ಕೊಟ್ಟಿಗೆ ನಿರ್ಮಾಣ ಮಾಡಲು ಸರಿಯಾದ ವಿಧಾನ

ಕೊಟ್ಟಿಗೆಯು ಆಕಳು ಮತ್ತು ಎಮ್ಮೆಗಳಂತಹ ಜಾನುವಾರುಗಳಿಗೆ ಅತ್ಯಂತ ಪ್ರಮುಖ ವಸತಿ ವ್ಯವಸ್ಥೆಯಾಗಿದೆ. ಇಂತಹ ಕಟ್ಟಡದ ನಿರ್ಮಾಣ ಮಾಡುವುದಕ್ಕೂ ಮೊದಲು, ಕೆಲವು ಪ್ರಮುಖ ಸಂಗತಿಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳೆಂದರೆ, ವಾತಾಯನ ವ್ಯವಸ್ಥೆ, ಕಟ್ಟಡದ ಗೋಡೆ ಎತ್ತರ, ತೇವಾಂಶವನ್ನು ತಡೆಯಲು ವಾಟರ್‌ಪ್ರೂಫಿಂಗ್‌ ಏಜೆಂಟ್‌ಗಳ ಬಳಕೆ ಮತ್ತು ಇತರೆ. ಇದರೊಂದಿಗೆ, ಸಾಮಾನ್ಯ ತಪ್ಪುಗಳನ್ನು ನೀವು ದೂರವಿಡಬಹುದು ಮತ್ತು ಬಲಶಾಲಿಯಾದ ಪ್ರಾಥಮಿಕ ಸೆಟಪ್‌ ಹೊಂದಿರಬಹುದು.

Here are some tips for the construction of a cattle shed.
 
1
ಎಂದಿಗೂ ನೆನಪಿಡಿ, ಪ್ರತಿ ಪ್ರಾಣಿಗೂ ಕೊಟ್ಟಿಗೆಯಲ್ಲಿ ಸಾಕಷ್ಟು ತೆರೆದ ಸ್ಥಳ ಮತ್ತು ಗಾಳಿ ಇರಬೇಕು.
2
ಕೊಟ್ಟಿಗೆಯ ಗೋಡೆಗಳು 8 ಅಡಿಯವರೆಗೆ ಎತ್ತರ ಇರಬಹುದು.
3
ವಾಟರ್‌ಪ್ರೂಫಿಂಗ್‌ ಏಜೆಂಟ್‌ಗಳನ್ನು ತೇವಾಂಶದಿಂದ ನಿರ್ಮಾಣಕ್ಕೆ ರಕ್ಷಣೆ ಒದಗಿಸಲು ಬಳಸಲಾಗುತ್ತದೆ.
4
ಅಪಘಾತಗಳನ್ನು ತಡೆಯಲು ಸ್ಕಿಡ್‌ ಪ್ರೂಫ್‌ ನೆಲ ಇರಬೇಕು. ಗ್ರೂವ್ ಮಾಡಿದ ಕಾಂಕ್ರೀಟ್ ಅಥವಾ ಸಿಮೆಂಟ್‌ ಬ್ರಿಕ್‌ಗಳನ್ನು ಬಳಸಿ ನಿರ್ಮಾಣ ಮಾಡಿ. ಇವು ಸ್ವಚ್ಛಗೊಳಿಸಲು ಸುಲಭ ಮತ್ತು ಬೇಗ ಒಣಗುತ್ತವೆ ಕೂಡಾ.
5
ನೆಲವನ್ನು ಇಳಿಜಾರಾಗಿ ಮಾಡಿ. ಇದರಿಂದ ನೀರು ಸುಲಭವಾಗಿ ಹರಿದು ಹೋಗುತ್ತದೆ.
6
ಸೂರ್ಯನ ಬೆಳಕಿನಿಂದ ರಕ್ಷಣೆಗಾಗಿ ಮತ್ತು ತಾಪಮಾನ ತಂಪಾಗಿರುವುದಕ್ಕಾಗಿ ಛಾವಣಿಯನ್ನು ಟೈಲ್ಸ್‌ ಅಥವಾ ಸಿಮೆಂಟ್ ಶೀಟ್‌ಗಳನ್ನು ಬಳಸಿ ಮಾಡಿ.
7
ಮೇವಿಗಾಗಿ ಕಂಪಾರ್ಟ್‌ಮೆಂಟ್ ಮಾಡಿ.
8
ಸಗಣಿಗಾಗಿ ದೊಡ್ಡದಾದ ಗಟಾರವನ್ನು ಮಾಡಿ. ಇದರಿಂದ ಕಟ್ಟಿಕೊಳ್ಳುವ ಸಾದ್ಯತೆ ಕಡಿಮೆಯಾಗುತ್ತದೆ.
9
Doors should be 7 feet wide and 5 feet high, and they should open on the outside. This will help avoid injuries to your livestock.
10
ನಿಮ್ಮ ಮನೆಯಿಂದ ಕೊಟ್ಟಿಗೆ ಸಾಕಷ್ಟು ದೂರದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಕೊಟ್ಟಿಗೆಯಿಂದ ವಾಸನೆ ಮತ್ತು ನೊಣಗಳು ಸಮಸ್ಯೆಯನ್ನು ಉಂಟು ಮಾಡುವುದನ್ನು ತಪ್ಪಿಸಬಹುದು.
 



These were a few simple tips for you to keep in mind.









ಇನ್ನಷ್ಟು ಮನೆ ನಿರ್ಮಾಣ ಪರಿಹಾರಕ್ಕಾಗಿ ಮತ್ತು ಸಲಹೆಗಾಗಿ ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಯ ಬಗ್ಗೆ ಮಾತನಾಡೋಣ ಫಾಲೋ ಮಾಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ