ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj

ವಾಲ್ ಫಿನಿಷಿಂಗ್‌ನ ಪ್ರಕಾರಗಳು

ವಾಲ್ ಫಿನಿಶ್ ಗೋಡೆಗಳ ಸೌಂದರ್ಯ ಮತ್ತು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. 

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಸಿಮೆಂಟ್ ಪ್ಲಾಸ್ಟರ್ ಫಿನಿಷ್, ಇದರಲ್ಲಿ, ಸಿಮೆಂಟ್, ಮರಳು ಮತ್ತು ನೀರಿನ ಗಾರೆಯಿಂದ ಗೋಡೆಗಳ ಮೇಲೆ ಪ್ಲಾಸ್ಟರ್ ಮಾಡಲಾಗುತ್ತದೆ. ಇದು ಗೋಡೆಗಳಿಗೆ ಒಂದು ನಯವಾದ ಮತ್ತು ಮಗಳಿನಂತೆ ಫಿನಿಷಿಂಗ್‌ಅನ್ನು ನೀಡುತ್ತದೆ.

Step No.2

ಸಿಮೆಂಟ್‌ ಟೆಕ್‌ ಚರ್ಡ್ ಫಿನಿಶ್ ಮೆಂಟ್ ಮರಳು ಮತ್ತು ನೀರಿನ ಗಾರೆ ಮಿಕ್ಸರ್‌ನ ಬಳಕೆಯೊಂದಿಗೆ ನೀವು ಹೆಚ್ಚು ಅಲಂಕಾರಿಕವಾದ ಮತ್ತು ನವೀನ ಮಾಟವನ್ನು ಬಯಸಿದರೆ, ನೀವು ಸಿಮೆಂಟ್ ಟೆಕ್ಸ್‌ಟರ್ಡ್ ಫಿನಿಶ್ ಅನ್ನು ಆಯ್ಕೆ ಮಾಡಬಹುದಾಗಿದೆ.

Step No.3

ಪಾಸ್ಟರ್ ಆಫ್ ಪ್ಯಾರಿಸ್ ಫಿನಿಶ್: POP ಸಹಾಯದಿಂದ ಗೋಡೆಗಳ ಮೇಲೆ ಸೂಕ್ತವಾದ ವಿನ್ಯಾಸದೊಂದಿಗೆ ಫಿನಿಶಿಂಗ್ ಪಡೆಯಬಹುದು ಮತ್ತು ವುಡನ್‌ ಪ್ಯಾನೆಲ್‌ ನಂತ ಫಿನಿಶ್ ಅನ್ನು ಪಡೆಯಬಹುದು.

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....