ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಪರಿಚಯ

ಅಲ್ಟ್ರಾಟೆಕ್ ವೆರಿ ಅಮೇಜಿಂಗ್ ಕಾಂಕ್ರೀಟ್ ಅನ್ನು ವರ್ಧಿತ ಚರ್ಯೆ, ಸಂಯೋಜನೆ ಮತ್ತು ಕಾರ್ಯಕ್ಷಮತೆ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಸಾಂಪ್ರದಾಯಿಕ ಕಾಂಕ್ರೀಟ್ಗಿಂತ ಇದು ಅತ್ಯುತ್ತಮವಾಗಿದೆ. ಇದು ವ್ಯಾಪಕ ಶ್ರೇಣಿಯ ಇಲ್ಲವೇ ಸ್ತರದ ಯೋಜನೆಗಳಿಗೆ ಅನ್ವಯಿಸಲ್ಪಡುವುದಲ್ಲದೆ, ಯೋಜನೆಗಳಲ್ಲಿ ವೈಶಿಷ್ಟ್ಯಪೂರ್ಣ ಅಂತಿಮ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.

 

ಅಲ್ಟ್ರಾಟೆಕ್‌ನ ಈ ಅಸಾಧಾರಣ ಸಾಮರ್ಥ್ಯ ಇರುವ ಹಿನ್ನೆಲೆಯಲ್ಲಿ ಗ್ರಾಹಕರು ಇನ್ನು ಮುಂದೆ ಸಾಂಪ್ರದಾಯಿಕವಾಗಿ ಎದುರಾಗುವ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

logo
ಮುಕ್ತವಾಗಿ ಹರಿಯುವ ಮತ್ತು ಸ್ವಯಂ-ಕಾಂಪ್ಯಾಕ್ಟಿಂಗ್ ಕಾಂಕ್ರೀಟ್

ಅಲ್ಟ್ರಾಟೆಕ್ ಫ್ರೀಫ್ಲೋ ಪ್ಲಸ್‌ನ ಸುಧಾರಿತ ಸೂಪರ್-ಪ್ಲ್ಯಾಸ್ಟಿಸೈಜರ್‌ಗಳು ಅದನ್ನು ಮುಕ್ತವಾಗಿ ಹರಿಯಲು ಮತ್ತು ಅಗತ್ಯವಿದ್ದಾಗಲೆಲ್ಲಾ ಸಂಕುಚಿತಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ಸಂಕೀರ್ಣ ಮತ್ತು ಗಟ್ಟಿಮುಟ್ಟಾದ ಕಟ್ಟಡಗಳ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ.

logo

ಶಾಖ, ಬಿರುಕು ನಿರೋಧಕ ಮತ್ತು ತಾಪಮಾನ ನಿಯಂತ್ರಿತ ಕಾಂಕ್ರೀಟ್ / ಬಿರುಕುಗಳನ್ನು ಪ್ರತಿರೋಧಿಸಲು ವಿನ್ಯಾಸಗೊಳಿಸಲಾದ ತಾಪಮಾನ-ನಿಯಂತ್ರಿತ ಕಾಂಕ್ರೀಟ್ ಇದಾಗಿದೆ.

 ಅಲ್ಟ್ರಾಟೆಕ್ ಥರ್ಮೋಕಾನ್ ಪ್ಲಸ್   ಒಂದು ಉತ್ಕೃಷ್ಟ ಗುಣಮಟ್ಟದ ಕಾಂಕ್ರೀಟ್ ಆಗಿದ್ದು, ಇದು ಸಂರಚನೆಗಳನ್ನು ಉಷ್ಣ/ಶಾಖದಿಂದ ಉಂಟಾಗುವ ಬಿರುಕುಗಳಿಂದ ರಕ್ಷಿಸುತ್ತದೆ. ಅಲ್ಟ್ರಾಟೆಕ್ ಥರ್ಮೋಕಾನ್ ಪ್ಲಸ್‌ನ ವಿಶಿಷ್ಟ ಸಂಯೋಜನೆಯು ಪ್ರಮುಖ ತಾಪಮಾನವನ್ನು ನಿರ್ದಿಷ್ಟ ಮಿತಿಯೊಳಗೆ ಇರಿಸುತ್ತದೆ. ಅಲ್ಲದೆ, ಉಷ್ಣಾಂಶದಿಂದ ಉಂಟಾಗುವ ಬಿರುಕುಗಳನ್ನು ತಡೆಯುತ್ತದೆ.

logo

ತಾನಾಗಿಯೇ ದುರಸ್ತಿಗೊಳ್ಳುವ ಮತ್ತು ನೀರು ಸೋರಿಕೆ ನಿರೋಧಕ ಕಾಂಕ್ರೀಟ್

ಅಲ್ಟ್ರಾಟೆಕ್ ಅಕ್ವಾಸೀಲ್   ಒಂದು ಉತ್ಕೃಷ್ಟ, ತಾನಾಗಿಯೇ ದುರಸ್ತಿಗೊಳ್ಳುವ ಕಾಂಕ್ರೀಟ್ ಇದಾಗಿದೆ. ಅಲ್ಲದೆ, ಸಂರಚನೆಯ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ನೀರು ಸೋರಿಕೆಯಿಂದ ರಕ್ಷಿಸುತ್ತದೆ. ನೀರು ಸೋರುವಿಕೆಯನ್ನು ತಡೆಗಟ್ಟುವ ಒಳರ್ನಿರ್ಮಿತ ಸಾಮರ್ಥ್ಯದೊಂದಿಗೆ ಸಂರಚನೆಗಳನ್ನು ನಿರ್ಮಾಣ ಮಾಡುವುದು ಈಗ ಅಲ್ಟ್ರಾಟೆಕ್ ಅಕ್ವಾಸೀಲ್‌ನೊಂದಿಗೆ ಸಾಧ್ಯವಿದೆ. 

logo

ಬಹುಪಯೋಗಿ ಕಾಂಕ್ರೀಟ್/ಎಲ್ಲ ಉದ್ದೇಶಿತ ಕಾಂಕ್ರೀಟ್

ಅಲ್ಟ್ರಾಟೆಕ್ ಡ್ಯುರಾಪ್ಲಸ್   ಸಂರಚನೆಯ ಬಾಳಿಕೆಯನ್ನು ರಕ್ಷಿಸಲು ಒರಟುತನ ಹೊಂದಿದ ಕಲ್ಲಿನ ಮೇಲ್ಮೈ, ಸೋರಿಕೆ ಮತ್ತು ಬಿರುಕುಗಳಂತಹ ಅನೇಕ ಸಮಸ್ಯೆಗಳ ವಿರುದ್ಧ ಕಾರ್ಯನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಅದ್ಭುತ ಕಾಂಕ್ರೀಟ್ ಇದಾಗಿದೆ.

logo

ನಿಮ್ಮ ಕಸ್ಟಮೈಸ್ ಮಾಡಿದ ಫ್ಲೋರಿಂಗ್ ಸೊಲ್ಯೂಷನ್/ ಕಸ್ಟಮೈಸ್ ಮಾಡಿದ ಫ್ಲೋರಿಂಗ್ ಪರಿಹಾರೋಪಾಯಗಳಿಗಾಗಿ

ಅಲ್ಟ್ರಾಟೆಕ್ ಐಫ್ಲೂರ್ಸ್ ಒಂದು ಉತ್ಕೃಷ್ಟತೆಯನ್ನು ಹೊಂದಿರುವ ಕಾಂಕ್ರೀಟ್ ಆಗಿದ್ದು, ನಿಮ್ಮ ಅಗತ್ಯತೆಗಳ ಆಧಾರದ ಮೇಲೆ ಹೆಚ್ಚಿನ ಕಾರ್ಯಕ್ಷಮತೆಯ ಕೈಗಾರಿಕಾ ಮತ್ತು ವೇರ್‌ಹೌಸ್ ಫ್ಲೋರಿಂಗ್ ಅನ್ನು ಒದಗಿಸಲು ವಿನ್ಯಾಸಗೊಳಿಸಬಹುದಾಗಿದೆ.

logo

ಸ್ಥಿರ ತೂಕವನ್ನು ಶೇಕಡಾ 50 ರವರೆಗೆ ಕಡಿಮೆ ಮಾಡುವ ಕಾಂಕ್ರೀಟ್

ಅಲ್ಟ್ರಾಟೆಕ್ ಲೈಟ್‌ಕಾನ್‌ ಎನ್ನುವುದು ಮರಳಿಗಿಂತ ಶೇಕಡಾ 50ರಷ್ಟು ಹಗುರವಾಗಿರುವ ಒಂದು ಅಸಾಧಾರಣ ಕಾಂಕ್ರೀಟ್ ಆಗಿದೆ. ಇದು ಪಾಲಿಸ್ಟೈರೀನ್-ಇನ್‌ಫ್ಯೂಸ್ಡ್‌ ಫಿಲ್ಲರ್ ವಸ್ತುವಾಗಿದ್ದು, ಇದು ಸ್ಥಿರ ತೂಕವನ್ನು (ಡೆಡ್‌ ವೈಟ್‌) ಕಡಿಮೆ ಮಾಡುವುದಲ್ಲದೆ, ಎತ್ತರದ ಸಂರಚನೆಗಳನ್ನು ನಿರ್ಮಿಸಲು ಸಹಾಯಕವಾಗಿದೆ. 

logo

12 ಲೀಟರ್ ರೆಡಿ ಟು ಪೋರ್ ಕಾಂಕ್ರೀಟ್ ಪ್ಯಾಕ್‌ಗಳು

 ಅಲ್ಟ್ರಾಟೆಕ್ ಜಿಪ್ ಎನ್ನುವುದು 12 ಲೀಟರ್ ಬಕೆಟ್‌ಗಳು ಮತ್ತು ಚೀಲಗಳಲ್ಲಿ ಲಭ್ಯವಿರುವ ರೆಡಿ-ಟು-ಪೋರ್‌ ಕಾಂಕ್ರೀಟ್ ಆಗಿದೆ. ಕಡಿಮೆ ಕೆಲಸಗಾರರ ಸಹಾಯದೊಂದಿಗೆ ಸಾಧಾರಣವಾದ ಆದರೆ ನಿರ್ಣಾಯಕವಾದ ಕಾರ್ಯಗಳನ್ನು ಖಾತರಿಪಡಿಸಿದ ಗುಣಮಟ್ಟ ಮತ್ತು ಸೂಕ್ಷ್ಮತೆಯೊಂದಿಗೆ ಬೇಗನೆ ಪೂರ್ಣಗೊಳಿಸಲು ನಿಮಗೆ ಅವಕಾಶ ನೀಡುವ ಒಂದು ಸಾಧನ ಇದಾಗಿದೆ, 

logo

ಹೆಚ್ಚಿನ ಸಾಮರ್ಥ್ಯ, ಬಹುಬೇಗ-ಸೆಟ್ ಆಗುವ ಕಾಂಕ್ರೀಟ್

ಅಲ್ಟ್ರಾಟೆಕ್ ರ‍್ಯಾಪಿಡ್ ಮೂಲಕ ಸ್ಟ್ಯಾಂಡರ್ಡ್ ಇನ್ಸ್ಟಾಲೇಶನ್‌ ಕಾರ್ಯಗಳಿಗೆ ಅಡ್ಡಿಪಡಿಸದೆ ಉತ್ತಮ ಆರಂಭಿಕ ಸಾಮರ್ಥ್ಯವನ್ನು ಸಾಧಿಸಬಹುದಾಗಿದೆ. ಸಂಕೀರ್ಣ ದುರಸ್ತಿ ಕಾಮಗಾರಿಯನ್ನು ವಿಶ್ವಾಸಾರ್ಹವಾಗಿ ಮತ್ತು ಪರಿಪೂರ್ಣತೆಯಿಂದ ಒಂದೇ ರಾತ್ರಿಯಲ್ಲಿ ಪೂರ್ಣಗೊಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ. 

logo
logo

logo

ಪ್ಲಾಂಟ್‌ ಲೊಕೇಟರ್

ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

maps

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

telephon

Loading....