ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಅಲ್ಟ್ರಾಟೆಕ್ ಡ್ಯೂರಾಪ್ಲಸ್ ಅನ್ನು ಪರಿಚಯಿಸಲಾಗುತ್ತಿದೆ

ಅಲ್ಟ್ರಾಟೆಕ್‌ನ ಡ್ಯೂರಾಪ್ಲಸ್ ಕಾಂಕ್ರೀಟ್ ಸಂರಚನೆಯ ಬಾಳಿಕೆಯನ್ನು ರಕ್ಷಿಸುವ ಕವಚವಾಗಿದೆ. ಇದನ್ನು ಸೋರಿಕೆ ಮತ್ತು ಬಿರುಕುಗಳಂತಹ ಅನೇಕ ಸಮಸ್ಯೆಗಳ ವಿರುದ್ಧ ಕೆಲಸ ಮಾಡುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ನಮ್ಮ ವಿಶಿಷ್ಟ ಮಿಶ್ರ ವಿನ್ಯಾಸವು ಸಮರ್ಪಕ ಮಿಶ್ರಣವನ್ನು ಒಳಗೊಂಡಿದೆ, ಅದು ವೇಗದ ಕೆಲಸ, ಉತ್ತಮ ಫಿನಿಶ್ ಮತ್ತು ಉತ್ತಮ ಬಾಳಿಕೆಯನ್ನು ಖಚಿತಪಡಿಸುತ್ತದೆ.

logo

ಅಲ್ಟ್ರಾಟೆಕ್ ಡ್ಯೂರಾಪ್ಲಸ್ ಅನ್ನು ಆಯ್ಕೆ ಮಾಡುವುದರಿಂದ ನಿಮ್ಮ ಗ್ರಾಹಕರಿಗೆ ಉತ್ತಮ ನಿರ್ಮಾಣ ಗುಣಮಟ್ಟವನ್ನು ನೀಡಲು ನಿಮಗೆ ಸಂಪೂರ್ಣ ವಿಶ್ವಾಸವನ್ನು ನೀಡುತ್ತದೆ. ಬಾಳಿಕೆ ಬರುವ ಸಂರಚನೆಗಳನ್ನು ನಿರ್ಮಿಸಿ ಮತ್ತು ಅಲ್ಟ್ರಾಟೆಕ್ ಡ್ಯೂರಾಪ್ಲಸ್‌ನೊಂದಿಗೆ ನೀವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದೀರಿ ಎಂಬ ಭರವಸೆ ಇರಲಿ. ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!


ಅಲ್ಟ್ರಾಟೆಕ್ ಡ್ಯೂರಾಪ್ಲಸ್ ಬಳಕೆಯ ಪ್ರಯೋಜನಗಳು






ಅಲ್ಟ್ರಾಟೆಕ್ ಡ್ಯುರಾಪ್ಲಸ್‌ನ ತಾಂತ್ರಿಕ ವಿಶೇಷಣಗಳು


ಫ್ಲೋಬಿಲಿಟಿ - 400 ರಿಂದ 550 ಮಿಮೀ

ಉತ್ತಮ ಕಾಂಕ್ರೀಟ್ ಯಾವುದೇ ಹಸ್ತಚಾಲಿತ ಅಥವಾ ಯಾಂತ್ರಿಕ ಪ್ರಯತ್ನಗಳಿಲ್ಲದೆ ಹರಿದುಹೋಗುವ ಗುಣಹೊಂದಿರುತ್ತದೆ. ಡ್ಯೂರಾಪ್ಲಸ್‌ನಂತಹ ಉತ್ತಮ ಮತ್ತು ಹೆಚ್ಚು ಕಾರ್ಯನಿರ್ವಹಣೆ ಸೂಕ್ತವಾದ ಕಾಂಕ್ರೀಟ್‌ನಿಂದ ಹೆಚ್ಚಿನ ಕಾರ್ಯಸಾಧ್ಯತೆ ಮತ್ತು ಮುಕ್ತ ಹರಿವು ಸಾಧ್ಯವಾಗುತ್ತದೆ. ಹೀಗಾಗಿ ಹಲವು ಸಮಸ್ಯೆಗಳು ಕಡಿಮೆ ಆಗುತ್ತದೆ.

logo

ನೀರಿನ ಪ್ರವೇಶ ಸಾಧ್ಯತೆ (ಪರ್ಮಿಯೆಬಿಲಿಟಿ) < 15 ಮಿಮೀ

ಬಳಸಲ್ಪಟ್ಟ ಕಾಂಕ್ರೀಟ್ನಲ್ಲಿ ಹೆಚ್ಚಿನ ನೀರು ಪ್ರವೇಶಿಸುವುದರಿಂದ ಕಾಂಕ್ರೀಟ್ ಸಂರಚನೆಗಳ ನೋಟ ಮತ್ತು ಬಾಳಿಕೆಯು ನಾಶವಾಗುತ್ತದೆ. ಅಲ್ಟ್ರಾಟೆಕ್‌ನ ಡ್ಯೂರಾಪ್ಲಸ್ 15 ಎಂಎಂಗಿಂತ ಕಡಿಮೆ ಪ್ರವೇಶ ಸಾಧ್ಯತೆಯುಳ್ಳಂತೆ ಬಾಳಿಕೆ ಬರುವ ಕಾಂಕ್ರೀಟ್ ಅನ್ನು ಅಭಿವೃದ್ಧಿಗೊಳಿಸಿದೆ. ಇದು ಕಟ್ಟಡದ ಸಂರಚನಾತ್ಮಕ ಶಕ್ತಿಯನ್ನು ಸೋರುವಿಕೆಯಿಂದ ರಕ್ಷಿಸುತ್ತದೆ.

logo

ಕ್ಷಿಪ್ರ ಕ್ಲೋರೈಡ್ ಒಳನುಸುಳುವಿಕೆ (RCPT < 2000 ಕೂಲಾಮ್‌ಗಳು)

ಕ್ಲೋರೈಡ್ ಕಾಂಕ್ರೀಟ್ ಅನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಇದು ಬಿರುಕು, ಸ್ಪಾಲಿಂಗ್ ಮತ್ತು ಅಂತಿಮವಾಗಿ ಅಡಿಪಾಯವನ್ನು ಸಹ ದುರ್ಬಲಗೊಳಿಸುತ್ತದೆ. ಆದರೆ, ಡ್ಯೂರಾಪ್ಲಸ್ ಕ್ಷಿಪ್ರ ಕ್ಲೋರೈಡ್ ನುಸುಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಗೋಡೆಗಳು ತೀವ್ರವಾಗಿ ಹಾನಿಯಾಗದಂತೆ ತಡೆಯುತ್ತದೆ.

logo

ತಗ್ಗಿದ ನೀರು ಮತ್ತು ಕ್ಲೋರೈಡ್ ಪ್ರವೇಶ ಸಾಧ್ಯತೆ

ಸಾಂಪ್ರದಾಯಿಕ ಕಾಂಕ್ರೀಟ್ ಬ್ರಾಂಡ್‌ಗಳು ಹೆಚ್ಚಿನ ನೀರು ಮತ್ತು ಕ್ಲೋರೈಡ್ ಪ್ರವೇಶ ಸಾಧ್ಯತೆಯನ್ನು ಹೊಂದಿವೆ. ಇದು ಸೋರಿಕೆ ಮತ್ತು ನೀರಿನ ಒಳಹರಿವಿನ ಮೂಲಕ ಸಂರಚನೆಯ ದುಸ್ಥಿತಿಗೆ ಕಾರಣವಾಗಬಹುದು. ಆದರೆ ಅಲ್ಟ್ರಾಟೆಕ್ ಡ್ಯೂರಾಪ್ಲಸ್ ಕಾಂಕ್ರೀಟ್ ಸೋರಿಕೆಯನ್ನು 50% ರಷ್ಟು ಕಡಿಮೆ ಮಾಡುತ್ತದೆ. ಜೊತೆಗೆ ಕ್ಲೋರೈಡ್ ಒಳಹರಿವು ಸಹ ಕಡಿಮೆಯಾಗುತ್ತದೆ.

logo

ಪ್ಲಾಸ್ಟಿಕ್ ಕುಗ್ಗುವಿಕೆಯಿಂದ ಉಂಟಾಗುವ ಬಿರುಕುಗಳಲ್ಲಿ ಇಳಿಕೆ

ಅಲ್ಟ್ರಾಟೆಕ್‌ನ ಡ್ಯೂರಾಪ್ಲಸ್ ಕಾಂಕ್ರೀಟ್ ಪ್ಲಾಸ್ಟಿಕ್ ಕುಗ್ಗುವಿಕೆಯನ್ನು ತಡೆಯುತ್ತದೆ. ಇದು ಒಡೆಯುವ ಕಾಂಕ್ರೀಟ್, ಸಂರಚನಾತ್ಮಕ ವಿಫಲತೆ ಮತ್ತು ಬಿರುಕುಗಳಿಗೆ ಕಾರಣವಾಗಬಹುದು. ಡ್ಯೂರಾಪ್ಲಸ್ ನಿಮ್ಮ ಎಲ್ಲ ಕಟ್ಟಡ ಅಗತ್ಯಗಳಿಗೆ ಸೂಕ್ತವಾದ ಬಾಳಿಕೆ ಬರುವ, ಅವಲಂಬಿತ ಮತ್ತು ಸ್ಥಿತಿಸ್ಥಾಪಕ ಕಾಂಕ್ರೀಟ್ ಆಗಿದೆ.

logo



ಅಲ್ಟ್ರಾಟೆಕ್ ಡ್ಯೂರಾಪ್ಲಸ್‌ನ ಬಳಕೆ ಕ್ಷೇತ್ರಗಳು


ವಸತಿ ಕಟ್ಟಡಗಳು ಮತ್ತು ಮನೆಗಳು

ಅಲ್ಟ್ರಾಟೆಕ್ ಡ್ಯೂರಾಪ್ಲಸ್‌ನೊಂದಿಗೆ ನಿಮ್ಮ ಮನೆಗಳಿಗೆ ಅತ್ಯುತ್ತಮವಾದದ್ದನ್ನು ಮಾತ್ರ ನೀಡಿ. ಅಲ್ಲದೆ, ನೀರಿನ ಸೋರಿಕೆ, ತೇವಾಂಶ ಮತ್ತು ಬಿರುಕುಗಳಿಂದ ರಕ್ಷಿಸಿ ಮತ್ತು ನಿಮ್ಮ ಮನೆಯ ಬಾಳಿಕೆ ಅವಧಿಯನ್ನು ಗಮನಾರ್ಹವಾಗಿ ಹೆಚ್ಚಿಸಿ. ಅತ್ಯುತ್ತಮವಾದುದರಲ್ಲಿ ಮಾತ್ರ ಹೂಡಿಕೆ ಮಾಡಿ.

logo

ಅಡಿಪಾಯಗಳು, ಬೀಮ್‌ಗಳು, ಕಾಲಂಗಳು ಮತ್ತು ಸ್ಲ್ಯಾಬ್‌ಗಳು

ನಿಮ್ಮ ಕಟ್ಟಡಗಳ ಸಂರಚನಾತ್ಮಕ ಅಡಿಪಾಯಗಳು, ಬೀಮ್‌ಗಳು, ಕಾಲಂಗಳು ಮತ್ತು ಸ್ಲ್ಯಾಬ್‌ಗಳಿಗಾಗಿ ನಿಮಗೆ ಅತ್ಯುತ್ತಮ ಮತ್ತು ಹೆಚ್ಚು ಬಾಳಿಕೆ ಬರುವ ಕಾಂಕ್ರೀಟ್ ಮಾತ್ರವೇ ಬೇಕು. ಅಲ್ಟ್ರಾಟೆಕ್‌ನ ಡ್ಯೂರಾಪ್ಲಸ್ ಬಿರುಕುಗಳು ಮತ್ತು ಸೋರಿಕೆಯ ಅಪಾಯವನ್ನು 50% ರಷ್ಟು ಕಡಿಮೆ ಮಾಡುತ್ತದೆ. ಜೊತೆಗೆ ಬಾಳಿಕೆ ಅವಧಿಯ ಹೆಚ್ಚಳವಾಗುತ್ತದೆ.

logo

ಪ್ರತ್ಯೇಕ ಮನೆಗಳು

ಸಾಂಪ್ರದಾಯಿಕ ಕಾಂಕ್ರೀಟ್ ಅನ್ನು ಬಳಸುವ ಮೂಲಕ ನೀವು ನಿಮ್ಮ ಮನೆಯನ್ನು ಹಾನಿ, ಅನೇಕ ರಿಪೇರಿಗಳು, ಸೋರಿಕೆ, ಬಿರುಕುಗಳು ಮತ್ತು ಕಳಪೆ ಬಾಳಿಕೆಯಿಂದ ಮುಕ್ತಗೊಳಿಸಬಹುದಾಗಿದೆ.  ಆದರೆ ಅಲ್ಟ್ರಾಟೆಕ್‌ನ ಡ್ಯೂರಾಪ್ಲಸ್‌ನೊಂದಿಗೆ ನೀವು ಅತ್ಯುತ್ತಮ ಕಾಂಕ್ರೀಟ್‌ನಲ್ಲಿ ನಿಮ್ಮ ನಂಬಿಕೆಯನ್ನು ಇರಿಸಬಹುದಾಗಿದೆ. ಇದರಿಂದ ರಿಪೇರಿಗಳಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಮುಂಬರುವ ವರ್ಷಗಳಲ್ಲಿ ನಿಮ್ಮ ಮನೆಯಲ್ಲಿ ಖುಷಿಯಿಂದ ಕಳೆಯಬಹುದು.

logo



ಉಪ ಸಂಹಾರ/ಸಾರಾಂಶ

ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ನಲ್ಲಿ ಡ್ಯೂರಾಪ್ಲಸ್ ಸೇರಿದಂತೆ ಅಲ್ಟ್ರಾಟೆಕ್‌ನ ವ್ಯಾಪಕ ಶ್ರೇಣಿಯ ಮನೆ ನಿರ್ಮಾಣ ಪರಿಹಾರಗಳನ್ನು ನೀವು ಖರೀದಿಸಬಹುದು.


ವಿನ್ಯಾಸಗಳ ವಿಧಗಳು



ಪ್ಲಾಂಟ್‌ ಲೊಕೇಟರ್

ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

maps

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

telephon


Loading....