ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಸಲಹೆಗಳು

ನಮ್ಮ ದೇಶದ ಅನೇಕ ಪ್ರದೇಶಗಳು ಪ್ರತಿ ವರ್ಷ ಪ್ರವಾಹದಿಂದ ಬಾಧಿತವಾಗುತ್ತವೆ. ಇದರಿಂದ ಮನೆಗಳಿಗೆ ತೀವ್ರ ಹಾನಿಯಾಗಬಹುದು. ಅಂಥ ಸನ್ನಿವೇಶಗಳಲ್ಲಿ, ಪ್ರವಾಹ ನಿರೋಧಕ ಮನೆಗಳ ಅಗತ್ಯವಿದೆ. ಪ್ರವಾಹ ನಿರೋಧಕ ನಿರ್ಮಾಣದ ಕುರಿತ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.

1

 

 

1
 

ಮೊದಲನೆಯದಾಗಿ, ನಿಮ್ಮ ಮನೆಯ ಪ್ಲಾನ್ ಅನ್ನು ನಿಮ್ಮ ಎಂಜಿನಿಯರ್‌ ಜೊತೆಗೆ ಜಾಗರೂಕತೆಯಿಂದ ಮಾಡಿ

2

 

 

2
 

ನಿಮ್ಮ ಮನೆಯ ನೆಲ ಮಹಡಿಯನ್ನು ಪ್ರವಾಹ ಮಟ್ಟಕ್ಕಿಂತ ಮೇಲಕ್ಕೆ ಇರಿಸುವುದರಿಂದ, ಪ್ರವಾಹದ ನೀರು ಮನೆಯೊಳಗೆ ಬರುವುದಿಲ್ಲ.

3

 

 

3
 

ನಿಮ್ಮ ಮನೆಯ ಅಡಿಗಟ್ಟನ್ನು ಗಟ್ಟಿಮುಟ್ಟಾದ ನೆಲದ ಮೇಲೆ ನಿರ್ಮಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ

4

 

 

4
 

ನಿಮ್ಮ ಮನೆ ಅಡಿಗಟ್ಟು ಕನಿಷ್ಟ 2 ಮೀಟರ್‌ಗಳಷ್ಟು ಆಳವಾಗಿರಬೇಕು, ಇದರಿಂದಾಗಿ ಅದು ದೃಢವಾದ ಹಿಡಿತವನ್ನು ಹೊಂದಿರುತ್ತದೆ ಮತ್ತು ಪ್ರವಾಹದಲ್ಲಿ ಹಾನಿಗೀಡಾಗುವುದಿಲ್ಲ.

5

 

 

5
 

ನಿಮ್ಮ ಪ್ಲಾಟ್‌ ಸುತ್ತ ದೊಡ್ಡ ನೀರು ಹರಿವಿನ ಮಾರ್ಗಗಳನ್ನು ನಿರ್ಮಿಸುವುದರಿಂದ ನೀವು ನೀರು ಹರಿಯುವ ದಿಕ್ಕನ್ನು ಬದಲಾಯಿಸಬಹುದು.

6

 

 

6
 

ಒಂದು ವೇಳೆ ನಿಮ್ಮ ಮನೆಯು ಹರಿಯುವ ನೀರಿನ ಸಮೀಪ ಇದ್ದರೆ, ನಿಮ್ಮ ಮನೆಯು ದಡದಿಂದ ಕನಿಷ್ಟ 10 ರಿಂದ 15 ಮೀಟರ್‌ಗಳಷ್ಟು ದೂರ ಇರಬೇಕು.

ಇವು ಪ್ರವಾಹ ನಿರೋಧಕ ಮನೆಗಳಿಗೆ ಸಂಬಂಧಿಸಿದ ಕೆಲವು ಉಪಯುಕ್ತ ಸಲಹೆಗಳಾಗಿವೆ.

ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಮತ್ತು ತಜ್ಞ ಸಲಹೆಗಳನ್ನು ಪಡೆಯಲು, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್‌ಗೆ ಹೋಗಿ ಅಲ್ಟ್ರಾಟೆಕ್ ಸಿಮೆಂಟ್‌ನಿಂದ #ಮನೆಯ ಬಗ್ಗೆ ಮಾತನಾಡೋಣ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ