ಇತ್ತೀಚಿನ 4ನೇ ತಲೆಮಾರಿನ ಪಿಸಿಇ ಸೂಪರ್‌ಪ್ಲಾಸ್ಟಿಸೈಜರ್‌ಗಳು, ವಿಸ್ಕಾಸಿಟಿ ಮಾಡಿಫೈಯರ್‌ಗಳು ಮತ್ತು ಅಧಿಕ ಗುಣಮಟ್ಟದ ಅಡಿಟಿವ್‌ಗಳನ್ನು ಬಳಸಿ ನಿರ್ಮಾಣ ಮಾಡಲಾಗಿರುವ ಫ್ರೀಫ್ಲೋ ಪ್ಲಸ್ ಸ್ವಯಂ ಸಂಕುಚಿತಗೊಳ್ಳುತ್ತದೆ ಮತ್ತು ಅತ್ಯಂತ ಹೆಚ್ಚು ಹರಿವು ಹೊಂದಿದೆ. ಸಂಕೀರ್ಣ ವಿನ್ಯಾಸಗಳಲ್ಲಿ ಯಾವುದೇ ಖಾಲಿ ಸ್ಥಳವನ್ನು ಬಿಡದೇ ಇದು ಸಮಾನವಾದ ಕಾಂಕ್ರೀಟ್ ಹರಿವನ್ನು ಖಚಿತಪಡಿಸುತ್ತದೆ. ಅಲ್ಟ್ರಾಟೆಕ್ ನಿಮಗೆ ಎಕ್ಸ್‌ಟ್ರಾ ಆರ್ಡಿನರಿ ಸೌಲಭ್ಯವನ್ನು ಒದಗಿಸುವಾಗ ಯಾಕೆ ಆರ್ಡಿನರಿ ಬಳಸುತ್ತೀರಿ?