ಗೆದ್ದಲು ಹುಳುಗಳು ಬಹಳ ಉಪದ್ರವ ನೀಡುತ್ತವೆ. ಅವುಗಳು ನಿಮ್ಮ ಮನೆಯನ್ನು ಹೊಕ್ಕಲ್ಲಿ, ನಿಮ್ಮ ಪೀಠೋಪಕರಣಗಳು, ನೆಲೆವಸ್ತುಗಳು ಮತ್ತು ಮರದ ರಚನೆಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಇದನ್ನು ತಡೆಯುವ ಸಲುವಾಗಿ, ನೀವು ಮಾಡಬೇಕಾಗಿರುವುದು ಇಷ್ಟೇ, ನಿರ್ಮಾಣವನ್ನು ಪ್ರಾರಂಬಿಸುವ ಮೊದಲು, ಗೆದ್ದಲು-ವಿರೋಧಿ ಕ್ರಮಗಳನ್ನು ಅನುಸರಿಸಬೇಕು.
ಅಡಿಪಾಯ ಮತ್ತು ಮೇಲ್ಪಾಯದ ಮಟ್ಟದಲ್ಲಿ ಅದರ ಸುತ್ತಮುತ್ತಲಿನ ಮಣ್ಣನ್ನು ಗೆದ್ದಲು-ವಿರೋಧಿ ರಾಸಾಯನಿಕಗಳನ್ನು ಉಪಯೋಗಿಸಿ ಸಂಸ್ಕರಿಸುವ ಮೂಲಕ.
ಗೆದ್ದಲು-ವಿರೋಧಿ ರಾಸಾಯನಿಕವನ್ನು ಅಡಿಪಾಯಕ್ಕೆ ಮತ್ತು ನಂತರದ ಹಂತದಲ್ಲಿ, ಸ್ತಂಭಗಳ ಸುತ್ತಲೂ ಮತ್ತು ನೆಲಹಾಸುಗಳಿಗೆ ಬಳಸಿ
ಗೆದ್ದಲು-ವಿರೋಧಿ ಕ್ರಮವನ್ನು ತಜ್ಞರ ಸಮ್ಮುಖದಲ್ಲಿ ಮಾಡಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕುಡಿಯುವ ನೀರಿನ ಮೂಲಗಳ ಬಳಿ ಎಲ್ಲಿಯೂ ರಾಸಾಯನಿಕಗಳ ಬಳಕೆ ಆಗದಂತೆ ನೋಡಿಕೊಳ್ಳಿ.
ಗೆದ್ದಲುಗಳಿಂದ ನಿಮ್ಮ ಮನೆಗೆ ತಗುಲಬಹುದಾದ ಹಾನಿಯನ್ನು ಬದಲಾಯಿಸಲು ಆಗುವುದಿಲ್ಲ ಆದರೆ ಸ್ವಲ್ಪ ದೂರದೃಷ್ಟಿ ಮತ್ತು ಮುನ್ನೆಚ್ಚರಿಕೆಗಳನ್ನು ಹೊಂದಿರುವುದು ನಿಮ್ಮ ಮನೆಯು ಗೆದ್ದಲಿನಿಂದ ಸುರಕ್ಷಿತವಾಗಿರಲು ಬಹಳ ಸಹಾಯ ಮಾಡುತ್ತದೆ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ