ಲಕ್ಷಾಂತರ ಮಂದಿಯ ವಿಶ್ವಾಸ ಗಳಿಸಿರುವ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ತಮ್ಮ ಮನೆಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳಿಗೆ ಮನೆ ನಿರ್ಮಾಣ ಮಾಡುವವರ ಆದ್ಯತೆಯ ತಾಣವಾಗಿದೆ.
ಮೊದಲ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್ ಅನ್ನು 2007 ರಲ್ಲಿ ಆರಂಭಿಸಲಾಯಿತು ಮತ್ತು ಇಂದು ನಾವು ಭಾರತದಾದ್ಯಂತ 2500+ ಸ್ಟೋರ್‌ಗಳ ನಮ್ಮ ನೆಟ್‌ವರ್ಕ್ ಮೂಲಕ ವಿಶಾಲ ಶ್ರೇಣಿಯ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ಕಸ್ಟಮೈಸ್ ಮಾಡಿದ ಪರಿಹಾರಗಳನ್ನು ಒದಗಿಸುವ ಮೂಲಕ ಮನೆ ನಿರ್ಮಾಣದ ಎಲ್ಲ ಹಂತಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನೆ ನಿರ್ಮಾಣ ಮಾಡುವವರಿಗೆ ಸಹಾಯ ಮಾಡಲು ನಾವು ನಮ್ಮ ವಿಶ್ವಾಸಾರ್ಹ ಪರಿಣತಿಯನ್ನು ಒದಗಿಸುತ್ತೇವೆ. ದೇಶದಲ್ಲಿ ಮನೆ ನಿರ್ಮಾಣದ ಸ್ಟೋರ್‌ಗಳ ಅತಿ ದೊಡ್ಡ ನೆಟ್‌ವರ್ಕ್‌ನೊಂದಿಗೆ, ಅಪರಿಮಿತ ಪರಿಣಿತಿಯ ಜೊತೆಗಿನ ನಮ್ಮ ವಿಶಾಲವಾದ ವ್ಯಾಪ್ತಿ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಅನ್ನು ನಿಮ್ಮ ಮನೆ ನಿರ್ಮಾಣದ ಪಯಣದಲ್ಲಿ ವಿಶ್ವಾಸಾರ್ಹ ಪಾಲುದಾರರನ್ನಾಗಿಸುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ