ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಅಲ್ಟ್ರಾಟೆಕ್ ವೆದರ್ ಪ್ರೊ WP+200: ವಾಟರ್‌ಪ್ರೂಫಿಂಗ್ ದ್ರಾವಣ

 ಛಾವಣಿ, ಅಡಿಪಾಯ, ಗೋಡೆಗಳು ಮತ್ತು ಬಾತ್‌ರೂಮ್‌ಗಳೂ ಸೇರಿದಂತೆ ಯಾವುದೇ ಮೂಲದಿಂದ ತೇವಾಂಶ ಬರಬಹುದು. ಅಲ್ಟ್ರಾಟೆಕ್ ವೆದರ್ ಪ್ರೊ ಡಬ್ಲ್ಯೂಪಿ +200 ಎಂಬ ಉತ್ಪನ್ನವು ನೀರು ನಿರೋಧಕ ದ್ರಾವಣವಾಗಿದ್ದು, ಇದನ್ನು ಅಲ್ಟ್ರಾಟೆಕ್ ರಿಸರ್ಚ್ ಲ್ಯಾಬ್ ಸಿದ್ಧಪಡಿಸಿದೆ. 

logo

ನಿಮ್ಮ ಮನೆಯ ಎಲ್ಲ ಪ್ರದೇಶಗಳಿಗೆ ಉತ್ತಮ ನೀರು ನಿರೋಧಕ ರಕ್ಷಣೆಯನ್ನು ಒದಗಿಸಲು ಸಿಮೆಂಟ್‌ನೊಂದಿಗೆ WP +200 ಅನ್ನು ಬಳಸಿ. ಇದರ ವಿಶಿಷ್ಟ ವಾಟರ್ ಬ್ಲಾಕ್ ಟೆಕ್ನಾಲಜಿಯು ಕಾಂಕ್ರೀಟ್, ಪ್ಲಾಸ್ಟರ್ ಮತ್ತು ಗಾರೆಯಲ್ಲಿನ ಸಣ್ಣ ರಂಧ್ರಗಳನ್ನು ಮುಚ್ಚುತ್ತದೆ. ಇದು ಕ್ಯಾಪಿಲ್ಲರಿಗಳ ಪರಸ್ಪರ ಸಂಪರ್ಕವನ್ನು ಕಡಿತಗೊಳಿಸುವುದಲ್ಲದೆ, ನೀರಿನ ನುಗ್ಗುವಿಕೆಯನ್ನು ಕಡಿಮೆ ಮಾಡುತ್ತದೆ.WP+200 ಬಳಕೆಗಳು

 Weather Pro WP+200, ವಾಟರ್ ಪ್ರೂಫಿಂಗ್ ದ್ರಾವಣವನ್ನು ಪ್ಲಾಸ್ಟರ್, ಗಾರೆ ಮತ್ತು ಕಾಂಕ್ರೀಟ್‌ಗೆ ಸೇರಿಸಬಹುದು. ಅಡಿಪಾಯದಿಂದ ಅಂತ್ಯದವರೆಗೆ ನಿರ್ಮಾಣದ ಯಾವುದೇ ಹಂತದಲ್ಲಿಯೂ ಇದನ್ನು ಬಳಸಬಹುದು.

WP+200 ಅನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು:

WP+200 ನ ಪ್ರಯೋಜನಗಳು

ಉತ್ತಮ ಫಲಿತಾಂಶಗಳಿಗಾಗಿ Weather Pro WP+200 Integral Waterproofing Liquid ಬಳಸುವ ಸರಿಯಾದ ವಿಧಾನ

ಗಮನಿಸಿ: ಫ್ಲೆಕ್ಸ್ ಅಥವಾ ಹೈಫ್ಲೆಕ್ಸ್ ಬಳಸುವ ಮೂಲಕ ನಿಮ್ಮ ಮನೆಯ ಹೈ ರಿಸ್ಕ್ (ಹೆಚ್ಚಿನ ಅಪಾಯವುಳ್ಳ) ಪ್ರದೇಶಗಳಿಗೆ ಡಬಲ್ ರಕ್ಷಣೆಯನ್ನು ಒದಗಿಸಿ"ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಮನೆಯ ಯಾವುದೇ ಪ್ರದೇಶವು ತೇವಾಂಶಕ್ಕೆ ಒಳಗಾಗುತ್ತದೆ. ಇದು ಗೋಡೆಗಳು ಮತ್ತು ಛಾವಣಿಯ ಮೂಲಕ ಮನೆಯ ಎಲ್ಲ ಕಡೆಗಳಲ್ಲಿಯೂ ವೇಗವಾಗಿ ವ್ಯಾಪಿಸಿಕೊಳ್ಳಬಹುದು. ಮನೆಯ ಅಡಿಪಾಯವೂ ಸೇರಿದಂತೆ ಗೋಡೆಗಳ ಮೂಲಕವೂ ಪ್ರವೇಶಿಸಬಹುದು ಮತ್ತು ಹರಡಬಹುದು.

ತೇವಾಂಶವು ಆರ್ಸಿಸಿಯಲ್ಲಿ ಕಬ್ಬಿಣದ ಸವೆತಕ್ಕೆ ಕಾರಣವಾಗುತ್ತದೆ. ಇದು ಬಿರುಕಿಗೆ ಕಾರಣವಾಗುತ್ತದೆ. ಜೊತೆಗೆ ನಿಮ್ಮ ಮನೆಯ ಸಂರಚನೆಯ ಬಲತ್ವವನ್ನು ಹದಗೆಡಿಸುತ್ತದೆ. ಇದು ಮನೆಯ ಸಂರಚನೆಯನ್ನು ಒಳಗಿನಿಂದ ದುರ್ಬಲಗೊಳಿಸುವ ಮೂಲಕ ಹಾನಿಯನ್ನು ಉಂಟು ಮಾಡುತ್ತದೆ. ದುರದೃಷ್ಟವಶಾತ್, ತೇವಾಂಶವು ಗೋಚರಿಸುವ ಸಮಯದಿಂದಲೇ ಹಾನಿಯೂ ಆರಂಭವಾಗಿರುತ್ತದೆ.

ತೇವಾಂಶವು ನಿಮ್ಮ ಮನೆಯ ಸಂರಚನೆಯನ್ನು ಟೊಳ್ಳು ಮತ್ತು ದುರ್ಬಲಗೊಳಿಸುತ್ತದೆ, ಅದರ ಸಂರಚನಾತ್ಮಕ ಸಮಗ್ರತೆ ಮತ್ತು ಬಾಳಿಕೆಗೆ ಅಪಾಯವನ್ನುಂಟು ಮಾಡುತ್ತದೆ. ಒಮ್ಮೆ ತೇವಾಂಶ ಆವರಿಸಿದರೆ ಅದರ ನಿಯಂತ್ರಣ ಬಹಳವೇ ಕಷ್ಟ. ವಾಟರ್ ಪ್ರೂಫ್ ಸಂಸ್ಕರಣೆ, ಪೇಂಟ್ ಅಥವಾ ಡಿಸ್ಟೆಂಪರ್ನ ತೆಳುವಾದ, ಸುರಕ್ಷಾತ್ಮಕ ಕೋಟಿಂಗ್‌ನ ಪದರಗಳು ಬೇಗನೆ ಉದುರಲಾರಂಭಿಸುತ್ತವೆ. ಅಲ್ಲದೆ, ಇದು ಕೇವಲ ಒಂದು ತಾತ್ಕಾಲಿಕ ಪರಿಹಾರವಾಗಿದೆ. ಮರು ಪ್ಲಾಸ್ಟರಿಂಗ್ ಮತ್ತು ಮರು ಪೇಂಟಿಂಗ್ ಕೇವಲ ಅಲ್ಪಾವಧಿಯ ಪರಿಹಾರಗಳಾಗಿವೆ. ಪರಿಣಾಮವಾಗಿ, ನಿಮ್ಮ ಮನೆಯನ್ನು ತೇವಾಂಶದಿಂದಲೇ ರಕ್ಷಿಸಲು ಇರುವ ತಡೆಗಟ್ಟುವ ಕ್ರಮವನ್ನು ಬಳಸುವುದು ಸೂಕ್ತ.

ತೇವಾಂಶವು ನೆಲ, ಛಾವಣಿ, ಗೋಡೆಗಳು, ಅಡಿಪಾಯ ಸೇರಿದಂತೆ ಎಲ್ಲಿಂದಲಾದರೂ ನಿಮ್ಮ ಮನೆಯನ್ನು ಆವರಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಮನೆಯ ಬಲತ್ವ ಮತ್ತು ಬಾಳಿಕೆಯನ್ನು ತೇವಾಂಶದಿಂದ ರಕ್ಷಿಸಲು ನೀವು ಅಲ್ಟ್ರಾಟೆಕ್ ವೆದರ್ ಪ್ಲಸ್ನೊಂದಿಗೆ ನಿಮ್ಮ ಸಂಪೂರ್ಣ ಮನೆಯನ್ನು ನಿರ್ಮಿಸಬೇಕು. ಇದು ನೀರು ಬಾರದಂತೆ ತಡೆಯುವುದರ ಜೊತೆಗೆ ನಿಮ್ಮ ಮನೆಯನ್ನು ಆವರಿಸುವ ತೇವಾಂಶದ ವಿರುದ್ಧ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ, ಅದರ ಸಂರಚನಾತ್ಮಕ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತದೆ. 


ಜಲನಿರೋಧಕ ಕರಪತ್ರ

ಅಪ್ಲಿಕೇಶನ್ ಗೈಡ್

ನಮ್ಮ ಸ್ಟೋರ್ ಲೊಕೇಟರ್Loading....