ಕನ್‌ಸ್ಟ್ರಕ್ಷನ್‌ ಸೈಟಿನಲ್ಲಿ ಸಿಮೆಂಟ್ ಸಂಗ್ರಹಣೆ

ಮನೆ ನಿರ್ಮಾಣದ ಅತ್ಯಂತ ಮುಖ್ಯವಾದ ಸಾಮಗ್ರಿಗಳಲ್ಲಿ ಸಿಮೆಂಟ್ ಕೂಡ ಒಂದು. ಅದನ್ನು ಒಣಗಿರುವ ಜಾಗದಲ್ಲಿ ಜಾಗರೂಕತೆಯಿಂದ ಶೇಖರಿಸಿ ಇಡಬೇಕು, ಏಕೆಂದರೆ ತೇವಾಂಶಕ್ಕೆ ಒಡ್ಡಿಕೊಂಡರೆ ಅದು ಹಾಳಾಗುತ್ತದೆ. ಸಿಮೆಂಟ್ ಅನ್ನು ಸರಿಯಾಗಿ ಶೇಖರಣೆ ಮಾಡಿ ಇರಿಸುವ ವಿಧಾನ ಇಲ್ಲಿದೆ.

    ಕಿಟಕಿಗಳು ಇಲ್ಲದ ದಾಸ್ತಾನು ಕೋಣೆಯಲ್ಲಿ ಎತ್ತರಿಸಿದ ಪೀಠದ ಮೇಲೆ ಸಿಮೆಂಟ್ ಚೀಲಗಳನ್ನು ಇರಿಸಬೇಕು.

    ಗೋಡೆ ಮತ್ತು ಛಾವಣಿ ಎರಡರಿಂದಲೂ ಎರಡು ಮೀಟರ್‌ಗಳ ಅಂತರದಲ್ಲಿ ಸಿಮೆಂಟ್ ಚೀಲಗಳನ್ನು ಇರಿಸಿ

    ಒಮ್ಮೆಗೆ 14 ಕ್ಕಿಂತ ಹೆಚ್ಚು ಚೀಲಗಳನ್ನು ಒಂದರ ಮೇಲೆ ಒಂದರಂತೆ ಇರಿಸಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಅದು ಸಿಮೆಂಟ್ ಉಂಡೆಗಟ್ಟುವಂತೆ ಮಾಡಬಹುದು

    ಮಳೆ ಬರುವಾಗ, ಸೈಟ್ ಅನ್ನು ಟಾರ್ಪಾಲಿನ್‌ನಿಂದ ಮುಚ್ಚಿ

    ತಾಜಾ ಇರುವಾಗ ಸಿಮೆಂಟ್ ಬಲಿಷ್ಟವಾಗಿರುತ್ತದೆ ಎನ್ನುವುದನ್ನು ನೆನಪಿಡಿ - ಆದ್ದರಿಂದ ನಿಮ್ಮ ಅಗತ್ಯಕ್ಕೆ ಬೇಕಿರುವಷ್ಟು ಮಾತ್ರ ಸಿಮೆಂಟ್ ಖರೀದಿಸಿ ಮತ್ತು ಪ್ರಸ್ತುತ ಇರುವ ದಾಸ್ತಾನು ಮುಗಿಯುವುದಕ್ಕೆ ಮುನ್ನ ಹೊಸ ಚೀಲಗಳನ್ನು ಖರೀದಿಸಬೇಡಿ.

ಸಿಮೆಂಟ್ ಅನ್ನು ಶೇಖರಿಸಿ ಇಡಲು ಈ ಪರಿಪೂರ್ಣ ವಿಧಾನಗಳನ್ನು ಅನುಸರಿಸಿ ಮತ್ತು ನಿಮ್ಮ ಪರಿಪೂರ್ಣ ಮನೆಯನ್ನು ನಿರ್ಮಿಸಿ.

ಗುಣಮಟ್ಟದ ಕಟ್ಟಡ ಸಾಮಗ್ರಿಗಳನ್ನು ಪಡೆಯಲು ಮತ್ತು ತಜ್ಞ ಪರಿಹಾರಗಳಿಗಾಗಿ, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್‌ಗೆ ಭೇಟಿ ನೀಡಿ. 

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ