ಅಲ್ಟಾ ಟೆಕ್‌ ಬಿಲ್ಡಿಂಗ್ ಸೊಲ್ಯೂಷನ್ಸ್

ಲಕ್ಷಾಂತರ ಮಂದಿಯ ವಿಶ್ವಾಸ ಗಳಿಸಿರುವ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ತಮ್ಮ ಮನೆಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳಿಗೆ ಮನೆ ನಿರ್ಮಾಣ ಮಾಡುವವರ ಆದ್ಯತೆಯ ತಾಣವಾಗಿದೆ.

ಮೊದಲ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್ ಅನ್ನು 2007 ರಲ್ಲಿ ಆರಂಭಿಸಲಾಯಿತು ಮತ್ತು ಇಂದು ನಾವು ಭಾರತದಾದ್ಯಂತ 2500+ ಸ್ಟೋರ್‌ಗಳ ನಮ್ಮ ನೆಟ್‌ವರ್ಕ್‌ ಮೂಲಕ ವಿಶಾಲ ಶ್ರೇಣಿಯ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ಕಸ್ಟಮೈಸ್ ಮಾಡಿದ ಪರಿಹಾರಗಳನ್ನು ಒದಗಿಸುವ ಮೂಲಕ ಮನೆ ನಿರ್ಮಾಣದ ಎಲ್ಲ ಹಂತಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನೆ ನಿರ್ಮಾಣ ಮಾಡುವವರಿಗೆ ಸಹಾಯ ಮಾಡಲು ನಾವು ನಮ್ಮ ವಿಶ್ವಾಸಾರ್ಹ ಪರಿಣತಿಯನ್ನು ಒದಗಿಸುತ್ತೇವೆ. ದೇಶದಲ್ಲಿ ಮನೆ ನಿರ್ಮಾಣದ ಸ್ಟೋರ್‌ಗಳ ಅತಿ ದೊಡ್ಡ ನೆಟ್‌ವರ್ಕ್‌ನೊಂದಿಗೆ, ಅಪರಿಮಿತ ಪರಿಣಿತಿಯ ಜೊತೆಗಿನ ನಮ್ಮ ವಿಶಾಲವಾದ ವ್ಯಾಪ್ತಿ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಅನ್ನು ನಿಮ್ಮ ಮನೆ ನಿರ್ಮಾಣದ ಪಯಣದಲ್ಲಿ ವಿಶ್ವಾಸಾರ್ಹ ಪಾಲುದಾರರನ್ನಾಗಿಸುತ್ತದೆ.

 ಪೇಂಟಿಂಗ್ ಸಿಸ್ಟಮ್
ಪೇಂಟಿಂಗ್ ಸಿಸ್ಟಮ್
 ವಾಟರ್‌ಪ್ರೂಫಿಂಗ್ ಮತ್ತು ಕೆಮಿಕಲ್‌ಗಳು
ವಾಟರ್‌ಪ್ರೂಫಿಂಗ್ ಮತ್ತು ಕೆಮಿಕಲ್‌ಗಳು
 ಇಲೆಕ್ಟ್ರಿಕಲ್ಸ್
ಇಲೆಕ್ಟ್ರಿಕಲ್ಸ್
 ಪ್ಲೈವುಡ್
ಪ್ಲೈವುಡ್
 ಶಟರಿಂಗ್ ಪ್ಲೈ
ಶಟರಿಂಗ್ ಪ್ಲೈ
 ಪವರ್ ಮತ್ತು ಹ್ಯಾಂಡ್ ಟೂಲ್‌ಗಳು
ಪವರ್ ಮತ್ತು ಹ್ಯಾಂಡ್ ಟೂಲ್‌ಗಳು
 ಫ್ಲೋರಿಂಗ್
ಫ್ಲೋರಿಂಗ್
 ಪೈಪ್‌ಲೈನ್
ಪೈಪ್‌ಲೈನ್
 ಸ್ಯಾನಿಟರಿ ವೇರ್
ಸ್ಯಾನಿಟರಿ ವೇರ್
 ಮಾರ್ಟರ್‌ಗಳು
ಮಾರ್ಟರ್‌ಗಳು
 ನೀರು ಸಂಗ್ರಹಿಸುವ ಟ್ಯಾಂಕ್‌ಗಳು
ನೀರು ಸಂಗ್ರಹಿಸುವ ಟ್ಯಾಂಕ್‌ಗಳು
 ಮೊಬೈಲ್ ಕಾಂಕ್ರೀಟ್ ಲ್ಯಾಬ್
ಮೊಬೈಲ್ ಕಾಂಕ್ರೀಟ್ ಲ್ಯಾಬ್
 ವಾಸ್ತು ವರದಿ
ವಾಸ್ತು ವರದಿ
 ಕೀಟ ನಿಯಂತ್ರಣ
ಕೀಟ ನಿಯಂತ್ರಣ
 ನೀರಿನ ಪರೀಕ್ಷೆ
ನೀರಿನ ಪರೀಕ್ಷೆ
 ವೆಚ್ಚ ಲೆಕ್ಕಾಚಾರ
ವೆಚ್ಚ ಲೆಕ್ಕಾಚಾರ
 ಇಎಂಐ ಕ್ಯಾಲ್ಕುಲೇಟರ್
ಇಎಂಐ ಕ್ಯಾಲ್ಕುಲೇಟರ್
 ಪ್ರಾಡಕ್ಟ್ ಪ್ರೆಡಿಕ್ಟರ್
ಪ್ರಾಡಕ್ಟ್ ಪ್ರೆಡಿಕ್ಟರ್
 ಸ್ಟೋರ್ ಲೊಕೇಟರ್
ಸ್ಟೋರ್ ಲೊಕೇಟರ್
Toll Free No. 1800 210 3311

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...