ಕನ್‌ಸ್ಟ್ರಕ್ಷನ್‌ನಲ್ಲಿ ಶಟರಿಂಗ್ ಎಂದರೇನು?

ಮನೆಯ ಸಾಮರ್ಥ್ಯ ಅದರ ಕಾಂಕ್ರೀಟ್‌ನಿಂದ ಬರುತ್ತದೆ. ಕಾಂಕ್ರೀಟ್‌ಗೆ ಆಕಾರ ಮತ್ತು ಬಲವನ್ನು ಒದಗಿಸಲು ಫಾರ್ಮ್‌‌ವರ್ಕ್ ಸಹಾಯ ಮಾಡುತ್ತದೆ. ಶಟರಿಂಗ್ ಅಥವಾ ಫಾರ್ಮ್‌ವರ್ಕ್‌ ಅನ್ನುವುದು ಕಾಂಕ್ರೀಟ್ ಗಟ್ಟಿಯಾಗುವುದಕ್ಕೆ ಮುನ್ನ ಅದಕ್ಕೆ ಬೆಂಬಲ ಮತ್ತು ಸ್ಥಿರತೆಯನ್ನು ನೀಡುವ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಮರ ಮತ್ತು ಸ್ಟೀಲ್ ಬಳಸಿಕೊಂಡು ಶಟರಿಂಗ್ ಮಾಡಲಾಗುತ್ತದೆ. ಶಟರಿಂಗ್ ಮಾಡುವ ಸರಿಯಾದ ವಿಧಾನವನ್ನು ಇಲ್ಲಿ ಹೇಳಲಾಗಿದೆ.

1

 

The right way to do shuttering is mentioned below.

 

1
 

ಕನಿಷ್ಟ 3 ಇಂಚುಗಳಷ್ಟು ದಪ್ಪದೊಂದಿಗೆ, ಯಾವಾಗಲೂ ಉತ್ತಮ ಗುಣಮಟ್ಟದ ಶಟರಿಂಗ್ ಸಾಮಗ್ರಿಯನ್ನು ಬಳಸಿ.

2

 

 

2
 

ನೆನಪಿಡಿ, ನೀವು ಕಾಂಕ್ರೀಟ್ ಸುರಿಯುವುದಕ್ಕೆ ಮೊದಲು, ಶಟರಿಂಗ್‌ಗೆ ಎಣ್ಣೆ ಅಥವಾ ಗ್ರೀಸ್ ಹಚ್ಚಿ. ಈ ರೀತಿ, ಕಾಂಕ್ರೀಟ್ ಅಂಟಿಕೊಳ್ಳುವುದಿಲ್ಲ ಮತ್ತು ಶಟರಿಂಗ್ ಸುಲಭವಾಗಿ ಕಿತ್ತುಬರುತ್ತದೆ.

3

 

 

3
 

ಮಿಶ್ರಣ ಸೋರಿಕೆಯಾಗದ ರೀತಿ ಶಟರಿಂಗ್‌ನಲ್ಲಿ ಯಾವುದೇ ಅಂತರಗಳಿಲ್ಲ ಎನ್ನುವುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಿ.

4

 

 

4
 

ಕಾಂಕ್ರೀಟ್ ಸಂಪೂರ್ಣವಾಗಿ ಸೆಟ್ ಆದ ಬಳಿಕವಷ್ಟೇ ಶಟರಿಂಗ್ ತೆಗೆಯಿರಿ.

5

 

 

5
 

ಶಟರಿಂಗ್ ಅನ್ನು ಜಾಗರೂಕತೆಯಿಂದ ತೆಗೆಯಬೇಕು. ಇಲ್ಲವಾದಲ್ಲಿ, ಕಾಂಕ್ರೀಟ್‌ಗೆ ಹಾನಿಯಾಗಬಹುದು.

6

 

 

6
 

ಶಟರಿಂಗ್ ಅನ್ನು ಜಾಗರೂಕತೆಯಿಂದ ತೆಗೆಯಬೇಕು. ಇಲ್ಲವಾದಲ್ಲಿ, ಕಾಂಕ್ರೀಟ್‌ಗೆ ಹಾನಿಯಾಗಬಹುದು.

ಇವು ಶಟರಿಂಗ್‌ಗೆ ಸಂಬಂಧಿಸಿದ ಕೆಲವು ಸಲಹೆಗಳಾಗಿವೆ.

ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಮತ್ತು ತಜ್ಞ ಸಲಹೆಗಳನ್ನು ಪಡೆಯಲು, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್‌ಗೆ ಹೋಗಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ