ಮಾಡುವ ಕಾಂಕ್ರೀಟ್
ಸುಂದರ ಭೂದೃಶ್ಯಗಳು
ಸೌಂದರ್ಯ ಗ್ರಾಹಕರ ವಿಶ್ವಾಸವನ್ನು ನಿರ್ಮಿಸಬಹುದು ಅಥವಾ ವಿಶ್ವಾಸಕ್ಕೆ ಧಕ್ಕೆ ತರಬಹುದು
ಲ್ಯಾಂಡ್‌ಸ್ಕೇಪಿಂಗ್‌ನಂಥ ಸೌಂದರ್ಯದ ಆಯಾಮಗಳು ನಮ್ಮ ಪ್ರಾಜೆಕ್ಟ್‌ಗಳ ಪ್ರೀಮಿಯಂ ಗುಣಮಟ್ಟದ ಮೇಲೆ ನೇರವಾದ ಪರಿಣಾಮ ಬೀರುತ್ತವೆ. ಮಾರ್ಬಲ್ ಮತ್ತು ಗ್ರಾನೈಟ್‌ಗಳಂಥ ಪ್ರಸ್ತುತ ಲ್ಯಾಂಡ್‌ಸ್ಕೇಪಿಂಗ್ ಪರಿಹಾರಗಳು ಬಹಳ ದುಬಾರಿಯಾಗಿವೆ ಅಥವಾ ಟೈಲ್‌ಗಳು ಅಥವಾ ಪೇವರ್‌ಗಳಂತೆ ಬಹಳ ದುರ್ಬಲ ಮತ್ತು ಹಾನಿಗೀಡಾಗುತ್ತವೆ. ಅವುಗಳಿಗೆ ನಿರಂತರ ನಿರ್ವಹಣೆಯ ಅಗತ್ಯವಿದೆ ಮತ್ತು ದುರಸ್ತಿ ದುಬಾರಿಯಾಗಿರುವುದರಿಂದ ನಮ್ಮ ಜೇಬಿಗೆ ಭಾರವಾಗುತ್ತವೆ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿ, ಪ್ರಸ್ತುತ ಪರಿಹಾರಗಳು ಕಾಲಕ್ರಮೇಣ ಬಾಳಿಕೆ ಕಳೆದುಕೊಳ್ಳುತ್ತವೆ, ಇದರಿಂದ ನಮ್ಮ ಪ್ರಾಜೆಕ್ಟ್‌ಗಳಿಗೆ, ಗ್ರಾಹಕರ ವಿಶ್ವಾಸಕ್ಕೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತವೆ ಕ್ರಮೇಣ ನಮ್ಮ ಖ್ಯಾತಿಗೂ ಧಕ್ಕೆ ತರುತ್ತವೆ.
ಇದು ಅದ್ಭುತ ಕಾಂಕ್ರೀಟ್ ಲ್ಯಾಂಡ್‌ಸ್ಕೇಪಿಂಗ್ ಪರಿಹಾರವಾಗಿದ್ದು ಬಾಳಿಕೆಯಲ್ಲಿ ರಾಜಿ ಮಾಡಿಕೊಳ್ಳದೆ, ವಿಶಿಷ್ಟ ಮತ್ತು ಪ್ರೀಮಿಯಂ ಲ್ಯಾಂಡ್‌ಸ್ಕೇಪಿಂಗ್ ಪರಿಹಾರಗಳನ್ನು ರಚಿಸಲು ನಿಮಗೆ ಅನುಕೂಲ ಕಲ್ಪಿಸುತ್ತದೆ.
ಅಲ್ಟ್ರಾಟೆಕ್ ಡೆಕೋರ್ ವಿನ್ಯಾಸದಿಂದ ಸ್ಥಾಪನೆಯವರೆಗೆ ನಮ್ಮ ತಜ್ಞರಿಂದ ಎಂಡ್ ಟು ಎಂಡ್ ಲ್ಯಾಂಡ್‌ಸ್ಕೇಪಿಂಗ್ ಪರಿಹಾರಗಳನ್ನು ಒದಗಿಸುತ್ತವೆ. ನಾವು ರೂಪಿಸಿರುವ ವಿನ್ಯಾಸಗಳು, ಬಣ್ಣಗಳು ಮತ್ತು ಟೆಕ್ಷರ್‌ಗಳಿಂದ ಆಯ್ಕೆ ಮಾಡಿ ಅಥವಾ ನಿಮ್ಮ ವಿಶಿಷ್ಟ ಲ್ಯಾಂಡ್‌ಸ್ಕೇಪ್ ಐಡಿಯಾವನ್ನು ವಾಸ್ತವವಾಗಿಸಿ.
ವಿಭಿನ್ನ, ಕಡಿಮೆ ನಿರ್ವಹಣೆ ವೆಚ್ಚದ ಮತ್ತು ಬಾಳಿಕೆ ಬರುವ ಪ್ರಾಜೆಕ್ಟ್ ಲ್ಯಾಂಡ್‌ಸ್ಕೇಪ್‌ಗಳನ್ನು ರಚಿಸುವುದು ಈಗ ಅಲ್ಟ್ರಾಟೆಕ್ ಡೆಕೋರ್‌ನೊಂದಿಗೆ ಸಾಧ್ಯವಿದೆ.
ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!
ವಿನ್ಯಾಸದಿಂದ ಸ್ಥಾಪನೆಯವರೆಗೆ ಅಲ್ಟ್ರಾಟೆಕ್‌ನಿಂದ ಭರವಸೆ
ನಿಮ್ಮ ವಿನ್ಯಾಸವನ್ನು ಕಸ್ಟಮೈಸ್ ಮಾಡಿ - ನಿಮ್ಮ ಸ್ವಂತದ್ದನ್ನು ನಿರ್ಮಾಣ ಮಾಡಿ ಅಥವಾ ಪ್ರಸ್ತುತ ಇರುವ ವಿನ್ಯಾಸಗಳಿಂದ ಆಯ್ಕೆ ಮಾಡಿ
ಬಲಿಷ್ಠ, ಬಾಳಿಕೆ ಬರುವ ಮತ್ತು ಕಡಿಮೆ ನಿರ್ವಹಣೆಯ ಲ್ಯಾಂಡ್‌ಸ್ಕೇಪ್
ಸುಲಭ ಮತ್ತು ಸುರಕ್ಷಿತ ಪಾದಚಾರಿ ಸಂಚಾರ
ಕಳೆಗಳು ಬೆಳೆಯುವುದನ್ನು ತಡೆಯುವ ಮೊನೋಲಿಥಿಕ್ ಕಂಪೌಂಡ್
ಲ್ಯಾಂಡ್ಸ್ಕೇಪ್ಗಳು, ಜಾಗಿಂಗ್ ಟ್ರ್ಯಾಕ್ಗಳು, ಉದ್ಯಾನದ ಮೇರೆ
ಪೋಡಿಯಂಗಳು, ಆಟ್ರಿಯಂಗಳು
ಪಾಲಿಷ್ ಮಾಡಿದ ಕಾಂಕ್ರೀಟ್-ವಾಣಿಜ್ಯ ಮತ್ತು ಮನೆಯ ಫ್ಲೋರ್ಗಳು
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ