ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿ ಸವಾಲಿನದಾಗಿರುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಮನೆ ನಿರ್ಮಾಣ ಯೋಜನೆ ಮಾಡುವಾಗ, ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳೋಣ
ಹೆಚ್ಚುವರಿ ನೀರಿನಿಂದ ಕಾಂಕ್ರೀಟ್ ಹಾಳಾಗುತ್ತದೆ. ನಿಮ್ಮ ಅಗ್ರಿಗೇಟ್ ಈಗಾಗಲೇ ಒದ್ದೆಯಾಗಿದ್ದರೆ, ನಿಮ್ಮ ಕಾಂಕ್ರೀಟ್ ಹೆಚ್ಚುವರಿ ನೀರನ್ನು ಹೊಂದಿರುತ್ತದೆ. ಹೀಗಾಗಿ, ಕಾಂಕ್ರೀಟ್ ಮಿಕ್ಸ್ ರಕ್ಷಣೆ ಮಾಡಲು ಟಾರ್ಪಾಲಿನ್ ಶೀಟ್‌ಗಳನ್ನು ಸಿದ್ಧವಾಗಿರಿಸಿಕೊಳ್ಳಿ
ಮಣ್ಣು ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು, ಓಡಾಡುವುದಕ್ಕೆ ಮರದ ತುಂಡುಗಳನ್ನು ಬಳಸಿ.
ನಿಮ್ಮ ಸಾಮಗ್ರಿಗಳನ್ನು ಯಾವತ್ತೂ ಸ್ವಚ್ಛ ಮತ್ತು ಒಣ ಪ್ರದೇಶದಲ್ಲಿ ಇರಿಸಿಕೊಳ್ಳಿ
ಯಾವಾಗಲೂ ಲೈವ್ ವೈರ್‌ಗಳನ್ನು ತೆರೆದು ಇಡಬೇಡಿ ಮತ್ತು ನೀರಿನಿಂದ ಎಲೆಕ್ಟ್ರಿಕ್ ಸಲಕರಣೆಗಳನ್ನು ದೂರದಲ್ಲಿಡಿ
ನಿಮ್ಮ ಯಂತ್ರಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಲ್ಯೂಬ್ರಿಕೇಟ್ ಮಾಡಿರಿ
ನೆನಪಿಡಿ, ಭಾರಿ ಮಳೆ ಇದ್ದರೆ ಕಾಂಕ್ರೀಟ್ ಕೆಲಸವನ್ನು ಮಾಡಬೇಡಿ
ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ಗಮನ ಹರಿಸಬೇಕಿರುವ ಕೆಲವು ಸಂಗತಿಗಳು ಇವು.
ಇನ್ನಷ್ಟು ಮನೆ ನಿರ್ಮಾಣ ಪರಿಹಾರಕ್ಕಾಗಿ ಮತ್ತು ಸಲಹೆಗಾಗಿ ಅಲ್ಟ್ರಾಟೆಕ್ ಸಿಮೆಂಟ್‌ನ #ಮನೆಯ ಬಗ್ಗೆ ಮಾತನಾಡೋಣ ಫಾಲೋ ಮಾಡಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ