತ್ತದೆ.
ಸಾಮಾನ್ಯ ಕಾಂಕ್ರೀಟ್ ಬಳಕೆಯ ಸಾಂಪ್ರದಾಯಿಕ ಫ್ಲೋರಿಂಗ್ ಕಡಿಮೆ ಬಾಗುವಿಕೆ ಸಾಮರ್ಥ್ಯ, ಸೀಮಿತ ಮೃದುತ್ವ ಮತ್ತು ಬಿರುಕು ಬಿಡುವಿಕೆಗೆ ಕಡಿಮೆ ನಿರೋಧಕತೆ ಹೊಂದಿರುತ್ತದೆ. ಇದರಿಂದ ಆಗಾಗ ಮತ್ತು ದುಬಾರಿ ಬ್ರೇಕ್‌ಡೌನ್‌ಗಳು ಆಗುತ್ತವೆ.
ವರ್ಷದುದ್ದಕ್ಕೂ ಅಧಿಕ ಕಾರ್ಯಕ್ಷಮತೆಯ ಕೈಗಾರಿಕೆ ಮತ್ತು ಗೋದಾಮು ಫ್ಲೋರಿಂಗ್ ಒದಗಿಸಲು ಕಸ್ಟಮೈಸ್ ಮಾಡಬಹುದಾದ ಅದ್ಭುತ ಕಾಂಕ್ರೀಟ್.
ಅಲ್ಟ್ರಾಟೆಕ್ ಐಫ್ಲೋರ್ಸ್ ನಿಮ್ಮ ನಿರ್ದಿಷ್ಟ ವ್ಯವಹಾರ ಮತ್ತು ಕಾರ್ಯಾಚರಣೆ ಅಗತ್ಯಗಳಿಗೆ ಎಂಜಿನಿಯರ್ ಮಾಡಲಾಗಿದೆ. ಅಲ್ಟ್ರಾಟೆಕ್‌ನಲ್ಲಿ ನಾವು ನಮ್ಮ ಹೋಲಿಕೆ ಮಾಡಲಾಗದ ತಾಂತ್ರಿಕ ಪರಿಣತಿ ಮತ್ತು ಕಾರ್ಯನಿರ್ವಹಣೆ ಸಾಮರ್ಥ್ಯದೊಂದಿಗೆ ಎಂಡ್ ಟು ಎಂಡ್ ಫ್ಲೋರಿಂಗ್ ಪರಿಹಾರಗಳನ್ನು ಒದಗಿಸುತ್ತೇವೆ.
ಸುಸ್ಥಿರವಾದ ಫ್ಲೋರ್ ಮೇಲೆ ತಡೆರಹಿತ ವ್ಯವಹಾರವನ್ನು ನಿರ್ಮಿಸುವುದು ಈಗ ಅಲ್ಟ್ರಾಟೆಕ್ ಐಫ್ಲೋರ್‌ನೊಂದಿಗೆ ಸಾಧ್ಯವಿದೆ
ಅಸಾಧಾರಣವಾದುದನ್ನು ಪಡೆಯಲು ಸಾಧ್ಯವಿರುವಾಗ ಸಾಮಾನ್ಯವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!
ಹೆವಿ ಡ್ಯೂಟಿ ಫ್ಲೋರಿಂಗ್‌ಗಾಗಿ ವಿನ್ಯಾಸದಿಂದ ಸ್ಥಾಪನೆವರೆಗೆ
ಎಂಡ್ ಟು ಎಂಡ್ ಪರಿಹಾರದ ಅಲ್ಟ್ರಾಟೆಕ್‌ನ ಭರವಸೆ
ಅಧಿಕ ಉಜ್ಜುವಿಕೆ ನಿರೋಧಕತೆಯ ಮೇಲ್ಮೈ ಹೆಚ್ಚಿಸಿದ ಗಟ್ಟಿತನ ಮತ್ತು ಇಂಪ್ಯಾಕ್ಟ್ ನಿರೋಧಕತೆ
ಹೆಚ್ಚಿನ ಫ್ಲೆಕ್ಷರಲ್ ಸಾಮರ್ಥ್ಯ ಕಡಿಮೆ ಕುಗ್ಗುವಿಕೆ
ಫ್ಲೋರಿಂಗ್‌ನ ಸುಧಾರಿತ ಬಾಳಿಕೆ
ಗೋದಾಮು ಫ್ಲೋರಿಂಗ್
ಪೋಡಿಯಂಗಳು ಮತ್ತು ಪಾರ್ಕಿಂಗ್ ಲಾಟ್ಗಳು
ಉದ್ಯಮದ ಫ್ಲೋರಿಂಗ್
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ