ನಿಮ್ಮ ಮನೆಯ ಅಂದಾಜಿಗಾಗಿ ಮಾರ್ಗಸೂಚಿ

ನಿರ್ಮಾಣಕ್ಕೆ ಮುನ್ನ ಮನೆ ಕಟ್ಟುವ ವೆಚ್ಚಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದು ನಿರ್ಮಾಣದ ಹಂತಗಳು, ಅವುಗಳ ಟೈಮ್‌ಲೈನ್‌ಗಳು ಮತ್ತು ವೆಚ್ಚಗಳ ವಿಭಾಗೀಕರಣವನ್ನು ಒಳಗೊಂಡಿದ್ದು, ಇವು ನಿಮ್ಮ ಅಗತ್ಯಕ್ಕೆ ಅನುಸಾರ ಬದಲಾಗುತ್ತವೆ.

ನಿರ್ಮಾಣಕ್ಕೆ ಮುನ್ನ ಮನೆ ಕಟ್ಟುವ ವೆಚ್ಚಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದು ನಿರ್ಮಾಣದ ಹಂತಗಳು, ಅವುಗಳ ಟೈಮ್‌ಲೈನ್‌ಗಳು ಮತ್ತು ವೆಚ್ಚಗಳ ವಿಭಾಗೀಕರಣವನ್ನು ಒಳಗೊಂಡಿದ್ದು, ಇವು ನಿಮ್ಮ ಅಗತ್ಯಕ್ಕೆ ಅನುಸಾರ ಬದಲಾಗುತ್ತವೆ.

ಟೈಮ್‌ಲೈನ್ ಮತ್ತು ಸಂಬಂಧಿತ ವೆಚ್ಚಗಳೊಂದಿಗೆ ಮನೆ ನಿರ್ಮಾಣ ಯೋಜನೆಯ ಪ್ರಕ್ರಿಯೆ

ಮನೆ ನಿರ್ಮಾಣದ ಯೋಜನೆ, ಡಾಕ್ಯುಮೆಂಟ್ಗಳನ್ನು ಪಡೆಯುವುದು ಮತ್ತು ವಿವಿಧ ಸರ್ಕಾರಿ ಇಲಾಖೆಗಳಿಂದ ಅನುಮೋದನೆಗಳನ್ನು ಪಡೆಯುವುದಕ್ಕೆ ಬಜೆಟ್‌ನ 2.5% ಬೇಕಾಗುತ್ತದೆ.

ಅಡಿಪಾಯ ಅಗೆಯುವುದಕ್ಕೆ ಬೇಕಾಗುವ ಬಜೆಟ್ 3%.

ಅಡಿಪಾಯ ಮತ್ತು ಫೂಟಿಂಗ್‌ಗೆ ಬಜೆಟ್‌ನ 12% ಬೇಕಾಗುತ್ತದೆ.

ಆರ್‌ಸಿಸಿ ಫ್ರೇಮ್‌ವರ್ಕ್‌ ಅನ್ನು 10% ವೆಚ್ಚದಲ್ಲಿ ಮಾಡಬಹುದು.

ಸ್ಲ್ಯಾಬ್ ಮತ್ತು ಛಾವಣಿಯ ಕೆಲಸವನ್ನು 30% ವೆಚ್ಚದಲ್ಲಿ ಮಾಡಬಹುದು.

ಇಟ್ಟಿಗೆ ಮತ್ತು ಪ್ಲಾಸ್ಟರ್ ಕೆಲಸವನ್ನು 17% ವೆಚ್ಚದಲ್ಲಿ ಮಾಡಬಹುದು.

ಫ್ಲೋರಿಂಗ್ ಮತ್ತು ಟೈಲಿಂಗ್‌ಗೆ 10% ವೆಚ್ಚವಾಗುತ್ತದೆ.

ಎಲ್ಲ ಎಲೆಕ್ಟ್ರಿಕಲ್ ಕೆಲಸವನ್ನು 8% ವೆಚ್ಚದಲ್ಲಿ ಮಾಡಬಹುದು.

ಎಲ್ಲ ಪ್ಲಂಬಿಂಗ್ ಹಂತಗಳ ವೆಚ್ಚ 5% ಆಗುತ್ತದೆ

ಬಾಗಿಲುಗಳು ಮತ್ತು ಕಿಟಕಿಗಳ ವಿನ್ಯಾಸಕ್ಕೆ, ವೆಚ್ಚ 8% ಆಗುತ್ತದೆ.

ಸುಣ್ಣಬಣ್ಣದಂತಹ ಇಂಟೀರಿಯರ್ಸ್ ಕೆಲಸಕ್ಕೆ 6% ವೆಚ್ಚವಾಗುತ್ತದೆ.

ಅಂತಿಮವಾಗಿ, ಪೀಠೋಪಕರಣಗಳಿಗೆ 5.5% ವೆಚ್ಚವಾಗುತ್ತದೆ.

ಈ ವೆಚ್ಚಗಳನ್ನು ಅರ್ಥಮಾಡಿಕೊಳ್ಳಿವುದು ಮನೆ
ನಿರ್ಮಾಣದ ಪ್ರಾಥಮಿಕ ಹಂತಗಳಲ್ಲಿ ಒಂದಾಗಿದೆ.

ನಿಮ್ಮ ಮನೆ ನಿರ್ಮಾಣದ ವೆಚ್ಚ ಕ್ಯಾಲ್ಕುಲೇಟರ್‌ನೊಂದಿಗೆ ನಿರ್ಮಾಣದ ಅಂದಾಜು ವೆಚ್ಚವನ್ನು ತಿಳಿದುಕೊಳ್ಳಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ