ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಬಿರುಕುಗಳಿಗೆ ತಡೆಯೊಡ್ಡಲು ವಿನ್ಯಾಸಗೊಳಿಸಲಾದ ತಾಪಮಾನ ನಿಯಂತ್ರಿತ ಕಾಂಕ್ರೀಟ್

 ಥರ್ಮೋಕಾನ್ ಪ್ಲಸ್ ತಾಪಮಾನ ನಿಯಂತ್ರಣ ಕಾಂಕ್ರೀಟ್ ಆಗಿದ್ದು, ಅಲ್ಟ್ರಾಟೆಕ್‌ನ ಪ್ರಯೋಗಾಲಯಗಳಿಂದಲೇ ಸಿದ್ಧಗೊಂಡಿದೆ. ಇದು ಕಾಂಕ್ರೀಟ್‌ನ ವಿಶಿಷ್ಟ ಮಿಶ್ರಣವಾಗಿದ್ದು, ಇದು ನಿರ್ದಿಷ್ಟ ಮಿತಿಗಳಲ್ಲಿ ಪ್ರಮುಖ ತಾಪಮಾನವನ್ನು ನಿರ್ಬಂಧಿಸುತ್ತದೆ. ಅಲ್ಲದೆ, ಉಷ್ಣದಿಂದಾಗುವ ಬಿರುಕುಗಳನ್ನು ತಡೆಯುತ್ತದೆ. ಅಲ್ಟ್ರಾಟೆಕ್ ಪ್ರಮುಖ ತಾಪಮಾನಕ್ಕೆ ಸಂಬಂಧಿಸಿ ವೈಜ್ಞಾನಿಕವಾಗಿ ಮೇಲ್ವಿಚಾರಣೆಯನ್ನು ಒದಗಿಸುವುದರೊಂದಿಗೆ ಸಂಪೂರ್ಣ ಭರವಸೆಯ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!

logo

 ಬಹುದೊಡ್ಡ ಮೋನೊಲಿಥಿಕ್ ಯೋಜನೆಗಳು ನಿಮ್ಮ ಪರಿಣತಿಯನ್ನು ತೋರಿಸಲು ಅನುಕೂಲ ಮಾಡಿಕೊಡುವುದಲ್ಲದೆ, ನಿಮಗೆ ಶಾಶ್ವತ ಖ್ಯಾತಿಯನ್ನು ತಂದುಕೊಡಲು ಅತ್ಯುತ್ತಮ ಅವಕಾಶವನ್ನು ಸಹ ಒದಗಿಸುತ್ತವೆ. ಆದಾಗ್ಯೂ, ಅಂತಹ ಯೋಜನೆಗಳಿಗೆ ಥರ್ಮಲ್ ಕ್ರಾಕಿಂಗ್‌ನ ಅಪಾಯ ಇರುತ್ತದೆ. ಹೀಗಾದಲ್ಲಿ ಕಷ್ಟಪಟ್ಟು ಗಳಿಸಿದ ಖ್ಯಾತಿಗೆ ಸರಿಪಡಿಸಲು ಸಾಧ್ಯವಾಗದಷ್ಟು ಧಕ್ಕೆಯುಂಟಾಗುತ್ತದೆ.  ಪ್ರಸ್ತುತ ಥರ್ಮಲ್ ಕ್ರ್ಯಾಕ್ ತಡೆಗಟ್ಟುವ ವಿಧಾನಗಳು ಸಮಯವನ್ನು ತೆಗೆದುಕೊಳ್ಳುತ್ತವೆ. ಅಲ್ಲದೆ, ಇದಕ್ಕೆ ನಿರಂತರ ಮೇಲ್ವಿಚಾರಣೆಯ ಅಗತ್ಯವೂ ಇದೆ. ಪ್ರಕ್ರಿಯೆಯ ಮೇಲೆ ನಿಯಂತ್ರಣದ ಕೊರತೆಯು ಗಮನಾರ್ಹ ಆತಂಕಕ್ಕೆ ಕಾರಣವಾಗುತ್ತದೆ. ಜೊತೆಗೆ ಮಹತ್ವದ ವೃತ್ತಿಪರ, ಕಾನೂನು ಮತ್ತು ಖ್ಯಾತಿಗೆ ಅಪಾಯವನ್ನು ಉಂಟುಮಾಡುತ್ತದೆ. ಈ ಸಮಸ್ಯೆಗಳಿಂದ ತಪ್ಪಿಸಸಿಕೊಳ್ಳಲು ನಮ್ಮ ತಾಪಮಾನ ನಿಯಂತ್ರಿತ ಕಾಂಕ್ರೀಟ್ನೊಂದಿಗೆ ನಾವು ನಿಮಗೆ ಸಹಾಯ ಮಾಡಬಹುದು. 


ಅಲ್ಟ್ರಾಟೆಕ್ ಥರ್ಮೋಕಾನ್ ಪ್ಲಸ್ ಬಳಕೆಯ ಪ್ರಯೋಜನಗಳು


ತಾಂತ್ರಿಕ ವಿಶೇಷಣಗಳು


ಕೋರ್ ತಾಪಮಾನ < 70˚ ಸೆ

logo

ಗರಿಷ್ಠ ತಾಪಮಾನ ವ್ಯತ್ಯಾಸ 20˚ ಸೆ ಒಳಗೆ

logo

ಸ್ಥಳದಲ್ಲಿ ತಾಂತ್ರಿಕ ಬೆಂಬಲದ ತಂಡ

logoಬಳಕೆಗಳು


ಕಟ್ಟಡಗಳ ಅಡಿಪಾಯ, ಮುಖ್ಯ ಗೋಡೆಗಳು

ಕಟ್ಟಡಗಳ ಅಡಿಪಾಯಗಳು ಮತ್ತು ಮುಖ್ಯ ಗೋಡೆಗಳು ಕಟ್ಟಡದ ಸಂರಚನೆಯ ಅತ್ಯಗತ್ಯ ಅಂಶವಾಗಿದೆ. ಕಟ್ಟಡದ ಅಡಿಪಾಯವನ್ನು ಸಂರಕ್ಷಿಸಲು ಈ ಪ್ರದೇಶಗಳಲ್ಲಿ ತಾಪಮಾನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮಹತ್ವದ ಅಂಶವಾಗಿದೆ. ಈ ಪ್ರದೇಶಗಳು ಥರ್ಮಲ್ ಬಿರುಕುಗಳ ಅಪಾಯದಲ್ಲಿವೆ. ಥರ್ಮೋಕಾನ್ ಪ್ಲಸ್ ಇದನ್ನು ತಡೆಯುತ್ತದೆ.

logo

ಗಿರ್ಡರ್‌ಗಳು ಮತ್ತು ಪಿಯರ್ ಕ್ಯಾಪ್‌ಗಳು

 ಗಿರ್ಡರ್‌ಗಳು ಮತ್ತು ಪಿಯರ್ ಕ್ಯಾಪ್‌ಗಳು ಥರ್ಮಲ್ ಲೋಡ್‌ಗಳು ಹಾಗೂ ವಿಸ್ತರಣೆಗೆ ಒಳಪಟ್ಟಿರುತ್ತವೆ. ಇದು ಅವುಗಳ ಅಡಿಪಾಯದಲ್ಲಿ ಬಿರುಕುಗಳು ಉಂಟಾಗಲು ಕಾರಣವಾಗಬಹುದು. ಅಲ್ಟ್ರಾಟೆಕ್‌ನ ಥರ್ಮೋಕಾನ್ ಪ್ಲಸ್‌ನೊಂದಿಗೆ ನಮ್ಮ ವಿಶಿಷ್ಟ ತಾಪಮಾನ ನಿಯಂತ್ರಣ ತಂತ್ರಜ್ಞಾನದಿಂದಾಗಿ ಈ ಸಮಸ್ಯೆಯನ್ನು ಕೊನೆಗಾಣಿಸಲಾಗಿದೆ. 

logo

ಎತ್ತರದ ಕಟ್ಟಡಗಳು

 ಎತ್ತರದ ಕಟ್ಟಡಗಳಲ್ಲಿನ ಹೆಚ್ಚಿನ ತಾಪಮಾನದ ಪರಿಸ್ಥಿತಿಗಳು ಸಿಮೆಂಟ್‌ನಲ್ಲಿ ನೀರು ಸೇರುವಿಕೆ ಮತ್ತು ಉಷ್ಣತೆ ವಿಸ್ತರಣೆಯೊಂದಿಗೆ ನೇರವಾಗಿ ಸಂಬಂಧವನ್ನು ಹೊಂದಿವೆ. ಇದು ಕಾಂಕ್ರೀಟ್‌ನಲ್ಲಿ ಬಿರುಕುಗಳು ಉಂಟಾಗಲು ಕಾರಣವಾಗುತ್ತದೆ. ಥರ್ಮೋಕಾನ್ ಪ್ಲಸ್ ಥರ್ಮಲ್ ಬಿರುಕುಗಳನ್ನು ತಡೆಗಟ್ಟಲು ಕಾಂಕ್ರೀಟ್‌ನಲ್ಲಿ ಸೂಕ್ತ ಸ್ಥಿರ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

logoಉಪ ಸಂಹಾರ

 ಥರ್ಮೋಕಾನ್ ಪ್ಲಸ್ ಸೇರಿದಂತೆ ಅಲ್ಟ್ರಾಟೆಕ್‌ನ ವ್ಯಾಪಕ ಶ್ರೇಣಿಯ ಮನೆ ನಿರ್ಮಾಣ ಪರಿಹಾರಗಳನ್ನು ನೀವು ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ನಲ್ಲಿ ಖರೀದಿಸಬಹುದು.
ವಿನ್ಯಾಸಗಳ ವಿಧಗಳುಪ್ಲಾಂಟ್‌ ಲೊಕೇಟರ್

ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

maps

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

telephon

Loading....