ಬಹುಪಯೋಗಿ ಕಾಂಕ್ರೀಟ್.
ಕಾಂಕ್ರೀಟ್ ನಿರ್ಧಾರಗಳನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ
ಸೈಟ್-ಮಿಕ್ಸ್ ಕಾಂಕ್ರೀಟ್ ಆಯ್ಕೆ ಆರಂಭದಲ್ಲಿ ಅಗ್ಗ ಎಂಬಂತೆ ಕಂಡುಬರುತ್ತದೆ ಆದರೆ ನಿರ್ಮಾಣದ ಸಂದರ್ಭ ಮತ್ತು ನಂತರ ಅವರು ಬಹು ಸಮಸ್ಯೆಗಳಿಗೆ ಕಾರಣವಾಗುತ್ತವೆ, ಇದರಿಂದ ದುಬಾರಿ ರಿಪೇರಿ ಮತ್ತು ಕಳಪೆ ಬಾಳಿಕೆ ಉಂಟಾಗುತ್ತದೆ.
ಕಳಪೆ ಕಾರ್ಯಸಾಧ್ಯತೆ, ಹನಿಕೂಂಬಿಂಗ್, ಅಸ್ಥಿರವಾದ ಸಾಮರ್ಥ್ಯ, ಬಿರುಕುಗಳು ಮತ್ತು ಸೀಪೇಜ್‌ಗಳನ್ನು ನಿಯಮಿತ ಸೈಟ್-ಮಿಕ್ಸ್ ಕಾಂಕ್ರೀಟ್‌ಗಳಿಂದ ತಡೆಗಟ್ಟಲು ಸಾಧ್ಯವಿಲ್ಲ.
ಈ ಸಮಸ್ಯೆಗಳು ನಮ್ಮ ಸಾಮರ್ಥ್ಯದ ಮೇಲೆ ನಮ್ಮ ಗ್ರಾಹಕರ ವಿಶ್ವಾಸವನ್ನು ನಾಶಮಾಡುತ್ತವೆ ಮತ್ತು ನಮ್ಮ ಖ್ಯಾತಿಗೆ ಸರಿಪಡಿಸಲಾಗದ ಧಕ್ಕೆ ಉಂಟುಮಾಡುತ್ತವೆ.
ರಚನೆಯ ಬಾಳಿಕೆಯನ್ನು ರಕ್ಷಿಸಲು ಹನಿಕೂಂಬಿಂಗ್, ಸೀಪೇಜ್ ಮತ್ತು ಬಿರುಕುಗಳಂಥ ಹಲವು ಸಮಸ್ಯೆಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುವ ಒಂದು ಅದ್ಭುತ ಕಾಂಕ್ರೀಟ್.
ಇದರ ವಿಶಿಷ್ಟ ವಿನ್ಯಾಸವು ತ್ವರಿತ ನಿರ್ಮಾಣ, ಉತ್ಕೃಷ್ಟ ಫಿನಿಶ್ ಮತ್ತು ಅದ್ಭುತ ಬಾಳಿಕೆಯನ್ನು ಖಚಿತಪಡಿಸುವ ಆ್ಯಡ್-ಮಿಕ್ಷರ್‌ಗಳ ಸರಿಯಾದ ಪ್ರಮಾಣವನ್ನು ಒಳಗೊಂಡಿದೆ. ಅಲ್ಟ್ರಾಟೆಕ್ ಡ್ಯೂರಾಪ್ಲಸ್ ಅನ್ನು ಆಯ್ಕೆ ಮಾಡುವುದರಿಂದ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ನಿಮ್ಮ ಗ್ರಾಹಕರಿಗೆ ಅದ್ಭುತ ನಿರ್ಮಾಣ ಗುಣಮಟ್ಟವನ್ನು ಒದಗಿಸಲು ಸಾಧ್ಯವಾಗುತ್ತದೆ.
ನಿಮ್ಮ ಗ್ರಾಹಕರಿಗೆ ಬಾಳಿಕೆ ಬರುವ ಮನೆ ಮತ್ತು ಒಂದು ನಿಮಗಾಗಿ ದೃಢವಾದ ಖ್ಯಾತಿಯನ್ನು ನಿರ್ಮಿಸುವುದು ಈಗ ಅಲ್ಟ್ರಾಟೆಕ್ ಡ್ಯೂರಾಪ್ಲಸ್‌ನೊಂದಿಗೆ ಸಾಧ್ಯವಿದೆ.
ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!
ಸೇವಾ ಅವಧಿಯಲ್ಲಿ 30% ಹೆಚ್ಚಳ - ಕಡಿಮೆ ದುರಸ್ತಿ,
ಕಡಿಮೆಯಾದ ಸೀಪೇಜ್ ಮತ್ತು ಹೆಚ್ಚಿನ ಇಮ್ಯುನಿಟಿ,
ಹನಿಕೂಂಬಿಂಗ್ ಸಾಧ್ಯತೆಯಲ್ಲಿ ಗಮನಾರ್ಹ ಇಳಿಕೆ,
ಬಿರುಕು ಬಿಡುವುದಕ್ಕೆ ಅಧಿಕ ನಿರೋಧಕತೆ,
ಕಡಿಮೆ ಕಾರ್ಮಿಕರ ಅಗತ್ಯ
ವಸತಿ ಕಟ್ಟಡಗಳು ಮತ್ತು ಮನೆಗಳು
ಫೌಂಡೇಷನ್ಗಳು, ಬೀಮ್ಗಳು, ಕಾಲಂಗಳು ಮತ್ತು ಸ್ಲ್ಯಾಬ್ಗಳು,
ಪ್ರತ್ಯೇಕ ಮನೆಗಳು
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ