ಇಂದು ನಿರ್ಮಾಣ ಉದ್ಯಮವು ವೇಗದ ನಿರ್ಮಾಣಗಳಿಗಾಗಿ ಸಾಂಪ್ರದಾಯಿಕ ಉತ್ಪನ್ನಗಳು ಹಾಗೂ ಸಾಂಪ್ರದಾಯಿಕ ವಿಧಾನಗಳನ್ನು ಬದಲಿಸುವ ಉತ್ಪನ್ನಗಳಿಗೆ ಬೇಡಿಕೆ ಇರಿಸುತ್ತಿದೆ. ಈ ತೀವ್ರ ಬೇಡಿಕೆಯನ್ನು ಪೂರೈಸಲು, ನಿರ್ಮಾಣದ ಸಂಪೂರ್ಣ ಆಯಾಮಗಳನ್ನು ಪೂರೈಸುವ ಎಂಡ್-ಟು-ಎಂಡ್ ಪರಿಹಾರಗಳ ಸಂಪೂರ್ಣ ಪೋರ್ಟ್‌ಫೋಲಿಯೋವನ್ನು ಇದು ಒದಗಿಸುತ್ತದೆ.
ಉತ್ಪನ್ನದ ಶ್ರೇಣಿಯಲ್ಲಿ ಟೈಲ್‌ಗಳ ಅಂಟು (ಟೈಲ್‌ಫಿಕ್ಸೊ-ಸಿಟಿ, ಟೈಲ್‌ಫಿಕ್ಸೊ-ವಿಟಿ, ಟೈಲ್‌ಫಿಕ್ಸೊ-ಎನ್‌ಟಿ ಮತ್ತು ಟೈಲ್‌ಫಿಕ್ಸೊ-ವೈಟಿ), ದುರಸ್ತಿ ಉತ್ಪನ್ನಗಳು (ಮೈಕ್ರೋಕ್ರೀಟ್ ಮತ್ತು ಬೇಸ್‌ಕ್ರೀಟ್), ವಾಟರ್‌ಪ್ರೂಫಿಂಗ್ ಉತ್ಪನ್ನಗಳು (ಸೀಲ್ & ಡ್ರೈ, ಫ್ಲೆಕ್ಸ್, ಹೈಫ್ಲೆಕ್ಸ್ ಮತ್ತು ಮೈಕ್ರೋಫಿಲ್), ಕೈಗಾರಿಕಾ ಮತ್ತು ಪ್ರಿಶಿಷನ್ ಗ್ರೌಟ್ (ಪವರ್‌ಗ್ರೌಟ್ ಎನ್‌ಎಸ್1, ಎನ್‌ಎಸ್2, ಎನ್‌ಎಸ್3), ಪ್ಲಾಸ್ಟರ್‌ಗಳು (ರೆಡಿಪ್ಲಾಸ್ಟ್, ಸೂಪರ್ ಸ್ಟಕ್ಕೊ), ಗಾರೆ ಕೆಲಸದ ಉತ್ಪನ್ನಗಳು (ಫಿಕ್ಸೊಬ್ಲಾಕ್), ಹಗುರ ಆಟೊಕ್ಲೇವ್ಡ್ ಏರೇಟೆಡ್ ಕಾಂಕ್ರೀಟ್ ಬ್ಲಾಕ್ (ಎಕ್ಸ್‌ಟ್ರಾಲೈಟ್)