ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲುಗಳು ಹೇರಳವಾಗಿ ಲಭ್ಯವಿರುವ ಕಡೆಗಳಲ್ಲಿ ಕಲ್ಲನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕಲ್ಲುಗಳು ಸಿಗುತ್ತವೆ. ಆದರೆ, ಕಲ್ಲು ಕಟ್ಟುವ ಕೆಲಸವನ್ನು ಹೇಗೆ ಮಾಡಲಾಗುತ್ತದೆ ಮತ್ತು ಯಾವ ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಕಂಡುಕೊಳ್ಳೋಣ ಬನ್ನಿ!

Here are a few important safety tips you must follow when doing electrical work at home.
 
1
ಉದ್ದನೆಯ ಆಯತಾಕಾರದ ಕಲ್ಲುಗಳು ಗೋಡೆಗಳ ಗಟ್ಟಿತನಕ್ಕೆ ಸಹಾಯ ಮಾಡುತ್ತವೆ.
2
ನಿಮ್ಮ ಗೋಡೆಗಳ ಒಳ ಮತ್ತು ಹೊರ ಭಾಗವನ್ನೂ ಇದೇ ಸಮಯದಲ್ಲಿ ನಿರ್ಮಾಣ ಮಾಡಬೇಕು.
3
ಜಾಯಿಂಟ್‌ನ ದಪ್ಪವು ಕಲ್ಲಿನ ಗಾತ್ರವನ್ನು ಆಧರಿಸಿ ಇರುತ್ತದೆ. ಸಾಮಾನ್ಯವಾಗಿ ದು 2-2.5 ಸೆಂ.ಮೀ ಆಗಿರಬೇಕು ಮತ್ತು 1 ಸೆಂ.ಮೀ ಗಿಂತ ಕಡಿಮೆ ಇರಬಾರದು.
4
ಕಾಂಕ್ರೀಟ್‌ ಮಿಕ್ಸ್‌ಗೆ ಸಿಮೆಂಟ್ ಮತ್ತು ನೀರಿನ ಅನುಪಾತವನ್ನು ಸರಿಯಾಗಿ ಬಳಸಿ ಮತ್ತು ಮಿಕ್ಸ್ ಮಾಡಿದ 30 ನಿಮಿಷಗಳ ಒಳಗೆ ಬಳಸಿ.
5
ಗ್ಯಾಪ್‌ಗಳನ್ನು ಫಿಲ್ ಮಾಡಲು ಮತ್ತು ಗೋಡೆಗಳಿಗೆ ಆಕಾರ ನೀಡಲು ಸಣ್ಣ ಕಲ್ಲುಗಳನ್ನು ಬಳಸಿ.
6
ಗೋಡೆಯಿಂದ ಕಲ್ಲುಗಳು ಹೊರಚಾಚಿರಬಾರದು ಮತ್ತು ಮಿಶ್ರಣದ ಜೊತೆಗೆ ಅವು ಸರಿಯಾಗಿ ಸೆಟ್ ಆಗಿರಬೇಕು.
7
ಗೋಡೆಗಳನ್ನು ಕನಿಷ್ಟ 7 ದಿನಗಳವರೆಗೆ ಕ್ಯೂರ್ ಮಾಡಿರಬೇಕು.
 



ಇವು ಕಲ್ಲು ಕಟ್ಟಡವನ್ನು ನಿರ್ಮಾಣ ಮಾಡಲು ಅಗತ್ಯವಿರುವ ಕೆಲವು ಸಲಹೆಗಳು.









ಇನ್ನಷ್ಟು ಮನೆ ನಿರ್ಮಾಣ ಪರಿಹಾರಕ್ಕಾಗಿ ಮತ್ತು ಸಲಹೆಗಾಗಿ ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಯ ಬಗ್ಗೆ ಮಾತನಾಡೋಣ ಫಾಲೋ ಮಾಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ