ವಾಟರ್‌ಪ್ರೂಫ್‌ ಮಾಡುವಾಗಿನ ಸಾಮಾನ್ಯ ತಪ್ಪುಗಳು

ನಿಮ್ಮ ಮನೆಯನ್ನು ವಾಟರ್‌ಪ್ರೂಫ್‌ ಮಾಡಲು, ಛಾವಣಿ, ಗೋಡೆಗಳು ಮತ್ತು ಕಿಟಕಿಗಳನ್ನು ಸೀಲ್‌ ಮಾಡಲಾಗಿದೆ ಮತ್ತು ಯಾವುದೇ ಕೋನದಿಂದಲೂ ನೀರು ಒಳಗೆ ಸೇರುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಾಟರ್ ಪ್ರೂಫ್‌ ಸರಿಯಾಗಿ ಮಾಡಿಲ್ಲದಿದ್ದರೆ, ತೇವಾಂಶವು ಮನೆಯ ಒಳಗೆ ಬರಬಹುದು ಮತ್ತು ನಿಮ್ಮ ಮನೆಯ ಗಟ್ಟಿತನಕ್ಕೆ ಬೇಗ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ನಿರ್ಮಾಣ ಸಮಯದಲ್ಲಿ ಕೆಲವು ಸಾಮಾನ್ಯ ವಾಟರ್‌ಪ್ರೂಫ್‌ ತಪ್ಪುಗಳನ್ನು ನಾವು ಅರ್ಥ ಮಾಡಿಕೊಳ್ಳೋಣ.

1

 

ನೀರಿನಿಂದಾಗುವ ಹಾನಿಯನ್ನು ನಿರ್ಲಕ್ಷಿಸುವುದು

 

1
 

ನೀರಿನಿಂದಾಗುವ ಹಾನಿಯನ್ನು ನಿರ್ಲಕ್ಷಿಸುವುದು

-  ನೀರು ಸೇರಿಕೊಂಡು, ದುರ್ಗಂಧ ಹೊರಸೂಸಿದರೆ, ಮನೆಯಲ್ಲಿ ಎಲ್ಲೋ ನೀರು ಸೋರುತ್ತಿದೆ ಎಂದು ಅರ್ಥ

- ಸೋರಿಕೆಯು ಪೈಪ್‌ಗಳಿಂದಾಗಿರಬಹುದು ಅಥವಾ ಕಿಟಕಿ ಮತ್ತು ಗೋಡೆಗಳ ಮಧ್ಯೆ ಇರುವ ಅಂತರದಿಂದ ಆಗಿರಬಹುದು

- ಸೋರಿಕೆಯನ್ನು ನಿರ್ಲಕ್ಷಿಸಿದರೆ ಮನೆಯ ಒಳಗೆ ತೇವಾಂಶವನ್ನು ಆಹ್ವಾನಿಸಿದಂತೆ

2

 

ತಪ್ಪಾದ ಇಳಿಜಾರು

 

2
 

ತಪ್ಪಾದ ಇಳಿಜಾರು

-  ನೆಲವು ಮನೆಯ ಅಡಿಪಾಯದ ಕಡೆಗೆ ಇಳಿಜಾರಾಗಿದ್ದರೆ, ಆಗ ನೀರು ಅದರ ಸುತ್ತಲೂ ಸಂಗ್ರಹವಾಗುತ್ತದೆ

- ಇದೇ ರೀತಿ, ಛಾವಣಿಯ ಇಳಿಜಾರು ತಪ್ಪಾಗಿದ್ದರೆ ನೀರು ಹರಿದುಹೋಗುವುದಿಲ್ಲ

- ಇದರಿಂದ ನೀರು ಸೇರಿಕೊಳ್ಳುತ್ತದೆ ಮತ್ತು ತೇವವಾಗುತ್ತದೆ

3

 

ಪ್ಲಾಸ್ಟರ್ ಮತ್ತು ಸೀಲಿಂಗ್ ಪೇಸ್ಟ್‌ ಬಳಕೆ

 

3
 

ಪ್ಲಾಸ್ಟರ್ ಮತ್ತು ಸೀಲಿಂಗ್ ಪೇಸ್ಟ್‌ ಬಳಕೆ

-  ಪ್ಲಾಸ್ಟರ್‌ನಲ್ಲಿ ಬಿರುಕುಗಳಿಂದಾಗಿ ನಮ್ಮ ಮನೆಗಳಿಗೆ ತೇವಾಂಶ ಸೇರಿಕೊಳ್ಳುತ್ತದೆ. ಇದನ್ನು ತಡೆಯಲು, ಜನರು ಸಾಮಾನ್ಯವಾಗಿ ಸೀಲಿಂಗ್ ಪೇಸ್ಟ್ ಬಳಸುತ್ತಾರೆ

- ಇದು ದೀರ್ಘಕಾಲದ ಪರಿಹಾರವಲ್ಲ. ಏಕೆಂದರೆ, ತೇವಾಂಶ ಮತ್ತೆ ಕಾಣಿಸಿಕೊಳ್ಳುತ್ತದೆ

- ಪರಿಣಿತಿ ಹೊಂದಿರುವ ತಜ್ಞರಿಂದಲೇ ನಿಮ್ಮ ಮನೆಯನ್ನು ಎಂದಿಗೂ ವಾಟರ್‌ಪ್ರೂಫ್‌ ಮಾಡಿಸಿಕೊಳ್ಳಿ. ಅತ್ಯುತ್ತಮ ವಾಟರ್‌ಪ್ರೂಫ್‌ ಸಾಮಗ್ರಿ ಆಯ್ಕೆ ಮಾಡಿಕೊಳ್ಳಿ ಮತ್ತು ಸರಿಯಾಗಿ ಯೋಜನೆ ಮಾಡಿ.

ನಿಮ್ಮ ಮನೆಯನ್ನು ವಾಟರ್‌ಪ್ರೂಫ್‌ ಮಾಡಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ

ಇನ್ನಷ್ಟು ಮನೆ ನಿರ್ಮಾಣ ಪರಿಹಾರಕ್ಕಾಗಿ ಮತ್ತು ಸಲಹೆಗಾಗಿ ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಯ ಬಗ್ಗೆ ಮಾತನಾಡೋಣ ಫಾಲೋ ಮಾಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ