ಕಾಂಕ್ರೀಟ್ ಅನ್ನು ಕೈಯಾರೆ ಮಿಶ್ರಣ ಮಾಡುವುದು ಹೇಗೆ

ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಾಂಕ್ರೀಟ್ ಅನ್ನು ಡ್ರಮ್ ಮಿಕ್ಸರ್ ಸಹಾಯದಿಂದ ಅಥವಾ ಕೈಯಾರೆ ಮಿಶ್ರಣ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ, ಕಾಂಕ್ರೀಟ್ ಮಿಶ್ರಣವನ್ನು ಕೈಗಳಿಂದಲೇ ಸಿದ್ಧಪಡಿಸಬಹುದು.

WHY DOES DAMPNESS OCCUR?
 
1
ನೀರಿನ ಸೋರುವಿಕೆ ಇಲ್ಲದ ಮೇಲ್ಮೈನಲ್ಲಿ ನೀವು ಕಾಂಕ್ರೀಟ್ ಮಿಶ್ರಣ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು.
2
ಮೊದಲನೆಯದಾಗಿ, ಒಂದೇ ಬಣ್ಣ ಬರುವ ತನಕ ಸಿಮೆಂಟ್ ಮತ್ತು ಮರಳನ್ನು ಮಿಶ್ರಣ ಮಾಡಬೇಕು
3
ನಂತರ ಈ ಮಿಶ್ರಣವನ್ನು ಜಲ್ಲಿಕಲ್ಲುಗಳ ಮೇಲೆ ಸುರಿದು ಹಾರೆಯಿಂದ ಮಿಶ್ರಣ ಮಾಡಲಾಗುತ್ತದೆ.
4
ಮಿಶ್ರಣದ ಮಧ್ಯದಲ್ಲಿ ಸಣ್ಣ ಗುಂಡಿಯನ್ನು ಮಾಡಿ ಅದಕ್ಕೆ ನೀರನ್ನು ಸುರಿಯಬೇಕು
5
ಮಿಶ್ರಣ ಮಾಡುವುದನ್ನು ಹೊರಗಿನಿಂದ ಒಳಮುಖವಾಗಿ ಮಾಡಬೇಕು
6
ಅಗತ್ಯ ಸ್ಥಿರತೆಯನ್ನು ತಲುಪುವ ತನಕ ಕಾಂಕ್ರೀಟ್ ಅನ್ನು ಮಿಶ್ರಣ ಮಾಡಬೇಕು
7
ಕೈಗಳಿಂದ ಕಾಂಕ್ರೀಟ್ ಮಿಶ್ರಣ ಮಾಡುವಾಗ, 10% ಹೆಚ್ಚು ಸಿಮೆಂಟ್ ಸೇರಿಸಲಾಗುತ್ತದೆ
8
ನೆನಪಿಡಿ, ಮಿಶ್ರಣ ತಯಾರಿಸಿದ ಬಳಿಕ ತಕ್ಷಣವೇ ಅದನ್ನು ಬಳಸಬೇಕು, ಇಲ್ಲದಿದ್ದರೆ ಕಾಂಕ್ರೀಟ್ ಗಟ್ಟಿಯಾಗಬಹುದು.
 ಕೈಗಳಿಂದ ಕಾಂಕ್ರೀಟ್ ಮಿಶ್ರಣ ಮಾಡುವುದಕ್ಕೆ ಸಂಬಂಧಿಸಿ ಇವು ಕೆಲವು ಉಪಯುಕ್ತ ಸಲಹೆಗಳಾಗಿವೆ.

ಇನ್ನಷ್ಟು ತಜ್ಞ ಮನೆ ನಿರ್ಮಾಣದ ಪರಿಹಾರಗಳು  ಮತ್ತು ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ನಿಂದ   #ಮನೆಯ ಬಗ್ಗೆ ಮಾತನಾಡೋಣ ಅನ್ನು ಅನುಸರಿಸುತ್ತಿರಿ ಅಲ್ಟ್ರಾಟೆಕ್ ಸಿಮೆಂಟ್‌ನಿಂದ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ