ಸುರಿಯಲು ಸಿದ್ಧವಾಗಿರುವ 12 ಲೀಟರ್ ಬಕೆಟ್ಗಳು ಮತ್ತು ಬ್ಯಾಗ್ಗಳಲ್ಲಿ ಲಭ್ಯವಿರುವ ಒಂದು ಅದ್ಭುತ ಕಾಂಕ್ರೀಟ್. ಸಣ್ಣ ತಂಡವನ್ನು ಬಳಸಿಕೊಂಡು, ಭಾರೀ ವೇಗದೊಂದಿಗೆ, ಖಚಿತಪಡಿಸಿದ ಗುಣಮಟ್ಟ ಮತ್ತು ಸದೃಢತೆಯೊಂದಿಗೆ, ಸಣ್ಣ ಆದರೆ ಪ್ರಮುಖವಾದ ಕೆಲಸಗಳನ್ನು ಮಾಡಲು ನಿಮಗೆ ಅನುಕೂಲ ಕಲ್ಪಿಸುವ ಒಂದು ಪರಿಹಾರ.
ನಿಮ್ಮ ಗ್ರಾಹಕರನ್ನು ಸಂತೋಷಪಡಿಸುವುದು ಮತ್ತು ನಿರಂತರವಾದ ಖ್ಯಾತಿಯನ್ನು ನಿರ್ಮಿಸುವುದು ಈಗ ಅಲ್ಟ್ರಾಟೆಕ್ ಜಿಪ್ನೊಂದಿಗೆ ಸಾಧ್ಯವಿದೆ.
ನೀವು ಅಸಾಧಾರಣವಾದದ್ದರೊಂದಿಗೆ ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು
ಅನುಕೂಲಗಳು
ಅಲ್ಟ್ರಾಟೆಕ್ನ ಭರವಸ
ಗುಣಮಟ್ಟ ಖಾತ್ರಿಪಡಿಸಿದ ಪರೀಕ್ಷಿಸಿದ ಕಚ್ಚಾ ಸಾಮಗ್ರಿಗಳು ಮತ್ತು ವೈಜ್ಞಾನಿಕತೆ ಮಿಶ್ರಣ ವಿನ್ಯಾಸ
ದಟ್ಟಣೆಯ ಪ್ರದೇಶಗಳಲ್ಲಿ ಮಾಡಬಹುದು
ಸೈಟ್ನಲ್ಲಿ ಮಿಶ್ರಣ ಮಾಡುವ ಕಿರಿಕಿರಿಗಳು ಮತ್ತು ವೇಸ್ಟೇಜ್ನಿಂದ ಮುಕ್ತಿ
ತ್ವರಿತ ಹಾರ್ಡನಿಂಗ್ ಮತ್ತು ಕಾಂಪ್ಯಾಕ್ಟ್ ಹಗುರವಾಗಿದೆ.
teaser 1
teaser 2
teaser 3
teaser 4
teaser 5
ತಾಂತ್ರಿಕ ನಿರ್ದಿಷ್ಟತೆಗಳು
4 ಗಂಟೆಗಳ ಬಳಿಕ 80-100 ಮಿಮೀ ಭರವಸೆಯ ಸ್ಲಂಪ್
ಪ್ರತ್ಯೇಕಿಸುವಿಕೆ ನಿರೋಧಕ ಮಿಶ್ರಣ
ಅಗತ್ಯಕ್ಕೆ ಅನುಸಾರ ಉತ್ಪನ್ನದ ವಿನ್ಯಾಸ
ಶಿಫಾರಸು ಮಾಡಿದ ಅಪ್ಲಿಕೇಶನ್ಗಳು
ನಿರ್ಮಾಣದ ದುರಸ್ತಿ
ಅಚ್ಚುಕಟ್ಟಾದ ಸುಗಮವಾದ ಮತ್ತು ತ್ವರಿತ ದುರಸ್ತಿ
ಕಾಲಂ ಸ್ಟಾರ್ಟರ್ಗಳು ಮತ್ತು ಫೌಂಡೇಶನ್ ಕೆಲಸ
teaser 1
teaser 2
teaser 3
UltraTech Home Expert Store.
You can purchase UltraTech’s wide array of home building solutions, including AquaSeal at your nearest UltraTech Home Expert Store.
ಲ್ಯಾಂಡ್ಸ್ಕೇಪ್ಗಳ ವಿನ್ಯಾಸವನ್ನು ಸುಂದರಗೊಳಿಸುವ ಕಾಂಕ್ರೀಟ್ ಇದಾಗಿದೆ
ಅಲ್ಟ್ರಾಟೆಕ್ ಡೆಕೋರ್ ಒಂದು ವಿಶಿಷ್ಟ ಕಾಂಕ್ರೀಟ್ ಲ್ಯಾಂಡ್ಸ್ಕೇಪಿಂಗ್ ಪರಿಹಾರವಾಗಿದ್ದು, ಬಾಳಿಕೆ ದೃಷ್ಟಿಯಲ್ಲಿ ಯಾವುದೇ ರಾಜಿ ಇರುವುದಿಲ್ಲ. ಅಲ್ಲದೆ, ವಿಶಿಷ್ಟ ಮತ್ತು ಪ್ರೀಮಿಯಂ ಲ್ಯಾಂಡ್ಸ್ಕೇಪ್ ವಿನ್ಯಾಸಗಳನ್ನು ರಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಬಹುಪಯೋಗಿ ಕಾಂಕ್ರೀಟ್/ಎಲ್ಲ ಉದ್ದೇಶಿತ ಕಾಂಕ್ರೀಟ್
ಅಲ್ಟ್ರಾಟೆಕ್ ಡ್ಯುರಾಪ್ಲಸ್ ಸಂರಚನೆಯ ಬಾಳಿಕೆಯನ್ನು ರಕ್ಷಿಸಲು ಒರಟುತನ ಹೊಂದಿದ ಕಲ್ಲಿನ ಮೇಲ್ಮೈ, ಸೋರಿಕೆ ಮತ್ತು ಬಿರುಕುಗಳಂತಹ ಅನೇಕ ಸಮಸ್ಯೆಗಳ ವಿರುದ್ಧ ಕಾರ್ಯನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಅದ್ಭುತ ಕಾಂಕ್ರೀಟ್ ಇದಾಗಿದೆ.
ತಾನಾಗಿಯೇ ದುರಸ್ತಿಗೊಳ್ಳುವ ಮತ್ತು ನೀರು ಸೋರಿಕೆ ನಿರೋಧಕ ಕಾಂಕ್ರೀಟ್
ಅಲ್ಟ್ರಾಟೆಕ್ ಅಕ್ವಾಸೀಲ್ ಒಂದು ಉತ್ಕೃಷ್ಟ, ತಾನಾಗಿಯೇ ದುರಸ್ತಿಗೊಳ್ಳುವ ಕಾಂಕ್ರೀಟ್ ಇದಾಗಿದೆ. ಅಲ್ಲದೆ, ಸಂರಚನೆಯ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ನೀರು ಸೋರಿಕೆಯಿಂದ ರಕ್ಷಿಸುತ್ತದೆ. ನೀರು ಸೋರುವಿಕೆಯನ್ನು ತಡೆಗಟ್ಟುವ ಒಳರ್ನಿರ್ಮಿತ ಸಾಮರ್ಥ್ಯದೊಂದಿಗೆ ಸಂರಚನೆಗಳನ್ನು ನಿರ್ಮಾಣ ಮಾಡುವುದು ಈಗ ಅಲ್ಟ್ರಾಟೆಕ್ ಅಕ್ವಾಸೀಲ್ನೊಂದಿಗೆ ಸಾಧ್ಯವಿದೆ.
ಶಾಖ, ಬಿರುಕು ನಿರೋಧಕ ಮತ್ತು ತಾಪಮಾನ ನಿಯಂತ್ರಿತ ಕಾಂಕ್ರೀಟ್ / ಬಿರುಕುಗಳನ್ನು ಪ್ರತಿರೋಧಿಸಲು ವಿನ್ಯಾಸಗೊಳಿಸಲಾದ ತಾಪಮಾನ-ನಿಯಂತ್ರಿತ ಕಾಂಕ್ರೀಟ್ ಇದಾಗಿದೆ.
ಅಲ್ಟ್ರಾಟೆಕ್ ಥರ್ಮೋಕಾನ್ ಪ್ಲಸ್ ಒಂದು ಉತ್ಕೃಷ್ಟ ಗುಣಮಟ್ಟದ ಕಾಂಕ್ರೀಟ್ ಆಗಿದ್ದು, ಇದು ಸಂರಚನೆಗಳನ್ನು ಉಷ್ಣ/ಶಾಖದಿಂದ ಉಂಟಾಗುವ ಬಿರುಕುಗಳಿಂದ ರಕ್ಷಿಸುತ್ತದೆ. ಅಲ್ಟ್ರಾಟೆಕ್ ಥರ್ಮೋಕಾನ್ ಪ್ಲಸ್ನ ವಿಶಿಷ್ಟ ಸಂಯೋಜನೆಯು ಪ್ರಮುಖ ತಾಪಮಾನವನ್ನು ನಿರ್ದಿಷ್ಟ ಮಿತಿಯೊಳಗೆ ಇರಿಸುತ್ತದೆ. ಅಲ್ಲದೆ, ಉಷ್ಣಾಂಶದಿಂದ ಉಂಟಾಗುವ ಬಿರುಕುಗಳನ್ನು ತಡೆಯುತ್ತದೆ.
ಮುಕ್ತವಾಗಿ ಹರಿಯುವ ಮತ್ತು ಸ್ವಯಂ-ಕಾಂಪ್ಯಾಕ್ಟಿಂಗ್ ಕಾಂಕ್ರೀಟ್
ಅಲ್ಟ್ರಾಟೆಕ್ ಫ್ರೀಫ್ಲೋ ಪ್ಲಸ್ನ ಸುಧಾರಿತ ಸೂಪರ್-ಪ್ಲ್ಯಾಸ್ಟಿಸೈಜರ್ಗಳು ಅದನ್ನು ಮುಕ್ತವಾಗಿ ಹರಿಯಲು ಮತ್ತು ಅಗತ್ಯವಿದ್ದಾಗಲೆಲ್ಲಾ ಸಂಕುಚಿತಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ಸಂಕೀರ್ಣ ಮತ್ತು ಗಟ್ಟಿಮುಟ್ಟಾದ ಕಟ್ಟಡಗಳ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ.
ನಿಮ್ಮ ಕಸ್ಟಮೈಸ್ ಮಾಡಿದ ಫ್ಲೋರಿಂಗ್ ಸೊಲ್ಯೂಷನ್/ ಕಸ್ಟಮೈಸ್ ಮಾಡಿದ ಫ್ಲೋರಿಂಗ್ ಪರಿಹಾರೋಪಾಯಗಳಿಗಾಗಿ
ಅಲ್ಟ್ರಾಟೆಕ್ ಐಫ್ಲೂರ್ಸ್ ಒಂದು ಉತ್ಕೃಷ್ಟತೆಯನ್ನು ಹೊಂದಿರುವ ಕಾಂಕ್ರೀಟ್ ಆಗಿದ್ದು, ನಿಮ್ಮ ಅಗತ್ಯತೆಗಳ ಆಧಾರದ ಮೇಲೆ ಹೆಚ್ಚಿನ ಕಾರ್ಯಕ್ಷಮತೆಯ ಕೈಗಾರಿಕಾ ಮತ್ತು ವೇರ್ಹೌಸ್ ಫ್ಲೋರಿಂಗ್ ಅನ್ನು ಒದಗಿಸಲು ವಿನ್ಯಾಸಗೊಳಿಸಬಹುದಾಗಿದೆ.
ಸ್ಥಿರ ತೂಕವನ್ನು ಶೇಕಡಾ 50 ರವರೆಗೆ ಕಡಿಮೆ ಮಾಡುವ ಕಾಂಕ್ರೀಟ್
ಅಲ್ಟ್ರಾಟೆಕ್ ಲೈಟ್ಕಾನ್ ಎನ್ನುವುದು ಮರಳಿಗಿಂತ ಶೇಕಡಾ 50ರಷ್ಟು ಹಗುರವಾಗಿರುವ ಒಂದು ಅಸಾಧಾರಣ ಕಾಂಕ್ರೀಟ್ ಆಗಿದೆ. ಇದು ಪಾಲಿಸ್ಟೈರೀನ್-ಇನ್ಫ್ಯೂಸ್ಡ್ ಫಿಲ್ಲರ್ ವಸ್ತುವಾಗಿದ್ದು, ಇದು ಸ್ಥಿರ ತೂಕವನ್ನು (ಡೆಡ್ ವೈಟ್) ಕಡಿಮೆ ಮಾಡುವುದಲ್ಲದೆ, ಎತ್ತರದ ಸಂರಚನೆಗಳನ್ನು ನಿರ್ಮಿಸಲು ಸಹಾಯಕವಾಗಿದೆ.
12 ಲೀಟರ್ ರೆಡಿ ಟು ಪೋರ್ ಕಾಂಕ್ರೀಟ್ ಪ್ಯಾಕ್ಗಳು
ಅಲ್ಟ್ರಾಟೆಕ್ ಜಿಪ್ ಎನ್ನುವುದು 12 ಲೀಟರ್ ಬಕೆಟ್ಗಳು ಮತ್ತು ಚೀಲಗಳಲ್ಲಿ ಲಭ್ಯವಿರುವ ರೆಡಿ-ಟು-ಪೋರ್ ಕಾಂಕ್ರೀಟ್ ಆಗಿದೆ. ಕಡಿಮೆ ಕೆಲಸಗಾರರ ಸಹಾಯದೊಂದಿಗೆ ಸಾಧಾರಣವಾದ ಆದರೆ ನಿರ್ಣಾಯಕವಾದ ಕಾರ್ಯಗಳನ್ನು ಖಾತರಿಪಡಿಸಿದ ಗುಣಮಟ್ಟ ಮತ್ತು ಸೂಕ್ಷ್ಮತೆಯೊಂದಿಗೆ ಬೇಗನೆ ಪೂರ್ಣಗೊಳಿಸಲು ನಿಮಗೆ ಅವಕಾಶ ನೀಡುವ ಒಂದು ಸಾಧನ ಇದಾಗಿದೆ,
ಹೆಚ್ಚಿನ ಸಾಮರ್ಥ್ಯ, ಬಹುಬೇಗ-ಸೆಟ್ ಆಗುವ ಕಾಂಕ್ರೀಟ್
ಅಲ್ಟ್ರಾಟೆಕ್ ರ್ಯಾಪಿಡ್ ಮೂಲಕ ಸ್ಟ್ಯಾಂಡರ್ಡ್ ಇನ್ಸ್ಟಾಲೇಶನ್ ಕಾರ್ಯಗಳಿಗೆ ಅಡ್ಡಿಪಡಿಸದೆ ಉತ್ತಮ ಆರಂಭಿಕ ಸಾಮರ್ಥ್ಯವನ್ನು ಸಾಧಿಸಬಹುದಾಗಿದೆ. ಸಂಕೀರ್ಣ ದುರಸ್ತಿ ಕಾಮಗಾರಿಯನ್ನು ವಿಶ್ವಾಸಾರ್ಹವಾಗಿ ಮತ್ತು ಪರಿಪೂರ್ಣತೆಯಿಂದ ಒಂದೇ ರಾತ್ರಿಯಲ್ಲಿ ಪೂರ್ಣಗೊಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
teaser 1
teaser 2
teaser 3
teaser 4
teaser 4
teaser 4
teaser 4
teaser 4
teaser 4
ಪ್ಲಾಂಟ್ ಲೊಕೇಟರ್
ನಿಮ್ಮ ಮನೆಯನ್ನು ಅಲ್ಟ್ರಾಟೆಕ್ ಆರ್ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್ಎಂಸಿ ಪ್ಲಾಂಟ್ ಅನ್ನು ಪತ್ತೆ ಮಾಡಿ
ನಮ್ಮನ್ನು ಸಂಪರ್ಕಿಸಿ
ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್ನ ಪರಿಣಿತರನ್ನು ಸಂಪರ್ಕಿಸಿ