Stages of Building New Home

ನಿವೇಶನವನ್ನು ಕೊಳ್ಳುತ್ತಿದ್ದೀರೆ? ಈ ಕೆಳಗಿನ ವಿಷಯಗಳನ್ನು ಪರೀಕ್ಷಿಸಲು ಮರೆಯಬೇಡಿ.

ನಿಮ್ಮ ಮನೆಯನ್ನು ನಿರ್ಮಿಸುವ ಸಲುವಾಗಿ ಭೂಮಿಯನ್ನು ಖರೀದಿಸುವುದು ಒಂದು ಬದಲಾಯಿಸಲಾಗದ ನಿರ್ಧಾರವಾಗಿರುತ್ತದೆ. ಅಂದರೆ, ಒಮ್ಮೆ ನೀವು ಈ ಖರೀದಿಯನ್ನು ಮಾಡಿದ ನಂತರ, ಅದನ್ನು ನೀವು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ ಅಥವಾ ರದ್ದುಗೊಳಿಸುವ ಸಲುವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ

ಹಾಗಾಗಿ, ಭೂಮಿಯನ್ನು ಖರೀದಿಸುವ ಮೊದಲು ಈ 6

ವಿಷಯಗಳನ್ನು ಪರಿಗಣಿಸಿ

1

ನೀವು ಖರೀದಿಸುತ್ತಿರುವ ಜಮೀನು ಯಾವುದೇ ರೀತಿಯ ಕಾನೂನು ವಿವಾದಕ್ಕೆ ಒಳಗಾಗಿಲ್ಲವೇ? ಖರೀದಿಸಬೇಕೆಂದಿರುವ ಭೂಮಿಯ ಕಾನೂನಾತ್ಮಕ ಸ್ಥಿತಿಯನ್ನು ಅರಿಯುವ ಸಲುವಾಗಿ ಅದರ ಸಂಪೂರ್ಣ ಹಿನ್ನೆಲೆಯ ಬಗ್ಗೆ ಪರಿಶೀಲನೆಯನ್ನು ನಡೆಸಿ ಮತ್ತು ಎಲ್ಲಾ ಮಾಲೀಕರಿಂದ (ಒಬ್ಬರಿಗಿಂತ ಹೆಚ್ಚು ಇದ್ದಲ್ಲಿ) ಬಿಡುಗಡೆ ಪ್ರಮಾಣಪತ್ರವನ್ನು ಪಡೆಯಿರಿ, ಹೀಗೆ ಮಾಡಿದಲ್ಲಿ ಮುಂದೆ ನೀವು ಅನುಭವಿಸಬಹುದಾದ ಸಾಕಷ್ಟು ಸಮಸ್ಯೆ ಮತ್ತು ತಲೆನೋವನ್ನು ತಡೆಯಬಹುದು.

6

ನಿಮ್ಮ ಫ್ಲೋರ್ ಏರಿಯಾ ರೇಶಿಯೋವನ್ನು (FAR) ತಿಳಿದುಕೊಳ್ಳಿ. ನಿವೇಶನದಲ್ಲಿ ಒಟ್ಟು ವಿಸ್ತೀರ್ಣದ ನಿರ್ಮಾಣದ ಸಲುವಾಗಿ ನೀವು ಎಷ್ಟು ಜಾಗವನ್ನು ಬಳಸಬಹುದು ಎನ್ನುವುದನ್ನು ಫ್ಲೋರ್ ಏರಿಯಾ ರೇಶಿಯೋವು ನಿಮಗೆ ತಿಳಿಸುತ್ತದೆ. ನಗರಗಳು ಮತ್ತು ಪುರಸಭೆಗಳಂತಹ ಕೆಲವು ಸ್ಥಳಗಳಲ್ಲಿ, ವಲಯ ಮತ್ತು ಯೋಜನಾ ನಿಯಮಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ನಗರ ಯೋಜನಾ ಇಲಾಖೆಯಿಂದ FAR ಅನ್ನು ನಿರ್ಧರಿಸಲಾಗಿರುತ್ತದೆ.

5

ಭೂಮಿಯು ಪ್ರಮುಖ ಸೌಲಭ್ಯಗಳಿಗೆ ಸಂಪರ್ಕ ನೀಡುವ ಜಾಗದಲ್ಲಿ ಇದೆಯೇ? ಈ ಭೂಮಿಯು ಮುಖ್ಯ ರಸ್ತೆ, ಆಸ್ಪತ್ರೆಗಳು, ಶಾಲೆಗಳು, ನೀರು, ವಿದ್ಯುತ್ ಸೇವೆ ಇತ್ಯಾದಿಗಳಿಗೆ ಸುಲಭವಾಗಿ ಸಂಪರ್ಕ ನೀಡುವಂತಹ ಜಾಗದಲ್ಲಿ ಇರಬೇಕು

2

ನಿಮಗೆ ಭೂಮಿಯನ್ನು ಮಾರುತ್ತಿರುವ ವ್ಯಕ್ತಿ (ಗಳು) ಹಾಗೆ ಮಾಡಲು ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆಯೆ? ಅದನ್ನು ದೃಢೀಕರಿಸಲು ಅಗತ್ಯವಿರುವ ಎಲ್ಲಾ ಕಾನೂನು ದಾಖಲಾತಿಗಳನ್ನು ಅವರಿಂದ ಒದಗಿಸಲು ಸಾಧ್ಯವೇ? ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ.

3

ನೀವು ಬ್ಯಾಂಕ್ ಸಾಲವನ್ನು ತೆಗೆದುಕೊಳ್ಳುತ್ತಿರುವಿರಾ? ನೀವು ಭೂಮಿಯನ್ನು ಖರೀದಿಸಿದ ಆರು ತಿಂಗಳೊಳಗೆ ಮನೆಯನ್ನು ನಿರ್ಮಾಣ ಮಾಡಲು ಪ್ರಾರಂಭಿಸಬೇಕಾಗುತ್ತದೆ ಎಂದು ಕೆಲವು ಬ್ಯಾಂಕುಗಳು ಸೂಚಿಸುತ್ತವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಬ್ಯಾಂಕ್ ನಿಗದಿಪಡಿಸಿದ ಎಲ್ಲಾ ಷರತ್ತುಗಳನ್ನು ಮೊದಲೇ ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾದ ಸಾಲಪಾವತಿ ಕಂತಿನ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ

4

ನೀವು ಮಣ್ಣಿನಲ್ಲಿರುವ ನೀರಿನ ಅಂಶವನ್ನು ಪರೀಕ್ಷೆ ಮಾಡಿಸಿದ್ದೀರಾ? ಈ ಹಂತವನ್ನು ಮರೆಯದಿರಿ; ನಿಮ್ಮ ಮನೆ ನಿರ್ಮಿಸಲು ಭೂಮಿಯು ಸೂಕ್ತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಪರೀಕ್ಷೆಯನ್ನು ನಡೆಸಲು ಪರವಾನಗಿ ಪಡೆದ ಒಬ್ಬ ಸಿವಿಲ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳಿ.

5

ಭೂಮಿಯು ಪ್ರಮುಖ ಸೌಲಭ್ಯಗಳಿಗೆ ಸಂಪರ್ಕ ನೀಡುವ ಜಾಗದಲ್ಲಿ ಇದೆಯೇ? ಈ ಭೂಮಿಯು ಮುಖ್ಯ ರಸ್ತೆ, ಆಸ್ಪತ್ರೆಗಳು, ಶಾಲೆಗಳು, ನೀರು, ವಿದ್ಯುತ್ ಸೇವೆ ಇತ್ಯಾದಿಗಳಿಗೆ ಸುಲಭವಾಗಿ ಸಂಪರ್ಕ ನೀಡುವಂತಹ ಜಾಗದಲ್ಲಿ ಇರಬೇಕು

6

ನಿಮ್ಮ ಫ್ಲೋರ್ ಏರಿಯಾ ರೇಶಿಯೋವನ್ನು (FAR) ತಿಳಿದುಕೊಳ್ಳಿ. ನಿವೇಶನದಲ್ಲಿ ಒಟ್ಟು ವಿಸ್ತೀರ್ಣದ ನಿರ್ಮಾಣದ ಸಲುವಾಗಿ ನೀವು ಎಷ್ಟು ಜಾಗವನ್ನು ಬಳಸಬಹುದು ಎನ್ನುವುದನ್ನು ಫ್ಲೋರ್ ಏರಿಯಾ ರೇಶಿಯೋವು ನಿಮಗೆ ತಿಳಿಸುತ್ತದೆ. ನಗರಗಳು ಮತ್ತು ಪುರಸಭೆಗಳಂತಹ ಕೆಲವು ಸ್ಥಳಗಳಲ್ಲಿ, ವಲಯ ಮತ್ತು ಯೋಜನಾ ನಿಯಮಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ನಗರ ಯೋಜನಾ ಇಲಾಖೆಯಿಂದ FAR ಅನ್ನು ನಿರ್ಧರಿಸಲಾಗಿರುತ್ತದೆ.

4

ನೀವು ಮಣ್ಣಿನಲ್ಲಿರುವ ನೀರಿನ ಅಂಶವನ್ನು ಪರೀಕ್ಷೆ ಮಾಡಿಸಿದ್ದೀರಾ? ಈ ಹಂತವನ್ನು ಮರೆಯದಿರಿ; ನಿಮ್ಮ ಮನೆ ನಿರ್ಮಿಸಲು ಭೂಮಿಯು ಸೂಕ್ತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಪರೀಕ್ಷೆಯನ್ನು ನಡೆಸಲು ಪರವಾನಗಿ ಪಡೆದ ಒಬ್ಬ ಸಿವಿಲ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳಿ.

6  ಭೂಮಿಯನ್ನು ಖರೀದಿ ಮಾಡುವ ಮೊದಲು ನೀವು ಭೂಮಿಯನ್ನು ಖರೀದಿಸುವ ಮೊದಲು ಹೊಂದಿರಬೇಕು

ಕಟ್ಟಡ ನಿರ್ಮಾಣದ ಪರವಾನಗಿಯನ್ನು

ಪಡೆಯಲು ನೀವು ಹೊಂದಿರಬೇಕಾದ 8 ದಾಖಲೆಗಳು

ಯೋಜನೆಯ

ಅನುಮತಿ

ಪರವಾನಗಿ

ಪವರ್

ಆಫ್

ಅಟಾರ್ನಿ

ಖಾತೆ

ಪ್ರಮಾಣಪತ್ರ

ನಾನ್-

ಆಬ್ಜೆಕ್ಷನ್

ಪ್ರಮಾಣಪತ್ರ

(NOC)

ಇತ್ತೀಚಿನ

ಆದಾಯ

ತೆರಿಗೆಯ ರಶೀತಿ

ಭೂ ಮಾಲೀಕತ್ವದ

ಬಗೆಗಿನ

ಪ್ರಮಾಣಪತ್ರ

ಅಫಿಡವಿಟ್ ಮತ್ತು

ಮತ್ತು

ಗುರುತಿನ ಬಾಂಡ್

ಸ್ಯಾಂಕ್ಶನ್‌

ಪ್ಲಾನ್‌

ನೆನಪಿಡಿ, ನೀವು ಮನೆಯನ್ನು ನಿರ್ಮಿಸಲು ಹೊರಟಿರುವ ಜಾಗವು ಮನೆಯಷ್ಟೇ ಮುಖ್ಯವಾಗಿರುತ್ತದೆ. ಸೂಕ್ತವಾಗಿ ಯೋಜಿಸಿ ಮತ್ತು ಸೂಕ್ತ ಮಾಹಿತಿಯೊಂದಿಗೆ ಖರೀದಿಯನ್ನು ಮಾಡಿ

ಹೆಚ್ಚಿನ ತಜ್ಞರ ಸಲಹೆ ಬೇಕಿದ್ದಲ್ಲಿ, ಮನೆ ನಿರ್ಮಿಸುವ ಬಗೆಗಿನ ನಮ್ಮ ವೈವಿಧ್ಯಮ ಲೇಖನಗಳು ಮತ್ತು ವೀಡಿಯೊಗಳ ನೋಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ