ಭೂಕಂಪ ನಿರೋಧಕ ನಿರ್ಮಾಣದೊಂದಿಗೆ ನಿಮ್ಮ ಮನೆಯನ್ನು ಹಾನಿಯಿಂದ ರಕ್ಷಿಸಿ

ಭೂಕಂಪದಿಂದ ನಿಮ್ಮ ಮನೆ ಅಲುಗಾಡಿ ಅದಕ್ಕೆ ಹಾನಿಯಾಗಬಹುದು. ಆದ್ದರಿಂದ, ಕೆಲವು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ ಇದರಿಂದ ನಿಮ್ಮ ಮನೆ ಭೂಕಂಪನವನ್ನು ತಾಳಿಕೊಳ್ಳಬಲ್ಲದು. ನಿರ್ಮಾಣ ಪ್ರಕ್ರಿಯೆ ವೇಳೆ ನಿಮ್ಮ ಮನೆಯನ್ನು ಭೂಕಂಪ-ನಿರೋಧಕವಾಗಿ ಮಾಡಲು ಇಲ್ಲಿ ಕೆಲವು ಸರಳ ವಿಧಾನಗಳಿವೆ.

ನಿಮ್ಮ ಪ್ರದೇಶದಲ್ಲಿ ಭೂಕಂಪದ ತೀವ್ರತೆ ಮತ್ತು ಆವರ್ತನಗಳನ್ನು ಆಧರಿಸಿ, ನಿರ್ಮಾಣ ಯೋಜನೆಯನ್ನು ರಚಿಸಲು ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್ ಅನ್ನು ಸಂಪರ್ಕಿಸಿ.

ಭೂಕಂಪದಿಂದ ಉಂಟಾಗುವ ಹಾನಿಯನ್ನು ಕನಿಷ್ಟಗೊಳಿಸಲು ನಿಮ್ಮ ಮನೆಯನ್ನು ಸಮತಟ್ಟಾದ ನೆಲದ ಮೇಲೆ ಏಕರೂಪವಾಗಿ ನಿರ್ಮಿಸುವುದನ್ನು ಖಚಿತಪಡಿಸಿಕೊಳ್ಳಿ

ನಿಮ್ಮ ಮನೆಯ ಮೂಲೆಗಳಲ್ಲಿ ಯಾವುದೇ ಬಾಗಿಲು ಅಥವಾ ಕಿಟಕಿಗಳನ್ನು ನಿರ್ಮಿಸಬೇಡಿ

ಹೊರಗಿನ ಗೋಡೆಗಳಲ್ಲಿ, ಮನೆಯ ಬಾಗಿಲುಗಳು ಮತ್ತು ಕಿಟಿಕಿಗಳ ಮೇಲೆ ನಿರಂತರ ಲಿಂಟೆಲ್ ಬೀಮ್ ಇರಬೇಕು.

ಸ್ಲ್ಯಾಬ್ ಮೇಲೆ ನಿರಂತರ ಬೀಮ್ ಇರಿಸಿ

ಇನ್ನಷ್ಟು ಮನೆ ನಿರ್ಮಾಣದ ಪರಿಹಾರಗಳು ಮತ್ತು ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ನ #ಮನೆಯಮಾತು ಅನುಸರಿಸಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ