ಮನೆ ನಿರ್ಮಾಣಕ್ಕಾಗಿ ಪರಿಕರಗಳು

ಮನೆ-ನಿರ್ಮಾಣದ ಸಮಯದಲ್ಲಿ ಎದುರಾಗಬಹುದಾದ ಹಲವು ಸವಾಲುಗಳನ್ನು ಜಯಿಸಲು, ನಿಮ್ಮ ಮನೆ-ಕಟ್ಟಡದ ಅಗತ್ಯಗಳಿಗೆ ತಕ್ಕಂತೆ ಉಪಕರಣಗಳನ್ನು ಹೊಂದಲು ಇದು ಸಹಾಯ ಮಾಡುತ್ತದೆ. ಹೀಗಾಗಿ, ನೀವು ನಮ್ಮ ಪರಿಕರಗಳನ್ನು ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಿ ಮತ್ತು ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರಕ್ಕೆ ಬನ್ನಿ.

ವೆಚ್ಚ ಕ್ಯಾಲ್ಕುಲೇಟರ್

ಈಗ ಬಳಸಿ

ನಿಮ್ಮ ಕನಸಿನ ಮನೆಗೆ ಬೇಕಾದ ಬಜೆಟ್ ಅನ್ನು ಹೊಂದಿಸಿಕೊಳ್ಳಿ

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. ವೆಚ್ಚದ ಕ್ಯಾಲ್ಕುಲೇಟರ್ ಅನ್ನು ಬಳಸುವುದರಿಂದ, ನೀವು ಯಾವಾಗ, ಎಲ್ಲಿ ಮತ್ತು ಎಷ್ಟು ಖರ್ಚು ಮಾಡಬಹುದು ಎಂಬುದರ ಕುರಿತು ನಿಮಗೆ ಉಪಯೋಗವಾಗುವ ಮಾಹಿತಿಯು ದೊರೆಯುತ್ತದೆ.

ಇಎಂಐ ಕ್ಯಾಲ್ಕುಲೇಟರ್

ಈಗ ಬಳಸಿ

ಪರಿಪೂರ್ಣ ಸಮತೋಲನವನ್ನು ಸಾಧಿಸಿಕೊಳ್ಳಿ

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. ಇಎಂಐ ಕ್ಯಾಲ್ಕುಲೇಟರ್‌ ಮೂಲಕ, ನಿಮ್ಮ ಬಜೆಟ್ ಅನ್ನು ಉತ್ತಮವಾಗಿ ಯೋಜಿಸುವ ಸಲುವಾಗಿ ಒಂದು ಅಂದಾಜನ್ನು ಪಡೆಯಬಹುದು.

ಅಂಗಡಿ ಪತ್ತೆಕಾರಕ

ಈಗ ಬಳಸಿ

ನಮ್ಮನ್ನು ಪತ್ತೆ ಮಾಡುವುದು ಹೇಗೆ ಎಂದು ತಿಳಿಯಿರಿ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಸ್ಟೋರ್ ಲೊಕೇಟರ್ ವೈಶಿಷ್ಟ್ಯವನ್ನು ಬಳಸಿ ಮತ್ತು ಮನೆ ಕಟ್ಟಡದ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ಅಂಗಡಿಗೆ ಭೇಟಿ ನೀಡಿ.

ಪ್ರಾಡಕ್ಟ್ ಪ್ರೆಡಿಕ್ಟರ್

ಈಗ ಬಳಸಿ

ಸೂಕ್ತವಾದ ಉತ್ಪನ್ನವನ್ನು ಬಳಸಿ

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ನಿಮ್ಮ ಮನೆಯನ್ನು ನಿರ್ಮಿಸುವಾಗ ಯಾವ ಉತ್ಪನ್ನಗಳು ಬೇಕಾಗುತ್ತವೆ ಎನ್ನುವುದನ್ನು ಕಂಡುಕೊಳ್ಳಲು ಉತ್ಪನ್ನ ಮುನ್ಸೂಚಕವನ್ನು ಬಳಸಿಕೊಳ್ಳಿ .

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...