25 ನೇ ಆಗಸ್ಟ್, 2020
ಪರಿಪೂರ್ಣ ಕಾಂಕ್ರೀಟ್ ಫಿನಿಶ್‌ಗಾಗಿ ನೀವು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಿರಾ?
ಪರಿಪೂರ್ಣ ಕಾಂಕ್ರೀಟ್ ಫಿನಿಶ್ ಅನ್ನು ಖಚಿತಪಡಿಸಿಕೊಳ್ಳಲು ಬೇಕಾದ 3 ಹಂತಗಳು.
ಕಾಂಕ್ರೀಟ್ ಫಿನಿಶ್ ಮಾಡುವಿಕೆಯ ಸಲುವಾಗಿ ಮಾಡಲೇಬೇಕಾದ 3 ಹಂತಗಳು.
ನಿಮ್ಮ ಕಾಂಕ್ರೀಟ್‌ಗೆ ಸರಿಯಾದ ಫಿನಿಶ್ ನೀಡಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳಿ
ಕಾಂಕ್ರೀಟ್ ಅನ್ನು ನಯಗೊಳಿಸಲು ಮತ್ತು ನಿಮ್ಮ ರಚನೆಯಲ್ಲಿನ ಮೇಲ್ಮೈಗೆ ಏಕರೂಪವನ್ನು ನೀಡುವ ಸಲುವಾಗಿ ಕಾಂಕ್ರೀಟ್ ಪೂರ್ಣಗೊಳಿಸುವಿಕೆಯು
ಮುಖ್ಯವಾಗಿರುತ್ತದೆ. ಪರಿಪೂರ್ಣ ಕಾಂಕ್ರೀಟ್ ಫಿನಿಶ್‌ಗಾಗಿ ಮೂರು ಪ್ರಮುಖ ಹಂತಗಳನ್ನು ಇಲ್ಲಿ ನೋಡೋಣ.
ಹಂತ 1: ಸ್ಕ್ರೀಡಿಂಗ್ - ಮೇಲ್ಮೈಯಿಂದ ಹೆಚ್ಚುವರಿ, ಕಾಂಕ್ರೀಟ್ ಅನ್ನು ತೆಗೆದುಹಾಕಿ, ಮಟ್ಟವಾಗಿ ಹಾಗೂ ಸಮತಟ್ಟಾಗಿ ಮಾಡುವ
ಸಲುವಾಗಿ ಸ್ಕ್ರೀಡಿಂಗ್ ಮಾಡಲಾಗುತ್ತದೆ.
ಹಂತ 2: ತೇಲುವಿಕೆ - ಮೇಲ್ಮೈಯನ್ನು ಸ್ಕ್ರೀಡ್‌ನೊಂದಿಗೆ ನೆಲಸಮಗೊಳಿಸಿದ ನಂತರ, ದಪ್ಪದಾದ ಜಲ್ಲಿಗಳನ್ನು ಸೆಟ್ ಮಾಡಲು ಫ್ಲೋಟ್‌ಗಳನ್ನು
ಬಳಸಲಾಗುತ್ತದೆ. ಕಾಂಕ್ರೀಟ್ ಫ್ಲೋಟ್‌ಗಳನ್ನು ಸಾಮಾನ್ಯವಾಗಿ ಮರದಿಂದ ತಯಾರಿಸಲಾಗುತ್ತದೆ.
ಹಂತ 3: ಟ್ರೋವೆಲಿಂಗ್ - ಜಲ್ಲಿಗಳನ್ನು ಹೊಂದಿಸಿದ ನಂತರ, ಮೇಲ್ಮೈಯನ್ನು ಸಮತಟ್ಟಾಗಿಸಲು ಸ್ಟೀಲ್ ಟ್ರೋವೆಲ್ ಅನ್ನು ಬಳಸಲಾಗುತ್ತದೆ,
ಇದು ಏಕರೂಪದ ಮೇಲ್ಮೈಗುಣವನ್ನು ನೀಡುತ್ತದೆ.
ಒದ್ದೆಯಾದ ಮೇಲ್ಮೈಮೇಲೆ ಸಿಮೆಂಟ್ ಅನ್ನು ಸಿಂಪಡಿಸುವುದನ್ನು ತಪ್ಪಿಸಿ ಏಕೆಂದರೆ ಇದು ಬಿರುಕುಗಳಿಗೆ ಕಾರಣವಾಗಬಹುದು. ನೆನಪಿಡಿ, ನೀವು ಮಾಡಬೇಕಾಗಿರುವುದು
ಕಾಂಪ್ಯಾಕ್ಟ್ ಮಾಡಿದ ನಂತರವೇ ಕಾಂಕ್ರೀಟ್ ಫಿನಿಷಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗುತ್ತದೆ.
ನಿಮ್ಮ ಕಾಂಕ್ರೀಟ್‌ಗೆ ಸರಿಯಾದ ಫಿನಿಶ್ ನೀಡುವ ಕೆಲವು ಸಲಹೆಗಳು ಇವಾಗಿವೆ.
This website uses cookies to serve content relevant for you and to improve your overall website
experience.
By continuing to visit this site, you agree to our use of cookies.
Accept
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
“ಅಲ್ಟ್ರಾಟೆಕ್ ಭಾರತದ ನಂ. 1 ಸಿಮೆಂಟ್” - ವಿವರಗಳು
Address
"B" Wing, 2nd floor, Ahura Center Mahakali Caves Road Andheri (East) Mumbai 400 093, India
© 2020 ಎಲ್ಲ ಹಕ್ಕುಗಳನ್ನು ಒಳಗೊಂಡಿದೆ, ಅಲ್ಟ್ರಾಟೆಕ್ ಸಿಮೆಂಟ್ ಲಿ.