ಸೀಪೇಜ್ ನಿರೋಧಕ ಮತ್ತು ಸ್ವಯಂ ಹೀಲಿಂಗ್ ಕಾಂಕ್ರೀಟ್
ಸೀಪೇಜ್ ಎನ್ನುವುದು ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಗಳಿಸಿದ ನನ್ನ ಖ್ಯಾತಿಯ ವಿನಾಶದ ಬುನಾದಿಯಾಗಿದೆ.
ಸೀಪೇಜ್ ನಿರ್ಮಿತಿಯನ್ನು ಟೊಳ್ಳು, ದುರ್ಬಲ ಮತ್ತು ಒಳಗಿನಿಂದ ಸವೆಯುವಂತೆ ಮಾಡುತ್ತದೆ. ದುರದೃಷ್ಟವಶಾತ್, ಸಾಮರ್ಥ್ಯಕ್ಕೆ ಸರಿಪಡಿಸಲಾಗದ ಹಾನಿ ಮಾಡಿದ ಬಳಿಕವಷ್ಟೇ ಅದು ಕಾಣಿಸುತ್ತದೆ. ಮೆಂಬ್ರೇನ್ ಆಧರಿತ ವಾಟರ್-ಪ್ರೂಫಿಂಗ್ ಕೋಟ್‌ಗಳು ದುಬಾರಿ ಹಾಗೂ ಕಾಲಕ್ರಮೇಣ ಹಾಳಾಗುತ್ತವೆ ಇದರಿಂದಾಗಿ ದುಬಾರಿ, ಮರುಕಳಿಸುವ ಮತ್ತು ಕಷ್ಟದ ದುರಸ್ತಿ ಕೆಲಸ ಮಾಡಬೇಕಾಗುತ್ತದೆ.
ಸೀಪೇಜ್‌ನಿಂದಾಗಿ ನಮ್ಮ ಪ್ರಾಜೆಕ್ಟ್‌ಗಳು ಹಳೆಯ ಮತ್ತು ಕೀಳು ಎಂಬಂತೆ ಕಾಣುತ್ತವೆ, ಇದರಿಂದ ನಮ್ಮ ಗ್ರಾಹಕರು ನಮ್ಮ ನಿರ್ಮಾಣ ಗುಣಮಟ್ಟದ ಬಗ್ಗೆ ಸಂದೇಹ ಪಡುತ್ತಾರೆ ಮತ್ತು ನಮ್ಮ ಸಾಮರ್ಥ್ಯದ ಬಗ್ಗೆಯೂ ಅನುಮಾನ ಮೂಡುತ್ತದೆ.
ಸೀಪೇಜ್ ವಿರುದ್ಧ ನಿರ್ಮಿತಿಯ ಬಲ ಒದಗಿಸುವ ಅದ್ಭುತ, ಸ್ವಯಂ ಹೀಲಿಂಗ್ ಕಾಂಕ್ರೀಟ್.
ಅಲ್ಟ್ರಾಟೆಕ್ ಅಕ್ವಾಸೀಲ್ ವಿಶಿಷ್ಟ ಕ್ರಿಸ್ಟಲೈನ್ ತಂತ್ರಜ್ಞಾನ ಹೊಂದಿದ್ದು ಕಾಂಕ್ರೀಟ್‌ನಲ್ಲಿ ನೀರು ಕಂಡುಬಂದಾಗ ಕ್ರಿಸ್ಟಲ್‌ಗಳನ್ನು ರಚಿಸಲು ಸಕ್ರಿಯವಾಗುತ್ತದೆ. ಸೀಪೇಜ್‌ನ ಪ್ರವೇಶವನ್ನು ನಿರ್ಬಂಧಿಸಲು ಈ ಕ್ರಿಸ್ಟಲ್‌ಗಳು ಅತಿಸೂಕ್ಷ್ಮ ಬಿರುಕುಗಳು ಮತ್ತು ರಂಧ್ರಗಳನ್ನು ಪರಿಣಾಮಕಾರಿಯಾಗಿ ಮುಚ್ಚುತ್ತವೆ.
ಸೀಪೇಜ್ ವಿರುದ್ಧ ಹೋರಾಡುವ ಸಾಮರ್ಥ್ಯದ ಅಂತರ್ನಿರ್ಮಿತ ನಿರ್ಮಿತಿಯ ರಚನೆ ಈಗ ಅಲ್ಟ್ರಾಟೆಕ್ ಅಕ್ವಾಶ್ಯೂರ್‌ನೊಂದಿಗೆ ಸಾಧ್ಯವಿದೆ
ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು
ಸೀಪೇಜ್ ಮತ್ತು ತೇವಾಂಶದ ವಿರುದ್ಧ 3 ಪಟ್ಟು ರಕ್ಷಣೆ
ಪಾಸಿಟಿವ್ ಅಥವಾ ನೆಗೆಟಿವ್‌ನಿಂದ ತೀವ್ರ ಹೈಡ್ರೋಸ್ಟ್ಯಾಟಿಕ್ ನಿರೋಧಿಸುತ್ತದೆ
ಸಬ್‌ಸ್ಟ್ರೇಟ್‌ನ ಆಂತರಿಕ ಭಾಗವಾಗುತ್ತದೆ
ಕಾಂಕ್ರೀಟ್ ನಿರ್ಮಿತಿಯ ಸೇವಾವಧಿ ಹೆಚ್ಚುತ್ತದೆ
0.4 ಮಿಮೀ ವರೆಗಿನ ಸ್ಥಿರ ಕೂದಲ ಗಾತ್ರದ ಬಿರುಕುಗಳು ಸ್ವಯಂ ಮುಚ್ಚಲ್ಪಡುತ್ತವೆ
ಛಾವಣಿಗಳ ಸ್ಲ್ಯಾಬ್
ನೆಲಮಾಳಿಗೆ ಪಾರ್ಕಿಂಗ್
ಈಜುಕೊಳಗಳು
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ