ಇಲ್ಲಿ, ಸರಿಯಾದ ಮತ್ತು ಮಾಹಿತಿಯುಕ್ತ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು ಎಎಸಿ ಬ್ಲಾಕ್‌ಗಳು ವರ್ಸಸ್ ಮಣ್ಣಿನ ಇಟ್ಟಿಗೆಗಳ ಸಂಕ್ಷಿಪ್ತ ಹೋಲಿಕೆಯನ್ನು ನೀಡುತ್ತೇವೆ. ಈ ದಿನಗಳಲ್ಲಿ, ಮನೆಗಳ ನಿರ್ಮಾಣಕ್ಕೆ ಎಎಸಿ ಬ್ಲಾಕ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಎಎಸಿ ಬ್ಲಾಕ್‌ಗಳು ಹಗುರವಾಗಿರುತ್ತವೆ ಮತ್ತು ಮಣ್ಣಿನ ಇಟ್ಟಿಗೆಗಿಂತ ಹೆಚ್ಚು ದಕ್ಷವಾಗಿರುತ್ತವೆ
ಎಎಸಿ ಬ್ಲಾಕ್‌ಗಳು ಅಗ್ಗವಾಗಿರುವುದಷ್ಟೇ ಅಲ್ಲ ಪರಿಸರಕ್ಕೂ ಉತ್ತಮವಾಗಿವೆ.
ಎಎಸಿ ಬ್ಲಾಕ್‌ಗಳಲ್ಲಿ ಲಕ್ಷಾಂತರ ಸಣ್ಣ ಗಾಳಿ ಗುಳ್ಳೆಗಳಿದ್ದು ಅದು ಹಗುರವಾಗಿರುತ್ತದೆ. ಸರಿಯಾದ ಪ್ರಕ್ರಿಯೆಯೊಂದಿಗೆ, ಅದನ್ನು ಮಣ್ಣಿನ ಇಟ್ಟಿಗೆಗಿಂತ ಬಲಿಷ್ಠವಾಗಿಯೂ ಮಾಡಬಹುದು
ಎಎಸಿ ಬ್ಲಾಕ್‌ಗಳು ಗದ್ದಲ ಮತ್ತು ಶಾಖವನ್ನು ಕಡಿಮೆ ಮಾಡುತ್ತವೆ, ನಿಮ್ಮ ಮನೆಯನ್ನು ಗದ್ದಲ ಮುಕ್ತವಾಗಿಸುತ್ತವೆ ಮತ್ತು ಬೇಸಿಗೆಯಲ್ಲಿ ತಣ್ಣಗೆ ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಇರಿಸುತ್ತವೆ.
ಎಎಸಿ ಬ್ಲಾಕ್‌ಗಳಿಂದ ನಿರ್ಮಿಸಿದ ಕಟ್ಟಡಗಳ ಮೇಲೆ ಭೂಕಂಪದ ಪರಿಣಾಮ ಕಡಿಮೆ ಇರುತ್ತದೆ. ಕಟ್ಟಡದಾದ್ಯಂತ ಬೆಂಕಿ ಹರಡುವ ಅಪಾಯ ಕೂಡ ಕಡಿಮೆಯಾಗಿರುತ್ತದೆ.
ಇವು ಎಎಸಿ ಬ್ಲಾಕ್‌ಗಳ ಕೆಲವು ಪ್ರಯೋಜನಗಳಾಗಿವೆ. ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಮತ್ತು ತಜ್ಞ ಸಲಹೆಗಳನ್ನು ಪಡೆಯಲು, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್‌ಗೆ ಹೋಗಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ