ಅಡಿಪಾಯದ ಗುರುತು ವಿಧಾನ ಮತ್ತು ಫೌಂಡೇಶನ್ ಗುರುತು ವಿಧಾನ ಎಂದರೇನು

ಪ್ಲಾಟ್‌ನಲ್ಲಿ ಸ್ಟ್ರಕ್ಚರ್ ಅನ್ನು ಎಲ್ಲಿ ಇರಿಸಬೇಕು ಎನ್ನುವುದನ್ನು ಲೇಔಟ್ ಸೂಚಿಸುತ್ತದೆ. ಮನೆ ಕಟ್ಟುವ ಪ್ರಕ್ರಿಯೆ ಲೇಔಟ್ ಮಾರ್ಕಿಂಗ್‌ನಿಂದ ಆರಂಭವಾಗುತ್ತದೆ. ಒಂದು ವೇಳೆ ಗಮನ ನೀಡದೆ ಇದ್ದರೆ, ನಿಮ್ಮ ಮನೆ ಪ್ಲ್ಯಾನ್‌ಗಿಂತ ಭಿನ್ನವಾಗಬಹುದು.

1

 

Lets have a look at how layout marking is done.

 

1
 

ಮೊದಲು, ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಯ ಸಹಾಯದಿಂದ ಖಾಲಿ ಪ್ಲಾಟ್‌ನಲ್ಲಿ ಪಿಲ್ಲರ್‌ಗಳ ಸ್ಥಾನವನ್ನು ನಿಗದಿ ಮಾಡಿ. ನಂತರ, 2-3 ಅಡಿ ಸ್ಟೀಲ್‌ ರಾಡ್‌ಗಳು ಮತ್ತು ಹಗ್ಗದ ಸಹಾಯದಿಂದ ಬೇಸ್‌ಲೈನ್ ಮತ್ತು ಇತರ ಗಡಿಗಳನ್ನು ನಿಗದಿ ಮಾಡಿ

2

 

 

2
 

ಕಟ್ಟಡದ ಭಾರವನ್ನು ಹೊರಲು ಸಾಕಾಗುವಷ್ಟರ ಮಟ್ಟಿಗೆ ಗೋಡೆಗಳ ಗಾತ್ರ ಮತ್ತು ಪೊಜಿಷನಿಂಗ್ ಇದೆ ಎನ್ನುವುದನ್ನು ತಜ್ಞರಿಂದ ದೃಢಪಡಿಸಿಕೊಳ್ಳಿ.

3

 

 

3
 

ಪಿಲ್ಲರ್ ಪ್ಲೇಸ್‌ಮೆಂಟ್‌ನ ಸ್ಥಳವನ್ನು ನಿಶ್ಚಿಯಿಸಿದ ಬಳಿಕ, ಚಾಕ್ ಪೌಡರ್‌ನೊಂದಿಗೆ ಭೂಮಿ ಅಗೆಯಬೇಕಾದ ಪ್ರದೇಶವನ್ನು ಗುರುತು ಮಾಡಿ.

4

 

 

4
 

ಭೂಮಿ ಅಗೆಯುವ ಕೆಲಸಕ್ಕೆ ಮುನ್ನ ಮಣ್ಣಿನ ಪರೀಕ್ಷೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

5

 

 

5
 

ಪಿಲ್ಲರ್‌ಗಳ ಆಳವು ಮಣ್ಣಿನ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಮಣ್ಣು ಸಡಿಲವಾಗಿದ್ದರೆ, ಪಿಲ್ಲರ್‌ಗಳನ್ನು ಆಳವಾಗಿ ಇರಿಸಬೇಕು.

6

 

 

6
 

ನಿಮ್ಮ ಮನೆಯ ಪ್ಲಾನ್ ಪ್ರಕಾರವೇ ಗುರುತು ಮಾಡುವಿಕೆಯನ್ನು ಮಾಡಲಾಗಿದೆ ಎನ್ನುವುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಿ

ಇವು ಲೇಔಟ್ ಗುರುತು ಮಾಡುವಿಕೆಗೆ ಸಂಬಂಧಿಸಿದ ಕೆಲವು ಸಲಹೆಗಳಾಗಿವೆ.

 ಇನ್ನಷ್ಟು ತಜ್ಞ ಮನೆ ನಿರ್ಮಾಣದ ಪರಿಹಾರಗಳು  ಮತ್ತು ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ನಿಂದ #ಮನೆಯ ಬಗ್ಗೆ ಮಾತನಾಡೋಣ  ಅನ್ನು ಅನುಸರಿಸುತ್ತಿರಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ