ನಿಮ್ಮ ಮನೆಯನ್ನು ವಾಟರ್‌ಪ್ರೂಫ್ ಮಾಡಲು, ಛಾವಣಿ, ಗೋಡೆಗಳು ಮತ್ತು ಕಿಟಕಿಗಳನ್ನು ಸೀಲ್ ಮಾಡಲಾಗಿದೆ ಮತ್ತು ಯಾವುದೇ ಕೋನದಿಂದಲೂ ನೀರು ಒಳಗೆ ಸೇರುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಾಟರ್ ಪ್ರೂಫ್ ಸರಿಯಾಗಿ ಮಾಡಿಲ್ಲದಿದ್ದರೆ, ತೇವಾಂಶವು ಮನೆಯ ಒಳಗೆ ಬರಬಹುದು ಮತ್ತು ನಿಮ್ಮ ಮನೆಯ ಗಟ್ಟಿತನಕ್ಕೆ ಬೇಗ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ನಿರ್ಮಾಣ ಸಮಯದಲ್ಲಿ ಕೆಲವು ಸಾಮಾನ್ಯ ವಾಟರ್‌ಪ್ರೂಫ್ ತಪ್ಪುಗಳನ್ನು ನಾವು ಅರ್ಥ ಮಾಡಿಕೊಳ್ಳೋಣ.
ನಿಮ್ಮ ಅಡುಗೆಮನೆ, ಬೆಡ್‌ರೂಮ್, ಹುಲ್ಲುಹಾಸು ಇತ್ಯಾದಿಗಳಿಗೆ ಮತ್ತು ಅವುಗಳಿಂದ ನಿರಂತರವಾಗಿ ನೀರಿನ ಹರಿವನ್ನು ಖಾತ್ರಿಪಡಿಸುವುದರಿಂದ ಕೊಳಾಯಿ ಕಾಮಗಾರಿಯು ನಿಮ್ಮ ಮನೆಯ ನಿರ್ಮಾಣದಲ್ಲಿನ ಒಂದು ಪ್ರಮುಖ ಅಂಶವಾಗಿರುತ್ತದೆ. ಸೂಕ್ತವಾದ, ಬಾಳಿಕೆ ಬರುವ ಕೊಳಾಯಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಯೋಜನಾ ಹಂತದಿಂದಲೇ ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ.
ನಿಮ್ಮ ಮನೆಯನ್ನು ನಿರ್ಮಿಸುವ ಪ್ರಯಾಣದಲ್ಲಿನ ಅತ್ಯಂತ ರೋಚಕ ಘಟ್ಟವೆಂದರೆ ನಿಮ್ಮ ಮನೆಗೆ ಸೂಕ್ತವಾದ ಬಣ್ಣಗಳ ಆಯ್ಕೆಯನ್ನು ಮಾಡುವುದು. ನೀವು ಆಯ್ಕೆ ಮಾಡುವ ಬಣ್ಣಗಳು ಹೆಚ್ಚಿನ ಮಟ್ಟಿಗೆ ನಿಮ್ಮ ಮನೆಯ ಆಕರ್ಷಕ ನೋಟವನ್ನು ನಿರ್ಧರಿಸುತ್ತವೆ. ಮತ್ತು ಮನೆಯ ಹೊರಭಾಗದ ಪೈಂಟ್ ಬಣ್ಣಗಳ
ನೆಲವು ನಿಮ್ಮ ಮನೆಯ ಒಳಾಂಗಣದ ಅತ್ಯವಶ್ಯಕ ಭಾಗವಾಗಿರುತ್ತದೆ. ನಿಮ್ಮ ಫ್ಲೋರಿಂಗ್ ಅನ್ನು ಸರಿಯಾಗಿ ಅಳವಡಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
ಬಾಗಿಲುಗಳು ಮತ್ತು ಕಿಟಕಿಗಳು ನಿಮ್ಮ ಮನೆಯ ಒಟ್ಟಾರೆ ರಚನೆಗೆ ಅಂತಿಮ ಸ್ಪರ್ಶವನ್ನು ನೀಡುತ್ತವೆ. ಒಮ್ಮೆ ನೀವು ಈ ಹಂತವನ್ನು ತಲುಪಿದಲ್ಲಿ, ನಿಮ್ಮ ಮನೆಯನ್ನು ನಿರ್ಮಾಣವನ್ನು ಬಹುತೇಕ ಮುಗಿಸಿದ್ದೀರಿ ಎಂದರ್ಥ. ಆದ್ದರಿಂದ ಈ ಕೆಳಗಿನವುಗಳನ್ನು ನೆನಪಿಟ್ಟುಕೊಳ್ಳಿ
ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿನ ಅಂತಿಮ ಘಟ್ಟವೆಂದರೆ ಪೈಂಟಿಂಗ್ ಹಂತ. ನೀವು ಆಯ್ಕೆ ಮಾಡಿದ ಪೈಂಟ್‌ನ ಬಣ್ಣವು ನಿಮ್ಮ ಮನೆಯ ಸೊಗಸು ಮತ್ತು ಸೌಂದರ್ಯವನ್ನು ಒದಗಿಸುತ್ತದೆ. ಪೇಂಟ್ ಅನ್ನು ಬದಲಾಯಿಸಬಹುದು ಹಾಗೂ ಮತ್ತೆ ಹಚ್ಚಬಹುದಾರೂ ಸಹ ಇದಕ್ಕಾಗಿ ಸಮಯ ಮತ್ತು ಹಣ ಎರಡೂ ಖರ್ಚಾಗುತ್ತದೆ; ಅದಕ್ಕಾಗಿಯೇ ಮೊ
ಪ್ಲ್ಯಾಸ್ಟರಿಂಗ್ ಸಮಸ್ಯೆಗಳನ್ನು ತಪ್ಪಿಸಲು ಈ 5 ಕೆಲಸಗಳನ್ನು ಮಾಡಿ. ಪ್ಲ್ಯಾಸ್ಟರಿಂಗ್ ನಂತರ ಗೋಡೆಯ ಮೇಲ್ಮೈಯಲ್ಲಿ ಕೆಲವು ಸಮಸ್ಯೆಗಳು ಕಾಣಬಹುದು: ಬಿರುಕುಗಳು ಮತ್ತು ಹೂವಿನ ರೀತಿ ಅಥವಾ ಬಿಳಿ ತೇಪೆಗಳು.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ