ಹೆಚ್ಚಿನ ಸಾಮರ್ಥ್ಯದ ಕಾಂಕ್ರೀಟ್ ಅನ್ನು ವೇಗವಾಗಿ ಹೊಂದಿಸುವುದು
ಯಾವಾಗಲೂ ಚಲನಶೀಲತೆ ಇರುವ ನಗರದಲ್ಲಿ, ನಿಧಾನಗತಿಯ ಕೆಲಸ ಮತ್ತು ನಿರಂತರ ದುರಸ್ತಿಯನ್ನು ಯಾರೂ ನಿಭಾಯಿಸಲಾರರು.
ನಿಯಮಿತ ಕಾಂಕ್ರೀಟ್‌ನೊಂದಿಗೆ ಮಾಡಲಾದ ದುರಸ್ತಿಗಳಿಗೆ ಕಾರ್ಯಸಾಧ್ಯತೆಯ ಸಾಮರ್ಥ್ಯ ಪಡೆಯಲು ಕನಿಷ್ಟ 2 ವಾರಗಳು ಬೇಕಾಗುತ್ತದೆ, ತುರ್ತನ್ನು ಗಮನದಲ್ಲಿಟ್ಟುಕೊಂಡು ಇದನ್ನು ಒದಗಿಸಲು ಸಾಧ್ಯವಿಲ್ಲ. ಇದು ನಮ್ಮ ಕೆಲಸದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಆಗಾಗ ದುರಸ್ತಿಗಳಿಗೆ ಕಾರಣವಾಗುತ್ತದೆ.
ನಮ್ಮ ಅತ್ಯುತ್ತಮ ಪ್ರಯತ್ನ ಮತ್ತು ಉದ್ದೇಶದ ಹೊರತಾಗಿಯೂ, ಅಡಚಣೆ ಮತ್ತು ಅನಾನುಕೂಲತೆಗಳು ನಮ್ಮ ಖ್ಯಾತಿಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತವೆ.
ಸಾಮಾನ್ಯ ಪ್ಲೇಸ್‌ಮೆಂಟ್ ಕಾರ್ಯವಿಧಾನಗಳನ್ನು ಬಾಧಿಸದೆ ಅಧಿಕ ಆರಂಭಿಕ ಸಾಮರ್ಥ್ಯವನ್ನು ಪಡೆಯುವ ಅದ್ಭುತ ಕಾಂಕ್ರೀಟ್.
ವಿಶೇಷ ಆ್ಯಡ್ ಮಿಕ್ಷರ್‌ಗಳನ್ನು ಒಳಗೊಂಡಿರುವ, ಅಲ್ಟ್ರಾಟೆಕ್ ರ‍್ಯಾಪಿಡ್ ಅನ್ನು 6 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕಾರ್ಯಸಾಧ್ಯತೆಯ ಸಾಮರ್ಥ್ಯವನ್ನು ಪೂರೈಸಲು ಕಸ್ಟಮೈಸ್ ಮಾಡಬಹುದು. ಅದ್ಭುತ ಆತ್ಮವಿಶ್ವಾಸ ಮತ್ತು ಶ್ರೇಷ್ಠತೆಯೊಂದಿಗೆ ಕಠಿಣ ದುರಸ್ತಿ ಕೆಲಸಗಳನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಲು ಇದು ನಿಮಗೆ ಅವಕಾಶ ಕಲ್ಪಿಸುತ್ತದೆ.
ಅಲ್ಟ್ರಾಟೆಕ್ ರ‍್ಯಾಪಿಡ್‌ನೊಂದಿಗೆ ಬಾಳಿಕೆ ಬರುವ ಒಂದೇ ದಿನದ ದುರಸ್ತಿ ಕಾರ್ಯವನ್ನು ಮಾಡುವುದು ಈಗ ಸಾಧ್ಯವಿದೆ.
ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!
ದುರಸ್ತಿ ಕಾರ್ಯಗಳಿಗೆ ಕಡಿಮೆ ಸ್ಟ್ರಿಪಿಂಗ್ ಸಮಯ,
ಆರ್‌ಸಿಸಿ ನಿರ್ಮಿತಿಗಳಿಗೆ ಕಡಿಮೆ ಡಿ-ಶಟರಿಂಗ್ ಸಮಯ ಈ ಮೂಲಕ ಫ್ರೇಮ್‌ವರ್ಕ್‌ನ ತಿರುಗಿಸುವಿಕೆಗಳ ಸಂಖ್ಯೆ ದ್ವಿಗುಣ
ಸೇತುವೆಗಳು ಮತ್ತು ಫ್ಲೈಓವರ್ಗಳ ದುರಸ್ತಿ
ಕಟ್ಟಡ ದುರಸ್ತಿ
ಫಾರ್ಮ್ ವರ್ಕ್
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ