ಪರಿಸರ ಸ್ನೇಹಿ ಮನೆ ನಿರ್ಮಿಸುವುದು ಹೇಗೆ

ನಿಮ್ಮ ಮನೆಯನ್ನು ಪರಿಸರ ಸ್ನೇಹಿಯಾಗಿಸುವುದು ಈಗ ಮನೆ ನಿರ್ಮಾಣದ ಪ್ರಮುಖ ಭಾಗವಾಗಿದೆ. ಇದು ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ಬಳಕೆಯ ದೃಷ್ಟಿಕೋನದಿಂದ ಮನೆ ಮತ್ತು ಪರಿಸರದ ಮೇಲೆ ಉಂಟಾಗುವ ಪರಿಣಾಮಗಳನ್ನು ಪರಿಗಣಿಸುತ್ತದೆ.

ನೀವು ಹಸಿರು ಮನೆಯನ್ನು ಹೇಗೆ ಮಾಡಬಹುದು ಎಂಬುದನ್ನು ಅನ್ವೇಷಿಸೋಣ.
 ನೀವು ಹಸಿರು ಮನೆಯನ್ನು ಹೇಗೆ ಮಾಡಬಹುದು ಎಂಬುದನ್ನು ಅನ್ವೇಷಿಸೋಣ.
1
ಪರಿಸರ ಸ್ನೇಹಿ ಮನೆ ಅನೇಕ ದೈನಂದಿನ ಚಟುವಟಿಕೆಗಳಿಗಾಗಿ ಸೌರಶಕ್ತಿಯನ್ನು ಬಳಸುತ್ತದೆ. ವಿದ್ಯುತ್‌ಗಾಗಿ ಸೌರ ಫಲಕಗಳು, ನೀರಿನ ಸೋಲಾರ್ ಹೀಟರ್ ಮತ್ತು ಅಡುಗೆಮನೆಗಾಗಿ ಸೋಲಾರ್ ಕುಕ್ಕರ್ ಕೆಲವು ಸಾಮಾನ್ಯ ಇಂಧನ ದಕ್ಷತೆಯ ಸಲಕರಣೆಗಳಾಗಿವೆ.
2
ಸೌರ ಶಕ್ತಿಯ ಬಳಕೆಯಿಂದ ವಿದ್ಯುತ್ ಬಿಲ್‌ನಲ್ಲೂ ಉಳಿತಾಯವಾಗುತ್ತದೆ
3
ತಟಸ್ಥ ವಾತಾನುಕೂಲದಿಂದ ಎಸಿ ಮತ್ತು ಫ್ಯಾನ್ ಬಳಕೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ
4
ಉತ್ತಮ ವಾತಾನುಕೂಲಕ್ಕಾಗಿ, ಕಿಟಕಿಗಳು ಕನಿಷ್ಟ 3.5 ಅಡಿ ಎತ್ತರ ಇರಬೇಕು. ಪರ್ಯಾಯ ವಾತಾನುಕೂಲವನ್ನು ಸಕ್ರಿಯಗೊಳಿಸುವುದರಿಂದ ಉದ್ದೇಶವನ್ನು ಇನ್ನಷ್ಟು ಉತ್ತಮವಾಗಿ ಪೂರೈಸುತ್ತದೆ.
5
ಪರಿಸರ ಸ್ನೇಹಿ ಮನೆಗಾಗಿ ನಿಮ್ಮ ಮೇಲ್ಛಾವಣಿ ಉದ್ಯಾನದಂತೆ ಕಾರ್ಯನಿರ್ವಹಿಸುತ್ತದೆ. ಬಿಸಿಲಿದ್ದಾಗ ಇದು ಹವಾಮಾನವನ್ನು ನಿರೋಧಿಸುತ್ತದೆ ಮತ್ತು ಮಳೆನೀರು ಕೊಯ್ಲು ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಖಾಸಗಿ ಉದ್ಯಾನವಾಗಿಯೂ ಕಾರ್ಯನಿರ್ವಹಿಸುತ್ತದೆ.
6
ಮಳೆನೀರು ಕೊಯ್ಲು ಅಂತರ್ಜಲವನ್ನು ಹೆಚ್ಚಿಸಲು ಕೂಡ ನೆರವಾಗುತ್ತದೆ ನೀರು ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ.
7
ಕ್ಯೂಬ್‌ನ ಗಾತ್ರ ಮತ್ತು ತೂಕವನ್ನು ಅಳೆದ ಬಳಿಕ, ಅದನ್ನು ಪರೀಕ್ಷಿಸಲಾಗುತ್ತದೆ.
8
ಪರೀಕ್ಷೆ ಮಾಡುವ ಯಂತ್ರ ಮತ್ತು ಕಾಂಕ್ರೀಟ್‌ನ ಮೇಲ್ಮೈ ಅನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಕ್ಯೂಬ್ ಅನ್ನು ಪ್ಲೇಟ್‌ಗಳ ನಡುವೆ ಇರಿಸಲಾಗುತ್ತದೆ.
 



ಉತ್ತಮ ಹಸಿರು ಮನೆಯನ್ನು ಪರಿಸರ ಸ್ನೇಹಿ ಮತ್ತು ಸ್ಥಳೀಯವಾಗಿ ಲಭ್ಯವಾಗುವ ಸಾಮಗ್ರಿಗಳಿಂದ ನಿರ್ಮಿಸಲಾಗುತ್ತದೆ ಎನ್ನುವುದನ್ನು ಯಾವಾಗಲೂ ನೆನಪಿಡಿ. ಇವು ಪರಿಸರ ಸ್ನೇಹಿ ಮನೆ ಪ್ಲಾನಿಂಗ್‌ಗೆ ಸಂಬಂಧಿಸಿದ ಕೆಲವು ಸಲಹೆಗಳಾಗಿವೆ.









ಇನ್ನಷ್ಟು ತಜ್ಞ ಮನೆ ನಿರ್ಮಾಣದ ಪರಿಹಾರಗಳು  ಮತ್ತು ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ನಿಂದ  #ಮನೆಯ ಬಗ್ಗೆ ಮಾತನಾಡೋಣ ಅನ್ನು ಅನುಸರಿಸುತ್ತಿರಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ