ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಅಲ್ಟ್ರಾಟೆಕ್ ಅಧಿಕ ಕಾರ್ಯನಿರ್ವಹಣೆ & ಹೆಚ್ಚಿನ ಸಾಮರ್ಥ್ಯದ ಕಾಂಕ್ರೀಟ್

ಅಲ್ಟ್ರಾಟೆಕ್ ಕಾಂಕ್ರೀಟ್ ಭಾರತದ ಅತಿದೊಡ್ಡ ಮತ್ತು ವಿಶ್ವದ 10ನೇ ಅತಿದೊಡ್ಡ ಕಾಂಕ್ರೀಟ್ ಉತ್ಪಾದಕ ಸಂಸ್ಥೆಯಾಗಿದ್ದು, ದೇಶಾದ್ಯಂತ ಕೆಲವು ಅತಿದೊಡ್ಡ ನಿರ್ಮಾಣ ಯೋಜನೆಗಳಿಗೆ ಶಕ್ತಿ ತುಂಬುತ್ತಿದೆ. ಎಲ್ಲರ ಬೇಡಿಕೆಗಳಿಗೆ ಸರಿಹೊಂದುವ ರೀತಿ, ಉನ್ನತ ಗುಣಮಟ್ಟದ ಹಾಗೂ ಅಗ್ಗದ ಬೆಲೆಯ ಉತ್ಪನ್ನಗಳನ್ನು ತಯಾರಿಸಲು ಅಲ್ಟ್ರಾಟೆಕ್ ಕಾಂಕ್ರೀಟ್ ಬದ್ಧವಾಗಿದೆ.  ನಾವು ನಮ್ಮ ಉತ್ಪನ್ನದ ಗುಣಮಟ್ಟವನ್ನಷ್ಟೇ ಅಲ್ಲ ಅದರ ಸೌಂದರ್ಯದ ಆಯಾಮವನ್ನೂ ಪರಿಗಣಿಸುತ್ತದೆ. ಅಲ್ಟ್ರಾಟೆಕ್ ಕಾಂಕ್ರೀಟ್‌ನಲ್ಲಿ, ವಿನ್ಯಾಸ ಮತ್ತು ಬಾಳಿಕೆ ಜೊತೆಜೊತೆಯಾಗಿ ಸಾಗುತ್ತವೆ. ಕಾಲದ ಪರೀಕ್ಷೆಯನ್ನು ತಾಳಿಕೊಂಡಿರುವ ಕಾಂಕ್ರೀಟ್ ಪರಿಹಾರಗಳ ಪರಿಪೂರ್ಣ ಮಿಶ್ರಣವನ್ನು ನಾವು ಪ್ರತಿನಿಧಿಸುತ್ತೇವೆ. 

logo

ಅಲ್ಟ್ರಾಟೆಕ್ ರೆಡಿ ಮಿಕ್ಸೆಡ್ ಕಾಂಕ್ರೀಟ್ ಯಾಕೆ?

ಸರಿಯಾದ ಗುಣಲಕ್ಷಣಗಳು, ವರ್ತನೆ, ಮಿಶ್ರಣ ಪ್ರಮಾಣ ಮತ್ತು ಕಾರ್ಯಕ್ಷಮತೆಯನ್ನು ಸಾಧಿಸಲು ಅಲ್ಟ್ರಾಟೆಕ್ ಕಾಂಕ್ರೀಟ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಾಂಪ್ರದಾಯಿಕ ಕಾಂಕ್ರೀಟ್‌ಗಿಂತ ಉತ್ಕೃಷ್ಟವಾಗಿದೆ ಮತ್ತು ಬಹು ಅನ್ವಯತೆಗಳನ್ನು ಹೊಂದಿದೆ. ಕಚ್ಚಾ ಸಾಮಗ್ರಿಗಳ ನಿರ್ವಹಣೆಗಾಗಿ ತಜ್ಞ ಗುಣಮಟ್ಟ ವ್ಯವಸ್ಥೆಗಳು, ದಕ್ಷತೆಯ ಕಚ್ಚಾ ಮಿಶ್ರಣ ವಿನ್ಯಾಸ, ಕ್ಯೂಬ್ ಪರೀಕ್ಷೆ ಫಲಿತಾಂಶಗಳು- ಇವೆಲ್ಲವೂ ಡೇಟಾವನ್ನು ವಿಶ್ಲೇಷಣೆ ಮಾಡಲು ಮತ್ತು ಗ್ರಾಹಕ ಅಗತ್ಯಗಳ ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ರವಾನೆ ಮತ್ತು ಟ್ರ್ಯಾಕಿಂಗ್‌ನಲ್ಲಿನ ಪರಿಣಿತಿ ಗರಿಷ್ಠ ಬುಕ್ಕಿಂಗ್ ಮತ್ತು ಡೆಲಿವರಿಗಳ ಗೋಚರತೆಯನ್ನು ಖಚಿತಪಡಿಸುತ್ತದೆ. ಭಾರತದಲ್ಲಿನ 36 ಸ್ಥಳಗಳಲ್ಲಿ ಇರುವ 100+ ಅತ್ಯಾಧುನಿಕ ಘಟಕಗಳಲ್ಲಿ ಅಲ್ಟ್ರಾಟೆಕ್ ಕಾಂಕ್ರೀಟ್‌ನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

 

 

logo

ಅಲ್ಟ್ರಾಟೆಕ್ ಬಹಳ ಅದ್ಭುತ ಕಾಂಕ್ರೀಟ್

ಇಂದಿನ ಸಮಾಜಕ್ಕೆ ಸಿಮೆಂಟ್ ಒಂದು ಅತ್ಯವಶ್ಯಕ ಸಾಮಗ್ರಿಯಾಗಿದೆ, ಏಕೆಂದರೆ ಕಾಂಕ್ರೀಟ್ ಅನ್ನು ಸಿಮೆಂಟ್‌ನಿಂದ ತಯಾರಿಸಲಾಗುತ್ತದೆ ಹಾಗೂ ಮನೆಗಳು, ವಾಣಿಜ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಇದು ಬೇಕೇಬೇಕಾದ ಸಾಮಗ್ರಿಯಾಗಿದೆ. ತಲಾದಾಯಕ್ಕೆ ಕಿಲೋಗ್ರಾಂ ಆಧಾರದಲ್ಲಿ ಅಳೆಯಲಾಗುವ ಕಾಂಕ್ರೀಟ್ ಜಗತ್ತಿನಲ್ಲಿ ನೀರಿನ ಬಳಿಕ ಎರಡನೇ ಅತ್ಯಧಿಕ ಬಳಕೆ ಮಾಡುವ ಸಾಮಗ್ರಿಯಾಗಿದೆ. ಸಿಮೆಂಟ್ ಉತ್ಪಾದನಾ ಪ್ರಕ್ರಿಯೆಗಳಿಂದಾಗಿ ಸ್ಥಳೀಯ ಪರಿಣಾಮಗಳು (ಭೂಮಿಯ ಹಾನಿ, ಧೂಳಿನ ಮಾಲಿನ್ಯ) ಮತ್ತು ಜಾಗತಿಕ ಪರಿಣಾಮಗಳಲ್ಲಿ (ಕಾರ್ಬನ್ ಡೈಯಾಕ್ಸೈಡ್, ಸಲ್ಫರ್ ಡೈಯಾಕ್ಸೈಡ್ ಮತ್ತು ನೈಟ್ರೋಜನ್ ಡೈಯಾಕ್ಸೈಡ್ ಪ್ರದೂಷಣೆ) ಏರಿಕೆ ಕಂಡುಬಂದಿದೆ. ಈ ಪರಿಣಾಮಗಳ ಕಾರಣದಿಂದಾಗಿ, ವಿಶ್ವಾದ್ಯಂತದ ಸಿಮೆಂಟ್ ಉತ್ಪಾದಕರಿಗೆ ಸುಸ್ಥಿರ ಅಭಿವೃದ್ಧಿಯು ಪ್ರಮುಖ ಕಾರ್ಯತಂತ್ರದ ಸಮಸ್ಯೆಯಾಗಿದೆ. ಕಾರ್ಬನ್ ಡೈಯಾಕ್ಸೈಡ್ ಪ್ರದೂಷಣೆಗಳನ್ನು ನಿರ್ವಹಿಸುವುದಕ್ಕಾಗಿ ಸಿಮೆಂಟ್ ಉದ್ಯಮ ಬಹಳ ನಿರ್ದಿಷ್ಟವಾದ ಗಮನವನ್ನು ನೀಡುತ್ತಿದೆ. 

 

 

logo

ಪ್ಲಾಂಟ್‌ ಲೊಕೇಟರ್

ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

logo

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

logo

ಪ್ರಶಸ್ತಿಗಳು 

ಅಲ್ಟ್ರಾಟೆಕ್ ರೆಡಿ ಮಿಕ್ಸ್ ಕಾಂಕ್ರೀಟ್ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಗೆದ್ದಿದೆLoading....