ಸಡಿಲವಾದ ಅಥವಾ ಕ್ರ್ಯಾಕ್ಡ್ ಟೈಲ್ಸಗಳನ್ನು ಹೇಗೆ ಫಿಕ್ಸ್ ಮಾಡುವುದು?

ಕಾಲ ಕಳೆದಂತೆ, ನಿಮ್ಮ ಮನೆಯ ಟೈಲ್ಸ್‌ಗಳ ಅಡಿಲವಾಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಗೋಡೆಗಳು ಅಥವಾ ನೆಲದ ಮೇಲೆ ಟೈಲ್ಸ್‌ಗಳನ್ನು ಬಂಧಿಸಿಡುವ ಮಾರ್ಟರ್ ಅಥವಾ ಸಿಮೆಂಟ್ ದುರ್ಬಲವಾಗಿದೆ ಎನ್ನುವುದರ ಸೂಚನೆಯಾಗಿದೆ. ಅಂಥ ಟೈಲ್ಸ್‌ಗಳು ಗೋಡೆಗಳಿಂದ ಕಳಚಿ ಬೀಳಬಹುದು ಮತ್ತು ತೇವಾಂಶ ಹೀರಿಕೊಳ್ಳುವಿಕೆಗೆ ಈಡಾಗುತ್ತವೆ ಹಾಗೂ ಇದರಿಂದ ಮೌಲ್ಡ್ ಮತ್ತು ನೀರು ಸೋರಿಕೆಯಂಥ ನಂತರದ ಸಮಸ್ಯೆಗಳು ಉಂಟಾಗುತ್ತವೆ.

Fixing Broken Tiles with UltraTech TileFixo

ಕಾಲ ಕಳೆದಂತೆ, ನಿಮ್ಮ ಮನೆಯ ಟೈಲ್ಸ್‌ಗಳ ಅಡಿಲವಾಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಗೋಡೆಗಳು ಅಥವಾ ನೆಲದ ಮೇಲೆ ಟೈಲ್ಸ್‌ಗಳನ್ನು ಬಂಧಿಸಿಡುವ ಮಾರ್ಟರ್ ಅಥವಾ ಸಿಮೆಂಟ್ ದುರ್ಬಲವಾಗಿದೆ ಎನ್ನುವುದರ ಸೂಚನೆಯಾಗಿದೆ. ಅಂಥ ಟೈಲ್ಸ್‌ಗಳು ಗೋಡೆಗಳಿಂದ ಕಳಚಿ ಬೀಳಬಹುದು ಮತ್ತು ತೇವಾಂಶ ಹೀರಿಕೊಳ್ಳುವಿಕೆಗೆ ಈಡಾಗುತ್ತವೆ ಹಾಗೂ ಇದರಿಂದ ಮೌಲ್ಡ್ ಮತ್ತು ನೀರು ಸೋರಿಕೆಯಂಥ ನಂತರದ ಸಮಸ್ಯೆಗಳು ಉಂಟಾಗುತ್ತವೆ.

ಈ ಸಮಸ್ಯೆಯನ್ನು ತಡೆಗಟ್ಟಲು bro2To ನಿಮಗೆ ನೆರವಾಗುತ್ತದೆ. ಅಧಿಕ ಬಾಳಿಕೆ, ಕಾರ್ಯಕ್ಷಮತೆ ಮತ್ತು ಗುಣಮಟ್ಟಕ್ಕಾಗಿ ವಿನ್ಯಾಸಗೊಳಿಸಲಾಗಿರುವ ಪಾಲಿಮರ್‌ನಿಂದ ಮಾರ್ಪಡಿಸಿದ ಸಿಮೆಂಟ್ ಆಗಿರುವ ಟೈಲ್‌ಫಿಕ್ಸೊ ಎನ್ನುವ ನೆಲದ ಟೈಲ್ಸ್‌ಗಳಿಗಾಗಿನ ಅಂಟನ್ನು ಅಲ್ಟ್ರಾಟೆಕ್ ಅಭಿವೃದ್ಧಿಪಡಿಸಿದೆ. ಇದು ಒಳಗಿನ ಮತ್ತು ಹೊರಗಿನ ಹಾಗೂ ಗೋಡೆಗಳ ಟೈಲ್ಸ್‌ಗಳಿಗೂ ಸೂಕ್ತವಾಗಿದೆ ಮತ್ತು ಎಲ್ಲಿ ಬಳಸುವಿರಿ ಎಂಬುದನ್ನು ಆಧರಿಸಿ ನಾಲ್ಕು ವೈವಿಧ್ಯಗಳಲ್ಲಿ ಸಿಗುತ್ತದೆ.

ಅಲ್ಟ್ರಾಟೆಕ್ ಟೈಲ್‌ಫಿಕ್ಸೊ ಜೊತೆಗೆ, ಸಡಿಲ ಅಥವಾ ಹಾನಿಗೊಂಡ ಟೈಲ್ಸ್‌ಗಳನ್ನು ಸರಿಪಡಿಸುವ ತ್ವರಿತ ಮಾರ್ಗದರ್ಶಿ ಇಲ್ಲಿದೆ.

1.

ಟೈಲ್ಸ್‌ಗಳ ಸುತ್ತ ಟೊಳ್ಳಾದ ಜಾಗಗಳಿಗಾಗಿ ಪರಿಶೀಲಿಸಿ, ಇದು ಒಂದೋ ಸಿಮೆಂಟ್ ಬಿರುಕುಬಿಟ್ಟಿದೆ ಅಥವಾ ಜಾರಿಹೋಗಿದೆ ಎನ್ನುವುದನ್ನು ಸೂಚಿಸುತ್ತದೆ.

2.

ಉಳಿದ ಸಿಮೆಂಟ್ ಅನ್ನು ಕೆರೆದು ತೆಗೆಯಿರಿ ಮತ್ತು ಟೈಲ್ ಅನ್ನು ತೆಗೆಯಿರಿ. ಟೈಲ್ ಅನ್ನು ಸೂಕ್ತವಾಗಿ ಪರಿಶೀಲಿಸಿ, ಒಂದು ವೇಳೆ ಅದು ಹಾನಿಗೊಂಡಿದ್ದರೆ ನೀವದನ್ನು ಬದಲಿಸಬೇಕು.

3.

ಸಿಮೆಂಟ್ ಸಂಪೂರ್ಣವಾಗಿ ಒಣಗಲು ಕನಿಷ್ಟ 24 ಗಂಟೆಗಳು ಬೇಕಾಗುತ್ತವೆ ಆದ್ದರಿಂದ ಈ ಸಮಯದಲ್ಲಿ ನೀವು ಆ ಪ್ರದೇಶದಲ್ಲಿ ನಡೆದಾಡದಂತೆ ನೋಡಿಕೊಳ್ಳಿ.

Fixing Tiles on Floor

6.

ಸಿಮೆಂಟ್ ಸಂಪೂರ್ಣವಾಗಿ ಒಣಗಲು ಕನಿಷ್ಟ 24 ಗಂಟೆಗಳು ಬೇಕಾಗುತ್ತವೆ ಆದ್ದರಿಂದ ಈ ಸಮಯದಲ್ಲಿ ನೀವು ಆ ಪ್ರದೇಶದಲ್ಲಿ ನಡೆದಾಡದಂತೆ ನೋಡಿಕೊಳ್ಳಿ.

4.

ಟೈಲ್‌ನ ಹಿಂಭಾಗಕ್ಕೆ ಅಲ್ಟ್ರಾಟೆಕ್ ಟೈಲ್‌ಫಿಕ್ಸೊದ ಹೊಸ ಪದರವನ್ನು ಹಚ್ಚಿ ಮತ್ತು ಗಾರೆಮಣೆಯಿಂದ ಬದಿಗಳಿಗೆ ಸಮಾನವಾಗಿ ಹರಡಿ. ಹೀಗೆ ಮಾಡುವಾಗ ಮುದ್ದೆಗಳು ಆಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

5.

ಟೈಲ್ ಅನ್ನು ಅದರ ಸ್ಥಳದಲ್ಲಿ ಇರಿಸಿ ಮತ್ತು ಒತ್ತಿ; ನಂತರ ಅಂಚುಗಳಲ್ಲಿ ಜಾಯಿಂಟ್ ಫಿಲ್ಲರ್‌ ಹಾಕಿ ಮತ್ತು ಅದನ್ನು ಗಾರೆಮಣೆಯಿಂದ ಹರಡಿ. ಕೆಲವು ನಿಮಿಷಗಳ ಬಳಿಕ ಮಾರ್ಟರ್ ಒಣಗಿದ ಮೇಲೆ, ಸ್ಪಾಂಜ್‌ನಿಂದ ಟೈಲ್ ಇರುವ ಪ್ರದೇಶವನ್ನು ತೊಳೆಯಿರಿ

ನಿಮ್ಮ ಮನೆಯಲ್ಲಿ ಬಿರುಕುಗಳನ್ನು ತಪ್ಪಿಸಲು ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿ ಕ್ಯೂರಿಂಗ್ ಕುರಿತು ಕೆಲವು ಸಲಹೆಗಳು ಇವು. ಅಂತಹ ಹೆಚ್ಚಿನ ಸಲಹೆಗಳಿಗಾಗಿ, www.ultratechcement.com ಗೆ ಭೇಟಿ ನೀಡಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ