Basement Construction Process

ನೆಲಮಾಳಿಗೆ ನಿರ್ಮಾಣದಲ್ಲಿ ಪ್ರಮುಖ ಮಾರ್ಗಸೂಚಿಗಳು

ಮನೆಯನ್ನು ನಿರ್ಮಿಸುವಾಗ, ಬೇಸ್‌ಮೆಂಟ್‌ ಅನ್ನು ನಿರ್ಮಿಸುವ ಮೂಲಕ ನಿಮ್ಮ ಮನೆಯ ಕೆಳಗೆ ಹೆಚ್ಚುವರಿ ಜಾಗವನ್ನು ಹೊಂದಬಹುದು.

ತೇವವು ಏಕೆ ಸಂಭವಿಸುತ್ತದೆ?
 

ನಿಮ್ಮ ಮನೆಗಾಗಿ ಬೇಸ್‌ಮೆಂಟ್‌ ಅನ್ನು ನಿರ್ಮಿಸಲು ಕೆಲವು ಮಾರ್ಗಸೂತ್ರಗಳನ್ನು ಇಲ್ಲಿ ನೀಡಲಾಗಿದೆ.

1
ಕೆಲಸವನ್ನು ಆರಂಭಿಸುವ ಮೊದಲು ಬೇಸ್‌ಮೆಂಟ್‌ನ ವಿನ್ಯಾಸಕ್ಕಾಗಿ ಒಬ್ಬ ಇಂಜಿನಿಯರ್‌ ಅನ್ನು ಸಂಪರ್ಕಿಸಿ.
2
ನಿರ್ಧರಿಸಲಾದ ಆಳಕ್ಕೆ ಅನುಗುಣವಾಗಿ ಅಗೆಯಿರಿ.
3
ಅಗೆತದ ನಂತರ, ಲೆವೆಲಿಂಗ್‌ಗಾಗಿ ಪಿಸಿಸಿ ಬೆಡ್‌ ಅನ್ನು ಹರಡಿ ಮತ್ತು ಅದರ ಜೊತೆಗೆ ವಾಟರ್‌ಪ್ರೂಫಿಂಗ್‌ ಏಜೆಂಟ್‌ ಅನ್ನು ಸೇರಿಸಿ.
4
ಬೇಸ್‌ಮೆಂಟ್‌ನ ರಿಇನ್‌ಫೋರ್ಸ್‌ಮೆಂಟ್‌ ಕಾಲಂಗಳನ್ನು ಜೋಡಿಸಿ ಮತ್ತು ಫಾರ್ಮ್‌ವರ್ಕ್‌ ಅನ್ನು ಪೂರ್ಣಗೊಳಿಸಿ.
5
ಶಟರಿಂಗ್‌ನಲ್ಲಿ ಕಾಂಕ್ರೀಟ್‌ ಅನ್ನು ಭರ್ತಿ ಮಾಡಿ, ಮತ್ತು ಅದು ಗಟ್ಟಿಯಾದ ನಂತರ ಕ್ಯೂರಿಂಗ್‌ ಪ್ರಕ್ರಿಯನ್ನು ಆರಂಭಿಸಿ.
6
ಬ್ಯಾಕ್‌ಫಿಲ್ಲಿಂಗ್‌ ನಂತರ, ಪ್ಲಿಂತ್‌ ಬೀಮ್‌ನ ಮೇಲೆ ಕೆಲಸವನ್ನು ಆರಂಭಿಸಿ.
7
ಅದರ ನಂತರ, ಬೇಸ್‌ಮೆಂಟ್‌ನ ಗೋಡೆಗಳನ್ನು ರಚಿಸಿ. ನೆನಪಿಡಿ, ಬೇಸ್‌ಮೆಂಟ್‌ನ ಗೋಡೆಗಳು ಬಲಯುತವಾಗಿರಬೇಕು. ಆದ್ದರಿಂದ ಬ್ಯಾಕ್‌ಫಿಲ್ಲಿಂಗ್‌ನ ಮೊದಲು, ಹೊರಗಿನ ಭಾಗದಲ್ಲಿ ನೀರು ಸೋರುವುದನ್ನು ತಪ್ಪಿಸಲು ವಾಟರ್‌ಪ್ರೂಫಿಂಗ್‌ ಪ್ಲಾಸ್ಟರ್‌ನಿಂದ ಮುಚ್ಚಿ. ಗೋಡೆಯ ಒಳಭಾಗದಲ್ಲಿಯೂ ಸಹ ವಾಟರ್‌ಪ್ರೂಫಿಂಗ್‌ ಅನ್ನು ಪೂರ್ಣಗೊಳಿಸಿ.
8
ಬೇಸ್‌ಮೆಂಟ್‌ನ ಎಲ್ಲಾ ಕಾಲಂಗಳ ಎರಡೂ ದಿಕ್ಕೂಗಳಲ್ಲಿನ ಬೀಮ್‌ಗಳನ್ನು ಜೋಡಿಸಿ.
9
ಚರಂಡಿ ವ್ಯವಸ್ಥೆಯ ಯೋಜನೆಯ ಬಗ್ಗೆ ಗಮನವಿರಿಸಿ. ಬೇಸ್‌ಮೆಂಟ್‌ನಲ್ಲಿ ನೀರು ಪ್ರವೇಶಿಸದಂತೆ ನೆಲ ಮಟ್ಟದಲ್ಲಿ ಚರಂಡಿಯನ್ನು ಸರಿಯಾಗಿ ವ್ಯವಸ್ಥೆಗೊಳಿಸಿ.
10
ನೆನಪಿಡಿ, ನೆರೆ ಹಾವಳಿ ಇರುವ ಪ್ರದೇಶಗಳಲ್ಲಿ ಬೇಸ್‌ಮೆಂಟ್‌ ಕಟ್ಟಿಸುವುದನ್ನು ತಪ್ಪಿಸಿ.
 



ಈ ಕೆಳಗಿನ 10 ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಮನೆಗೆ ಒಂದು ದೀರ್ಘ ಬಾಳಿಕೆಯ ಬೇಸ್‌ಮೆಂಟ್‌ ಅನ್ನು ನಿರ್ಮಿಸಿ.









ಇನ್ನೂ ಹೆಚ್ಚಿನ ಪರಿಣಿತ ಮನೆ ನಿರ್ಮಾಣ ಪರಿಹಾರಗಳು ಮತ್ತು ಸಲಹೆಗಳಿಗಾಗಿ, ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಯಮಾತು ಅನ್ನು ಅನುಸರಿಸುತ್ತಾ ಇರಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ