ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ನಿಮ್ಮ ಮನೆಯ ನಿರ್ಮಾಣ ಸರಿಯಾದ ಕೈಗಳಲ್ಲಿ ಇದೆಯೇ?

ನೀವು ಒಬ್ಬಂಟಿಯಾಗಿ ಮನೆ ನಿರ್ಮಿಸಲು ಸಾಧ್ಯವಿಲ್ಲ. ನಿಮಗೆ ಸಹಾಯ ಮಾಡಲು ಸಮರ್ಥ ತಜ್ಞರ ತಂಡದ ಅಗತ್ಯವಿರುತ್ತದೆ - ಆರ್ಕಿಟೆಕ್ಟ್, ಎಂಜಿನಿಯರ್, ಗುತ್ತಿಗೆದಾರ ಮತ್ತು ಮೇಸ್ತ್ರಿ. ನಿಮ್ಮ ಮನೆ ಎಷ್ಟು ಚೆನ್ನಾಗಿ ನಿರ್ಮಾಣವಾಗುತ್ತದೆ ಎನ್ನುವುದು ನೀವು ಎಷ್ಟು ಉತ್ತಮ ತಂಡವನ್ನು ಆಯ್ಕೆ ಮಾಡಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ.

logo

Step No.1

ನಿಮ್ಮ ಸಂಶೋಧನೆಯನ್ನು ಮಾಡಿ:

ನೀವು ಗುತ್ತಿಗೆದಾರ ಅಥವಾ ಮೇಸ್ತ್ರಿಯನ್ನು ಸಂಪರ್ಕಿಸುವುದಕ್ಕೆ ಮುನ್ನ, ಅವರ ಕೆಲಸದ ಅನುಭವ ಮತ್ತು ಹಿಂದಿನ ಪ್ರಾಜೆಕ್ಟ್‌ಗಳು ಹಾಗೂ ಅವುಗನ್ನು ಸಮಯಕ್ಕೆ ಸರಿಯಾಗಿ ಮುಗಿಸಿದ್ದಾರೆಯೇ ಇಲ್ಲವೇ ಎಂದು ವಿಚಾರಿಸಿ. ನಿಮ್ಮ ಪರಿಚಿತ ಮನೆಮಾಲೀಕರನ್ನು ಕೇಳುವುದು ಒಳ್ಳೆಯ ಐಡಿಯಾ.

well-5

Step No.2

ಎಚ್ಚರಿಕೆಯಿಂದ ಇರಿ:

ನಿಮ್ಮ ಗುತ್ತಿಗೆದಾರ ಮತ್ತು ಮೇಸ್ತ್ರಿಯೊಂದಿಗೆ ನೀವು ಸಹಿ ಹಾಕುವ ಒಪ್ಪಂದವು ಯೋಜನೆಗೆ ಮತ್ತು ಪಾವತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಹಾಗೂ ಹವಾಮಾನದಿಂದ ಉಂಟಾಗಬಹುದಾದ ಯಾವುದೇ ವಿಳಂಬಗಳನ್ನು ಉಲ್ಲೇಖಿಸಿರಬೇಕು. ಸಹಿ ಹಾಕುವುದಕ್ಕೆ ಮೊದಲು ನಿಮ್ಮ ಎಂಜಿನಿಯರ್ ಮತ್ತು ಆರ್ಕಿಟೆಕ್ಟ್ ಅವರಿಂದ ಒಪ್ಪಂದವನ್ನು ಪರಿಶೀಲಿಸಿಕೊಳ್ಳುವುದನ್ನು ಮರೆಯಬೇಡಿ.

well-2

Step No.3

ವಿವರಗಳನ್ನು ಸಮಗ್ರವಾಗಿ ಪಡೆದುಕೊಳ್ಳಿ:

ನಿಮ್ಮ ಯೋಜನೆಯ ವಿವರಗಳನ್ನು ನಿಮ್ಮ ಗುತ್ತಿಗೆದಾರ ಮತ್ತು ಮೇಸ್ತ್ರಿಯೊಂದಿಗೆ ಚರ್ಚಿಸಿ ಇದರಿಂದ ಎಲ್ಲರಿಗೂ ವಿಷಯ ಸಮಾನವಾಗಿ ತಿಳಿದಿರುತ್ತದೆ. ಟೈಮ್‌ಲೈನ್‌ಗಳು, ಸಾಮಗ್ರಿಗಳು, ಕಾರ್ಮಿಕ ವೆಚ್ಚಗಳು ಮತ್ತು ಒಟ್ಟಾರೆ ಬಜೆಟ್ ಅನ್ನು ಚರ್ಚಿಸಿ. ಒಮ್ಮೆ ಈ ಹಂತಗಳನ್ನು ಮುಗಿಸಿದ ಬಳಿಕ, ಆರಂಭಿಸಲು ನೀವು ಸಿದ್ಧರಾಗುತ್ತೀರಿ. ನಿಮ್ಮ ಹೊಸ ಮನೆಯ ನಿರ್ಮಾಣ ಅಸಾಧಾರಣ ಕೆಲಸ ಆದ್ದರಿಂದ ನಿಮಗೆ ಸಹಾಯ ಮಾಡಲು ಜನರನ್ನು ಆಯ್ಕೆ ಮಾಡುವಾಗ, ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಮತ್ತು ಅತ್ಯುತ್ತಮ ಜನರನ್ನು ಆಯ್ಕೆ ಮಾಡಿ.

well-3

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....