ಉಷ್ಣ ಬಿರುಕು ನಿರೋಧಕ, ತಾಪಮಾನ ನಿಯಂತ್ರಣ ಕಾಂಕ್ರೀಟ್
ಖ್ಯಾತಿಯಲ್ಲಿನ ಬಿರುಕುಗಳನ್ನು ಸರಿಪಡಿಸಲು ಸಾಧ್ಯವಿಲ್ಲ
ನಮ್ಮ ಸಾಮರ್ಥ್ಯವನ್ನು ತೋರಿಸಲು ಮತ್ತು ನಿರಂತರ ಖ್ಯಾತಿಯನ್ನು ನಿರ್ಮಿಸಲು ಮೊನೊಲಿಥಿಕ್ ಲ್ಯಾಂಡ್‌ಮಾರ್ಕ್ ಪ್ರಾಜೆಕ್ಟ್‌ಗಳು ಅದ್ಭುತ ಅವಕಾಶವಾಗಿವೆ.
ಆದರೆ ಅಂಥ ಪ್ರಾಜೆಕ್ಟ್‌ಗಳು ಉಷ್ಣತೆಯಿಂದ ಉಂಟಾಗುವ ಬಿರುಕನ್ನೂ ನಿರ್ಮಿಸುತ್ತವೆ, ಅವು ಪರಿಶ್ರಮದಿಂದ ಗಳಿಸಿದ ನಮ್ಮ ಖ್ಯಾತಿಗೆ ಸರಿಪಡಿಸಲಾಗದ ಧಕ್ಕೆ ಉಂಟುಮಾಡುತ್ತವೆ.
ಉಷ್ಣತೆಯಿಂದಾಗುವ ಬಿರುಕುಗಳನ್ನು ತಡೆಗಟ್ಟಲು ಪ್ರಸ್ತುತ ಇರುವ ಪರಿಹಾರಗಳು ತೊಡಕಿನವಾಗಿವೆ ಮತ್ತು ನಿರಂತರ ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಪ್ರಕ್ರಿಯೆಯ ಮೇಲೆ ನಿಯಂತ್ರಣ ಇಲ್ಲದಿರುವುದು ಅಧಿಕ ಉದ್ವೇಗಕ್ಕೆ ಕಾರಣವಾಗುತ್ತದೆ ಮತ್ತು ವೃತ್ತಿಪರ, ಕಾನೂನು ಮತ್ತು ಖ್ಯಾತಿಗೆ ಭಾರೀ ಧಕ್ಕೆಯುಂಟುಮಾಡುತ್ತದೆ.
ಉಷ್ಣತೆಯಿಂದಾಗುವ ಬಿರುಕುಗಳಿಂದ ರಚನೆಗಳನ್ನು ರಕ್ಷಿಸುವ ಒಂದು ಅದ್ಭುತ ಕಾಂಕ್ರೀಟ್.
ಅಲ್ಟ್ರಾಟೆಕ್ ಥರ್ಮೊಕಾನ್ ವಿಶಿಷ್ಟ ಸೂತ್ರೀಕರಣವನ್ನು ಹೊಂದಿದ್ದು, ಇದು ಉಷ್ಣತೆಯಿಂದಾಗುವ ಬಿರುಕುಗಳನ್ನು ತಡೆಗಟ್ಟಲು ಕೋರ್ ತಾಪಮಾನವನ್ನು ನಿಗದಿತ ಮಿತಿಯೊಳಗೆ ಇರಿಸುತ್ತದೆ.
ಸಂಪೂರ್ಣ ಭರವಸೆ ಮತ್ತು ಮಾನಸಿಕ ನೆಮ್ಮದಿಗಾಗಿ ಕೋರ್ ತಾಪಮಾನದ ವೈಜ್ಞಾನಿಕ ನಿಗಾವನ್ನೂ ಕೂಡ ಅಲ್ಟ್ರಾಟೆಕ್ ಒದಗಿಸುತ್ತದೆ.
ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!
ಉಷ್ಣತೆಯಿಂದಾಗುವ ಬಿರುಕುಗಳ ತಡೆಗಟ್ಟುವಿಕೆ
ಕಾರ್ಯಸಾಧ್ಯತೆಯಲ್ಲಿ ತ್ವರಿತ ನಷ್ಟವಿಲ್ಲ ಮತ್ತು ಕ್ರಾಂಕ್ರೀಟ್ ಒಣಗುವುದಿಲ್ಲ
ಕಾಂಕ್ರೀಟ್‌ನ ಕಡಿಮೆ ತಾಪಮಾನ
ರಚನೆಯ ಉತ್ತಮ ಬಾಳಿಕೆ
ಫೌಂಡೇಷನ್, ಕಟ್ಟಡದ ಕೋರ್ ವಾಲ್ಗಳು
ಗರ್ಡರ್ಗಳು ಮತ್ತು ಪೈಯರ್ ಕ್ಯಾಪ್ಗಳು
ಎತ್ತರದ ಕಟ್ಟಡಗಳು
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ