ಸತ್ತ ತೂಕವನ್ನು 50 ವರೆಗೆ ಕಡಿಮೆ ಮಾಡುವ
ಡೆಡ್ ವೆಯ್ಟ್ ನಿಮ್ಮ ಲಾಭವನ್ನು ನಿಶ್ಶಬ್ಧವಾಗಿ ತಿಂದುಹಾಕುತ್ತಿದೆಯೇ?
ಲಂಬವಾಗಿ ಬೆಳೆಯುತ್ತಿರುವ ನಗರಗಳು ನಿರ್ಮಾಣ ಉದ್ಯಮದಲ್ಲಿ ಮೂಲಭೂತ ಬದಲಾವಣೆಗೆ ಕಾರಣವಾಗಿವೆ. ದಕ್ಷ ಮತ್ತು ಸುಸ್ಥಿರ ನಿರ್ಮಿತಿಗಳನ್ನು ನಿರ್ಮಾಣ ಮಾಡುವ ನಮ್ಮ ಸಾಮರ್ಥ್ಯದ ಮೇಲೆ ಈಗ ಪ್ರಾಜೆಕ್ಟ್‌ನ ಲಾಭದಾಯಕತೆ ಅವಲಂಬಿತವಾಗಿದೆ. ನಿರ್ಮಿತಿಯ ತೂಕವನ್ನು ಅತ್ಯುತ್ತಮವಾಗಿಸುವುದು ಅಂಥ ಒಂದು ಸವಾಲಾಗಿದ್ದು ನಮ್ಮ ಲಾಭದಾಯಕತೆ ಮೇಲೆ ಭಾರೀ ಪ್ರಭಾವ ಹೊಂದಿದೆ.
ಮರಳಿನಂಥ ಸಾಂಪ್ರದಾಯಿಕ ಫಿಲ್ಲರ್ ಸಾಮಗ್ರಿಗಳು ಸಾಮರ್ಥ್ಯವನ್ನು ಹೆಚ್ಚಿಸುವುದಿಲ್ಲ ಆದರೆ ಕೇವಲ ನಿರ್ಮಿತಿಯ ಡೆಡ್ ವೆಯ್ಟ್ ಅನ್ನು ಮಾತ್ರ ಹೆಚ್ಚಿಸುತ್ತವೆ. ಇದರ ಜೊತೆಗೆ ಪ್ರಕ್ರಿಯೆಗೆ ಕಾರ್ಮಿಕರ ಹೆಚ್ಚು ಪರಿಶ್ರಮ ಬೇಕಾಗುತ್ತದೆ, ನಿಧಾನಗತಿಯದ್ದಾಗಿದೆ ಮತ್ತು ದುಬಾರಿಯದ್ದಾಗಿದೆ. ಸಾಮರ್ಥ್ಯವನ್ನು ಎಂಜಿನಿಯರಿಂಗ್ ಮಾಡುವ ಮೂಲಕ ನಾವು ಮರಳಿನ ಡೆಡ್ ವೆಯ್ಟ್ ಅನ್ನು ಸರಿದೂಗಿಸಬೇಕಾಗುತ್ತದೆ, ಆದರೆ ಅದು ನಿಶ್ಶಬ್ದವಾಗಿ ನಮ್ಮ ಲಾಭಾಂಶದ ಒಂದು ಪಾಲನ್ನು ಕಬಳಿಸುತ್ತದೆ.
ಮರಳಿಗಿಂತ 50% ಹಗುರವಾಗಿರುವ ಒಂದು ಅದ್ಭುತ ಕಾಂಕ್ರೀಟ್. ಕನಿಷ್ಟ ಕಾರ್ಮಿಕರನ್ನು ಬಳಸಿಕೊಂಡು ತಕ್ಷಣವೇ ಯಾವುದೇ ಎತ್ತರಕ್ಕಾದರೂ ಇದನ್ನು ಪಂಪ್ ಮಾಡಬಹುದು
ಪಾಲಿಸ್ಟರೀನ್ ಅಂಶ ಒಳಗೊಂಡಿರುವ, ಲೈಟ್‌ಕಾನ್ ದಕ್ಷ ಫಿಲ್ಲರ್ ಸಾಮಗ್ರಿಯಾಗಿದ್ದು ಡೆಡ್ ವೆಯ್ಟ್ ಕಡಿಮೆ ಮಾಡಲು ಮತ್ತು ಎತ್ತರದ ಕಟ್ಟಡಗಳನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ.
ಅಲ್ಟ್ರಾಟೆಕ್ ಲೈಟ್‌ಕಾನ್‌ನೊಂದಿಗೆ ನಿರ್ಮಾಣದ ಸ್ಥಿರತೆ ಮತ್ತು ನಿಮ್ಮ ಲಾಭದಾಯಕತೆ ಎರಡನ್ನೂ ಸುಧಾರಿಸುವುದು ಈಗ ಸಾಧ್ಯವಿದೆ.
ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!
ಮರಳಿನ ಹೋಲಿಕೆಯಲ್ಲಿ 4.5 ಕೆಜಿ/ ಚ.ಅಡಿ ಕಡಿಮೆ ಮಾಡುತ್ತದೆ,
ಪಂಪ್ ಮಾಡಬಹುದು - ಲೇಯರಿಂಗ್ ಮತ್ತು ಲೆವೆಲಿಂಗ್‌ನ ವಿಧವನ್ನು ಸುಧಾರಿಸುತ್ತದೆ
ಕಡಿಮೆ ಕಾರ್ಮಿಕರು ಸಾಕಾಗುತ್ತಾರೆ
ಥರ್ಮಲ್ ಮತ್ತು ಸೌಂಡ್ ಇನ್ಸುಲೇಷನ್ - ಇಳಿಕೆ
ಫಿಲ್ಲರ್ ಸಾಮಗ್ರಿ
ಸಂಕನ್ ಸ್ಲ್ಯಾಬ್
ವಾಣಿಜ್ಯ ಕಾಂಪ್ಲೆಕ್ಸ್ನಲ್ಲಿ ಕಾರ್ಪೆಟಿಂಗ್
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ