ಮೆಟ್ಟಿಲು ನಿರ್ಮಾಣ: 7 ಹಂತಗಳಲ್ಲಿ ಕಾಂಕ್ರೀಟ್ ಮೆಟ್ಟಿಲುಗಳ ನಿರ್ಮಾಣ

ಕೇವಲ ಆರು ಸರಳವಾದ ಕ್ರಮಗಳ ಮೂಲಕ ಕಾಂಕ್ರೀಟ್‌ ಮೆಟ್ಟಿಲುಗಳನ್ನು ನಿರ್ಮಿಸುವುದು. ಅದನ್ನು ಹೇಗೆ ಮಾಡುವುದು ಎಂಬುದನ್ನು ನಾವು ನೋಡೋಣ.

ನಿಮ್ಮ ಮನೆಯ ನೆಲಮಹಡಿಯನ್ನು ನಿರ್ಮಿಸುವಾಗ ಅನುಸರಿಸಬೇಕಿರುವ ಕೆಲವು ಮಾರ್ಗಸೂತ್ರಗಳು ಇಲ್ಲಿವೆ.

1
ಮೆಟ್ಟಿಲಿನ ವಿನ್ಯಾಸಕ್ಕಾಗಿ ಒಬ್ಬ ಇಂಜಿನಿಯರ್‌ ಅನ್ನು ಸಂಪರ್ಕಿಸಿ.
2
ಅಡಿಪಾಯದ ಕೆಲಸವು ಮುಗಿದ ನಂತರ, ವಿನ್ಯಾಸಕ್ಕೆ ಅನುಗುಣವಾಗಿ ಶಟರಿಂಗ್‌ ಅನ್ನು ಇರಿಸಿ.
3
ಸ್ಟೀಲ್‌ ಕಂಬಿಗಳನ್ನು ಅದರ ಮೇಲ್ಭಾಗದಲ್ಲಿ ಜಾಲರಿಯ ರೂಪದ ರಚನೆಯಲ್ಲಿ ಇರಿಸಿ
4
ಕಾಂಕ್ರೀಟ್‌ ಕೆಲಸವನ್ನು ಆರಂಭಿಸಿ, ನಂತರ ಕಾಂಕ್ರೀಟ್‌ ಸೆಟ್‌ ಆಗಲು ಬಿಡಿ.
5
ಪ್ರತಿಯೊಂದು ಹಂತವೂ ಒಂದೇ ಎತ್ತರವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
6
ಮೆಟ್ಟಲನ್ನು ಸರಿಯಾಗಿ ಕ್ಯೂರಿಂಗ್‌ ಮತ್ತು ಫಿನಿಶಿಂಗ್‌ ಮಾಡುವುದನ್ನು ಖಚಿತಪಡಿಸಿಕೊಳ್ಳಿ
 

ಈ ಸರಳ ಕ್ರಮಗಳಿಂದ ನೀವು ನಿಮ್ಮ ಮನೆಗಾಗಿ ಕಾಂಕ್ರೀಟ್‌ ಮೆಟ್ಟಿಲನ್ನು ನಿರ್ಮಿಸಲು ಸಿದ್ಧವಾಗಿದ್ದೀರಿ.

ಮನೆ ನಿರ್ಮಾಣದ ಇನ್ನಷ್ಟು ಸಲಹೆಗಳಿಗಾಗಿ, ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಮಾತು ಅನ್ನು ನೋಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ