ಯಾವುದೇ ಮನೆಗೆ ಸಮರ್ಪಕ ಗಾಳಿ-ಬೆಳಕು ಅಗತ್ಯವಾಗಿರುತ್ತದೆ. ಇದರಿಂದ ಮನೆಯ ಒಳಗೆ ಗಾಳಿಯ ಹರಿವು ಹೆಚ್ಚಿ ಮನೆಯ ಒಳಗೆ ತೇವವು ಉಂಟಾಗುವುದು ಕಡಿಮೆಯಾಗುತ್ತದೆ ಮತ್ತು ಫಂಗಸ್ ಹರಡುವುದನ್ನು ತಡೆಗಟ್ಟುತ್ತದೆ. ಇದು ಮನೆಯಲ್ಲಿ ಕೆಟ್ಟವಾಸನೆ ಮುಕ್ತವಾಗಿಸುತ್ತದೆ, ಮತ್ತು ಮನೆಯ ಸದಸ್ಯರ ಆರೋಗ್ಯವು ಚೆನ್ನಾಗಿರುತ್ತದೆ.
ನಿಮ್ಮ ಮನೆಗಾಗಿನ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆಗಾಗಿ ಯೋಜನೆಯನ್ನು ಮಾಡಲು ಒಬ್ಬ ಇಂಜಿನಿಯರ್ ಅನ್ನು ಕಂಡುಕೊಳ್ಳಿ.
ಗಾಳಿಯ ಹರಿವನ್ನು ಉತ್ತಮಗೊಳಲು ನೆರವಾಗುವಂತೆ ಕಿಟಕಿಗಳನ್ನು ಅಳವಡಿಸಿ.
ಅಡುಗೆ ಮನೆಯ ಚಿಮಣಿಗಳು ಮತ್ತು ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಿ (ಬಾತ್‌ರೂಮ್‌ಗಳಲ್ಲಿಯೂ ಸಹ ನೀವು ಎಕ್ಸಾಸ್ಟ್ ಫ್ಯಾನ್‌ಗಳನ್ನು ಬಳಸಬಹುದು)
ಅಂತಹ ಇನ್ನೂ ಹಲವಾರು ಸಲಹೆಗಳಿಗಾಹಿ ಅಲ್ಟ್ರಾಟೆಕ್ ಸಿಮೆಂಟ್‌ನ #ಮನೆಯಮಾತನ್ನು ಆಲಿಸಿ
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ